Advertisement
ಕನ್ನಡಪ್ರಭ >> ವಿಷಯ

ವಿಕೆ ಶಶಿಕಲಾ

Poes Garden was searched due to Sasikala family: CM E Palaniswami

ಶಶಿಕಲಾ ಕುಟುಂಬದಿಂದಾಗಿ ಜಯಾ ನಿವಾಸದ ಮೇಲೆ ಐಟಿ ದಾಳಿ: ಸಿಎಂ ಪಳನಿಸ್ವಾಮಿ  Nov 19, 2017

ದಿನಕರನ್ ವಿರುದ್ಧ ತಮಿಳುನಾಡು ಸಿಎಂ ಪಳನಿ ಸ್ವಾಮಿ ತಿರುಗೇಟು ನೀಡಿದ್ದು, ಶಶಿಕಲಾ ಮತ್ತು ಅವರ ಕುಟುಂಬದಿಂದಾಗಿಯೇ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದರು ಎಂದು ಹೇಳಿದ್ದಾರೆ.

PM Modi and Arun Jaitley are trying to destroy our family: Dinakaran on I-T raids

ಕುಟುಂಬ ನಾಶಕ್ಕೆ ಮೋದಿ, ಜೈಟ್ಲಿ ಯತ್ನ, ಜಯಾ ಆತ್ಮಕ್ಕೆ ಪನ್ನೀರ್ ಸೆಲ್ವಂ ಮೋಸ: ಟಿಟಿವಿ ದಿನಕರನ್  Nov 18, 2017

ಐಟಿ ದಾಳಿ ಮೂಲಕ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ ನಮ್ಮ ಕುಟುಂಬವನ್ನು ನಾಶ ಮಾಡಲು ಪ್ರಯತ್ಮಿಸಿದ್ದು, ಅವರ ಪ್ರಯತ್ನ ಎಂದೂ ಸಫಲವಾಗುವುದಿಲ್ಲ ಎಂದು ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಶನಿವಾರ ಹೇಳಿದ್ದಾರೆ.

IT Officials Raid Jayalalithaa's Chennai Home, Search Sasikala's Rooms

ಚೆನ್ನೈನ ಫೋಯಸ್​​​ ಗಾರ್ಡನ್​​ ಜಯಲಲಿತಾ ನಿವಾಸದಲ್ಲಿ ಐಟಿ ದಾಳಿ  Nov 18, 2017

ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರು ವಾಸವಿದ್ದ ಚೆನ್ನೈನ ಪೋಯಸ್‌ ಗಾರ್ಡನ್‌ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Rs.1400 Crore Unearthed In IT Raids On Sasikala's Family, Jaya TV Office

ಐಟಿ ದಾಳಿ: ಶಶಿಕಲಾಗೆ ಸಂಬಂಧಿಸಿದ 1400 ಕೋಟಿ ಮೌಲ್ಯದ ದಾಖಲೆ ರಹಿತ ಆಸ್ತಿ ಪತ್ತೆ!  Nov 14, 2017

ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾ ಅವರಿಗೆ ಸಂಬಂಧಿಸಿದ ಸುಮಾರು 1400 ಕೋಟಿ ರು. ಮೌಲ್ಯದ ದಾಖಲೆ ರಹಿತ ಆದಾಯ ಪತ್ತೆಯಾಗಿದೆ ಎಂದು...

income tax Officails freezes 100 bank accounts of shell companies linked to Sasikala kin

ಶಶಿಕಲಾಗೆ ಸಂಬಂಧಿಸಿದ ಶೆಲ್ ಕಂಪನಿಗಳ 100 ಬ್ಯಾಂಕ್ ಖಾತೆಗಳು ಸ್ಥಗಿತ!  Nov 13, 2017

ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಐಟಿ ಅಧಿಕಾರಿಗಳು ನಡೆಸಿದ ದಾಳಿ ಸತತ ನಾಲ್ಕು ದಿನಗಳ ಬಳಿಕ ಮುಕ್ತಾಯವಾಗಿದ್ದು, ಈ ವೇಳೆ ಶಶಿಕಲಾ ಅವರಿಗೆ ಸಂಬಂಧಿಸಿದ ಶೆಲ್ ಕಂಪನಿಗಳ ಸುಮಾರು 100 ಬ್ಯಾಂಕ್ ಖಾತೆಗಳನ್ನು ಐಟಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.

Several documents of undeclared properties, investment in stock market Found in Jaya TV office

3ನೇ ದಿನಕ್ಕೆ ಕಾಲಿಟ್ಟ ಐಟಿ ದಾಳಿ: ಜಯಾ ಟಿವಿ ಕಚೇರಿಯಲ್ಲಿ ಆಘೋಷಿತ ಆಸ್ತಿ ಪತ್ರ ಪತ್ತೆ!  Nov 11, 2017

ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾಗೆ ಸೇರಿದ ಜಯಾ ಟಿವಿ ಕಚೇರಿಯಲ್ಲಿ ನಡೆದ ಐಟಿ ದಾಳಿ ಮತ್ತು ಶೋಧ ಕಾರ್ಯಾಚರಣೆ ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರವೂ ಐಟಿ ಅಧಿಕಾಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.

Centre can't harm us by conducting Politically Motivated raids: Dinakaran

ಐಟಿ ದಾಳಿ ರಾಜಕೀಯ ಪ್ರೇರಿತ, ಐಟಿ ದಾಳಿ ಮೂಲಕ ಕೇಂದ್ರ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ: ಟಿಟಿವಿ ದಿನಕರನ್  Nov 09, 2017

ಶಶಿಕಲಾ ಅವರ ಸಂಬಂಧಿಕರ ಮನೆ ಮತ್ತು ಕಚೇರಿಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಐಟಿ ದಾಳಿ ಮೂಲಕ ಕೇಂದ್ರ ಸರ್ಕಾರ ನಮ್ಮನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ ಎಂದು ಶಶಿಕಲಾ ಆಪ್ತ ಟಿಟಿವಿ ದಿನಕರನ್ ಹೇಳಿದ್ದಾರೆ.

AIADMK Karnataka in-charge, Pugazhendi's house being raided by IT Official's in Bengaluru

ಎಐಎಡಿಎಂಕೆ ಕರ್ನಾಟಕ ಘಟಕದ ಉಸ್ತುವಾರಿ ಪುಗಳೆಂದಿ ನಿವಾಸದ ಮೇಲೂ ಐಟಿ ದಾಳಿ!  Nov 09, 2017

ತಮಿಳುನಾಡಿನಲ್ಲಿರುವ ವಿಕೆ ಶಶಿಕಲಾ ಅವರಿಗೆ ಸಂಬಂಧಿಸಿದ ನಿವಾಸ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ ಇತ್ತ ಎಐಎಡಿಎಂಕೆ ಕರ್ನಾಟಕ ಘಟಕದ ಉಸ್ತುವಾರಿ ಪುಗಳೆಂದಿ ಅವರ ನಿವಾಸದ ಮೇಲೂ ಐಟಿ ಅಧಿಕಾರಿಗಳು ನಡೆಸಿದ್ದಾರೆ.

Jaya TV Office, jazz cinemas and other sasikala family businesses Raided By Tax Officials In Chennai

ಜಯಾ ಟಿವಿ ಸೇರಿದಂತೆ ಶಶಿಕಲಾ ಕುಟುಂಬದ ವ್ಯವಹಾರ ಕಚೇರಿಗಳ ಮೇಲೆ ಐಟಿ ದಾಳಿ!  Nov 09, 2017

ತಮಿಳುನಾಡಿನ ಖ್ಯಾತ ಜಯಾ ಸುದ್ದಿವಾಹಿನಿ ಕಚೇರಿ ಮತ್ತು ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರ ಕುಟುಂಬದ ಮಾಲೀಕತ್ವ ಇರುವ ವ್ಯವಹಾರಗಳ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

Sasikala to get parole today to visit ailing husband

ಪತಿ ನಟರಾಜನ್ ಗೆ ಅನಾರೋಗ್ಯ: ಶಶಿಕಲಾಗೆ ಇಂದು ಪೆರೋಲ್ ಸಾಧ್ಯತೆ!  Oct 06, 2017

ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲುಪಾಲಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಅವರಿಗೆ ಶುಕ್ರವಾರ ಪೆರೋಲ್ ಮಂಜೂರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Sasikala's husband Natarajan

ನಿಯಮ ಗಾಳಿಗೆ ತೂರಿ ಶಶಿಕಲಾ ಪತಿಗೆ ಅಂಗಕಸಿ ಶಸ್ತ್ರಚಿಕಿತ್ಸೆ?  Oct 05, 2017

ಅಕ್ರಮ ಆಸ್ಥಿ ಗಳಿಕೆ ಪ್ರಕರಣ ಸಂಬಂಧ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಪತಿ ನಟರಾಜನ್ ಅವರಿಗೆ ನಡೆಸಲಾದ ಅಂಗ ಕಸಿ ಶಸ್ತ್ರಚಿಕಿತ್ಸೆ ಇದೀಗ ವಿವಾದಕ್ಕೆ ಕಾರಣವಾಗಿದೆ.

Page 1 of 1 (Total: 11 Records)

    

GoTo... Page


Advertisement
Advertisement