Advertisement
ಕನ್ನಡಪ್ರಭ >> ವಿಷಯ

ವಿಲನ್

Director Prem

'ದಿ ವಿಲನ್' ಟೀಕಾಕಾರರ ವಿರುದ್ಧ ಪೊಲೀಸರಿಗೆ ನಿರ್ದೇಶಕ ಪ್ರೇಮ್ ದೂರು  Oct 24, 2018

ತಮ್ಮ ನಿರ್ದೇಶನದ ಬಹು ನಿರೀಕ್ಷಿತ 'ದಿ ವಿಲನ್' ಚಲನಚಿತ್ರ ಬಿಡುಗಡೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆ ಮೀರಿದ ಟೀಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ನಿರ್ದೇಶಕ ಹಾಗೂ ನಟ ಪ್ರೇಮ್ ಅವರು...

The Villain

ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ 'ದಿ ವಿಲನ್': 100 ಕೋಟಿ ಕ್ಲಬ್ ಸೇರುವ ನಿರೀಕ್ಷೆ!  Oct 22, 2018

ದಸರಾ ವಾರಾಂತ್ಯದಲ್ಲಿ ಬಿಡುಗಡೆಗೊಂಡ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ' ದಿ ವಿಲನ್ ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Buffalo

'ದಿ ವಿಲನ್ ' ಪೋಸ್ಟರ್ ಮುಂದೆ ಕೋಣ ಬಲಿಕೊಟ್ಟು ಅಂದಾಭಿಮಾನ ಮೆರೆದ ಅಭಿಮಾನಿಗಳು !  Oct 21, 2018

ಇತ್ತೀಚಿಗೆ ತೆರೆಕಂಡ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿಯನದ 'ದಿ ವಿಲನ್ ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಈ ನಾಯಕರ ಅಭಿಮಾನಿಗಳು ಪೋಸ್ಟರ್ ಮುಂಭಾಗ ಕೋಣ ಬಲಿಕೊಟ್ಟು ಅಂದಾಭಿಮಾನ ಪ್ರದರ್ಶಿಸಿದ್ದಾರೆ.

The Villain

ಕನ್ನಡ ಚಿತ್ರರಂಗದ ದಾಖಲೆಗಳೆಲ್ಲಾ ಧೂಳಿಪಟ ಮಾಡಿದ ದಿ ವಿಲನ್, ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತ?  Oct 19, 2018

ಅಭಿನಯ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ದಿ ವಿಲನ್ ಚಿತ್ರ ದಸರಾ ಪ್ರಯುಕ್ತ ನಿನ್ನೆ ಅದ್ಧೂರಿಯಾಗಿ...

Amy Jackson

'ಸ್ಯಾಂಡಲ್ವುಡ್' ಬದಲಿಗೆ 'ಕಾಲಿವುಡ್' ಎಂದು ಟ್ವೀಟಿಸಿ ಕನ್ನಡಿಗರಿಂದ ಮಂಗಳಾರತಿ ಮಾಡಿಸಿಕೊಂಡ ಆ್ಯಮಿ ಜಾಕ್ಸನ್!  Oct 19, 2018

ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದ್ದು ಇದೀಗ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್ ಸ್ಯಾಂಡಲ್ವುಡ್ ಬದಲಿಗೆ ಕಾಲಿವುಡ್...

After The Villan Release, Sudeep Wife Priya's Tweets About the Movie

'ಮೈ ಡಿಯರ್ ಹೀರೋ'; ದಿ ವಿಲನ್ ಬಿಡುಗಡೆ ಬಳಿಕ ಗಮನ ಸೆಳೆದ ಸುದೀಪ್ ಪತ್ನಿ ಪ್ರಿಯಾ ಟ್ವೀಟ್!  Oct 18, 2018

ಇಂದು ತೆರೆಕಂಡ ಬಹು ನಿರೀಕ್ಷಿತ ಚಿತ್ರ ದಿ ವಿಲನ್ ಚಿತ್ರಕ್ಕೆ ಸಿಕ್ಕ ಪ್ರೇಕ್ಷಕರ ಅಭೂತ ಪೂರ್ವ ಬೆಂಬಲದಿಂದಾಗಿ ಪುಳಕಗೊಂಡಿರುವ ಸುದೀಪ್ ಅವರ ಪತ್ನಿ ಪ್ರಿಯಾ ಚಿತ್ರ ತಂಡಕ್ಕೆ ಟ್ವೀಟ್ ಮಾಡಿ ಶುಭಕೋರಿದ್ದಾರೆ.

Fake Movie tickets Found During The villan Movie Show in Chamaraja Nagara

ರಾಜ್ಯಾದ್ಯಂತ ದಿ ವಿಲನ್ ಬಿಡುಗಡೆ, ನಕಲಿ ಟಿಕೆಟ್ ಬಳಸಿ ಸಿಕ್ಕ ಬಿದ್ದ ದುಷ್ಕರ್ಮಿಗಳು!  Oct 18, 2018

ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ದಿ ವಿಲನ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಅಭೂತಪೂರ್ವ ಆರಂಭ ದೊರೆತಿದೆ. ಅಂತೆಯೇ ಚಿತ್ರಕ್ಕೆ ನಕಲಿ ಟಿಕೆಟ್ ಗಳ ಹಾವಳಿ ಕೂಡ ಶುರುವಾಗಿದೆ.

Alleged Insult for Blind people, 'The Villan' movie faces protest

'ಆ ಸಾಲು ತೆಗೆದು ಹಾಕಿ, ಇಲ್ಲ, ಚಿತ್ರ ಬಿಡುಗಡೆಗೆ ಅವಕಾಶವಿಲ್ಲ': 'ದಿ ವಿಲನ್' ಗೆ ಹೊಸ ತಲೆನೋವು  Oct 17, 2018

ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ದಿ ವಿಲನ್ ಚಿತ್ರಕ್ಕೆ ಹೊಸದೊಂದು ತಲೆನೋವು ಶುರುವಾಗಿದ್ದು, ಚಿತ್ರದ ಹಾಡೊಂದರ ಸಾಲನ್ನು ಕೂಡಲೇ ತೆಗೆದುಹಾಕುವಂತೆ ದೃಷ್ಟಿ ವಿಶೇಷಚೇತನರು ಅಗ್ರಹಿಸಿದ್ದಾರೆ.

The Villain

ಶಿವಣ್ಣ-ಸುದೀಪ್ ಅಭಿಮಾನಿಗಳಿಗೆ ಶಿವರಾತ್ರಿ, ಮಧ್ಯರಾತ್ರಿ 12 ಗಂಟೆಯಿಂದಲೇ 'ದಿ ವಿಲನ್' ಶೋ ಶುರು!  Oct 16, 2018

ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ದಿ ವಿಲನ್ ಚಿತ್ರ ಇದೇ ಅಕ್ಟೋಬರ್ 18ರಂದು ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದು ಚಿತ್ರದ ಮೊದಲ ಶೋ ಮಧ್ಯರಾತ್ರಿಯಿಂದಲೇ ಶುರುವಾಗಲಿದೆ...

Bengaluru: CM Kumaraswamy urged to grant space to exhibit posters of Villain

ಸಿನಿಮಾಗಳ ಪ್ರಚಾರಕ್ಕೆ ಫ್ಲೆಕ್ಸ್ ಬಳಸಲು ಅನುಮತಿ ಕೊಡಿ: ಸಿಎಂ ಕುಮಾರಸ್ವಾಮಿಗೆ ಚಿತ್ರರಂಗ ಮನವಿ  Oct 12, 2018

ರಾಜಧಾನಿಯಲ್ಲಿ ಫ್ಲೆಕ್ಸ್ ನಿಷೇಧ ಹಿನ್ನಲೆಯಲ್ಲಿ ಚಲನಚಿತ್ರಗಳ ಪ್ರಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯೋಗವು ಗುರುವಾರ ಮನವಿ ಮಾಡಿಕೊಂಡಿತು...

A still from The Villain

ಅಕ್ಟೋಬರ್ 18ಕ್ಕೆ ದಿ ವಿಲನ್ ರಿಲೀಸ್: ಬಾಲ್ಕನಿ ಟಿಕೆಟ್ ದರ ಎಷ್ಟು? ಪ್ರೇಮ್ ಹೇಳಿದ್ದೇನು?  Oct 09, 2018

ದಿ ವಿಲನ್ ಸಿನಿಮಾ ಕನ್ನಡ ಚಿತ್ರೋದ್ಯಮದ ದಿಕ್ಕು ದೆಸೆ ಬದಲಾಯಿಸುವತ್ತ ಮುಂದಾಗಿದೆ. ಸಿನಿಮಾ ಟಿಕೆಟ್ ದರ ಏರಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ...

In The Villain picture muhurth

'ದ ವಿಲನ್' ಹೀರೋಯಿನ್ ಆಮಿ ಜಾಕ್ಸನ್ ಮೇಲೆ ನಿರ್ದೇಶಕ ಪ್ರೇಮ್ ಗೆ ಬೇಸರ!  Oct 06, 2018

ಜೋಗಿ ಪ್ರೇಮ್ ಅವರ ಬಹು ನಿರೀಕ್ಷಿತ ಚಿತ್ರ ದ ವಿಲನ್ ಬಿಡುಗಡೆಗೆ ದಿನ ಸನ್ನಿಹಿತವಾಗಿದೆ. ಶಿವರಾಜ್ ಕುಮಾರ್...

A Still from The Villain

ಅಕ್ಟೋಬರ್ 18 ರಂದು ದಿ ವಿಲನ್ ರಿಲೀಸ್: ಅಭಿಮಾನಿಗಳಿಗೆ ಶಿವಣ್ಣನ ಮನವಿ ಏನು?  Oct 03, 2018

ಬಹು ನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ದಿ ವಿಲನ್ ಅಕ್ಟೋಬರ್ 18 ರಂದು ರಿಲೀಸ್ ಆಗಲಿದೆ, ಸಿನಿಮಾ ಬಿಡುಗಡೆ ವೇಳೆ ಥಿಯೇಟರ್ ಗಳಲ್ಲಿ ...

Film poster

'ದಿ ವಿಲನ್ ' ಚಿತ್ರದ 10 ಸೆಕೆಂಡ್ ಗಳ ನಾಲ್ಕು ಟೀಸರ್ ಬಿಡುಗಡೆ!  Oct 02, 2018

ಹ್ಯಾಟ್ರಿಕ್ ಹಿರೋ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ' ದಿ ವಿಲನ್ ' ಚಿತ್ರದ 10 ಸೆಕೆಂಡ್ ಗಳ ನಾಲ್ಕು ಟೀಸರ್ ಗಳು ಬಿಡುಗಡೆಯಾಗಿವೆ.

The Villain

'ದಿ ವಿಲನ್' ಗೆ ಎದುರಾಗಿ ರಾಗಿಣಿಯ 'ದಿ ಟೆರರಿಸ್ಟ್': ದಸರಾಗೆ ಸ್ಯಾಂಡಲ್ ವುಡ್ ಡಬಲ್ ಧಮಾಕಾ  Oct 02, 2018

ದಸರಾ ಸಂಭ್ರಮಕ್ಕೆ ಕನ್ನಡ ಚಿತ್ರರಸಿಕರ ಬಹುನಿರೀಕ್ಷೆಯ ಚಿತ್ರ ಹ್ಯಾಟ್ರಿಕ್ ಹೀರೋ ಶಿವಣ್ಣನ "ದಿ ವಿಲನ್" ತೆರೆ ಮೇಲೆ ಬರಲು ಸಿದ್ದವಾಗಿದೆ.

The Villain

ದಿ ವಿಲನ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಇಶಾನ್ ಮತ್ತು ಅಭಿಶೇಕ್ ರಾವ್!  Sep 25, 2018

ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದಲ್ಲಿ ಇಶಾನ್ ಮತ್ತು ಅಭಿಶೇಕ್ ರಾವ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ...

ದಿ ವಿಲನ್ ಚಿತ್ರದ ಪೋಸ್ಟರ್

ದಸರಾಗೆ ಬೆಳ್ಳಿಪರದೆ ಮೇಲೆ 'ದಿ ವಿಲನ್' ಶಿವಣ್ಣ-ಕಿಚ್ಚ ಸುದೀಪ್ ಅಬ್ಬರ!  Sep 13, 2018

ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ದಿ ವಿಲನ್ ಚಿತ್ರದ ಬಿಡುಗಡೆ ದಿನಾಂಕ ಹೊರಬಿದ್ದಿದ್ದು ಮುಂದಿನ ತಿಂಗಳು ಆಯುಧ ಪೂಜೆ...

The Villain Still

ಎಲ್ಲಾ ಅಡೆತಡೆಗಳ ನಡುವೆಯೂ 'ದಿ ವಿಲನ್'ಗೆ ಸೆನ್ಸಾರ್ ಬೋರ್ಡ್ ಅಸ್ತು!  Sep 06, 2018

ಅಂತೂ ಇಂತೂ ನಿರ್ದೇಶಕ ಪ್ರೇಮ್ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ, ದಿ ವಿಲನ್ ಗೆ ಸೆನ್ಸಾರ್ ಬೋರ್ಡ್ ಯು/ಎ ಸರ್ಟಿಫಿಕೇಟ್ ನೀಡಿದೆ. ..

Page 1 of 1 (Total: 18 Records)

    

GoTo... Page


Advertisement
Advertisement