Advertisement
ಕನ್ನಡಪ್ರಭ >> ವಿಷಯ

ವಿಶ್ವಬ್ಯಾಂಕ್

India's economic slowdown an aberration says World Bank

ಜಿಎಸ್ ಟಿ ಸಿದ್ಧತೆಯಲ್ಲಿದ್ದ ಕಾರಣ ಭಾರತದಲ್ಲಿ ಆರ್ಥಿಕ ಹಿನ್ನಡೆ: ವಿಶ್ವಬ್ಯಾಂಕ್  Oct 06, 2017

ನೋಟು ನಿಷೇಧ ಮತ್ತು ಜಿಎಸ್ ಟಿ ಜಾರಿ ಬಳಿಕ ಕುಂಠಿತವಾಗಿರುವ ಆರ್ಥಿಕ ಅಭಿವೃದ್ಧಿ ಕುರಿತಂತೆ ಭಾರತದ ಬೆಂಬಲಕ್ಕೆ ವಿಶ್ವಬ್ಯಾಂಕ್ ನಿಂತಿದ್ದು, ಭಾರತದ ಇತ್ತೀಚಿನ ಆರ್ಥಿಕ ಹಿನ್ನಡೆ ತಾತ್ಕಾಲಿಕವಷ್ಟೇ, ಶೀಘ್ರ ಸಹಜ ಸ್ಥಿತಿಗೆ ಮರಳಲಿದೆ ಎಂದು ಹೇಳಿದೆ.

Indus Water Treaty: Next round of Indo-Pak talks at World Bank to begin today

ಸಿಂಧೂ ನದಿ ಒಪ್ಪಂದ: ವಿಶ್ವಬ್ಯಾಂಕ್ ನಲ್ಲಿ ಭಾರತ-ಪಾಕ್ ನಡುವೆ ಇಂದು ಮತ್ತೊಂದು ಸುತ್ತಿನ ಮಾತುಕತೆ  Sep 14, 2017

ಸಿಂಧೂ ನದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿಶ್ವಬ್ಯಾಂಕ್ ನಲ್ಲಿ ಭಾರತ-ಪಾಕ್ ನಡುವೆ ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

Kishanganga

ಕಿಶನ್ ಗಂಗಾ, ರಾಟ್ಲೆ ಯೋಜನೆ ಬಗ್ಗೆ ನಿರ್ಧರಿಸಿಲ್ಲ; ಭಾರತ-ಪಾಕ್ ಮಾತುಕತೆ ನಡೆಯುತ್ತಿದೆ: ವಿಶ್ವಬ್ಯಾಂಕ್  Aug 03, 2017

ನೀಲಮ್ ಮತ್ತು ಚೆನಾಬ್ ನದಿ ಪಾತ್ರದಲ್ಲಿ ಭಾರತ ಕಿಶನ್ ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಘಟಕಗಳ ಕಾಮಗಾರಿಯ ಬಗ್ಗೆ ಭಾರತ-ಪಾಕಿಸ್ತಾನದ ನಡುವೆ ಮಾತುಕತೆ ಮುಂದುವರೆದಿದೆ

Kishanganga project

ಕಿಶನ್ ಗಂಗಾ, ರಾಟ್ಲೆ ಯೋಜನೆ ನಿರ್ಮಿಸಲು ಭಾರತಕ್ಕೆ ಅನುಮತಿ: ವಿಶ್ವಬ್ಯಾಂಕ್  Aug 02, 2017

1960ರ ಇಂಡಸ್ ವಾಟರ್ಸ್ ಟ್ರೀಟ್(ಐಡಬ್ಲ್ಯೂಟಿ) ಒಡಂಬಡಿಕೆಯ ಅಡಿಯಲ್ಲಿ ಕೆಲವು ನಿರ್ಬಂಧಗಳನ್ನು ಹೊಂದಿರುವ ನೀಲಮ್ ಮತ್ತು ಚೆನಾಬ್ ನದಿಗಳ ಉಪನದಿಗಳಲ್ಲಿ...

Page 1 of 1 (Total: 4 Records)

    

GoTo... Page


Advertisement
Advertisement