Advertisement
ಕನ್ನಡಪ್ರಭ >> ವಿಷಯ

ವೀರೇಂದ್ರ ಸೆಹ್ವಾಗ್

Gautam Gambhir-Virender Sehwag

ಗಂಭೀರ್ ಅಡ್ಡಗಾಲು; ದೆಹಲಿ ಕ್ರಿಕೆಟ್ ಕಮಿಟಿಗೆ ಸೆಹ್ವಾಗ್ ದಿಢೀರ್ ರಾಜಿನಾಮೆ!  Sep 17, 2018

ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ದೆಹಲಿ ಕ್ರಿಕೆಟ್ ಸಮಿತಿ ಸದಸ್ಯತ್ವಕ್ಕೆ ದಿಢೀರ್ ರಾಜಿನಾಮೆ ನೀಡಿದ್ದಾರೆ...

ಟೀಂ ಇಂಡಿಯಾ-ಸೆಹ್ವಾಗ್

ಇಂಗ್ಲೆಂಡ್ ವಿರುದ್ಧ ಸೋತು ಸುಣ್ಣವಾಗಿರುವ ಟೀಂ ಇಂಡಿಯಾಗೆ ಸೆಹ್ವಾಗ್ ಕೊಟ್ಟ ಸಂದೇಶವೇನು ಗೊತ್ತ!  Sep 12, 2018

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಮತ್ತು ಟೆಸ್ಟ್ ಸರಣಿ ಸೋತು ಸುಣ್ಣವಾಗಿರುವ ವಿರಾಟ್ ಕೊಹ್ಲಿ ಪಡೆಗೆ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಪ್ರೇಕರ ಸಂದೇಶವೊಂದನ್ನು ರವಾನಿಸಿದ್ದಾರೆ...

Virender Sehwag

ಕೆಸಿಸಿ ಕಪ್: ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಸೆಹ್ವಾಗ್ ಕಾಲಿಗೆರಗಿದ ಅಭಿಮಾನಿ, ವಿಡಿಯೋ ವೈರಲ್!  Sep 12, 2018

ತಮ್ಮ ನೆಚ್ಚಿನ ಆಟಗಾರರನ್ನು ಕಂಡಾಗ ಅವರನ್ನು ಅಪ್ಪಿಕೊಳ್ಳುವುದು ಅಥವಾ ಕಾಲಿಗೆರಗುವುದು ಸಾಮಾನ್ಯ. ಅಂತೆ ಕರ್ನಾಟಕ ಚಲನಚಿತ್ರ ಕಪ್ ಟೂರ್ನಿಯಲ್ಲಿ

Virender Sehwag

ಸೆಹ್ವಾಗ್ ಅಬ್ಬರದ ಬ್ಯಾಟಿಂಗ್; ಉಪೇಂದ್ರ ವಿರುದ್ಧ ಗೆದ್ದ ಕಿಚ್ಚ ಸುದೀಪ್!  Sep 09, 2018

ಕರ್ನಾಟಕ ಚಲನಚಿತ್ರ ಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು ಕಿಚ್ಚ...

ಸಂಗ್ರಹ ಚಿತ್ರ

ಸೆಹ್ವಾಗ್ ಈ ವಯೋವೃದ್ಧನನ್ನು 'ಮೆಸ್ಸಿಯ ತಾತ' ಎಂದು ಕರೆದಿದ್ದು ಯಾಕೆ ಗೊತ್ತ, ಈ ವಿಡಿಯೋ ನೋಡಿ!  Jul 12, 2018

2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಿಂದ ಅರ್ಜೇಂಟಿನಾ ತಂಡ ಹೊರ ಹೋಗಿರಬಹುದು. ಆದರೆ ತಂಡದ ಆಟಗಾರ ಲಿಯೋನಲ್ ಮೆಸ್ಸಿಯ ಸ್ಮರಣೆ ಮಾತ್ರ ನಿಂತಿಲ್ಲ...

Happy Birthday Sourav Ganguly: Virender Sehwag wishes ‘dada’ in four simple steps

ಸೌರವ್ ಗಂಗೂಲಿ ಜನ್ಮದಿನ: ’ದಾದಾ’ ನನ್ನು ನಾಲ್ಕು ಹಂತಗಳಲ್ಲಿ ವಿವರಿಸಿದ ವೀರೇಂದ್ರ ಸೆಹ್ವಾಗ್  Jul 08, 2018

ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿಗೆ ಭಾನುವಾರ 46ನೇ ಜನ್ಮ ದಿನದ ಸಂಭ್ರಮ.

ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ

'ಓಂ ಫಿನಿಶಾಯ ನಮಃ' ಎಂದು ರಾತ್ರೋರಾತ್ರಿ ಧೋನಿಗೆ ಸೆಹ್ವಾಗ್ ಟ್ವೀಟ್ ಮಾಡಿದ್ದು ಯಾಕೆ ಗೊತ್ತ!  Jul 07, 2018

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕುರಿತಂತೆ ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ರಾತ್ರೋರಾತ್ರಿ ಓಂ ಫಿನಿಶಾಯ ನಮಃ ಎಂದು ಧೋನಿಗೆ ಟ್ವೀಟ್ ಮಾಡಿದ್ದಾರೆ...

Page 1 of 1 (Total: 7 Records)

    

GoTo... Page


Advertisement
Advertisement