Advertisement
ಕನ್ನಡಪ್ರಭ >> ವಿಷಯ

ಶಂಕರ್

Casual photo

ಅರಣ್ಯ ಇಲಾಖೆಯಲ್ಲಿ 3085 ಹುದ್ದೆಗಳು ಶೀಘ್ರ ಭರ್ತಿ: ಆರ್. ಶಂಕರ್  Sep 11, 2018

ಅರಣ್ಯ ಇಲಾಖೆಯ ವಿವಿಧ ದರ್ಜೆಯ 3085 ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸಿದ್ದು, ಶೀಘ್ರದಲ್ಲಿ ಭರ್ತಿ ಮಾಡಲು ಅನುಮತಿ ನೀಡಲಾಗಿದೆ ಎಂದು ಅರಣ್ಯ ಇಲಾಖೆ ಸಚಿವ ಆರ್. ಶಂಕರ್ ತಿಳಿಸಿದ್ದಾರೆ.

Ravi Shankar Prasad

ಭಾರತ್ ಬಂದ್ ವಿಫಲಗೊಂಡಿದೆ, ತೈಲ ಬೆಲೆ ಏರಿಕೆ ಸಂಕಷ್ಟ ತಾತ್ಕಾಲಿಕ: ರವಿಶಂಕರ್ ಪ್ರಸಾದ್  Sep 10, 2018

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಯಾವ ಕಾರಣದಿಂದ ಆಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಂಡಿದ್ದು, ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ನಡೆಸುತ್ತಿರುವ ಭಾರತ ಬಂದ್ ವಿಫಲಗೊಂಡಿದೆ ಎಂದು ಬಿಜೆಪಿ ಸೋಮವಾರ...

Akshay Kumar

ಅಕ್ಷಯ್ ಹುಟ್ಟುಹಬ್ಬದಂದೆ 2.0 ಪೋಸ್ಟರ್ ರಿಲೀಸ್, ಅಕ್ಷಯ್ ಲುಕ್‌ಗೆ ಅಭಿಮಾನಿಗಳು ಫಿದಾ!  Sep 09, 2018

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 51ರ ಹರಯಕ್ಕೆ ಕಾಲಿಟ್ಟಿದ್ದು ಈ ಸಂಭ್ರಮ ದಿನದಂದೆ 2.0 ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ...

Karnataka Govt plans law compelling farmers to grow trees, says Minister Shankar

ರೈತರು ಎಕರೆಗೆ 20 ಮರ ಬೆಳೆಸುವುದು ಕಡ್ಡಾಯ ಕಾನೂನು ತರಲು ಸರ್ಕಾರ ಚಿಂತನೆ: ಸಚಿವ ಶಂಕರ್  Sep 06, 2018

ರೈತರು ಒಂದು ಎಕರೆ ಜಮೀನಿನಲ್ಲಿ ಕನಿಷ್ಠ 20 ಮರಗಳನ್ನು ಬೆಳೆಸುವುದು ಕಡ್ಡಾಯ...

Ravi Shankar-Sharan

ವಿಕ್ಟರಿ 2 ಚಿತ್ರದಲ್ಲಿ ರವಿಶಂಕರ್ ಮತ್ತು ಶರಣ್ ವಿಭಿನ್ನ ಅವತಾರ!  Aug 27, 2018

ರ್ಯಾಂಬೋ 2 ಚಿತ್ರದ ಯಶಸ್ಸಿನ ನಂತರ ಶರಣ್ ಇದೀಗ ವಿಕ್ಟರಿ 2 ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರದಲ್ಲಿ ಶರಣ್ ಮತ್ತು ರವಿಶಂಕರ್ ಮಹಿಳೆಯ ವೇಷ ಧರಿಸಿರುವುದು ಕುತೂಹಲ ಹೆಚ್ಚಿಸಿದೆ...

Ravi Shankar Prasad

ಸಾಮಾಜಿಕ ಮಾದ್ಯಮಗಳಲ್ಲಿ ಚುನಾವಣಾ ಪ್ರಕ್ರಿಯೆ ದುರ್ಬಳಕೆಗೆ ಅವಕಾಶವಿಲ್ಲ: ರವಿಶಂಕರ್ ಪ್ರಸಾದ್  Aug 26, 2018

ಸಾಮಾಜಿಕ ಜಾಲತಾಣದ ದುರ್ಬಳಕೆ ವಿರುದ್ಧ ಭಾರತ ಗಂಬೀರವಾದ ಕ್ರಮ ತೆಗೆದುಕೊಳ್ಳುವುದಕ್ಕೆ ನಿರ್ಧರಿಸಿದೆ.

representational image

ಬೆಂಗಳೂರು: 7 ವರ್ಷದ ಬಾಲಕನ ಅಂಗಾಂಗಗಳಿಂದ ಮೂವರಿಗೆ ಜೀವದಾನ!  Aug 24, 2018

ಕ್ಯಾನ್ಸರ್ ನಿಂದ ಬಳಲುತ್ತಿದ್ದ 7 ವರ್ಷದ ಬಾಲಕನ ಅಂಗಾಂಗಗಳಿಂದ ಮೂವರ ಜೀವವನ್ನು ರಕ್ಷಿಸಲಾಗಿದೆ,...

Mani Shankar Aiyar

ಮಣಿಶಂಕರ್ ಅಯ್ಯರ್ ಅಮಾನತು ಆದೇಶ ಹಿಂಪಡೆದ ಕಾಂಗ್ರೆಸ್  Aug 19, 2018

ಮಣಿಶಂಕರ್ ಅಯ್ಯರ್ ಅವರನ್ನು ಅಮಾನತುಗೊಳಿಸಿ ಪಕ್ಷದ ಶಿಸ್ತು ಸಮಿತಿ ಹೊರಡಿಸಿದ್ದ ಆದೇಶವನ್ನು ಕಾಂಗ್ರೆಸ್ ಪಕ್ಷ ಹಿಂಪಡೆದಿದೆ.

Never thought someone who compares Muslims to puppies will become PM

ಮುಸ್ಲಿಮರನ್ನು ನಾಯಿಮರಿಗಳಿಗೆ ಹೋಲಿಸಿದ್ದ ವ್ಯಕ್ತಿ ಪ್ರಧಾನಿಯಾಗುತ್ತಾರೆ ಎಂದುಕೊಂಡಿರಲಿಲ್ಲ: ಮಣಿಶಂಕರ್ ಅಯ್ಯರ್  Aug 11, 2018

ವಿವಾದಾತ್ಮಕ ಸುದ್ದಿಗಳಿಗೇ ಪ್ರಸಿದ್ಧಿ ಗಳಿಸಿರುವ ಮಣಿಶಂಕರ್ ಅಯ್ಯರ್ ಈಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮುಸ್ಲಿಮರನ್ನು ನಾಯಿಮರಿಗೆ ಹೋಲಿಸಿದ್ದ ವ್ಯಕ್ತಿ ಪ್ರಧಾನಿಯಾಗುತ್ತಾರೆ ಎಂದುಕೊಂಡಿರಲಿಲ್ಲ

ಶಂಕರ್ ನಾಗ್-ರಾಜಕುಮಾರ್

80ರ ದಶಕದಲ್ಲೇ ಶಂಕರ್‌ನಾಗ್ ಮಾಡಿದ್ರು ಕಿಕಿ ಡ್ಯಾನ್ಸ್, ವಿದೇಶಿಯರಿಗೆ ಸದ್ಯ ಟ್ರೆಂಡ್!  Aug 02, 2018

ಜಗತ್ತಿನಾದ್ಯಂತ ಸದ್ಯ ಕಿಕಿ ಡ್ಯಾನ್ಸ್ ಎಂಬ ಅಪಾಯಕಾರಿ ಚಾಲೆಂಜ್ ಒಂದು ಟ್ರೆಂಡ್ ಆಗಿದೆ. ಸದ್ಯ ಎಲ್ಲಿ ನೋಡಿದರು ಕಿಕಿ ಡ್ಯಾನ್ಸ್ ನದ್ದೆ ಹವಾ. ಇಂತಹ ಕಿಕಿ ಡ್ಯಾನ್ಸ್ ಅನ್ನು...

Casual photo

ಸಾಮಾಜಿಕ ಮಾಧ್ಯಮಗಳು ನಕಲಿ ಸುದ್ದಿಗಳನ್ನು ತಡೆಗಟ್ಟಬೇಕು : ಪ್ರಸಾದ್  Aug 01, 2018

ಸಾಮಾಜಿಕ ಮಾಧ್ಯಮಗಳು ನಕಲಿ ಸುದ್ದಿಗಳನ್ನು ಹರಡುವುದನ್ನು ತಡೆಗಟ್ಟಬೇಕು ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಸಂಗ್ರಹ ಚಿತ್ರ

ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ 1,023 ವಿಶೇಷ ಕೋರ್ಟ್ ಅಗತ್ಯ: ಕೇಂದ್ರ  Jul 29, 2018

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು ಮಕ್ಕಳ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ದೇಶಾದ್ಯಂತ 1000ಕ್ಕೂ ಹೆಚ್ಚು ತ್ವರಿತಗತಿಯ ವಿಶೇಷ...

Siddaramaiah

ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಗೆ ಮಣೆ: ಪ್ರತಾಪ್ ಸಿಂಹ ವಿರುದ್ಧ ವಿಜಯ್ ಶಂಕರ್ ಸ್ಪರ್ಧೆ!  Jul 27, 2018

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಹೀಗಿರುವಾಗ ತಮ್ಮ ಆಪ್ತರ ಹಾಗೂ ಬೆಂಬಲಿಗರ ...

Ravi Shankar Prasad

ಲೈಂಗಿಕ ಸಂಗಾತಿ ಆಯ್ಕೆ ಅವರವರ ವೈಯುಕ್ತಿಕ ವಿಷಯ: ರವಿಶಂಕರ್ ಪ್ರಸಾದ್  Jul 22, 2018

ಲೈಂಗಿಕ ಸಂಗಾತಿಯ ಆಯ್ಕೆ ಎನ್ನುವುದು ಆಯಾ ವ್ಯಕ್ತಿಯ ವೈಯುಕ್ತಿಯ ವಿಚಾರ. ದೇಶದಲ್ಲಿ ಸಲಿಂಗ ಕಾಮ ಕಾನೂನು ಬಾಹಿರ ಎಂದು ಹೇಳುವ ಸೆಕ್ಷನ್ 377ರ ....

Government asks Congress to join hands for passage of bills on Women Reservation, Triple Talaq and Nikah Halala

ಮಹಿಳಾ ಮೀಸಲಾತಿ, ತ್ರಿವಳಿ ತಲಾಖ್ ಮಸೂದೆ ಪಾಸ್ ಮಾಡಲು ಕೈಜೋಡಿಸಿ: ಕಾಂಗ್ರೆಸ್ ಗೆ ಕೇಂದ್ರ ಮನವಿ  Jul 17, 2018

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ, ತ್ರಿವಳಿ ತಲಾಖ್ ಮತ್ತು ನಿಖಾ ಹಲಾಲ(ವಿಚ್ಛೇದಿತ ಪತ್ನಿ ಮರುಮದುವೆ....

Mahendrasinh Vaghela,

ಕಾಂಗ್ರೆಸ್ ಗೆ ಭಾರೀ ಹಿನ್ನಡೆ: ಶಂಕರ್ ಸಿಂಗ್ ವಘೇಲಾ ಪುತ್ರ ಬಿಜೆಪಿ ಸೇರ್ಪಡೆ  Jul 14, 2018

ಗುಜರಾತ್ ಕಾಂಗ್ರೆಸ್ ಗೆ ಬಾರೀ ಹಿನ್ನಡೆಯಾಗಿದೆ, ಕಾಂಗ್ರೆಸ್ ಮಾಜಿ ಶಾಸಕ ಶಂಕರ್ ಸಿಂಗ್ ವಘೇಲಾ ಅವರ ಪುತ್ರ ಮಹೇಂದ್ರಸಿಂಗ್ ವಘೇಲಾ ಕಾಂಗ್ರೆಸ್ ..

The Villain Still

ಇಂದು 'ವಿಲ್ಲನ್' ಟೈಟಲ್ ಸಾಂಗ್ ರಿಲೀಸ್  Jul 14, 2018

ಬಹು ನಿರೀಕ್ಷಿತ ವಿಲ್ಲನ್ ಸಿನಿಮಾ ಟೈಟಲ್ ಸಾಂಗ್ ಇಂದು ಬಿಡುಗಡೆಯಾಗಲಿದೆ, ಹೆಬ್ಬುಲಿ ಸಿನಿಮಾ ಹಾಡಿಗೆ ಹಿನ್ನೆಲೆ ಗಾಯನ ನೀಡಿದ್ದ ಶಂಕರ್ ...

Ravi Shankar Alok

ಚಿತ್ರ ಸಂಭಾಷಣೆಕಾರ ರವಿಶಂಕರ್ ಅಲೋಕ್ ಆತ್ಮಹತ್ಯೆಗೆ ಶರಣು!  Jul 12, 2018

ಬಾಲಿವುಡ್ ನ ಖ್ಯಾತ ನಟ ನಾನಾ ಪಾಟೇಕರ್ ನಟನೆಯ ಅಬ್ ತಕ್ ಚಪ್ಪನ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಚಿತ್ರ ಸಂಭಾಷಣೆಕಾರ ರವಿಶಂಕರ್ ಅಲೋಕ್ ಎಂಬುವರು ಕಟ್ಟಡದಿಂದ...

Casual photo

ಕೇಂದ್ರ ಸರ್ಕಾರದ ಎಚ್ಚರಿಕೆ ಹಿನ್ನೆಲೆ: ಸೆಟ್ಟಿಂಗ್ಸ್ ಬದಲಾಯಿಸುವುದಾಗಿ ವಾಟ್ಸ್ಆ್ಯಪ್ ಪ್ರತಿಕ್ರಿಯೆ  Jul 04, 2018

ವಾಟ್ಸ್ ಆಪ್ ನಲ್ಲಿ ಸುಳ್ಳು ಸುದ್ದಿಗಳಿಂದ ಹೆಚ್ಚಾಗುತ್ತಿದ್ದ ಹತ್ಯೆಗಳ ಹಿನ್ನೆಲೆಯಲ್ಲಿ ಸೆಟ್ಟಿಂಗ್ಸ್ ಬದಲಾಯಿಸುವುದಾಗಿ ವಾಟ್ಸ್ಆ್ಯಪ್ ಪ್ರತಿಕ್ರಿಯೆ ನೀಡಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

Page 1 of 1 (Total: 19 Records)

    

GoTo... Page


Advertisement
Advertisement