Advertisement
ಕನ್ನಡಪ್ರಭ >> ವಿಷಯ

ಶತಕ

Yusaku Maezawa IS Japanese billionaire and online fashion tycoon. (Photo | AP)

ಸ್ಪೇಸ್ ಎಕ್ಸ್ ಚಂದ್ರಯಾನದ ಮೊದಲ ಪ್ರಯಾಣಿಕ ಜಪಾನ್ ಉದ್ಯಮಿ ಕೋಟ್ಯಾಧಿಪತಿ ಯುಸುಕು ಮೆಯೆಝಾವಾ  Sep 18, 2018

ದೈತ್ಯಾಕಾರದ ಸ್ಪೇಸ್ ಎಕ್ಸ್ ರಾಕೆಟ್ ನಲ್ಲಿ ಚಂದ್ರನ ಸುತ್ತ 2023ರ ಆದಿಭಾಗದಲ್ಲಿ ಜಪಾನ್ ನ ...

MS Dhoni-Rishabh Pant

ಇಂಗ್ಲೆಂಡ್ ನೆಲದಲ್ಲಿ ಎಂಎಸ್ ಧೋನಿ ಸಹ ಮಾಡಲಾಗದ್ದನ್ನು ಯುವ ಆಟಗಾರ ರಿಷಬ್ ಪಂತ್ ಮಾಡಿದ್ರೂ!  Sep 12, 2018

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಸೋತಿರಬಹುದು ಆದರೆ ಟೀಂ ಇಂಡಿಯಾದ ಆಟಗಾರರು ತಮ್ಮದೇ ಆದ ವೈಯಕ್ತಿಕ ಸಾಧನೆಗಳನ್ನು ಮಾಡಿದ್ದಾರೆ...

ಸಂಗ್ರಹ ಚಿತ್ರ

ಚೊಚ್ಚಲ ಶತಕ ತಪ್ಪಿಸಲು ಚೆಂಡನ್ನು ಬೌಂಡರಿಗೆ ಎಸೆದು ಟೀಕೆಗೆ ಗುರಿಯಾದ ವೇಗಿ, ತಪ್ಪಿನ ಅರಿವಾಗಿ ಕ್ಷಮೆಯಾಚನೆ!  Aug 06, 2018

ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ರ ಶತಕ ತಪ್ಪಿಸಲು ಲಂಕಾ ಬೌಲರ್ ಸೂರಜ್ ರಣದೀವ್ ಬೇಕು ಅಂತಲೆ ನೋಬಾಲ್ ಮಾಡಿದ್ದರು. ಇದೀಗ ಅದೇ ರೀತಿ...

India vs England: Rate this knock second to Adelaide 2014, says Virat Kohli

ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 2ನೇ ಉತ್ತಮ ಇನ್ನಿಂಗ್ಸ್: ಶತಕದ ಕುರಿತು ಕೊಹ್ಲಿ ಹೇಳಿಕೆ  Aug 03, 2018

ಎಡ್ಜ್ ಬ್ಯಾಸ್ಟನ್ ನಲ್ಲಿ ಗುರುವಾರ ಸಿಡಿಸಿದ ಶತಕ ನನ್ನ ವೃತ್ತಿ ಜೀವನದ 2ನೇ ಅವಿಸ್ಮರಣೀಯ ಇನ್ನಿಂಗ್ಸ್ ಎಂದು ಭಾರತ ತಂಡದ ನಾಕ ವಿರಾಟ್ ಕೊಹ್ಲಿ ಬಣ್ಣಿಸಿದ್ದಾರೆ.

Watch: Virat Kohli Dedicates his Stunning Century To Wife Anushka Sharma With Celebration Gone Viral

ಕಹಿ ನೆನಪುಗಳ ಹತ್ತಿಕ್ಕಿದ ಸೂಪರ್‌ ಸೆಂಚುರಿ ಪ್ರೀತಿಯ ಮಡದಿಗೆ ಅರ್ಪಿಸಿದ ವಿರಾಟ್ ಕೊಹ್ಲಿ!  Aug 03, 2018

ತಮ್ಮ ಕಹಿ ನೆನಪುಗಳ ಹತ್ತಿಕ್ಕಿದ ಈ ಸೂಪರ್‌ ಸೆಂಚುರಿಯನ್ನು ಕೊಹ್ಲಿ ತಮ್ಮ ಪ್ರೀತಿಯ ಮಡದಿ ಅನುಷ್ಕಾ ಶರ್ಮಾಗೆ ಅರ್ಪಿಸಿದ್ದಾರೆ. ಅಲ್ಲದೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

1st Test: Captain Kohli hits century to lift India

ಮೊದಲ ಟೆಸ್ಟ್: ಆಂಗ್ಲರ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿದ ವಿರಾಟ್ ಕೊಹ್ಲಿ  Aug 02, 2018

ಲಂಡನ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ...

Smriti Mandhana

ಟಿ20 ಕ್ರಿಕೆಟ್‍ನಲ್ಲಿ ವೇಗದ ಅರ್ಧ ಶತಕ ಸಿಡಿಸಿ ದಾಖಲೆ ಬರೆದ ಸ್ಮೃತಿ ಮಂಧನ!  Jul 30, 2018

ಕೆಐಎ ಸೂಪರ್ ಲೀಗ್(ಕೆಎಸ್ಎಲ್) ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನ ವೇಗದ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ...

Page 1 of 1 (Total: 7 Records)

    

GoTo... Page


Advertisement
Advertisement