Advertisement
ಕನ್ನಡಪ್ರಭ >> ವಿಷಯ

ಶಾಸಕರು

K.C VenuGopal

ಬೆದರಿಕೆ ಬ್ಲಾಕ್‌ಮೇಲ್ ತಂತ್ರ ಸಹಿಸಲಾಗದು: ವೇಣುಗೋಪಾಲ್ ವಾರ್ನಿಂಗ್  Sep 24, 2018

ಪಕ್ಷ ಬಿಡುವ ಬೆದರಿಕೆ, ಬ್ಲಾಕ್‌ಮೇಲ್ ತಂತ್ರಗಳನ್ನು ಸಹಿಸುವುದಿಲ್ಲ ಎಂದು ಕಾಂಗ್ರೆಸ್‌ ಶಾಸಕರಿಗೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಖಡಕ್‌ ಎಚ್ಚರಿಕೆ ...

Ex CM Siddaramaiah

ಅತೃಪ್ತ ಶಾಸಕರು ಮುಂಬೈ ರೆಸಾರ್ಟ್ ಗೆ; ಕಾಂಗ್ರೆಸ್ ನಾಯಕರಿಗೆ ಮತ್ತೊಂದು ತಲೆನೋವು  Sep 23, 2018

ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ಅತೃಪ್ತ ಶಾಸಕರಿಂದ ಕಂಟಕ ಎದುರಾಗಿದ್ದು ಭಿನ್ನಮತ ಶಮನವಾಗಿ ...

Amit Shah

ಗೋವಾ ಸರ್ಕಾರ ರಚನೆಗೆ ಕಾಂಗ್ರೆಸ್ ಕಸರತ್ತು: ಬಿಜೆಪಿ ಏನು ಮಾಡಲಿದೆ ಎಂಬುದು ಅಮಿತ್ ಶಾ ಗೆ ಮಾತ್ರ ಗೊತ್ತು!  Sep 19, 2018

ಗೋವಾ ಹಾಲಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ದೀರ್ಘಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದು, ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್, ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ.

Karnataka Assembly

ಇಡಿ ದೇಶದಲ್ಲೇ ಕರ್ನಾಟಕದ ಶಾಸಕರು ಆಗರ್ಭ ಶ್ರೀಮಂತರಂತೆ; ಅವರ ವಾರ್ಷಿಕ ಆದಾಯವೆಷ್ಟು?  Sep 18, 2018

ದೇಶದಲ್ಲೇ ಕರ್ನಾಟಕ ಶಾಸಕರ ವಾರ್ಷಿಕ ಆದಾಯ ಅತಿ ಹೆಚ್ಚು ಇದ್ದು, ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕ ಶಾಸಕರ ಸರಾಸರಿ ವಾರ್ಷಿಕ ಆದಾಯ ....

Representational image

ಕಾಂಗ್ರೆಸ್ ಗೆ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಚಿಂತೆ; ಬಿಜೆಪಿಯದ್ದು ಕಾದು ನೋಡುವ ತಂತ್ರ  Sep 18, 2018

ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ಬಿಜೆಪಿಗೆ ಹೋಗದಂತೆ ಹಿಡಿದಿಟ್ಟುಕೊಳ್ಳುವಲ್ಲಿ ...

Satish Jarkiholi

ನಾವು ಕಾಂಗ್ರೆಸ್ ಬಿಡುವುದಿಲ್ಲ, ಕೆಲವು ಶಾಸಕರು ಬಿಟ್ಟು ಸರ್ಕಾರ ಪತನವಾದ್ರೆ ನಮಗೇನು ಗೊತ್ತು?: ಸತೀಶ್ ಜಾರಕಿಹೊಳಿ  Sep 16, 2018

ಕಾಂಗ್ರೆಸ್ ನಲ್ಲಿ ಜಾರಕಿಹೊಳಿ ಸಹೋದರ ಅಸಮಾಧಾನದಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗುವ ಆತಂಕ ಎದುರಾಗಿದೆ.

File photo

ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬಿಕ್ಕಟ್ಟಿಗೆ ಅಂತ್ಯ ಹಾಡಲು ಶಾಸಕರಿಂದ ಪರೇಡ್ ನಡೆಸಿದ ಕಾಂಗ್ರೆಸ್  Sep 13, 2018

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಜಾರಕಿಹೊಳಿ ಸಹೋದರರ ಪ್ರಹಸನ ಬಗೆಹರಿಸಲು ಹಾಗೂ ಬಿಜೆಪಿ ತನ್ನತ್ತ ಸೆಲೆಯಲು ಯತ್ನಿಸುತ್ತಿರುವ ಪಕ್ಷದ ಶಾಸಕರನ್ನು ಭದ್ರಪಡಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಹಿರಿಯ ನಾಯಕರು...

SR Mahesh

ಬಿಜೆಪಿಯ 10 ಶಾಸಕರು ಜೆಡಿಎಸ್ ಸಂಪರ್ಕದಲ್ಲಿ - ಸಾರಾ ಮಹೇಶ್  Sep 12, 2018

'ಬಿಜೆಪಿಯ 10 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ' ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಹೇಳುವ ಮೂಲಕ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

G Parameshwara

ಸಿದ್ದರಾಮಯ್ಯ ಯೂರೋಪ್ ಪ್ರವಾಸ ಕೈಗೊಂಡಿರುವ ವೇಳೆ ಕಾಂಗ್ರೆಸ್ ಶಾಸಕರಿಗೆ ಪರಮೇಶ್ವರ್ ಉಪಹಾರ ಕೂಟ!  Sep 06, 2018

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಕಳೆದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಕಾಂಗ್ರೆಸ್ ಪಕ್ಷದ ಸಚಿವರಿಗೆ ...

Casual photo

ಕೇರಳ ಪ್ರವಾಹ :ಕಾಂಗ್ರೆಸ್ ಸಂಸದರು, ಶಾಸಕರಿಂದ ಒಂದು ತಿಂಗಳ ವೇತನ ಪರಿಹಾರ  Aug 18, 2018

ಕೇರಳ ಪ್ರವಾಹವನ್ನು ರಾಷ್ಟ್ರೀಯ ವಿಪತ್ತಾಗಿ ಘೋಷಿಸುವಂತೆ ಕಾಂಗ್ರೆಸ್ ಆಗ್ರಹಿಸಿದ್ದು, ಪಕ್ಷದಿಂದ ಆಯ್ಕೆಯಾಗಿರುವ ಎಲ್ಲ ಜನಪ್ರತಿನಿಧಿಗಳು ಪರಿಹಾರ ಕಾರ್ಯವಾಗಿ ಒಂದು ತಿಂಗಳ ವೇತನವನ್ನು ನೀಡುವಂತೆ ಸೂಚಿಸಲಾಗಿದೆ.

Representational image

ಜೀರ್ಣೋದ್ಧಾರಕ್ಕೆ ಬದಲು ಹೊಸ ದೇವಸ್ಥಾನಗಳ ನಿರ್ಮಾಣಕ್ಕೆ ಹಣ: ಇದು ಜನಪ್ರತಿನಿಧಿಗಳ 'ಗೇಮ್ ಪ್ಲಾನ್'  Jul 05, 2018

ಮುಜರಾಯಿ ಇಲಾಖೆಯಡಿ ಬರುವ ಕಡಿಮೆ ಆದಾಯ ಗಳಿಸುವ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುವ ಬದಲು...

Justice M Sathyanarayanan of Madras HC to hear the plea of disqualified AIADMK MLAs: Supreme Court

ನ್ಯಾ.ಸತ್ಯನಾರಾಯಣನ್ ರಿಂದ ಎಐಎಡಿಎಂಕೆ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ: ಸುಪ್ರೀಂ ಕೋರ್ಟ್  Jun 27, 2018

ಎಐಎಡಿಎಂಕೆಯ 18 ಶಾಸಕರ ಅನರ್ಹತೆ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಂ ಸತ್ಯನಾರಾಯಣನ್...

Siddaramaiah

ಮಂಗಳೂರು: ಸಿದ್ದರಾಮಯ್ಯ ಭೇಟಿಗೆ ಧರ್ಮಸ್ಥಳಕ್ಕೆ ಶಾಸಕರ ದೌಡು  Jun 27, 2018

ರಾಜ್ಯ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸಮ್ಮಿಶ್ರ ಸರ್ಕಾರದ ಅವಧಿ ಎಷ್ಟು ದಿನ ಎಂಬ ಬಗ್ಗೆ ಚರ್ಚೆನಡೆಯುತ್ತಿದೆ....

Page 1 of 1 (Total: 13 Records)

    

GoTo... Page


Advertisement
Advertisement