Advertisement
ಕನ್ನಡಪ್ರಭ >> ವಿಷಯ

ಶೂಟಿಂಗ್

A scene from Kiss film

ಏಳು ಬೇರೆಬೇರೆ ಸ್ಥಳಗಳಲ್ಲಿ 'ಕಿಸ್' ಚಿತ್ರದ ಹಾಡಿನ ಶೂಟಿಂಗ್  Sep 18, 2018

ತಮ್ಮ ಮುಂಬರುವ ಕಿಸ್ ಚಿತ್ರದ ಶೂಟಿಂಗ್ ಮುಗಿಸುವ ತಯಾರಿಯಲ್ಲಿದ್ದಾರೆ ನಿರ್ದೇಶಕ...

Puneeth Rajkumar

ಸೆಪ್ಟಂಬರ್ 18 ರಿಂದ 'ನಟಸಾರ್ವಭೌಮ' ಚಿತ್ರೀಕರಣ ಪುನಾರಂಭ  Sep 10, 2018

ಪುನೀತ್ ರಾಜ್ ಕುಮಾರ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ, ಅಮೆರಿಕಾದಲ್ಲಿ ನಡೆದ ಅಕ್ಕ ಸಮ್ಮೆಳನ ಮುಗಿಸಿ ವಾಪಾಸಾಗಿರುವ ಪುನೀತ್ ಕರ್ನಾಟಕ ಚಲನ ಚಿತ್ರ ಕಪ್ ನಲ್ಲೂ ಭಾಗವಹಿಸಿದ್ದಾರೆ..

Ankur Mittal

ವಿಶ್ವ ಶೂಟಿಂಗ್ ಚಾಂಪಿಯನ್ ಶಿಪ್: ಭಾರತೀಯ ಡಬಲ್ ಟ್ರ್ಯಾಪ್ ಶೂಟರ್ ಅಂಕುರ್ ಗೆ ಚಿನ್ನ!  Sep 08, 2018

ದಕ್ಷಿಣ ಕೊರಿಯಾ ಚಾಂಗ್‍ವೊನ್ ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಭಾರತ ಶೂಟರ್ ಅಂಕುರ್ ಮಿತ್ತಲ್ ಪುರುಷರ ಡಬಲ್ ಟ್ರ್ಯಾಪ್....

Hriday Hazarika

ಶೂಟಿಂಗ್ ವಿಶ್ವ ಚಾಂಪಿಯನ್ ಶಿಪ್: ಭಾರತಕ್ಕೆ ಎರಡು ಚಿನ್ನದ ಪದಕ  Sep 07, 2018

ದಕ್ಷಿಣ ಕೊರಿಯಾದ ಚಾಂಗ್‍ವೊನ್ ನಲ್ಲಿ ಸಾಗುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಭಾರತೀಯರ ಚಿನ್ನದ ಬೇಟೆ ಮುಂದುವರಿದಿದೆ.

Banker from Andhra Pradesh among three killed in Cincinnati bank shooting

ಅಮೆರಿಕಾ ಬ್ಯಾಂಕ್ ನಲ್ಲಿ ಗುಂಡಿನ ದಾಳಿ: ಆಂಧ್ರ ಮೂಲದ ಉದ್ಯೋಗಿ ಸೇರಿ 4 ಸಾವು  Sep 07, 2018

ಅಮೆರಿಕಾದ ಸಿನ್ಸಿನಾಟಿಯಲ್ಲಿನ ಕಾಸಗಿ ಬ್ಯಾಂಕ್ ಒಂದರಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ್ದ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯ ಮೂಲದ ಯುವಕ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

World shooting: Sensational Saurabh smashes junior record for gold

ಶೂಟಿಂಗ್ ಚಾಂಪಿಯನ್ ಶಿಪ್: ವಿಶ್ವ ದಾಖಲೆ ಬರೆದ ಸೌರಭ್‍ಗೆ ಬಂಗಾರದ ಪದಕ!  Sep 06, 2018

ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸೌರಭ್ ಚೌಧರಿ ದಕ್ಷಿಣ ಕೊರಿಯಾದ ಚಾಂಗ್‍ವೊನ್ ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯ ಜೂನಿಯರ್....

A still from film

ಊಟಿಯಲ್ಲಿ 'ಸೀತಾರಾಮ ಕಲ್ಯಾಣ' ಅಂತಿಮ ಹಂತದ ಶೂಟಿಂಗ್  Sep 01, 2018

ನಿರ್ದೇಶಕ ಹರ್ಷ ಅವರ ನಿಖಿಲ್ ಕುಮಾರ್ ನಟನೆಯ ಸೀತಾರಾಮ ಕಲ್ಯಾಣ ಚಿತ್ರದ ಶೂಟಿಂಗ್ ಅಂತಿಮ ಹಂತ...

SL Bhyrappa-Rahi Sarnobat

ಚಿನ್ನ ಗೆಲ್ಲುವ ಮೊದಲು ನಾನು ಎಸ್ಎಲ್ ಭೈರಪ್ಪನವರ ಕಾದಂಬರಿಯನ್ನು ಓದಿದ್ದೇ: ರಾಹಿ ಸರ್ನೊಬಾತ್  Aug 29, 2018

2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಅಥ್ಲೀಟ್ ರಾಹಿ ಸರ್ನೊಬಾತ್ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ...

Ganesh

'ಗಿಮ್ಮಿಕ್' ಶೂಟಿಂಗ್ ಆರಂಭಿಸಿದ ಗೋಲ್ಡನ್ ಸ್ಟಾರ್ ಗಣೇಶ್  Aug 28, 2018

ಪ್ರಶಾಂತ್ ರಾಜ್ ನಿರ್ದೇಶನದ ಆರೇಂಜ್ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಗಿಮ್ಮಿಕ್ ಸಿನಿಮಾ ಶೂಟಿಂಗ್ ನಲ್ಲಿ ...

Shardul Vihan,

ಏಷ್ಯಾಡ್ ಡಬಲ್ ಟ್ರ್ಯಾಪ್ ಶೂಟಿಂಗ್: 15ರ ಹರೆಯದ ಶರ್ದುಲ್ ವಿಹಾನ್ ಗೆ ರಜತ ಮಾಲೆ!  Aug 23, 2018

18 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್ವಿಭಾಗದಲ್ಲಿ 15ರ ಹರೆಯದ ಭಾರತೀಯ ಶೂಟರ್ ಶರ್ದುಲ್ ವಿಹಾನ್ ಬೆಳ್ಳಿಪದಕ ಜಯಿಸಿದ್ದಾರೆ.

Rahi Sarnobat

ಏಷ್ಯನ್ ಗೇಮ್ಸ್ ಶೂಟಿಂಗ್: 25 ಮಿ ಪಿಸ್ತೂಲ್ ವಿಭಾಗದಲ್ಲಿ ರಾಹಿ ಸರ್ನೊಬಾತ್ ಗೆ ಚಿನ್ನ!  Aug 22, 2018

ಇಂಡೋನೇಷಿಯಾದಲ್ಲಿನ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಹದಿನೆಂಟನೇ ಆವೃತ್ತಿಯಲ್ಲಿ ಭಾರತದ ಶೂಟರ್ ಗಳ ಪದಕ ಬೇಟೆ ಮುಂದುವರಿದಿದೆ.

Sanjeev Rajput

ಏಷ್ಯನ್ ಗೇಮ್ಸ್ 2018: ಮುಂದುವರೆದ ಭಾರತೀಯರ ಪದಕ ಬೇಟೆ, ಶೂಟರ್ ಸೌರಭ್ ಚೌಧರಿಗೆ ಬೆಳ್ಳಿ  Aug 21, 2018

ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 10ಎಂ ಏರ್ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ಚೌಧರಿ ಚಿನ್ನ ಹಾಗೂ ಅಭಿಶೇಕ್...

Lakshay Sheora

ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಮತ್ತೊಂದು ಬೆಳ್ಳಿ, ಟ್ರ್ಯಾಪ್ ಶೂಟಿಂಗ್ ನಲ್ಲಿ ಲಕ್ಷಯ್ ಗೆ ರಜತ  Aug 20, 2018

ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಹದಿನೆಂಟನೇ ಆವೃತ್ತಿಯಲ್ಲಿ ಎರಡನೇ ದಿನವಾದ ಇಂದು ಭಾರತಕ್ಕೆ ಎರಡನೇ ಬೆಳ್ಳಿ ಪದಕ ಲಭಿಸಿದೆ.

AsianGames2018: Indian Shooter Deepak Kumar wins silver medal in Men's 10m Air Rifle events

ಏಷ್ಯನ್ ಗೇಮ್ಸ್ ಕ್ರೀಡಾಕೂಟ: 2ನೇ ದಿನದ ಆರಂಭದಲ್ಲೇ ಭಾರತಕ್ಕೆ ಮತ್ತೊಂದು ಪದಕ  Aug 20, 2018

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆಯನ್ನು ಮುಂದುವರೆದಿದ್ದು, 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಶೂಟಿಂಗ್ ನಲ್ಲಿ ಬೆಳ್ಳಿ ಪದಕ ಲಭಿಸಿದೆ.

Deceased Indian engineer Srinivas Kuchibhotla

ಅಮೆರಿಕಾದ ಕನ್ಸಾಸ್ ನಲ್ಲಿ ಶ್ರೀನಿವಾಸ ಕೂಚಿಬೊಟ್ಲಾ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ  Aug 08, 2018

ಅಮೆರಿಕಾದ ಕನ್ಸಾಸ್ ನಲ್ಲಿ ಕಳೆದ ವರ್ಷ ಹೈದರಾಬಾದ್ ಎಂಜಿನೀಯರ್ ಶ್ರೀನಿವಾಸ ಕೂಚಿಬೊಟ್ಲಾ ಅವರನ್ನು ಗುಂಡಿಟ್ಟು ಕೊಂದಿದ್ದ ಅಪರಾಧಿಗೆ ಅಮೆರಿಕಾ ಫೆಡರಲ್ ...

Chiranjeevi

ಚಿರಂಜೀವಿ, ಸುದೀಪ್ ನಟನೆಯ ಸೈರಾ ನರಸಿಂಹರೆಡ್ಡಿ ಚಿತ್ರದ ಶೂಟಿಂಗ್ ಸ್ಥಗಿತ!  Aug 01, 2018

ಟಾಲಿವುಡ್ ಮೇಘಾ ಸ್ಟಾರ್ ಚಿರಂಜೀವಿ ಮತ್ತು ಸುದೀಪ್ ಅಭಿನಯದ ಸೈರಾ ನರಸಿಂಹರೆಡ್ಡಿ ಚಿತ್ರದ ಶೂಟಿಂಗ್ ಸ್ಧಗಿತಗೊಳಿಸಲಾಗಿದೆ. ಅನುಮತಿ ಇಲ್ಲದೆ ನಿರ್ಮಿಸಲಾಗಿದ್ದು ಬೃಹತ್...

Abhishek’

ಬೆಂಗಳೂರಿನಲ್ಲಿ ಅಭಿಷೇಕ್ ಇಂಟ್ರಡಕ್ಟರಿ ಫೈಟ್ ಶೂಟಿಂಗ್!  Jul 19, 2018

ಅಭಿಷೇಕ್ ಚೊಚ್ಚಲ ಅಭಿನಯದ ಅಮರ್ ಸಿನಿಮಾ ಕೊಯಂಬತ್ತೂರಿನಲ್ಲಿ ಶೂಟಿಂಗ್ ಮುಗಿಸಿ ನಮ್ಮ ಊರಿಗೆ ಶಿಫ್ಟ್ ಆಗಿದೆ. ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ...

A still from thayige thakka maga

'ತಾಯಿಗೆ ತಕ್ಕ ಮಗ' ಶೂಟಿಂಗ್ ಪೂರ್ಣ: ಸೆಪ್ಟಂಬರ್ ನಲ್ಲಿ ರಿಲೀಸ್  Jul 16, 2018

ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದ್ದು, ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ...

Sudeep

ಬೆಲ್ ಗ್ರೇಡ್ ನಲ್ಲಿ 26 ದಿನಗಳ ಶೂಟಿಂಗ್ ಮುಗಿಸಿದ ಕೋಟಿಗೊಬ್ಬ-3  Jul 09, 2018

ಬೆಲ್ ಗ್ರೇಡ್ ನಲ್ಲಿ ಕೋಟಿಗೊಬ್ಬ-3 ಸಿನಿಮಾಗಾಗಿ 26 ದಿನಗಳ ಶೂಟಿಂಗ್ ಮುಗಿಸಿ ಕಿಚ್ಚ ಸುದೀಪ್ ಬೆಂಗಳೂರಿಗೆ ಆಗಮಿಸಿದ್ದಾರೆ.ಈ ವೇಳೆ ತಮ್ಮ...

Indian student Sharat Kopuu

ಕನ್ಸಾಸ್'ನಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ: ಆರೋಪಿ ಹುಡುಕಿಕೊಟ್ಟವರಿಗೆ 10,000 ಡಾಲರ್ ಇನಾಮು ಘೋಷಣೆ  Jul 08, 2018

ಭಾರತೀಯನ ವಿದ್ಯಾರ್ಥಿ ಶರತ್ ಕೊಪ್ಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಹುಡುಕಿಕೊಟ್ಟವರಿಗೆ 10,000 ಡಾಲರ್ ಇನಾಮು ನೀಡುವುದಾಗಿ ಕನ್ಸಾಸ್ ಪೊಲೀಸರು ಭಾನುವಾರ ಘೋಷಣೆ ಮಾಡಿದ್ದಾರೆ...

Page 1 of 2 (Total: 21 Records)

    

GoTo... Page


Advertisement
Advertisement