Advertisement
ಕನ್ನಡಪ್ರಭ >> ವಿಷಯ

ಶ್ರೀಲಂಕಾ

ವಿರಾಟ್ ಕೊಹ್ಲಿ-ಗಯಾನ್ ಸೇನಾನಾಯಕೆ-ಅನುಷ್ಕಾ

ವಿರುಷ್ಕಾ ಆರತಕ್ಷತೆಗೆ ಲಂಕಾದಿಂದ ಬಂದಿದ್ದ ವಿಶೇಷ ಅತಿಥಿ ಯಾರು ಗೊತ್ತಾ!  Dec 28, 2017

ಇಟಲಿಯಲ್ಲಿ ಮದುವೆಯಾಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಮುಂಬೈನಲ್ಲಿ ಸಿನಿಮಾ ಕ್ಷೇತ್ರ ಹಾಗೂ ಕ್ರೀಡಾಕ್ಷೇತ್ರದ...

Team India

ಲಂಕಾ ವಿರುದ್ಧ ವೈಟ್ ವಾಶ್ ಸಾಧನೆ: ಟಿ20 ರ್ಯಾಂಕಿಂಗ್ ನಲ್ಲಿ 2ನೇ ಸ್ಥಾನಕ್ಕೇರಿದ ಭಾರತ  Dec 25, 2017

ಸ್ವದೇಶಿ ನೆಲದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿ ವೈಟ್ ವಾಶ್ ಸಾಧನೆ ಮಾಡಿರುವ ಟೀಂ ಇಂಡಿಯಾ ಐಸಿಸಿ ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ...

Team India

ಲಂಕಾ ವೈಟ್ ವಾಶ್ ನಂತರ ಮೈದಾನದಲ್ಲಿ ಕ್ರಿಸ್ ಮಸ್ ಆಚರಿಸಿದ ಟೀಂ ಇಂಡಿಯಾ ಆಟಗಾರರು  Dec 25, 2017

ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ವೈಟ್ ವಾಶ್ ಮಾಡಿದ ನಂತರ ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರು ಸಾಂತ ಕ್ಲಾಸ್ ಕ್ಯಾಪ್ ಧರಿಸಿ ಕ್ರಿಸ್...

3rd T20I: India Beat Srilanka by 5 Wickets, won the series with 3-0

ಲಂಕಾ ವಿರುದ್ಧ ಭಾರತಕ್ಕೆ ಮತ್ತೊಂದು ವೈಟ್ ವಾಶ್; 3ನೇ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು  Dec 24, 2017

ಲಂಕಾ ವಿರುದ್ಧ ಭಾರತಕ್ಕೆ ಮತ್ತೊಂದು ವೈಟ್ ವಾಶ್; 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು

Team India

3ನೇ ಟಿ20: ಟೀಂ ಇಂಡಿಯಾಗೆ ಗೆಲ್ಲಲು 136 ರನ್ ಗುರಿ  Dec 24, 2017

ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಗೆಲ್ಲಲು 136 ರನ್ ಗಳ ಗುರಿ ಪಡೆದಿದೆ...

5 wickets in 10 balls, Sri Lanka have crumbled dramatically

ಕೇವಲ 10 ಎಸೆತಗಳ ಅಂತರದಲ್ಲಿ 5 ವಿಕೆಟ್ ಪತನ: ಶ್ರೀಲಂಕಾದ ನಾಟಕೀಯ ಪತನ ಸೋಲಿಗೆ ಕಾರಣ  Dec 22, 2017

ಭಾರತದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡದ ಯಡವಟ್ಟುಗಳೇ ಆ ತಂಡದ ಸೋಲಿಗೆ ಕಾರಣವಾಯಿತು ಎಂದು ಹೇಳಬಹುದು.

2nd T20I: India Beat SriLanka By 88 Runs

2ನೇ ಟಿ20 ಪಂದ್ಯ: ಶ್ರೀಲಂಕಾ ವಿರುದ್ಧ ಭಾರತಕ್ಕೆ 88 ರನ್ ಗಳ ಭರ್ಜರಿ ಜಯ  Dec 22, 2017

ಶ್ರೀಲಂಕಾ ವಿರುದ್ಧ ಇಂದೋರ್ ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 88 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ರೋಹಿತ್ ಶರ್ಮಾ-ಕೆಎಲ್ ರಾಹುಲ್

ರೋಹಿತ್-ರಾಹುಲ್ ಭರ್ಜರಿ ಬ್ಯಾಟಿಂಗ್: ಟಿ20 ಕ್ರಿಕೆಟ್‌ನಲ್ಲಿ 2ನೇ ಗರಿಷ್ಠ ರನ್ ಪೇರಿಸಿದ ಟೀಂ ಇಂಡಿಯಾ  Dec 22, 2017

ಟಿ20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ 260 ರನ್ ಪೇರಿಸುವ ಮೂಲಕ ಗರಿಷ್ಠ ರನ್ ದಾಖಲಿಸಿದ ಜಗತ್ತಿನ ಎರಡನೇ ತಂಡ ಎಂಬ ಖ್ಯಾತಿಗೆ ಭಾಜನವಾಗಿದೆ...

Rohit Sharma

ಟಿ20ಯಲ್ಲಿ ವೇಗದ ಶತಕ ಸಿಡಿಸಿದ ರೋಹಿತ್ ಶರ್ಮಾ  Dec 22, 2017

ಟಿ20 ಕ್ರಿಕೆಟ್ ನಲ್ಲಿ ಭಾರತೀಯ ಆಟಗಾರನಾಗಿ ವೇಗದ ಶತಕ ಸಿಡಿಸಿದ ಖ್ಯಾತಿಗೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಭಾಜನರಾಗಿದ್ದಾರೆ...

T20I: India Beat SriLanka By 93 Runs

ಮೊದಲ ಟಿ20 ಪಂದ್ಯ: ಶ್ರೀಲಂಕಾ ವಿರುದ್ಧ ಭಾರತಕ್ಕೆ 93 ರನ್ ಗಳ ಭರ್ಜರಿ ಜಯ  Dec 20, 2017

ಶ್ರೀಲಂಕಾ ವಿರುದ್ಧ ಕಟಕ್ ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 93 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ಕೆಎಲ್ ರಾಹುಲ್-ಮನೀಶ್ ಪಾಂಡೆ

ಕನ್ನಡಿಗರ ಅಬ್ಬರದ ಬ್ಯಾಟಿಂಗ್: ಮೊದಲ ಟಿ20 ಪಂದ್ಯದಲ್ಲಿ 180 ರನ್ ಪೇರಿಸಿದ ಭಾರತ  Dec 20, 2017

ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ನಿಗದಿತ ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 180 ರನ್ ಪೇರಿಸಿದೆ...

3rd ODI: India beat Sri Lanka by eight wickets, win series 2-1

ಏಕದಿನ ಸರಣಿ: ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು  Dec 17, 2017

ಪ್ರವಾಸಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಶಿಖರ್ ಧವನ್ ಅಮೋಘ ಶತಕ ಹಾಗೂ ಶ್ರೇಯಸ್ ಅಯ್ಯರ್ ಅವರ...

Team India

ಸರಣಿ ಗೆಲುವಿನ ಪಂದ್ಯ: 215 ರನ್‍ಗಳಿಗೆ ಲಂಕಾ ತಂಡವನ್ನು ಕಟ್ಟಿಹಾಕಿದ ಟೀಂ ಇಂಡಿಯಾ  Dec 17, 2017

ಪ್ರವಾಸಿ ಶ್ರೀಲಂಕಾ ಹಾಗೂ ಟೀಂ ಇಂಡಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಲಂಕಾ ತಂಡವನ್ನು ಟೀಂ ಇಂಡಿಯಾ...

3rd ODI: India have won the toss and have opted to field Against SriLanka

3ನೇ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ  Dec 17, 2017

ಭಾರತ ಮತ್ತು ಶ್ರೀಲಂಕಾ ನಡುವೆ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡಿದೆ.

ಸಂಗ್ರಹ ಚಿತ್ರ

ಒಂದೇ ಓವರ್‌ನಲ್ಲಿ 7 ಸಿಕ್ಸ್, ಕ್ರಿಕೆಟ್‌ನಲ್ಲಿ ಅಪರೂಪದ ವಿಶ್ವದಾಖಲೆ!  Dec 17, 2017

ಶ್ರೀಲಂಕಾದ ಯುವ ಆಟಗಾರನೊಬ್ಬ ಕ್ರಿಕೆಟ್ ಪಂದ್ಯವೊಂದರ ಒಂದೇ ಓವರ್ ನಲ್ಲಿ 7 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾನೆ...

Rohit Sharma

ಧೋನಿ, ಗೇಯ್ಲ್‌ರಂತೆ ಬಲಶಾಲಿಯಲ್ಲ, ಹಾಗಾಗಿ ಟೈಮ್ ನೋಡಿ ಆಡುತ್ತೇನೆ: ರೋಹಿತ್ ಶರ್ಮಾ  Dec 14, 2017

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಥವಾ ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್‌ರಂತೆ ಬಲಶಾಲಿಯಲ್ಲ ಅದಕ್ಕಾಗಿ ನಾನು...

Rohit Sharma

ತಂದೆಯ ಶಸ್ತ್ರಚಿಕಿತ್ಸೆಗಾಗಿ ಸ್ವದೇಶಕ್ಕೆ ಮರಳಲು ಲಂಕಾ ಅಭಿಮಾನಿಗೆ ರೋಹಿತ್ ವಿಮಾನ ಟಿಕೆಟ್ ವ್ಯವಸ್ಥೆ!  Dec 14, 2017

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಲಂಕಾ ಅಭಿಮಾನಿಯೊಬ್ಬರಿಗೆ ಸ್ವದೇಶಕ್ಕೆ ಮರಳಲು ವಿಮಾನ ಟಿಕೆಟ್ ವ್ಯವಸ್ಥೆ ಮಾಡುವ ಮೂಲಕ ಔದಾರ್ಯ ಮೆರೆದಿದ್ದಾರೆ...

Ruthless Rohit double leads India to series-levelling win

2 ನೇ ಏಕದಿನ ಪಂದ್ಯ: ರೋಹಿತ್ ಶರ್ಮಾ ದ್ವಿಶತಕ, ಸರಣಿಯಲ್ಲಿ ಸಮಬಲ ಸಾಧಿಸಿದ ಭಾರತ-ಲಂಕಾ  Dec 13, 2017

ಮೊಹಾಲಿಯಲ್ಲಿ ನಡೆದ ಭಾರತ- ಲಂಕಾ ನಡುವಿನ 2 ನೇ ಏಕದಿನ ಪಂದ್ಯದಲ್ಲಿ ಭಾರತ ಶ್ರೀಲಂಕಾ ತಂಡದ ವಿರುದ್ಧ 141 ರನ್ ಗಳ ಜಯ ಗಳಿಸಿದ್ದು, ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

Rohit Sharma-Shreyas Iyer

2ನೇ ಏಕದಿನ ಪಂದ್ಯ: ಲಂಕಾಗೆ ಗೆಲ್ಲಲು 393 ರನ್‍ಗಳ ಬೃಹತ್ ಮೊತ್ತ ನೀಡಿದ ಭಾರತ  Dec 13, 2017

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 392 ರನ್ ಗಳ ಬೃಹತ್ ಮೊತ್ತ ಪೇರಿಸಿದೆ...

Rohit Sharma

ರೋಹಿತ್ ಶರ್ಮಾ ಭರ್ಜರಿ ದ್ವಿಶತಕ, 3ನೇ ದ್ವಿಶತಕ ಬಾರಿಸಿ ದಾಖಲೆ  Dec 13, 2017

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ...

Page 1 of 5 (Total: 84 Records)

    

GoTo... Page


Advertisement
Advertisement