Advertisement
ಕನ್ನಡಪ್ರಭ >> ವಿಷಯ

ಸಂಸದ

Parliament of India

ಡಿ.11ರಿಂದ ಜ.8ರವರೆಗೆ ಚಳಿಗಾಲದ ಅಧಿವೇಶನಕ್ಕೆ ಕ್ಯಾಬಿನೆಟ್ ಸಮಿತಿ ಶಿಫಾರಸು  Nov 14, 2018

ಈ ಸಾಲಿನ ಸಂಸ್ತ್ತು ಚಳಿಗಾಲದ ಅಧಿವೇಶನವು ಡಿಸೆಂಬರ್ 11ರಿಂದ ಜನವರಿ 8ರ ವರೆಗೆ ನಡೆಸುವಂತೆ ಸಂಸದೀಯ ವ್ಯವಹಾರಗಳ ನಿರ್ವಹಣೆಯ ಕ್ಯಾಬಿನೆಟ್ ಸಮಿತಿ (ಸಿಸಿಪಿಎ) ಶಿಫಾರಸು ಮಾಡಿದೆ

Seven MPs and 199 MLAs have not declared PAN details, Congress tops list: Report

ಪಾನ್ ಕಾರ್ಡ್ ಮಾಹಿತಿ ನೀಡದ 7 ಸಂಸದರು, 199 ಶಾಸಕರು, ಕಾಂಗ್ರೆಸ್ ನವರೇ ಹೆಚ್ಚು  Oct 27, 2018

ದೇಶದ ಏಳು ಸಂಸದರು ಹಾಗೂ 199 ಶಾಸಕರು ಈವರೆಗೂ ತಮ್ಮ ಪಾನ್ ಕಾರ್ಡ್ ವಿವರವನ್ನು ಸಲ್ಲಿಸದಿರುವ...

At least 13 killed in suicide attack on Kabul polling centre: officials

ಆಫ್ಘನ್ ಸಂಸದೀಯ ಚುನಾವಣೆ ವೇಳೆ ಭೀಕರ ಆತ್ಮಹತ್ಯಾ ದಾಳಿ, ಕನಿಷ್ಠ 15 ಸಾವು  Oct 20, 2018

ಆಫ್ಘಾನಿಸ್ತಾನ ಸಂಸದೀಯ ಚುನಾವಣೆ ನಿಮಿತ್ತ ಮತದಾನದ ವೇಳೆಯಲ್ಲೇ ಉಗ್ರರು ತಮ್ಮ ಅಟ್ಟಹಾಸೆ ಮೆರೆದಿದ್ದು, ಆತ್ಮಹತ್ಯಾ ದಾಳಿ ನಡೆಸಿದ ಪರಿಣಾಮ ಕನಿಷ್ಠ 15 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

bhola singh

ಬಿಹಾರ ಸಂಸದ ಬೇಗುಸರೈ ಬೋಲಾಸಿಂಗ್ ನಿಧನ  Oct 20, 2018

ಬಿಹಾರ ಲೋಕಸಭೆ ಸಂಸದ ಬೇಗುಸರೈ ಬೋಲಾ ಸಿಂಗ್ ಶುಕ್ರವಾರ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ....

Ramesh

ಆಂಧ್ರಪ್ರದೇಶ: ಟಿಡಿಪಿ ಸಂಸದ ಸಿಎಂ ರಮೇಶ್ ಮನೆ ಮೇಲೆ ಐಟಿ ದಾಳಿ  Oct 12, 2018

ತೆಲುಗು ದೇಶ ಪಕ್ಷದ ಸಂಸದ ಸಿ ಎಂ ರಮೇಶ್‌ ಅವರ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿನ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ..

MP Pratap Simha during programme

ಟಿಪ್ಪು ಜಯಂತಿ ಆಚರಣೆ ನಿಲ್ಲಿಸಿ: ಸಂಸದ ಪ್ರತಾಪ್ ಸಿಂಹ ಸಿಎಂಗೆ ಒತ್ತಾಯ  Oct 10, 2018

ಟಿಪ್ಪು ಜಯಂತಿ ಆಚರಿಸುವುದು ಈ ನಾಡಿನ ಸಂಸ್ಕೃತಿಗೆ ವಿರುದ್ಧವಾದದ್ದು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ...

#MeToo movement in India is a wrong practice: BJP MP

#MeToo ಅಭಿಯಾನವನ್ನು ಬೆದರಿಕೆಯೊಡ್ಡಲು ಬಳಸಿಕೊಳ್ಳಲಾಗುತ್ತಿದೆ: ಬಿಜೆಪಿ ಸಂಸದ  Oct 09, 2018

ಭಾರತದಲ್ಲಿ #MeToo ಅಭಿಯಾನ ಸಾಕಷ್ಟು ಸದ್ದು ಮಾಡುತ್ತಿದ್ದು ಈಗಾಗಲೇ ಕೆಲವು ವೃತ್ತಿಪರರ ತಲೆದಂಡವೂ ಆಗಿದೆ.

BJP not keen on retaining all its 15 sitting MPs in Karnataka

ಲೋಕಸಭೆ ಚುನಾವಣೆ 2019: ಬಿಜೆಪಿ ಹಾಲಿ ಸಂಸದರಿಗಿಲ್ಲ ಟಿಕೆಟ್? ಹೊಸ ಮುಖಗಳೇ ಟಾರ್ಗೆಟ್!  Oct 09, 2018

ಕರ್ನಾಟಕದ ಹಾಲಿ 15 ಸಂಸದರು ಗೆಲ್ಲುವ ಅವಶ್ಯಕತೆ ಬಿಜೆಪಿ ಹೈಕಮಾಂಡ್ ಗಿಲ್ಲ, ಕರ್ನಾಟಕದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ...

ಬಿಜೆಪಿಗೆ ರಾಮನ ನೆನಪಾಗೋದು ಚುನಾವಣೆ ಸಂದರ್ಭದಲ್ಲಷ್ಟೇ: ಸಮಾಜವಾದಿ ಪಕ್ಷ

ಬಿಜೆಪಿಗೆ ರಾಮನ ನೆನಪಾಗೋದು ಚುನಾವಣೆ ಸಂದರ್ಭದಲ್ಲಷ್ಟೇ: ಸಮಾಜವಾದಿ ಪಕ್ಷ  Oct 07, 2018

ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ನಾಯಕ, ಸಂಸದ ಸುರೇಂದ್ರ ಸಿಂಗ್ ನಗರ್ ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ರಾಮ ಮಂದಿರ ನೆನಪಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

I-T raids at Khammam TRS MP Ponguleti Srinivas Reddy's residence, business offices

ಕಮ್ಮಮ್ ಟಿಆರ್ ಎಸ್ ಸಂಸದರ ಮನೆ, ಕಚೇರಿಗಳ ಮೇಲೆ ಐಟಿ ದಾಳಿ  Sep 18, 2018

ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್)ಯ ಕಮ್ಮಮ್ ಸಂಸದ ಪೊನಗುಲೆತಿ ಶ್ರೀನಿವಾಸ್ ರೆಡ್ಡಿ...

Jharkhand: BJP worker washes party MP's feet  then drinks that water; MP asks 'what's wrong?'

ಸಂಸದನ ಪಾದ ತೊಳೆದು ನೀರು ಕುಡಿದ ಬಿಜೆಪಿ ಕಾರ್ಯಕರ್ತ: ತಪ್ಪೇನಿದೆ ಎಂದ ಸಂಸದ  Sep 17, 2018

ಸಾರ್ವಜನಿಕ ಕಾರ್ಯಕ್ರಮಕ್ಕ ಆಗಮಿಸಿದ್ದ ಬಿಜೆಪಿ ಸಂಸದರೊಬ್ಬರ ಕಾಲು ತೊಡೆದ ಪಕ್ಷದ ಕಾರ್ಯಕರ್ತನೊಬ್ಬ ನಂತರ ಕಾಲು ತೊಳೆದ ನೀರು ಕುಡಿದ ಘಟನೆ ಜಾರ್ಖಾಂಡ್ ನಲ್ಲಿ ನಡೆದಿದ್ದು, ಇದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗತೊಡಗಿವೆ...

supreme Court

ಶಾಸಕರು, ಸಂಸದರ ವಿರುದ್ಧ ಬಾಕಿ ಉಳಿದಿರುವ ಕ್ರಿಮಿನಲ್ ಕೇಸ್ ಗಳ ಮಾಹಿತಿ ಕೊಡಿ: ಸುಪ್ರೀಂ ಕೋರ್ಟ್  Sep 12, 2018

ಕ್ರಿಮಿನಲ್ ಕೇಸ್ ಗಳು ಬಾಕಿ ಉಳಿದಿರುವ ಶಾಸಕರು ಹಾಗೂ ಸಂಸದರ ಬಗ್ಗೆ ಮಾಹಿತಿ ನೀಡಬೇಕೆಂದು ಸುಪ್ರೀಂಕೋರ್ಟ್ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ....

Harinarayan Rajbhar

ಮಹಿಳೆಯರಂತೆ ಪುರುಷರಿಗೂ ರಾಷ್ಟ್ರೀಯ ಆಯೋಗ ಬೇಕು: ಬಿಜೆಪಿ ಸಂಸದ  Sep 03, 2018

ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಲೋಕಸಭಾ ಸದಸ್ಯರೊಬ್ಬರು ಪತ್ನಿಯಿಂದ ಪೀಡನೆಗೊಳಗಾದ ಪುರುಷರಿಗಾಗಿ ರಾಷ್ಟ್ರೀಯ ಪುರುಷರ ಆಯೋಗ ರಚನೆಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

Mysuru MP Pratap Simha in Operation to reconstruct broken road, bridge

ಕೊಡಗು: ಕಡಿತಗೊಂಡಿದ್ದ ರಸ್ತೆ-ಸೇತುವೆ ಸಂಪರ್ಕ ಸರಿಪಡಿಸಲು ಖುದ್ದು ಕಾರ್ಯಾಚರಣೆಗಿಳಿದ ಸಂಸದ ಪ್ರತಾಪ್ ಸಿಂಹ  Aug 20, 2018

ಜಲಾವೃತಗೊಂಡಿರುವ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲ್ಲೂಕಿನಲ್ಲಿ ಸೇತುವೆ ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ದುರಸ್ತಿ ಕಾರ್ಯಾಚರಣೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಖುದ್ದಾಗಿ ಭಾಗವಹಿಸಿದ್ದಾರೆ.

Parliamentary panel calls ex-RBI governor Raghuram Rajan to brief on mounting NPAs

ಎನ್ ಪಿಎ ಬಗ್ಗೆ ವಿವರಣೆ ನೀಡಿ: ರಘುರಾಮ್ ರಾಜನ್ ಗೆ ಸಂಸದೀಯ ಸಮಿತಿ  Aug 19, 2018

ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿ(ಎನ್​ಪಿಎ-ನಾನ್ ಪರ್ಫಾಮಿಂಗ್ ಅಸೆಟ್)ಗೆ ಸಂಬಂಧಿಸಿದಂತೆ ವಿವರಣೆ...

Casual photo

ಕೇರಳ ಪ್ರವಾಹ :ಕಾಂಗ್ರೆಸ್ ಸಂಸದರು, ಶಾಸಕರಿಂದ ಒಂದು ತಿಂಗಳ ವೇತನ ಪರಿಹಾರ  Aug 18, 2018

ಕೇರಳ ಪ್ರವಾಹವನ್ನು ರಾಷ್ಟ್ರೀಯ ವಿಪತ್ತಾಗಿ ಘೋಷಿಸುವಂತೆ ಕಾಂಗ್ರೆಸ್ ಆಗ್ರಹಿಸಿದ್ದು, ಪಕ್ಷದಿಂದ ಆಯ್ಕೆಯಾಗಿರುವ ಎಲ್ಲ ಜನಪ್ರತಿನಿಧಿಗಳು ಪರಿಹಾರ ಕಾರ್ಯವಾಗಿ ಒಂದು ತಿಂಗಳ ವೇತನವನ್ನು ನೀಡುವಂತೆ ಸೂಚಿಸಲಾಗಿದೆ.

BJP MP OP Mathur

2019 ಚುನಾವಣೆ ಬಳಿಕ ದೇಶದಾದ್ಯಂತ ಎನ್ಆರ್'ಸಿ ಜಾರಿಗೆ ತರಲಾಗುವುದು: ಬಿಜೆಪಿ ಸಂಸದ  Aug 13, 2018

2019ರ ಲೋಕಸಭಾ ಚುನಾವಣೆ ಪೂರ್ಣಗೊಂಡ ಬಳಿಕ ಇಡೀ ದೇಶದಾದ್ಯಂತ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್'ಸಿ)ಯನ್ನು ಜಾರಿಗೆ ತರಲಾಗುತ್ತದೆ ಎಂದು ಬಿಜೆಪಿ ಸಂಸದ ಒಪಿ ಮಥುರ್ ಅವರು ಸೋಮವಾರ ಹೇಳಿದ್ದಾರೆ...

Chhattisgarh CM

ಭಾರತವನ್ನು ಧರ್ಮಶಾಲೆಯಾಗಿಸಲು ಬಯಸುತ್ತಿದ್ದೀರಾ; ಕಾಂಗ್ರೆಸ್'ಗೆ ಛತ್ತೀಸ್ಗಢ ಸಿಎಂ ಪ್ರಶ್ನೆ  Aug 12, 2018

ಭಾರತವನ್ನು ಧರ್ಮಶಾಲೆಯಾಗಿಸಲು ಬಯಸುತ್ತಿದ್ದೀರಾ? ಕೆಲವರು ಬಲವಂತದಿಂದ ದೇಶಕ್ಕೆ ಬಂದು, ದೇಶವನ್ನು ತಮ್ಮ ಸಂಪನ್ಮೂಲಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಛತ್ತೀಸ್ಗಢ ಮುಖ್ಯಮಂತ್ರಿ...

Congress MP

ಎನ್ಆರ್'ಸಿ ಕರಡು ವಿವಾದ: ಭಾರತ ಎಲ್ಲರಿಗೂ ಆಶ್ರಯ ನೀಡುತ್ತದೆ; ಕಾಂಗ್ರೆಸ್ ಸಂಸದ  Aug 12, 2018

ದೇಶದಲ್ಲಿ ಆಶ್ರಯ ಅರಸಿ ಬರುವ ಪ್ರತೀಯೊಬ್ಬರನ್ನೂ ಭಾರತ ಸ್ವಾಗತಿಸುತ್ತದೆ ಎಂದು ಕಾಂಗ್ರೆಸ್ ಸಂಸದ ಚರಣ್ ದಾಸ್ ಮೊಹಂತ್ ಅವರು ಭಾನುವಾರ ಹೇಳಿದ್ದಾರೆ...

PTI officially names Imran Khan as PM candidate and Parliamentary leader

ಅಧಿಕೃತವಾಗಿ ಇಮ್ರಾನ್ ಖಾನ್ ಪ್ರಧಾನಿ ಅಭ್ಯರ್ಥಿ, ಸಂಸದೀಯ ನಾಯಕ ಎಂದು ಘೋಷಿಸಿದ ಪಿಟಿಐ  Aug 06, 2018

ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್(ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಮುಂದಿನ ಪ್ರಧಾನಿ....

Page 1 of 2 (Total: 24 Records)

    

GoTo... Page


Advertisement
Advertisement