Advertisement
ಕನ್ನಡಪ್ರಭ >> ವಿಷಯ

ಸರ್ಜಿಕಲ್ ಸ್ಟ್ರೈಕ್

Don't expect restraint if Country's nukes targeted: Pakistan warns India

ಅಣುಸ್ಥಾವರಗಳ ಮೇಲೆ ದಾಳಿ ಮಾಡಿದರೂ ಸಂಯಮದಿಂದ ಇರುತ್ತೇವೆ ಎಂದು ಆಶಿಸಬೇಡಿ: ಭಾರತಕ್ಕೆ ಪಾಕ್ ಎಚ್ಚರಿಕೆ!  Oct 06, 2017

ನಮ್ಮ ದೇಶದ ಅಣು ಸ್ಥಾವರಗಳ ಮೇಲೆ ಭಾರತ ದಾಳಿ ಮಾಡಿದರೂ ನಾವು ಸಂಯಮ ಮೀರಿ ವರ್ತಿಸುವುದಿಲ್ಲ ಎಂದು ಹೇಳಲಾಗದು, ಭಾರತ ಅಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದೇ ಆದರೆ ನಾವು ಪೂರ್ಣಪ್ರಮಾಣದ ಅಣ್ವಸ್ತ್ರ ಪ್ರತಿದಾಳಿ ನಡೆಸಲು ಸಿದ್ಧ ಎಂದು ಪಾಕಿಸ್ತಾನ ಹೇಳಿದೆ.

Chidambaram

ಸರ್ಕಾರಕ್ಕೆ ಸಂಕಷ್ಟದ ದಿನ ಎದುರಾದಾಗಲೆಲ್ಲಾ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕಾಗುತ್ತದೆ: ಚಿದಂಬರಂ ವ್ಯಂಗ್ಯ  Sep 28, 2017

ಭಾರತ–ಮ್ಯಾನ್ಮಾರ್‌ ಗಡಿಯಲ್ಲಿ ಭಾರತೀಯ ಸೇನೆ ನಾಗಾ ಬಂಡುಕೋರರ ಮೇಲೆ ತೀವ್ರ ಗುಂಡಿನ ದಾಳಿ ನಡೆಸಿದೆ ಎಂಬ ಸರ್ಕಾರದ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆಯೂ ಇಂತಹ....

Surgical Strikes A Message To Pakistan, More If Necessary: Army Chief Rawat

ಸರ್ಜಿಕಲ್ ಸ್ಟ್ರೈಕ್ ಪಾಕ್ ಗೆ ಒಂದು ಸಂದೇಶವಷ್ಟೇ, ಅಗತ್ಯ ಬಿದ್ದರೆ ಮತ್ತೆ ನಡೆಸುತ್ತೇವೆ: ಸೇನಾ ಮುಖ್ಯಸ್ಥ ರಾವತ್  Sep 26, 2017

ಸರ್ಜಿಕಲ್ ಸ್ಟ್ರೈಕ್ ಪಾಕಿಸ್ತಾನಕ್ಕೆ ಒಂದು ಸಂದೇಶವಷ್ಚೇ...ಅಗತ್ಯಬಿದ್ದರೆ ಭಾರತ ಅದಕ್ಕಿಂತಲೂ ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸುತ್ತದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

Surgical strikes were to convey LoC can be breached: Indian Army

ಅಗತ್ಯಬಿದ್ದಾಗಲೆಲ್ಲಾ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 'ಸರ್ಜಿಕಲ್ ಸ್ಟ್ರೈಕ್' ಮಾಡುತ್ತೇವೆ: ಭಾರತೀಯ ಸೇನೆ!  Sep 08, 2017

ಗಡಿಯಲ್ಲಿ ದೇಶ ವಿದ್ರೋಹ ಚಟುವಟಿಕೆಗಳು ಕಂಡುಬಂದರೆ ಅಗತ್ಯವಿದ್ದಾಗಲೆಲ್ಲಾ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಂತಹ ದಾಳಿಗಳನ್ನು ಮಾಡುತ್ತೇವೆ ಎಂದು ಭಾರತೀಯ ಸೇನೆ ಶುಕ್ರವಾರ ಸ್ಪಷ್ಟಪಡಿಸಿದೆ.

No records of any previous 'surgical strike', says Indian Army

ಸೆ.29ಕ್ಕೂ ಮೊದಲು ಸರ್ಜಿಕಲ್ ಸ್ಟ್ರೈಕ್ ಆದ ಕುರಿತು ಯಾವುದೇ ದಾಖಲೆಗಳಿಲ್ಲ: ಭಾರತೀಯ ಸೇನೆ  Aug 28, 2017

ಸೆಪ್ಟೆಂಬರ್ 29ಕ್ಕೂ ಮೊದಲು ಭಾರತದ ಗಡಿಗಳಲ್ಲಿ ಸರ್ಜಿಕಲ್ ಸ್ಚ್ರೈಕ್ ನಡೆಸಿದ ಕುರಿತು ಯಾವುದೇ ದಾಖಲೆಗಳಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟ ಪಡಿಸಿದೆ.

Page 1 of 1 (Total: 5 Records)

    

GoTo... Page


Advertisement
Advertisement