Advertisement
ಕನ್ನಡಪ್ರಭ >> ವಿಷಯ

ಸಿನಿಮಾ

Meghana Raj’s

ಇದೇ ಶುಕ್ರವಾರ ಮೇಘನರಾಜ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಚಿತ್ರ ಬಿಡುಗಡೆ  Sep 20, 2018

ಮೇಘನರಾಜ್ ವಿವಾಹದ ನಂತರ ಅಭಿಯಿಸಿರುವ 'ಇರುವುದೆಲ್ಲವ ಬಿಟ್ಟು' ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ವೃತ್ತಿ ಬದುಕು, ವಿವಾಹ ಹಾಗೂ ಕುಟುಂಬ ಮತ್ತಿತರ ಸಂಬಂಧದ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಕಾಂತಾ ಕನ್ನಲ್ಲಿ ನಿರ್ದೇಶನ ಮಾಡಿದ್ದಾರೆ.

Colors Kannada Cinema logo

ಕನ್ನಡದಲ್ಲಿ ಮತ್ತೊಂದು ಹೊಸ ಚಾನೆಲ್: ಕಲರ್ಸ್ ಕನ್ನಡ ಸಿನಿಮಾ!  Sep 11, 2018

:ಈಗಾಗಲೇ ತನ್ನ ವೈವಿಧ್ಯಮ ಮನೋರಂಜನಾ ಕಾರ್ಯಕ್ರಮಗಳಿಂದಾಗಿ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿರುವ ವೈಕಾಮ್-18 ಪ್ರಾದೇಶಿಕವಾಗಿ ಮತ್ತಷ್ಟು ....

Mahesh Bhat

'ಜಲೇಬಿ'ಯ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ಮಹೇಶ್ ಭಟ್  Sep 04, 2018

ಬಾಲಿವುಡ್ ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಮಹೇಶ್ ಭಟ್ ತಮ್ಮ ಮುಂದಿನ ಚಿತ್ರವಾದ ...

Rakshit Shetty and Ragini

ಸೆ.2ಕ್ಕೆ 'ಟೆರರಿಸ್ಟ್' ಚಿತ್ರದ ಟ್ರೇಲರ್ ಬಿಡುಗಡೆ  Sep 01, 2018

ಪೋಸ್ಟರ್ ಗಳಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿರುವ ನಟಿ ರಾಗಿಣಿ ನಟನೆಯ ಮಹಿಳಾ ಪ್ರಧಾನ ಚಿತ್ರ 'ದಿ ಟೆರರಿಸ್ಟ್' ಚಿತ್ರದ ಟ್ರೇಲರ್ ಸೆ.2ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಲಿದೆ...

Representational image of banners and hoardings in the city

ಬಿಬಿಎಂಪಿ ಹೊಸ ಜಾಹೀರಾತು ನೀತಿ: ಸಿನಿಮಾ ಪೋಸ್ಟರ್, ಬ್ಯಾನರ್ ಗಳಿಗೆ ಅವಕಾಶವಿಲ್ಲ!  Aug 30, 2018

ಎಲ್ಲಾ ಬಗೆಯ ಫ್ಲೆಕ್ಸ್ ಹಾಗೂ ಬಂಟಿಂಗ್ ಗಳ ನಿಷೇಧ ನಾಡಿದ್ ಅಬಳಿಕ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮಂಗಳವಾರ ಹೊಸ ಜಾಹೀರಾತು ನೀತಿಯನ್ನು ಅನುಮೋದಿಸಿದೆ.

Ex Chief minister Siddaramaiah watched 'Sarkari hiriya prathamika shale kasaragod' movie

'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ  Aug 26, 2018

ತವರೂರು ಮೈಸೂರಿನಲ್ಲಿ ಬೀಡುಬಿಟ್ಟಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಷಬ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಕೊಡಗು ರಾಮಣ್ಣ ರೈ ಚಿತ್ರವನ್ನು ವೀರ್ಷಣೆ ಮಾಡಿದರು...

Aparna

30 ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಗೆ ನಟಿ ಅಪರ್ಣಾ  Aug 22, 2018

ಗ್ರಾಮಾಯಣ ಚಿತ್ರಕ್ಕೆ ಉತ್ತಮ ಕಲಾವಿದರ ಆಯ್ಕೆಯಲ್ಲಿ ನಿರ್ದೇಶಕ ದೇವರ್ನೂರು ಚಂದ್ರು ನಿರತರಾಗಿದ್ದಾರೆ...

Nikhil Kumar

'ಮಂದೊಂದು ದಿನ ನಾನು ರಾಜಕೀಯಕ್ಕೆ ಬರುತ್ತೇನೆ, ಅದಕ್ಕೂ ಮುನ್ನ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು'  Aug 20, 2018

ನಟ ನಿಖಿಲ್ ಕುಮಾರ್ ಕುಟುಂಬಕ್ಕೆ ಬಹು ದೊಡ್ಡ ರಾಜಕೀಯ ಹಿನ್ನೆಲೆಯಿದೆ. ತಾತ ದೇವೇಗೌಡ ಮಾಜಿ ಪ್ರಧಾನಿ, ತಂದೆ ಕುಮಾರ ಸ್ವಾಮಿ ರಾಜ್ಯದ ...

With his niece Mala Tiwari

'ಸಿನಿಪ್ರಿಯ' ವಾಜಪೇಯಿ ಯವರನ್ನು ಸ್ಮರಿಸಿದ ಸೋದರನ ಮಗಳು ಮಾಲಾ ತಿವಾರಿ  Aug 17, 2018

ರಾಜನೀತಿಜ್ಞ ಮತ್ತು ಕವಿಯಾಗಿ ಜನಪ್ರಿಯತೆ ಗಳಿಸಿರುವ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ...

Tamil Nadu ex CM J Jayalalitha

ಜಯಲಲಿತಾ ಜೀವನಚರಿತ್ರೆ ಸಿನಿಮಾ ಮೂರು ಭಾಷೆಗಳಲ್ಲಿ ನಿರ್ಮಾಣ; ವಿಜಯ್ ನಿರ್ದೇಶನ  Aug 17, 2018

ಎಐಎಡಿಎಂಕೆ ನಾಯಕಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಜೀವನ ...

Rakshit Shetty, Rahul P K

ಮತ್ತೊಬ್ಬ ಹೊಸ ನಿರ್ದೇಶಕನ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟನೆ  Aug 16, 2018

ನಟ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡಲು ಹೊರಟಿದ್ದಾರೆ. ಚೊಚ್ಚಲ...

Actress Sridevi(File photo)

ಶ್ರೀದೇವಿ ಜನ್ಮದಿನ ಗೌರವಾರ್ಥ; ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಸಿನಿಮಾ ಪ್ರದರ್ಶನ  Aug 13, 2018

ರಾಷ್ಟ್ರಪ್ರಶಸ್ತಿ ಚಲನಚಿತ್ರ ಪ್ರಶಸ್ತಿ ಮತ್ತು ಪದ್ಮಶ್ರೀ ವಿಜೇತೆ ಶ್ರೀದೇವಿ ಅವರ ಗೌರವಾರ್ಥ ಅವರ ಚಿತ್ರಗಳ ...

Rachita Ram

ರಚಿತಾ ರಾಮ್ ಈಗ 'ಮಂಡ್ಯ ಹುಡುಗಿ'  Aug 11, 2018

ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ನಟನೆಯ ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಚಿತ್ರದ ...

M.Karunanidhi: A Script writer Turned Politician, Leader Of Dravidan Movement Who Became Chief Minister Of Dravidian people

ತಮಿಳುನಾಡು ಮತ್ತೊಮ್ಮೆ ಅನಾಥ: ಇಲ್ಲಿದೆ ಕರುಣಾನಿಧಿ ಅವರ ಸಿನಿ-ರಾಜಕೀಯ ಜೀವನದ ವೃತ್ತಾಂತ  Aug 07, 2018

ಚಿತ್ರರಂಗದವರೇ, ರಾಜಕೀಯಕ್ಕೂ ಪ್ರವೇಶಿಸುವ ತಮಿಳುನಾಡು ಜಯಲಲಿತಾ ಸಾವಿನ ನಂತರ ಈಗ ಮತ್ತೊಮ್ಮೆ ಅನಾಥವಾಗಿದೆ. ಆ.07 ರ ಸಂಜೆ 6 ಕ್ಕೆ ತಮಿಳುನಾಡಿನ ಮಾಜಿ ಸಿಎಂ ಎಂ. ಕರುಣಾನಿಧಿ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

Santhosh Ananddram And puneeth Raj kumar

ಸಂತೋಷ್ ಆನಂದರಾಮ್ -ಪುನೀತ್ ಮತ್ತೊಂದು ಸಿನಿಮಾ: ಡಾ.ರಾಜ್ 205ನೇ ಸಿನಿಮಾ ಟೈಟಲ್?  Aug 07, 2018

ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತು ಪುನೀತ್ ನಟನೆಯ ಮತ್ತೊಂದು ಸಿನಿಮಾಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ,...

A scene from film

ಬಾಲಿವುಡ್ ನಟಿ ಕಾಜೊಲ್ ಗೆ ಹುಟ್ಟುಹಬ್ಬದ ಸಂಭ್ರಮ; 'ಹೆಲಿಕಾಪ್ಟರ್ ಈಳ' ಚಿತ್ರದ ಟ್ರೈಲರ್ ಬಿಡುಗಡೆ  Aug 05, 2018

ಬಾಲಿವುಡ್ ನಟಿ ಕಾಜೊಲ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ 44ನೇ ಹುಟ್ಟುಹಬ್ಬದ ...

Rishab Shetty

ರಿಶಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್?  Aug 04, 2018

ಕನ್ನಡದಿಂದ ಬಾಲಿವುಡ್ ಗೆ ಹೋಗಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ ನಟ-ನಟಿಯರಿದ್ದಾರೆ. ಇದೀಗ ನಿರ್ದೇಶಕರ ...

Rakshit Shetty

ಕೆ.ಮಂಜು, ರಕ್ಷಿತ್ ಶೆಟ್ಟಿಯಿಂದ ಸದ್ಯದಲ್ಲಿಯೇ ಚಿತ್ರಕ್ಕೆ ಚಾಲನೆ  Aug 01, 2018

ನಾಲ್ಕು ವರ್ಷಗಳ ಹಿಂದೆ ಮಾಡಿಕೊಂಡ ಒಪ್ಪಂದವೊಂದಕ್ಕೆ ಬದ್ಧರಾಗಿದ್ದಾರೆ ನಿರ್ಮಾಪಕ ಮಂಜು ಮತ್ತು...

Pramoda Devi Wadiyar

ಒಡೆಯರ್ ಟೈಟಲ್ ಗೆ ಅಭ್ಯಂತರವಿಲ್ಲ; ಆದರೆ ರಾಜಮನೆತನದ ಬಗ್ಗೆ ಚಿತ್ರಿಸಬಾರದು: ಪ್ರಮೋದಾ ದೇವಿ  Aug 01, 2018

ಒಡೆಯರ್ ಚಿತ್ರದ ಟೈಟಲ್ ಗೆ ನಮ್ಮ ಅಭ್ಯಂತರವೇನು ಇಲ್ಲ ಎಂದು ರಾಜಮಾತೆ ಪ್ರಮೋದಾದೇವಿ ಸ್ಪಷ್ಟಪಡಿಸಿದ್ದಾರೆ,...

Nagathihalli Chandrashekar

ನಾಗತಿಹಳ್ಳಿ ಚಂದ್ರಶೇಖರ್ ಮುಂದಿನ ಚಿತ್ರಕ್ಕೆ ಥೇಮ್ಸ್ ನದಿ ತೀರದಲ್ಲಿ ಮುಹೂರ್ತ  Jul 24, 2018

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಗೆ ಚಿತ್ರತಂಡ ...

Page 1 of 2 (Total: 32 Records)

    

GoTo... Page


Advertisement
Advertisement