Advertisement
ಕನ್ನಡಪ್ರಭ >> ವಿಷಯ

ಸುಪ್ರೀಂ ಕೋರ್ಟ್

Mineral water

ರೆಸ್ಟೋರೆಂಟ್, ಹೋಟೆಲ್‍ನಲ್ಲಿ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಿನರಲ್ ವಾಟರ್ ಮಾರಬಹುದು: ಸುಪ್ರೀಂ  Dec 13, 2017

ಹೋಟೆಲ್, ರೆಸ್ಟೋರೆಂಟ್, ಮಲ್ಟಿಪ್ಲೆಕ್ಸ್ ಗಳಲ್ಲಿ ಮಿನರಲ್ ವಾಟರ್ ಅನ್ನು ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ...

Supreme Court lashes Centre, MEA over delayed extradition of Vijay Mallya

ವಿಜಯ್ ಮಲ್ಯ ಹಸ್ತಾಂತರ ವಿಳಂಬ: ಕೇಂದ್ರ, ವಿದೇಶಾಂಗ ಸಚಿವಾಲಯಕ್ಕೆ ಸುಪ್ರೀಂ ತರಾಟೆ  Dec 12, 2017

ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ...

Why punish only men for adultery, asks Supreme Court to Centre

ಅನೈತಿಕ ಸಂಬಂಧ ಪ್ರಕರಣಗಳಲ್ಲಿ ಪುರುಷರಿಗೆ ಮಾತ್ರ ಏಕೆ ಶಿಕ್ಷೆ?: ಸುಪ್ರೀಂ ಕೋರ್ಟ್ ಪ್ರಶ್ನೆ  Dec 09, 2017

ಅನೈತಿಕ ಸಂಬಂಧ ಅಥವಾ ವ್ಯಭಿಚಾರ ಪ್ರಕರಣದಲ್ಲಿ ಪರ ಹೆಂಗಸಿನೊಂದಿಗೆ ಸರವಾಡಿದ ಗಂಡಸನನ್ನೇ ಏಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

SC stays Madras HC order on thumb impression of J Jayalalithaa

ಜಯಾ ಹೆಬ್ಬೆಟ್ಟಿನ ಮಾದರಿ ನೀಡಿ ಎಂದಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ  Dec 08, 2017

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ಮೂಲ ಹೆಬ್ಬೆಟ್ಟಿನ ಮಾದರಿ ಒದಗಿಸುವಂತೆ ಬೆಂಗಳೂರಿನ ಪರಪ್ಪನ....

Supreme Court

ಮದುವೆ ನಂತರ ಮಹಿಳೆ ಧರ್ಮವನ್ನು ಬದಲಿಸಬೇಕೆಂದು ಕಾನೂನು ಹೇಳುವುದಿಲ್ಲ: ಸುಪ್ರೀಂ ಕೋರ್ಟ್  Dec 08, 2017

ಅಂತರ್ ಧರ್ಮೀಯ ವಿವಾಹವಾದರೆ ಪತ್ನಿ ಪತಿಯ ಧರ್ಮದ ಜೊತೆ ...

Governer Vajubai Vala

ಬಡ್ತಿ ಮೀಸಲಾತಿ: ಮಸೂದೆ ಅನುಮೋದನೆಗೆ ರಾಷ್ಟ್ರಪತಿಗೆ ಕಳುಹಿಸಿದ ರಾಜ್ಯಪಾಲರು  Dec 08, 2017

ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಕುರಿತು ....

Aadhaar

ಆಧಾರ್ ಲಿಂಕಿಂಗ್ ಗಡುವು 2018 ಮಾರ್ಚ್ 31 ರವರೆಗೆ ವಿಸ್ತರಣೆ: ಸುಪ್ರೀಂ ಗೆ ಕೇಂದ್ರ  Dec 07, 2017

ವಿವಿಧ ಸೇವೆಗಳಿಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡುವುದಕ್ಕೆ ವಿಧಿಸಲಾಗಿರುವ ಗಡುವನ್ನು 2018ರ ಮಾರ್ಚ್.31 ರ ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.

Kapil Sibal

ಅಯೋಧ್ಯೆ ತೀರ್ಪನ್ನು ಮುಂದೂಡುವಂತೆ ಮನವಿ ಮಾಡಿದ್ದ ಕಪಿಲ್ ಸಿಬಲ್ ಗೆ ಸುನ್ನಿ ಬೋರ್ಡ್ ತರಾಟೆ!  Dec 06, 2017

ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುನ್ನಿ ವಕ್ಫ್ ಬೋರ್ಡ್ ನ್ನು ಪ್ರತಿನಿಧಿಸುತ್ತಿರುವ ನ್ಯಾಯವಾದಿ ಕಪಿಲ್ ಸಿಬಲ್ ನ್ನು ಅವರ ಕಕ್ಷಿದಾರರೇ ತರಾಟೆಗೆ ತೆಗೆದುಕೊಂಡಿದ್ದಾರೆ.

Supreme Cour

ವಕೀಲರ ದುಬಾರಿ ಶುಲ್ಕಕ್ಕೆ ನಿಯಂತ್ರಣ ಹಾಕಿ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸಲಹೆ  Dec 06, 2017

ಕಾನೂನು ಸಲಹೆ ಪಡೆಯುವುದು ಇಂದು ಅತ್ಯಂತ ದುಬಾರಿ ವ್ಯವಹಾರವಾಗಿದೆ ಎಂದ ಸುಪ್ರೀಂ ಕೋರ್ಟ್ ಈ ಸಂಬಂಧ ತನ್ನ ಆತಂಕ ಹೊರಹಾಕಿದೆ.

Supreme Court fixes Ayodhya dispute matter for further hearing on February 8, 2018

ಅಯೋಧ್ಯೆ-ರಾಮಜನ್ಮ ಭೂಮಿ ವಿವಾದ: ವಿಚಾರಣೆ ಮುಂದಿನ ವರ್ಷ ಫೆ.8ಕ್ಕೆ ಮುಂದೂಡಿಕೆ  Dec 05, 2017

ದೀರ್ಘಾವಧಿಯಿಂದ ನಡೆದುಕೊಂಡು ಬಂದಿರುವ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್,...

Page 1 of 10 (Total: 100 Records)

    

GoTo... Page


Advertisement
Advertisement