Advertisement
ಕನ್ನಡಪ್ರಭ >> ವಿಷಯ

ಸ್ಯಾಂಡಲ್ ವುಡ್

Puneeth Rajkumar Lends Financial Help To girl Who Suffering from Kidney Failure

ಕಿಡ್ನಿ ಫೇಲ್ ಆದ ಬಾಲಕಿಯ ನೆರವಿಗೆ ಧಾವಿಸಿದ ಪವರ್ ಸ್ಟಾರ್ ಪುನೀತ್!  Mar 21, 2017

ಕಿಡ್ನಿ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಪುಟ್ಟ ಬಾಲಕಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆರವಾಗಿದ್ದು, ಬಾಲಕಿಯ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಿದ್ದಾರೆ.

Will Setup Chitranagari For kannada Film Industry Development Says CM Siddaramaiah

ಕನ್ನಡ ಚಿತ್ರೋದ್ಯಮ ಅಭಿವೃದ್ಧಿಗೆ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ: ಸಿಎಂ ಸಿದ್ದರಾಮಯ್ಯ  Mar 15, 2017

2017-18 ಸಾಲಿನ ಆಯವ್ಯಯ ಪಟ್ಟಿ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಕನ್ನಡ ಚಿತ್ರೋದ್ಯಮ ಅಭಿವೃದ್ಧಿಗೆ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ.

Running positive is an inspirational docufilm on two regular boys

ಹೆಚ್ ಐವಿ ಪಾಸಿಟಿವ್ ಟು "ರನ್ನಿಂಗ್ ಪಾಸಿಟಿವ್": ಡಾಕ್ಯೂಮೆಂಟರಿಯತ್ತ ನಿರ್ದೇಶಕ ಜೇಕಬ್ ಚಿತ್ತ!  Mar 14, 2017

ಸವಾರಿ, ಸವಾರಿ-2 ಮತ್ತು ಪೃಥ್ವಿಯಂತಹ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಜೇಕಬ್ ವರ್ಗಿಸ್ ಇದೀಗ ಪ್ರಯೋಗಾತ್ಮಕ ಚಿತ್ರವೊಂದರ ಜವಾಬ್ದಾರಿ ಹೊತ್ತಿದ್ದು, ಮಾರಕ ಹೆಚ್ ಐವಿ ಪೀಡಿತ ಬೆಂಗಳೂರು ಬಾಲಕರಿಬ್ಬರ ಮ್ಯಾರಥಾನ್ ಯಶೋಗಾಥೆಯನ್ನು ಬೆಳ್ಳಿ ಪರದೆ ಮೇಲೆ ತರಲು ಜೇಕಬ್ ಸಿದ್ಧತೆ ನಡೆಸಿದ್ದಾರೆ.

Sumalatha Ambareesh Class Reply To Fan Who urges Resolve Clash between Sudeep-Darshan

ದರ್ಶನ್-ಸುದೀಪ್ ಜಗಳ ಬಗೆಹರಿಸಿ ಎಂದ ಅಭಿಮಾನಿಗೆ ಸುಮಲತಾ ಅಂಬರೀಷ್ ಕೊಟ್ಟ ಉತ್ತರ ಏನು?  Mar 13, 2017

ನಟ ದರ್ಶನ್ ಹಾಗೂ ನಟ ಸುದೀಪ್ ಅವರ ನಡುವಿನ ಸಂಘರ್ಷವನ್ನು ಬಗೆಹರಿಸುವಂತೆ ಅಂಬರೀಷ್ ಅವರಿಗೆ ಹೇಳಿ ಎಂದು ಅಭಿಮಾನಿಯೊಬ್ಬ ಮಾಡಿದ್ದ ಟ್ವೀಟ್ ಗೆ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಅವರು ಅದೇ ಧಾಟಿಯಲ್ಲೇ ಉತ್ತರಿಸಿದ್ದಾರೆ.

African Citizen misbehaves with Kannada Actress

ನಟಿಯೊಂದಿಗೆ ಆಫ್ರಿಕಾ ಪ್ರಜೆಯಿಂದ ಅಸಭ್ಯ ವರ್ತನೆ!  Mar 12, 2017

ಕನ್ನಡದ ನಟಿಯೊಂದಿಗೆ ಆಫ್ರಿಕಾದ ಯುವಕನೋರ್ವ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ.

Actress Amulya gets Engaged, Wedding to happen in May

ನಟಿ ಅಮೂಲ್ಯ ಅದ್ದೂರಿ ನಿಶ್ಚಿತಾರ್ಥ; ಮೇ ತಿಂಗಳಲ್ಲಿ ಮದುವೆ!  Mar 06, 2017

ಚೆಲುವಿನ ಚಿತ್ತಾರ ಖ್ಯಾತಿಯ ನಟಿ ಅಮೂಲ್ಯ ಹಾಗೂ ಜಗದೀಶ್ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಸೋಮವಾರ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು.

Controvercial Film Director Rishi held in cheque bounce case

"ಕೊಟ್ನಲ್ಲಪ್ಪೋ ಕೈ": ಚೆಕ್ ಬೌನ್ಸ್ ಪ್ರಕರಣದಲ್ಲಿ ನಿರ್ದೇಶಕ ರಿಷಿ ಬಂಧನ  Mar 01, 2017

ಕೊಟ್ಲಲ್ಲಪ್ಪೋ ಕೈ ಚಿತ್ರ ವಿವಾದ ಮತ್ತು ನಟಿ ಮೈತ್ರಿಯಾ ಗೌಡ ಅವರನ್ನು ವಿವಾಹವಾಗಿದ್ದೇನೆ ಎಂದು ಹೇಳಿ ಸುದ್ದಿಗೆ ಗ್ರಾಸವಾಗಿದ್ದ ವಿವಾದಿತ ನಿರ್ದೇಶಕ ರಿಷಿ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

Sandalwood Music director Sadhu Kokila

ಮಾಸ್ತಿಯಲ್ಲಿ ಮಗ ಸುರಾಗ್ ರೈಟ್-ಹ್ಯಾಂಡ್ ಆಗಿದ್ದ: ಸಾಧುಕೋಕಿಲಾ  Feb 23, 2017

ಸಂಜು ವೆಡ್ಸ್ ಗೀತಾ, ಮೈನಾ ಚಿತ್ರಗಳಂತಹ ಹಿಟ್ ಚಿತ್ರಗಳಿಗೆ ಮ್ಯೂಸಿಕ್ ನೀಡಿ ಮರೆಯಾಗಿದ್ದ ಸಂಗೀತ ನಿರ್ದೇಶನ ಸಾಧು ಕೋಕಿಲಾ ಅವರು ಮಾಸ್ತಿಗುಡಿ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ...

Gurunandan says smiles go a long way

ನನಗೆ ಸೂಕ್ತವಾಗುವಂತಹ ಪಾತ್ರಗಳನ್ನು ಮಾತ್ರ ಆರಿಸಿಕೊಳ್ಳುತ್ತೇನೆ: ಗುರುನಂದನ್  Feb 09, 2017

ಯಾವುದೇ ಸಿನಿಮಾ ಹಿನ್ನಲೆ ಇಲ್ಲದೇ ಫರ್ಸ್ಟ್ ರ್ಯಾಂಕ್ ರಾಜು ಚಿತ್ರದ ಮೂಲಕ ಪ್ರೇಕ್ಷಕರ ರಂಜಿಸಿದ್ದ ಗುರುನಂದನ್ ಇದೀಗ "ಸ್ಮೈಲ್ ಪ್ಲೀಸ್" ಎನ್ನುತ್ತಾ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

Vicky to be in Santhosh’s next

"ಅಲೆಮಾರಿ" ಸಂತು ನಿರ್ದೇಶನದ ಚಿತ್ರಕ್ಕೆ "ಕೆಂಡಸಂಪಿಗೆ" ವಿಕ್ಕಿ ನಾಯಕ  Feb 04, 2017

ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಾಯಕ ನಟ ಎಂದು ಛಾಪು ಮೂಡಿಸಿದ್ದ ನಟ ವಿಕ್ಕಿ ವರುಣ್ ಬರೊಬ್ಬರಿ ಒಂದೂವರೆ ವರ್ಷದ ಬಳಿಕ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.

Page 1 of 2 (Total: 16 Records)

    

GoTo... Page


Advertisement
Advertisement