Advertisement
ಕನ್ನಡಪ್ರಭ >> ವಿಷಯ

ಹಣ

The emerging global middle class and economical changes needed for their growth

ಜಾಗತಿಕ ಮಧ್ಯಮವರ್ಗಕ್ಕೆ ಗುದ್ದು ! ಬೇಕಾಗಿದೆ ಹೊಸ ಆರ್ಥಿಕ ಮದ್ದು!!  Nov 15, 2018

ಜಪಾನ್ ದೇಶದ್ದು ಅತ್ಯಂತ ವಿಚಿತ್ರ ಸಮಸ್ಯೆ. ಜಗತ್ತಿನ ಮತ್ಯಾವ ದೇಶವೂ ಅನುಭವಿಸದ ವಿಚಿತ್ರ ಸಮಸ್ಯೆ. ಅದೇನೆಂದರೆ ಇಲ್ಲಿನ ಜನರ ಬಳಿ ಹಣವಿದೆ ಆದರೆ ಅವರು ಅದನ್ನ ಖರ್ಚು ಮಾಡುವುದಿಲ್ಲ. ಹಣವನ್ನ....

Representational image

ನಿವೃತ್ತಿ ನಿಧಿ ಹಣದಲ್ಲಿ ಪಾಲು ನೀಡದಕ್ಕೆ ತಂದೆಯನ್ನೇ ಕೊಂದ ಕಿರಾತಕ!  Nov 13, 2018

ನಿವೃತ್ತಿ ನಂತರದ ಹಣವನ್ನು ನೀಡದ ಹಿನ್ನೆಲೆಯಲ್ಲಿ 22 ವರ್ಷದ ಮಗನೊಬ್ಬ ತನ್ನ ತಂದೆಯನ್ನೇ ಕೊಂದಿರುವ ಅಮಾನುಷ ಘಟನೆ..

Retail inflation cools to year-low of 3.31 per cent in October

ಅಕ್ಟೋಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.3.31 ಕ್ಕೆ ಇಳಿಕೆ  Nov 12, 2018

ಅಕ್ಟೋಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.3.31 ಕ್ಕೆ ಇಳಿದಿದೆ.

Representational image

ಬೆಂಗಳೂರು: ಗ್ರಾಹಕರ ಹಣವನ್ನು ಸಂಬಂಧಿಗಳಿಗೆ ವರ್ಗಾಯಿಸಿ ವಂಚನೆ, ಎಸ್ ಬಿಐ ಮ್ಯಾನೇಜರ್ ವಿರುದ್ಧ ಆರೋಪ  Nov 09, 2018

ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತು ಈ ಪ್ರಕರಣಕ್ಕೆ ಸರಿಯಾಗಿ ...

Gali Janardhana Reddy

ಜನಾರ್ಧನ ರೆಡ್ಡಿಗಾಗಿ ಸಿಸಿಬಿ ಹುಡುಕಾಟ: ಹೈದರಾಬಾದ್ ಕೋರ್ಟ್ ನಲ್ಲಿ ರೆಡ್ಡಿ ನಿರೀಕ್ಷಣಾ ಜಾಮೀನು ಅರ್ಜಿ  Nov 07, 2018

ರದ್ದಾದ ನೋಟುಗಳ ಅಕ್ರಮ ವರ್ಗಾವಣೆ ಹಾಗೂ 57 ಕೆಜಿ ಚಿನ್ನದ ಗಟ್ಟಿ ಖರೀದಿಸಿ ಡೀಲ್ ಮಾಡಿಕೊಂಡಿರುವ ಪ್ರಕರಣ ಸಂಬಂಧ...

Autonomy of RBI essential, nurtured by government: Finance Ministry

ಆರ್ ಬಿಐ ಗೆ ಸ್ವಾಯತ್ತತೆ ಅಗತ್ಯ, ಸರ್ಕಾರ ಅದನ್ನು ಗೌರವಿಸಿದೆ: ಹಣಕಾಸು ಸಚಿವಾಲಯ  Oct 31, 2018

ಆರ್ ಬಿಐ ನ ಸ್ವಾಯತ್ತತೆ ಅಗತ್ಯ, ಅದನ್ನು ಸರ್ಕಾರ ಪಾಲನೆ ಮಾಡಿ ಗೌರವಿಸುತ್ತಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

File photo

ಹಣ ಬಲ, ಮಾಧ್ಯಮಗಳ ದುರ್ಬಳಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ: ಚುನಾವಣಾ ಆಯೋಗ  Oct 28, 2018

ತೆಲಂಗಾಣ ರಾಜ್ಯ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಚುನಾವಣಾ ಆಯೋಗಕ್ಕೆ ಇದೀಗ ಹಣದ ಬಲ ಹಾಗೂ ಮಾಧ್ಯಮಗಳ ದುರ್ಬಳಕೆಗಳು ದೊಡ್ಡ ಸವಾಲಾಗಿ ಪರಿಣಮಿಸಿದೆ...

Vinod Raj car

ತಿಂಗಳಾಗುತ್ತಾ ಬಂತು, ಇನ್ನೂ ಸುಳಿವು ಸಿಗದ ನಟ ವಿನೋದ್ ರಾಜ್ ಕಾರಿನ ಹಣಗಳ್ಳರು!  Oct 27, 2018

ನಟ ವಿನೋದ್ ರಾಜ್ ಕಾರಿನಿಂದ ಹಣ ದರೋಡೆ ಸೇರಿದಂತೆ ಗಮನ ಬೇರೆಡೆ ಸೆಳೆದು ದರೋಡೆ ...

representational image

ಮೀಟೂ ಆರೋಪ ಮಾಡುವ ಮಹಿಳೆಯರು ಹಣ ತೆಗೆದುಕೊಳ್ಳುತ್ತಾರೆ: ಕಾಂಗ್ರೆಸ್ ಶಾಸಕ  Oct 26, 2018

ದೇಶಾದ್ಯಂತ ಮೀಟೂ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ, ತಮಗೆ ಆಗಿರುವ ಕಿರುಕುಳದ ಬಗ್ಗೆ #ಮೀಟೂ ಹೆಸರಿನಲ್ಲಿ ಮಹಿಳೆಯರು ತಮ್ಮ ನೋವನ್ನು ...

File photo

ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ ರೂ.35 ಲಕ್ಷ ವಶ  Oct 25, 2018

ಪ್ರತ್ಯೇಕ ಘಟನೆಯಲ್ಲಿ ಲೋಕಸಭಾ ಉಪಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸಲಾಗುತ್ತಿದ್ದ ರೂ.35 ಲಕ್ಷವನ್ನು ವಶಪಡಿಸಿಕೊಂಡಿರುವ ಘಟನೆ ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ನಡೆದಿದೆ...

Representational image

ದುಬೈಯ ಲಾಟರಿ ಟಿಕೆಟ್ ನಲ್ಲಿ ಕೋಟ್ಯಂತರ ಹಣ ಗೆದ್ದ ಭಾರತೀಯ!  Oct 24, 2018

ದುಬೈಯ ಲಾಟರಿಯಲ್ಲಿ ನಿನ್ನೆ ಭಾರತೀಯ ಮೂಲದ ಪ್ರಜೆ 1 ಮಿಲಿಯನ್ ಡಾಲರ್ (7,32,57,500 ಭಾರತೀಯ...

ಕೆಂಪು ಕೋಟೆ ಮೇಲೆ ಅ.21 ಕ್ಕೆ ಧ್ವಜಾರೋಹಣ, ಪ್ರಧಾನಿ ಮೋದಿ ಭಾಗಿ: ವಿಶೇಷ ಏನು ಗೊತ್ತೇ?

ಕೆಂಪು ಕೋಟೆ ಮೇಲೆ ಅ.21ಕ್ಕೆ ಧ್ವಜಾರೋಹಣ, ಪ್ರಧಾನಿ ಮೋದಿ ಭಾಗಿ: ವಿಶೇಷ ಏನು ಗೊತ್ತೇ?  Oct 20, 2018

ಅ.21 ಕ್ಕೆ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.

Hanaclassu: Continued Trade war between US-China; Is US trying us India to win over China?: here is all you need to know

ವಿತ್ತ ಪ್ರಪಂಚದ ನರಳಾಟ; ಯಾರಿಗೂ ಸುಖವಿಲ್ಲದ ವಾಣಿಜ್ಯ ಕಾದಾಟ!  Oct 11, 2018

ಚೀನಾದ ಆರ್ಥಿಕ ವ್ಯವಸ್ಥೆ ಕುಸಿದಿರುವುದು ಅತ್ಯಂತ ಸ್ಪಷ್ಟ. ಚೀನಾ ಅನಾದಿ ಕಾಲದಿಂದ ತನ್ನ ಯಾವುದೇ ಆಂತರಿಕ ವಿಷಯವನ್ನ ಹೊರ ಜಗತ್ತಿಗೆ ಅಷ್ಟು ಬೇಗ ಬಿಟ್ಟು ಕೊಡುವ ಜಾಯಮಾನದ್ದಲ್ಲ.

Anti-Corruption Bureau

ಬಿಡಿಎ ಎಂಜಿನೀಯರ್ ಎನ್.ಜಿ.ಗೌಡಯ್ಯ, ಕೆಐಎಡಿಬಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಕೋಟ್ಯಾಂತರ ರೂ. ಹಣ ಜಪ್ತಿ  Oct 05, 2018

:ಬೆಳ್ಳಂಬೆಳಗ್ಗೆ ಎಸಿಬಿ ತಂಡ ಕೆಐಎಡಿಬಿ ಮತ್ತು ಬಿಡಿಎ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಮತ್ತು ಚಿನ್ನ ಪತ್ತೆಯಾಗಿದೆ....

GST mop-up rises to Rs 94,442 crore in September

ಸೆಪ್ಟೆಂಬರ್ ನಲ್ಲಿ ರೂ.94,442 ಕೋಟಿ ಜಿಎಸ್‏ಟಿ ಸಂಗ್ರಹ; ಹಿಂದಿನ ತಿಂಗಳಿಗಿಂತ ಹೆಚ್ಚು!  Oct 01, 2018

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಅಡಿಯಲ್ಲಿ ಆದಾಯ ಸಂಗ್ರಹಣೆ ಚೇತರಿಸಿಕೊಂಡಿದ್ದು, ಸೆಪ್ಟೆಂಬರ್ ನಲ್ಲಿ...

Car of actor Vinod Raj

ನಟ ವಿನೋದ್ ರಾಜ್ ಕಾರಿನಲ್ಲಿದ್ದ ಹಣ ಕಳವು; ಇನ್ನೂ ಸಿಗದ ಕಳ್ಳರ ಸುಳಿವು  Oct 01, 2018

ಕಳವು ನಡೆದು ಮೂರು ದಿನವಾದರೂ ನಟ ವಿನೋದ್ ರಾಜ್ ಅವರ ಗಮನವನ್ನು ಬೇರೆಡೆಗೆ ಸೆಳೆದು ...

Subhash Velingkar

ಹಣ ಖರ್ಚು ಮಾಡದಿದ್ದರೇ ಶ್ರೀರಾಮ ಕೂಡ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ: ಸುಭಾಷ್ ವೆಲಿಂಗ್ ಕಾರ್  Sep 27, 2018

ಸದ್ಯದ ದೇಶದಲ್ಲಿರುವ ರಾಜಕೀಯ ಪರಿಸ್ಥಿತಿಯಲ್ಲಿ ಹಣ ಖರ್ಚು ಮಾಡದಿದ್ದರೇ ದೇವ ಶ್ರೀರಾಮ ಕೂಡ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ ಎಂದು ಗೋವಾ ಆರ್ ಎಸ್ ಎಸ್ ...

Hanaclassu: Does inflation, interest rates lead to another global economic crisis

ಬಡ್ಡಿ, ತೈಲ, ಹಣದುಬ್ಬರ ಉತ್ತರದ ಕಡೆಗೆ; ವಿಶ್ವಾಸ, ಬೆಳವಣಿಗೆ ದಕ್ಷಿಣದೆಡೆಗೆ!  Sep 27, 2018

ಸದ್ಯದ ರೆಪೋ ರೇಟ್ 6. 50 ಪ್ರತಿಶತವಿದೆ. ಹೀಗೆ ಬಡ್ಡಿ ದರ ಹೆಚ್ಚಾಗುವುದರಿಂದ ಮತ್ತು ಕಡಿಮೆಯಾಗುವುದರಿಂದ ಏನಾಗುತ್ತದೆ? ಎನ್ನುವುದನ್ನ ಈ ವಾರದ ಹಣಕ್ಲಾಸು ಅಂಕಣದಲ್ಲಿ ತಿಳಿದುಕೊಳ್ಳೋಣ.

Hanaclassu: Here is all you need to know about Citizenship by Investment or Economic Citizenship

ಭದ್ರವಿದ್ದರೆ ಕುಡಿಕೆ ವಿದೇಶಿ ಪೌರತ್ವದಲ್ಲೂ ಮಾಡಬಹದು ಹೂಡಿಕೆ!  Sep 20, 2018

ಕಳೆದ ಹತ್ತು ವರ್ಷದಲ್ಲಿ ಬದುಕು ಜಗತ್ತಿನಾದ್ಯಂತ ಅತ್ಯಂತ ವೇಗವಾಗಿ ಬದಲಾವಣೆ ಕಂಡಿದೆ . ಇದು ಎಲ್ಲಾ ವಲಯಕ್ಕೂ ಅನ್ವಯಿಸುತ್ತದೆ . ಹಿಂದೆಲ್ಲ ಹೂಡಿಕೆ ಎಂದರೆ ಷೇರು , ರಿಯಲ್ ಎಸ್ಟೇಟ್ ಇತ್ಯಾದಿಗಳಿಗೆ

DK Shivakumar

ಡಿಕೆಶಿಗೆ ಮತ್ತೆ ಸಂಕಷ್ಟ, ಎಫ್ಐಆರ್ ದಾಖಲಿಸಿದ ಇಡಿ, ಬಂಧನ ಭೀತಿ!  Sep 18, 2018

ರಾಜ್ಯ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದು ಡಿಕೆಶಿಗೆ ಬಂಧನ ಭೀತಿ ಎದುರಾಗಿದೆ...

Page 1 of 3 (Total: 57 Records)

    

GoTo... Page


Advertisement
Advertisement