Advertisement
ಕನ್ನಡಪ್ರಭ >> ವಿಷಯ

ಹೆಲಿಕಾಪ್ಟರ್

File photo

ನಿಯಮ ಉಲ್ಲಂಘಿಸಿ ಭಾರತದ ವಾಯುಗಡಿ ದಾಟಿ ಹಾರಾಡಿದ ಚೀನಾ ಹೆಲಿಕಾಪ್ಟರ್'ಗಳು!  Oct 25, 2018

ಭಾರತದ ವಾಯುಗಡಿ ನಿಯಮ ಉಲ್ಲಂಘಿಸಿರುವ ಚೀನಾದ ಎರಡು ಹೆಲಿಕಾಪ್ಟರ್ ಗಳು, ಭಾರತ-ಚೀನಾ ನಡುವಿನ ಲೈನ್ ಆಫ್ ಆ್ಯಕ್ಚುಯಲ್ ಕಂಟ್ರೋಲ್ ಡಿ-ಫ್ಯಾಕ್ಟೋ ಗಡಿ ದಾಟಿ ಹಾರಾಡಿರುವ ಘಟನೆ ಬೆಳಕಿಗೆ ಬಂದಿದೆ...

Casual photo

ನೇಪಾಳ: 7 ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಅಪಘಾತ !  Sep 08, 2018

ಏಳು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ವೊಂದು ಇಲ್ಲಿನ ದಟ್ಟ ಅರಣ್ಯ ಪ್ರದೇಶದಲ್ಲಿ ಇಂದು ಅಪಫಾತಕ್ಕೀಡಾಗಿರುವ ಘಟನೆ ನಡೆದಿದೆ.

Casual photo

ನೌಕಪಡೆಗೆ 21 ಸಾವಿರ ಕೋಟಿ ರೂ. ವೆಚ್ಚದಲ್ಲಿ 111 ಹೆಲಿಕಾಪ್ಟರ್ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ  Aug 25, 2018

ಮಹತ್ವದ ಬೆಳವಣಿಗೆಯೊಂದರಲ್ಲಿ ಸುಮಾರು 21 ಸಾವಿರ ಕೋಟಿ ರೂ. ವೆಚ್ಚದಲ್ಲಿ ನೌಕಪಡೆಗಾಗಿ 111 ಬಳಕೆಯ ಹೆಲಿಕಾಪ್ಟರ್ ಖರೀದಿಸಲು ರಕ್ಷಣಾ ಸಚಿವಾಲಯ ಇಂದು ಅನುಮೋದನೆ ನೀಡಿದೆ.

Indian Pilgrim Beheaded By Rear Blade Of Tourist Helicopter In Nepal

ಹೆಲಿಕಾಪ್ಟರ್ ರೆಕ್ಕೆ ಬಡಿದು ಭಾರತೀಯ ಕೈಲಾಸ-ಮಾನಸ ಸರೋವರ ಯಾತ್ರಿಕನ ದುರಂತ ಸಾವು  Aug 15, 2018

ದುರಂತದ ಪ್ರಕರಣವೊಂದರಲ್ಲಿ ಕೈಲಾಸ-ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಭಾರತ ಮೂಲದ ಯಾತಾರ್ಥಿಯೊಬ್ಬರ ತಲೆ ಹೆಲಿಕಾಪ್ಟರ್ ರೆಕ್ಕೆಗೆ ಸಿಲುಕಿ ಕತ್ತರಿಸಿ ಹೋಗಿರುವ ಘಟನೆ ನೇಪಾಳದಲ್ಲಿ ನಡೆದಿದೆ.

Page 1 of 1 (Total: 4 Records)

    

GoTo... Page


Advertisement
Advertisement