Advertisement
ಕನ್ನಡಪ್ರಭ >> ವಿಷಯ

ಹೈದರಾಬಾದ್

ಬಂಧನ

ಚಿತ್ರ ಅಟ್ಟರ್ ಫ್ಲಾಪ್ ಆಯ್ತು, ಸಂಕಷ್ಟಕ್ಕೆ ಸಿಲುಕಿ ಕಳ್ಳತನಕ್ಕೆ ಇಳಿದ ನಟ ಇದೀಗ ಪೊಲೀಸರ ಅತಿಥಿ!  Aug 15, 2018

ಟಾಲಿವುಡ್ ನಟ ಮಹೇಶ್ ಹಾಗೂ ಆತನ ಸಹಾಯಕ ವಿಕ್ಕಿ ಬಾಲಾಜಿ ಎಂಬಾತನನ್ನು ಕಳ್ಳತನದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ...

Rahul Gandhi

ನನಗೆ ಈಗಾಗಲೇ ವಿವಾಹವಾಗಿದೆ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ!  Aug 14, 2018

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿವಾಹದ ಬಗ್ಗೆ ಆಗಾಗ್ಗೆ ಚರ್ಚೆಯಾಗುವುದುಂಟು, ಈ ಬಗ್ಗೆ ಸ್ವತಃ ರಾಹುಲ್ ಗಾಂಧಿಯೇ ಸ್ಪಷ್ಟನೆ ನೀಡಿದ್ದಾರೆ.

IKEA

ಹೈದರಾಬಾದ್: ಭಾರತದಲ್ಲಿ ಐಕೆಇಎ ಮೊದಲ ರಿಟೇಲ್ ಮಳಿಗೆ ಪ್ರಾರಂಭ  Aug 09, 2018

ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅನುಮೋದನೆ ಪಡೆದ ಐದು ವರ್ಷದ ನಂತರ ಸ್ವೀಡಿಷ್ ಸಂಸ್ಥೆ ಐಕೆಇಎ ಹೈದರಾಬಾದ್ ನಲ್ಲಿ ತನ್ನ ಮೊದಲ ಮಳಿಗೆಯನ್ನು ಪ್ರಾರಂಭಿಸಿದೆ.

IIT-Hyderabad student Sneha Reddy bags Rs 1.2-crore package with Google

ಐಐಟಿ-ಹೈದರಾಬಾದ್ ವಿದ್ಯಾರ್ಥಿನಿ ಸ್ನೇಹಾ ರೆಡ್ಡಿಗೆ 1.2 ಕೋಟಿ ರು. ವೇತನ ಪ್ಯಾಕೇಜ್  Aug 07, 2018

ಇತ್ತೀಚೆಗಷ್ಟೇ ಐಐಟಿ - ಹೈದರಾಬಾದ್ ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದ ಸ್ನೇಹಾ...

We will convert you to Islam And will make you keep beard: Asaduddin Owaisi

ನಿಮ್ಮನ್ನೂ ಇಸ್ಲಾಂಗೆ ಮತಾಂತರ ಮಾಡಿ, ಗಡ್ಡ ಬೆಳೆಸುವಂತೆ ಮಾಡುತ್ತೇವೆ: ಅಸಾದುದ್ದೀನ್ ಒವೈಸಿ  Aug 06, 2018

ಅಲ್ಪ ಸಂಖ್ಯಾತರ ಮೇಲೆ ದಬ್ಬಾಳಿಕೆ ಬೇಡ.. ನಾವು ನಿಮ್ಮನ್ನೂ ಇಸ್ಲಾಂಗೆ ಮತಾಂತರ ಮಾಡಿ ನೀವೂ ಕೂಡ ಗಡ್ಡ ಬೆಳೆಸುವಂತೆ ಮಾಡುತ್ತೇವೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

TRS Cheif KCR meets Modi, says TRS open to post-poll alliance with BJP in 2019

ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿಗೆ ಟಿಆರ್ ಎಸ್ ಮುಕ್ತ: ಕೆಸಿಆರ್  Aug 05, 2018

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿಗೆ ತಮ್ಮ ಟಿಆರ್ ಎಸ್ ಪಕ್ಷ ಮುಕ್ತವಾಗಿದೆ ಎಂದು ತೆಲಂಗಾಣ ಸಿಎಂ ಮತ್ತು ಟಿಆರ್ ಎಸ್ ಪಕ್ಷದ ಅಧಿನಾಯಕ ಕೆ ಚಂದ್ರಶೇಖರರಾವ್ ಹೇಳಿದ್ದಾರೆ ಎನ್ನಲಾಗಿದೆ.

ಸಂಗ್ರಹ ಚಿತ್ರ

ಹೆಲ್ಮೆಟ್ ಧರಿಸಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಪೊಲೀಸ್‌ಗೆ ಅಸಭ್ಯವಾಗಿ ನಿಂದಿಸಿದ ಯುವತಿ, ವಿಡಿಯೋ ವೈರಲ್!  Aug 04, 2018

ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂಬ ಆದೇಶವಿದ್ದರೂ ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಪ್ರಯಾಣಿಸುವುದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆ...

Chiranjeevi

ಚಿರಂಜೀವಿ, ಸುದೀಪ್ ನಟನೆಯ ಸೈರಾ ನರಸಿಂಹರೆಡ್ಡಿ ಚಿತ್ರದ ಶೂಟಿಂಗ್ ಸ್ಥಗಿತ!  Aug 01, 2018

ಟಾಲಿವುಡ್ ಮೇಘಾ ಸ್ಟಾರ್ ಚಿರಂಜೀವಿ ಮತ್ತು ಸುದೀಪ್ ಅಭಿನಯದ ಸೈರಾ ನರಸಿಂಹರೆಡ್ಡಿ ಚಿತ್ರದ ಶೂಟಿಂಗ್ ಸ್ಧಗಿತಗೊಳಿಸಲಾಗಿದೆ. ಅನುಮತಿ ಇಲ್ಲದೆ ನಿರ್ಮಿಸಲಾಗಿದ್ದು ಬೃಹತ್...

File photo

ಬೆಂಗಳೂರು: ವಿಶ್ವದ ಅತ್ಯುತ್ತಮ ಥೀಮ್ ಪಾರ್ಕ್'ನಲ್ಲಿ ವಂಡರ್'ಲಾಗೆ 7ನೇ ಸ್ಥಾನ  Jul 30, 2018

ಪ್ರವಾಸ ಸಲಹಾ ಸಂಸ್ಥೆಯಾದ ಟ್ರಿಪ್ ಅಡ್ವೈಸರ್ 2018ನೇ ಸಾಲಿನಲ್ಲಿ ಅತ್ಯುತ್ತಮ ಅಮ್ಯೂಸ್'ಮೆಂಟ್ ಪಾರ್ಕ್ ಮತ್ತು ಥೀಮ್ ಪಾರ್ಕ್'ಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಬೆಂಗಳೂರಿನ ವಂಡಲ್ ಲಾ ವಿಶ್ವದಲ್ಲಿಯೇ 7ನೇ ಅತ್ಯುತ್ತಮ ಅಮ್ಯೂಸ್'ಮೆಂಟ್...

Telugu Actress Annaporrna's Daughter Found Hanging At Her Hyderabad Home

ಅನಾರೋಗ್ಯದಿಂದ ಬೇಸತ್ತು ಖ್ಯಾತ ಹಿರಿಯ ನಟಿಯ ಮಗಳು ಆತ್ಮಹತ್ಯೆಗೆ ಶರಣು  Jul 29, 2018

ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಅನ್ನಪೂರ್ಣಾ ಅವರ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

H.D Kumara Swamy

ಕುಮಾರಸ್ವಾಮಿ ಬಜೆಟ್ ನಂತರ ಹೈದರಾಬಾದ್-ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಹೆಚ್ಚಿದ ಒತ್ತಾಯ!  Jul 23, 2018

ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳನ್ನು ಬಜೆಟ್ ನಲ್ಲಿ ನಿರ್ಲಕ್ಷ್ಯಿಸಿರುವ ಹಿನ್ನೆಲೆಯಲ್ಲಿ ಈ ಭಾಗದ ಕಾರ್ಯಕರ್ತರು ಆಕ್ರೋಶಗೊಂಡಿದ್ದು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ..

Bidar mob Lynching: We are going to take it very seriously says G Parameshwara

ಬೀದರ್ ಸಾಮೂಹಿಕ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಸಿದ್ದೇವೆ: ಗೃಹ ಸಚಿವ ಜಿ ಪರಮೇಶ್ವರ್  Jul 17, 2018

ಬೀದರ್ ಸಾಮೂಹಿಕ ಹಲ್ಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.

Did Our Son Cross India-Pak Border: Mother Of Accenture Techie Killed In Karnataka

'ನನ್ನ ಮಗ ಪಾಕಿಸ್ತಾನಕ್ಕೆ ಹೋಗಿರಲಿಲ್ಲ, ಕರ್ನಾಟಕಕ್ಕೆ ಹೋಗಿದ್ದ, ಆದರೂ ಹೊಡೆದು ಕೊಂದರು'  Jul 17, 2018

ಮಕ್ಕಳ ಕಳ್ಳ ಎಂದು ತಪ್ಪಾಗಿ ಭಾವಿಸಿ ಹೈದರಾಬಾದ್ ಮೂಲದ ಟೆಕ್ಕಿಯನ್ನು ಹೊಡೆದು ಕೊಂದ ಘಟನೆಗೆ ಸಂಬಂಧಿಸಿದಂತೆ ಟೆಕ್ಕಿ ಮಹಮದ್ ಆಜಮ್ ತಾಯಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

, Prabhu Chavan,

ಮಕ್ಕಳ ಕಳ್ಳರೆಂದು ಶಂಕಿಸಿ ಹತ್ಯೆ: ಹೈದರಾಬಾದ್ ವ್ಯಕ್ತಿ ಸತ್ತಿದ್ದು ಅಪಘಾತದಿಂದ : ಶಾಸಕ ಪ್ರಭು ಚವಾಣ್  Jul 16, 2018

ಹೈದರಾಬಾದ್ ಮೂಲದ ವ್ಯಕ್ತಿ ಮೃತ ಪಟ್ಟಿದ್ದು ಅಪಘಾತದಿಂದ ಎಂದು ಶಾಸಕ ಎಪ್ರಭು ಚವಾಣ್ ಹೇಳಿದ್ದಾರೆ, ಹೈದರಾಬಾದ್ ಮೂಲದ ಮೊಹಮ್ಮದ್ ಅಜಾಮ್ ಎಂಬ ವ್ಯಕ್ತಿಯನ್ನು...

ಸಂಗ್ರಹ ಚಿತ್ರ

ಮಕ್ಕಳ ಕಳ್ಳರು ವದಂತಿ: ಬೀದರ್‌ನಲ್ಲಿ ಹೈದರಾಬಾದ್ ವ್ಯಕ್ತಿಯ ಬರ್ಬರ ಹತ್ಯೆ  Jul 15, 2018

ಮಕ್ಕಳ ಕಳ್ಳರ ವದಂತಿ ಹಿನ್ನೆಲೆಯಲ್ಲಿ ಬೀದರ್ ನಲ್ಲಿ ಹೈದರಾಬಾದ್ ಮೂಲದ ವ್ಯಕ್ತಿಯೋರ್ವನನ್ನು ಸ್ಥಳೀಯರು ಥಳಿಸಿದ್ದು ಪರಿಣಾಮ ಆತ ಮೃತಪಟ್ಟಿದ್ದಾನೆ...

File photo

ಬೆಂಗಳೂರು: ಇಂಡಿಗೋ ವಿಮಾನಗಳ ಮುಖಾಮುಖಿ; ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ  Jul 12, 2018

ಆಗಸದಲ್ಲಿ ವಿಮಾನಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ಸಂಭವಿಸಬೇಕಾದ ದೊಡ್ಡ ದುರಂತವೊಂದು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ಜು.10 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...

Spiritual leader Swami Paripoornananda exiled from Hyderabad for six months

ಹೈದರಾಬಾದ್ ನಿಂದ ಧಾರ್ಮಿಕ ಗುರು ಸ್ವಾಮಿ ಪರಿಪೂರ್ಣಾನಂದ ಗಡಿಪಾರು  Jul 11, 2018

ಪ್ರಚೋದನಾತ್ಮಕ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಈಗ ಗೃಹ ಬಂಧನದಲ್ಲಿರುವ ಧಾರ್ಮಿಕ ಗುರು...

ಮಗ ಶಶಿಕಿರಣ್ ತಂದೆ ಉಪ್ಪಾಳೈಯ

ಪುತ್ರನಿಗಾಗಿ ತಂದೆಯಿಂದ ಲಿವರ್ ದಾನ, ಲಿವರ್‌ನ ತೂಕ ತಗ್ಗಿಸಲು 8 ಕೆಜಿ ತೂಕ ಇಳಿಸಿಕೊಂಡ ಅಂಗವಿಕಲ ತಂದೆ!  Jul 03, 2018

ತಮ್ಮ ಮಕ್ಕಳಿಗಾಗಿ ಪೋಷಕರು ಎಂತೆಂಥಾ ತ್ಯಾಗಗಳನ್ನು ಮಾಡುತ್ತಾರೆ. ಅವುಗಳಲ್ಲಿ ಇದು ಘಟನೆ ಸ್ವಲ್ಪ ವಿಶೇಷ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ 15 ವರ್ಷದ...

Deve Gowda meets Telangana CM K Chandrasekhar Rao, discuss Front

ತೆಲಂಗಾಣ ಸಿಎಂ ಜೊತೆ ದೇವೇಗೌಡ ಭೇಟಿ, ಮಾತುಕತೆ  Jul 02, 2018

ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಭಾನುವಾರ ಹೈದರಾಬಾದ್ ನಲ್ಲಿ ತೆಲಂಗಾಣ ಮುಖ್ಯಮಂತ್ರಿ. ಕೆ.ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ...

ಸಂಗ್ರಹ ಚಿತ್ರ

ಹೈದರಾಬಾದ್ ಪೊಲೀಸರಿಗೆ ತಲೆ ನೋವಾದ ಬಿಳಿ ಬಣ್ಣದ ಐ20 ಕಾರು, ಯಾಕೆ ಗೊತ್ತಾ?  Jun 30, 2018

ಹೈದರಾಬಾದ್ ಪೊಲೀಸರಿಗೆ ಹೂಂಡೈ ಸಂಸ್ಥೆಯ ಬಿಳಿ ಬಣ್ಣದ ಐ20 ಕಾರೊಂದು ತಲೆ ನೋವಾಗಿ ಪರಿಣಮಿಸಿದೆ...

Page 1 of 2 (Total: 27 Records)

    

GoTo... Page


Advertisement
Advertisement