Advertisement
ಕನ್ನಡಪ್ರಭ >> ವಿಷಯ

000

500, 1000 Rs

1 ಕೋಟಿ ರೂ ಮೌಲ್ಯದ ಹಳೆಯ 500, 1000 ರೂ ಮುಖಬೆಲೆ ನೋಟು ವಶ: ಮೂವರ ಬಂಧನ  May 18, 2017

ಒಂದು ಕೋಟಿ ರೂಪಾಯಿ ಮೌಲ್ಯದ ಹಳೆಯ 500, 1000 ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿರುವ ಥಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

91 Lakh New Taxpayers

ನೋಟು ರದ್ದತಿ ನಂತರ ತೆರಿಗೆದಾರರ ಸಂಖ್ಯೆ 91 ಲಕ್ಷಕ್ಕೆ ಏರಿಕೆ: ಜೇಟ್ಲಿ  May 17, 2017

500, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ನಂತರ ದೇಶದಲ್ಲಿ ತೆರಿಗೆದಾರರ ಸಂಖ್ಯೆ ಹೆಚ್ಚಿದ್ದು, 91 ಲಕ್ಷೆಕ್ಕೆ ಏರಿಕೆಯಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

Dangal

ಬಾಹುಬಲಿ 2 ನಂತರ 1000 ಕೋಟಿ ಕ್ಲಬ್ ಸೇರಿದ ಆಮೀರ್‌ರ ದಂಗಲ್ ಚಿತ್ರ  May 16, 2017

ಭಾರತೀಯ ಚಿತ್ರರಂಗದ ದಿಕ್ಕು ದೆಸೆ ಬದಲಿಸಿದ ಚಿತ್ರ ಬಾಹುಬಲಿ 2. ಬಾಹುಬಲಿ ವೇಗಕ್ಕೆ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ದಾಖಲೆಗಳೆಲ್ಲಾ ಧೂಳಿಪಟವಾಗಿದ್ದು ಇದೀಗ...

Bangladeshi Sex worker seeks PM Narendra Modi's help to change Rs 10,000 old currency

ನಿಷೇಧಿತ ನೋಟ್ ಬದಲಾವಣೆ ಮಾಡಲು ಸಹಾಯ ಮಾಡಿ: ಪ್ರಧಾನಿಗೆ ಲೈಂಗಿಕ ಕಾರ್ಯಕರ್ತೆ ಟ್ವೀಟ್  May 03, 2017

ಕಳೆದ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ಮುಖ ಬೆಲೆಯ ನೋಟ್ ಗಳನ್ನು ನಿಷೇಧಿಸಿದ ನಂತರ ದೇಶದ....

2000 ರೂ ನೋಟುಗಳ ರದ್ದತಿ ಯೋಜನೆ ಇಲ್ಲ: ಸರ್ಕಾರದ ಸ್ಪಷ್ಟನೆ  Apr 05, 2017

2000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ಯೋಜನೆ ಸದ್ಯಕ್ಕೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

Representational image

ಕಳಪೆ ಹಾಜರಾತಿ: 19 ಸಾವಿರ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಿಂದ ವಂಚಿತ  Apr 01, 2017

ಕಡಿಮೆ ಹಾಜರಾತಿಯ ಕಾರಣ ಸುಮಾರು 19 ಸಾವಿರ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವುದರಿಂದ...

5,000 more PG seats in medical institutes: Government

ವೈದ್ಯಕೀಯ ಸಂಸ್ಥೆಗಳಲ್ಲಿ ಹೆಚ್ಚುವರಿ 5,000 ಪಿಜಿ ಸೀಟ್ ಸೃಷ್ಟಿ: ಕೇಂದ್ರ ಸರ್ಕಾರ  Mar 24, 2017

ದೇಶದ ವೈದ್ಯಕೀಯ ಸಂಸ್ಥೆಗಳಲ್ಲಿ ಹೆಚ್ಚುವರಿಯಾಗಿ 5 ಸಾವಿರ ಸ್ನಾತಕೋತ್ತರ ಪದವಿ ಸೀಟ್ ಗಳನ್ನು ಸೃಷ್ಟಿಸಲಾಗಿದೆ ಮತ್ತು ಆರೋಗ್ಯ ಕ್ಷೇತ್ರಕ್ಕೆ....

Representational image

ರಾಮನಗರ: ಊರಿನಲ್ಲಿರಬೇಕಾದರೇ 20 ಸಾವಿರ ನೀಡುವಂತೆ ರೇಪ್ ಸಂತ್ರಸ್ತೆಗ ಖಾಪ್ ಪಂಚಾಯಿತಿ ಆದೇಶ  Mar 19, 2017

ಊರಿನಲ್ಲಿ ಇರಬೇಕಾದರೇ 20 ಸಾವಿರ ರು ಹಣ ನೀಡುವಂತೆ ಅತ್ಯಾಚಾರ ಸಂತ್ರಸ್ತೆಗೆ ಗ್ರಾಮದ ಮುಖಂಡರು ಆದೇಶಿಸಿರುವ ಆಘಾತಕಾರಿ ಘಟನೆ ರಾಮನಗರದಲ್ಲಿ ...

No proposal to withdraw new Rs 2,000 notes: Arun Jaitley

2,000 ರು. ಮುಖಬೆಲೆಯ ನೋಟು ಹಿಂಪಡೆಯುವ ಪ್ರಸ್ತಾವನೆ ಇಲ್ಲ: ಅರುಣ್ ಜೇಟ್ಲಿ  Mar 17, 2017

500 ಹಾಗೂ 1000 ರುಪಾಯಿ ನೋಟ್ ನಿಷೇಧದ ನಂತರ ಆರ್ ಬಿಐ ಬಿಡುಗಡೆ ಮಾಡಿರುವ ಹೊಸ 2,000 ರುಪಾಯಿ ನೋಟ್....

ATM in Delhi dispenses fake Rs 2,000 note

ದೆಹಲಿ: ಎಟಿಎಂ ನಲ್ಲಿ ಮತ್ತೆ 2,000 ರೂ ನಕಲಿ ನೋಟು!  Mar 10, 2017

ದೆಹಲಿಯ ಎಟಿಎಂ ನಲ್ಲಿ 2000 ರೂಪಾಯಿ ಮುಖಬೆಲೆಯ ನಕಲಿ ನೋಟು ಪುನರಾವರ್ತನೆಯಾಗಿದೆ.

Page 1 of 2 (Total: 19 Records)

    

GoTo... Page


Advertisement
Advertisement