Advertisement
ಕನ್ನಡಪ್ರಭ >> ವಿಷಯ

5ನೇ ಟೆಸ್ಟ್

KL Rahul

ಐದನೇ ಟೆಸ್ಟ್: ಸೋಲಿನ ಭೀತಿಯಲ್ಲೂ ಕೆಎಲ್ ರಾಹುಲ್ ಶತಕ, ಭೋಜನ ವಿರಾಮಕ್ಕೆ ಭಾರತ 167/5  Sep 11, 2018

ಭಾರತ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಹಾಗೂ ಕಡೆಯ ಟೆಸ್ಟ್ ನಲ್ಲಿ ಭಾರತ ಸೋಲಿನ ಭೀತಿ ಎದುರಿಸುತ್ತಿದೆ. ಇದರ ನಡುವೆಯೇ ಕನ್ನಡಿಗ ಕೆಎಲ್ ರಾಹುಲ್ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ರವೀಂದ್ರ ಜಡೇಜಾ

ಮತ್ತೆ ಬ್ಯಾಟಿಂಗ್ ವೈಫಲ್ಯ; ಮೊದಲ ಇನ್ನಿಂಗ್ಸ್‌ನಲ್ಲಿ 292 ರನ್‌ಗಳಿಗೆ ಟೀ ಇಂಡಿಯಾ ಆಲೌಟ್!  Sep 09, 2018

ಆತಿಥೇಯ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 292 ರನ್ ಗಳಿಗೆ ಆಲೌಟ್ ಆಗಿದೆ...

5th Test Day 2: India 174/6 at stumps, trail England by 158 runs

5ನೇ ಟೆಸ್ಟ್: ಸಂಕಷ್ಟದಲ್ಲಿ ಭಾರತ, 2ನೇ ದಿನದಾಂತ್ಯಕ್ಕೆ 174/6  Sep 09, 2018

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರೆದಿದ್ದು, ಐದನೇ ಹಾಗೂ ಅಂತಿಮ...

India vs England 5th Test: Joe Root wins toss again, opts to bat

ಐದನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್, ಅಶ್ವಿನ್, ಪಾಂಡ್ಯ ಬದಲು ಜಡೇಜಾ, ವಿಹಾರಿ ಕಣಕ್ಕೆ  Sep 07, 2018

ಭಾರತ ಇಂಗ್ಲೆಂಡ್ ನಡುವಿನ ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರ ಓವಲ್ ನಲ್ಲಿ ಪ್ರಾರಂಬವಾಗಿದ್ದು ಟಾಸ್ ಗೆದ್ದಿರುವ ಅತಿಥೇಯ ಇಂಗ್ಲೆಂಡ್ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.

Page 1 of 1 (Total: 4 Records)

    

GoTo... Page


Advertisement
Advertisement