Advertisement
ಕನ್ನಡಪ್ರಭ >> ವಿಷಯ

Aamir Khan

Thugs of Hindostan first poster,

ಥಗ್ಸ್ ಆಫ್ ಹಿಂದೂಸ್ತಾನ್ ಮೊದಲ ಪೋಸ್ಟರ್ ಔಟ್, ಟ್ರೇಲರ್ ಬಿಡುಗಡೆ ಯಾವಾಗ ಗೊತ್ತಾ?  Sep 25, 2018

ಬಾಲಿವುಡ್ ನ ಈ ವರ್ಷದ ಚಿತ್ರಗಳಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಯಶ್ ರಾಜ್ ಪ್ರೊಡಕ್ಷನ್ಸ್ ನಿರ್ಮಾಣದ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಪ್ರಥಮ ಪೋಸ್ಟರ್ ಬಿಡುಗಡೆಯಾಗಿದೆ.

Aamir Khan

'ಥಗ್ಸ್ ಆಫ್ ಹಿಂದೂಸ್ತಾನ್' ಕತ್ತೆ ಮೇಲೆ ಕೂತ ಅಮೀರ್ ಖಾನ್, ಫೋಟೋ ವೈರಲ್!  Sep 24, 2018

ಬಾಲಿವುಡ್ ನ ಬಹುನಿರೀಕ್ಷಿತ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಲ್ಲಿನ ಅಮೀರ್ ಖಾನ್ ಪಾತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ...

Aamir Khan

ರಾಜಕೀಯ ಅಂದ್ರೆ ಏನೋ ಹೆದರಿಕೆ, ನಾನು ರಾಜಕೀಯಕ್ಕೆ ಬರುವುದಿಲ್ಲ: ಅಮೀರ್ ಖಾನ್  Sep 17, 2018

ಸತ್ಯಮೇವ ಜಯತೇ ಕಾರ್ಯಕ್ರಮದ ಮೂಲಕ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದ ಬಾಲಿವುಡ್ ನಟ ಅಮೀರ್ ಖಾನ್ ರಾಜಕೀಯಕ್ಕೆ ಇಳಿಯುತ್ತಾರೆ ಎಂಬ ಹೇಳಲಾಗುತ್ತಿತ್ತು...

Aamir Khan and Alia Bhatt

ಓಶೋ ಜೀವನ ಚರಿತ್ರೆ ಕುರಿತ ಸಿನಿಮಾದಲ್ಲಿ ಆಮೀರ್ ಖಾನ್ ಮತ್ತು ಅಲಿಯಾ ಭಟ್?  Aug 29, 2018

ಓಶೋ ಎಂದೇ ಪ್ರಖ್ಯಾತವಾಗಿರುವ ದೇವಮಾನವ ಭಗವಾನ್ ರಜನೀಶ್ಅವರ ಜೀವನ ಚರಿತ್ರೆ ಸಿನಿಮಾ ಆಗುತ್ತಿದ್ದು, ಆಮಿರ್ ಖಾನ್ ಮತ್ತು ಆಲಿಯಾ ಭಟ್ ...

Aamir Khan-Mukesh Ambani

ಅಮೀರ್ ಖಾನ್ ನಂಬಿ 'ಮಹಾಭಾರತ' ಚಿತ್ರಕ್ಕೆ ಮುಖೇಶ್ ಅಂಬಾನಿಯಿಂದ 1000 ಕೋಟಿ ಹೂಡಿಕೆ?  Jul 28, 2018

ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಚಿತ್ರಗಳು ಭಾರತೀಯ ಚಿತ್ರರಂಗದ ದಾಖಲೆಗಳನ್ನು ಧೂಳಿಪಟ ಮಾಡಿದ ನಂತರ...

Aamir Khan-Rahul Dravid

ನನ್ನ ಬಯೋಪಿಕ್‌ನಲ್ಲಿ ಮಿ. ಪರ್ಫೆಕ್ಟ್ ಅಮೀರ್ ಖಾನ್ ನಟಿಸಬೇಕು: ರಾಹುಲ್ ದ್ರಾವಿಡ್  Jul 26, 2018

ಟೀಂ ಇಂಡಿಯಾದ 'ಗೋಡೆ' ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ತಮ್ಮ ಬಯೋಪಿಕ್ ನಲ್ಲಿ ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ನಟಿಸಬೇಕೆಂಬ ತಮ್ಮ ಇಚ್ಛೆಯನ್ನು ಹೊರ ಹಾಕಿದ್ದಾರೆ...

Page 1 of 1 (Total: 6 Records)

    

GoTo... Page


Advertisement
Advertisement