Advertisement
ಕನ್ನಡಪ್ರಭ >> ವಿಷಯ

Age

File Image

ತಾಯಿ ಮೊಬೈಲ್ ಕಸಿದುಕೊಂಡಳೆಂದು ವೀಡಿಯೋ ಗೇಮ್ ಚಟವಿದ್ದ ಬಾಲಕ ಆತ್ಮಹತ್ಯೆ!  Nov 14, 2018

ವೀಡಿಯೋ ಗೇಮ್ ಚಟವಿದ್ದ ಓರ್ವ ಬಾಲಕನಿಂದ ಆಕೆಯ ತಾಯಿ ಮೊಬೈಲ್ ಫೋನ್ ಕಸಿದುಕೊಂಡ ಕಾರಣ 14 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ವಿಚಿತ್ರ ಘಟನೆ: ಮದುವೆ ಮಂಟಪದ ಮುಂದೆ ನಿಂತು ನಾನು ಮತ್ತೊಂದು ಮದುವೆಯಾಗಲ್ಲ ಎಂದು ಗೋಳಾಡಿದ ವಧು!  Nov 14, 2018

ಮದುವೆ ಮಂಟಪದ ಮುಂದೆ ಬಂದು ನಿಂತ ವಧು ನನಗೆ ಅದಾಗಲೇ ಮದುವೆಯಾಗಿದೆ ನಾನು ಮತ್ತೊಂದು ಮದುವೆಯಾಗುವುದಿಲ್ಲ ಎಂದು ಗೋಳಾಡಿದ್ದು...

Deepika Padukone-Ranaveer Singh

ದೀಪಿಕಾ-ರಣವೀರ್ ಮದುವೆಗೆ ಇಟಲಿಯ ಕೊಮೊ ಸರೋವರ ತೀರ ಆಯ್ಕೆಗೆ ಕಾರಣ?  Nov 12, 2018

ಬಾಲಿವುಡ್ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಗೆ ಇಟಲಿಯನ್ನು ...

Villagers throw cow dung as part of Deepavali celebrations in Gomatapura village

ಸಗಣಿ ಎಸೆದು ದೀಪಾವಳಿ ಆಚರಣೆ: ಇದು ಈ ಗ್ರಾಮಸ್ಥರ ಸಂಪ್ರದಾಯ  Nov 10, 2018

ಬೆಳಕಿನ ಹಬ್ಬ ದೀಪಾವಳಿ ಸಮಯದಲ್ಲಿ ಹಣತೆ ಹಚ್ಚಿ ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ ಎಲ್ಲರೂ ...

File  IMAGE

ರಕ್ತಸ್ರಾವ, ಹೃದಯಾಘಾತದಿಂದ ಅವನಿ ಸಾವು: ಮರಣೋತ್ತರ ವರದಿಯಲ್ಲಿ ಬಹಿರಂಗ  Nov 09, 2018

ನರಭಕ್ಷಕ ಹೆಣ್ಣು ಹುಲಿ ಅವನಿ ಗುಂಡೇಟಿಗೆ ಬಲಿಯಾಗಿದ್ದ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಇದೀಗ ತೀವ್ರ ರಕ್ತಸ್ರಾವ ಹಾಗೂ ಹೃದಯಾಘಾತದಿಂದ ಅವನಿ ಸಾವನ್ನಪ್ಪಿದೆ ಎಂದು ವರದಿಗಳು ಹೇಳಿದೆ.

Priyanka Chopra, Nick Jonas

ಪ್ರಿಯಾಂಕಾ-ನಿಖ್ ಸಪ್ತಪದಿಯತ್ತ ಮತ್ತೊಂದು ಹೆಜ್ಜೆ: ಮ್ಯಾರೆಜ್ ಲೈಸೆನ್ಸ್'ಗೆ ಅರ್ಜಿ ಸಲ್ಲಿಸಿದ ಜೋಡಿ  Nov 09, 2018

ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿ ನಿಂತಿರುವ ಬಿಟೌನ್'ನ ಹಾಟ್ ಜೋಡಿಗಳಾದ ಪ್ರಿಯಾಂಕಾ ಚೋಪ್ರಾ ಹಾಗೂ ನಿಖ್ ಜೋನಸ್ ಮತ್ತೊಂದು ಹೆಜ್ಜೆ ಮುಂದಿಟ್ಟುದ್ದು, ಮ್ಯಾರೆಜ್ ಲೈಸೆನ್ಸ್ ಗಾಗಿ ಅಮೆರಿಕಾದಲ್ಲಿ ಅರ್ಜಿ ಸಲ್ಲಿಸಿವೆ...

Representational image

ಬೆಂಗಳೂರು: ಗ್ರಾಹಕರ ಹಣವನ್ನು ಸಂಬಂಧಿಗಳಿಗೆ ವರ್ಗಾಯಿಸಿ ವಂಚನೆ, ಎಸ್ ಬಿಐ ಮ್ಯಾನೇಜರ್ ವಿರುದ್ಧ ಆರೋಪ  Nov 09, 2018

ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತು ಈ ಪ್ರಕರಣಕ್ಕೆ ಸರಿಯಾಗಿ ...

This is the site allotted to H R Lakshmi at Bheemanakuppe village

ಬಿಡಿಎ ನಿರ್ಲಕ್ಷ್ಯ: ಒಬ್ಬರಿಗೆ ಮಂಜೂರಾದ ನಿವೇಶನದಲ್ಲಿ ಮತ್ತೊಬ್ಬರು ವಾಸ್ತವ್ಯ!  Nov 09, 2018

ಸರ್ಕಾರದಿಂದ ಮಂಜೂರಾದ ನಿವೇಶನದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಇನ್ಯಾರೊ ಬಂದು ...

Paarane

ಗಡಿನಾಡಿನ ಜನರ ಅಸ್ತಿತ್ವ ಸಾರುವ ಕೊಡವ ಚಿತ್ರ 'ಪಾರಣೆ'ಗೆ ಅಂತರಾಷ್ಟ್ರೀಯ ಮನ್ನಣೆ  Nov 08, 2018

ಕೊಡವ ಚಿತ್ರ "ಪಾರಣೆ" ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಗಳನ್ನು ಚಿತ್ರ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಇಂದು (ಗುರುವಾರ) ಬಿಡುಗಡೆಗೊಳಿಸುತ್ತಿದ್ದಾರೆ.

UN postal agency issues special Diwali stamp

ದೀಪಾವಳಿ ಪ್ರಯುಕ್ತ ವಿಶ್ವಸಂಸ್ಥೆ ಅಂಚೆ ಏಜೆನ್ಸಿಯಿಂದ ವಿಶೇಷ ಅಂಚೆ ಚೀಟಿ  Nov 07, 2018

ದೀಪಾವಳಿ ಭಾರತಕ್ಕೆ ಅಷ್ಟೇ ಅಲ್ಲದೇ ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಹಬ್ಬವಾಗಿ ಮಾರ್ಪಾಡಾಗಿದ್ದು, ವಿಶ್ವಸಂಸ್ಥೆ ಅಂಚೆ ಏಜೆನ್ಸಿ ದೀಪಾವಳಿ ಪ್ರಯುಕ್ತ ವಿಶೇಶ ಅಂಚೆ ಚೀಟಿಯನ್ನು ಹೊರತಂದಿದೆ.

This Chhattisgarh village has only 4 voters

ಚತ್ತೀಸ್ ಗಢದ ಈ ಗ್ರಾಮದಲ್ಲಿರುವುದು ನಾಲ್ಕೇ ನಾಲ್ಕು ಮತದಾರರು!  Nov 07, 2018

ಚತ್ತೀಸ್ ಗಢ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಮತದಾನ ಪ್ರಮಾಣವನ್ನು ಹೆಚ್ಚಿಸುವುದರತ್ತ ಆಯೋಗ ಗಮನಹರಿಸುತ್ತಿದೆ.

Ponnanapalem village

ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ 200 ವರ್ಷದಿಂದಲೂ ದೀಪಾವಳಿ ಆಚರಣೆಗೆ ನಿರ್ಬಂಧ!  Nov 07, 2018

ಆಂಧ್ರಪ್ರದೇಶದ ರನಸ್ಥಳಂ ಮಂಡಲದ ಪೊನ್ನಾನಾಪಲೇಮ್ ಹಳ್ಳಿಯಲ್ಲಿ ಸುಮಾರು 200 ವರ್ಷಗಳಿಂದಲೂ ಬೆಳಕಿನ ಹಬ್ಬ ದೀಪಾವಳಿ ಆಚರಿಸುತ್ತಿಲ್ಲ.

BBMP workers draw a rangoli on a black spot from where they cleared garbage in Kengeri on Monday

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕ್ರಿಮಿನಲ್ ಕೇಸ್: ಹೈಕೋರ್ಟ್ ಮಹತ್ವದ ಆದೇಶ  Nov 06, 2018

ಸಾರ್ವಜನಿಉಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರಾಜ್ಯ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗಳಿಗೆ ಹೈಕೋರ್ಟ್ ಆದೇಶಿಸಿದೆ.

Tigress

ಉತ್ತರ ಪ್ರದೇಶ: ವ್ಯಕ್ತಿ ಮೇಲೆ ದಾಳಿಗೈದ ಹುಲಿಯನ್ನು ಟ್ರ್ಯಾಕ್ಟರ್ ಹರಿಸಿ ಕೊಂದ ಗ್ರಾಮಸ್ಥರು!  Nov 05, 2018

ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ ಎನ್ನುವ ಕಾರಣಕ್ಕೆ ಗ್ರಾಮಸ್ಥರು ಸೇರಿ ಹುಲಿಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಅಮಾನುಷವಾಗಿ ಕೊಂದು ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Kerala BJP admits it orchestrated Sabarimala agitation as part of its 'agenda'

ಶಬರಿಮಲೆ ಪ್ರತಿಭಟನೆ ಯೋಜಿತ, ನಮ್ಮ ಪಕ್ಷದ 'ಅಜೆಂಡಾ': ಕೇರಳ ಬಿಜೆಪಿ ಅಧ್ಯಕ್ಷ  Nov 05, 2018

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಯೋಜಿತ...

ಸಂಗ್ರಹ ಚಿತ್ರ

ಪಾಕ್‌ನ ಐಎಸ್‌ಐ ಏಜೆಂಟ್‌ಗೆ ಗುಪ್ತ ಮಾಹಿತಿ ರವಾನೆ: ಬಿಎಸ್ಎಫ್ ಯೋಧ ಬಂಧನ  Nov 04, 2018

ಶತೃ ರಾಷ್ಟ್ರ ಪಾಕಿಸ್ತಾನದ ಐಎಸ್ಐ ಏಜೆಂಟ್ ಗೆ ಗುಪ್ತ ಮಾಹಿತಿಯನ್ನು ರವಾನಿಸುತ್ತಿದ್ದ ಆರೋಪದ ಮೇಲೆ ಗಡಿ ಭದ್ರತಾ ಪಡೆ(ಬಿಎಸ್ಎಫ್) ಯೋಧನನ್ನು ಗುಪ್ತದಳ ಅಧಿಕಾರಿಗಳು ಬಂಧಿಸಿದ್ದಾರೆ...

Private messages of 120 million Facebook users hacked, sold for 10 cents per account

120 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಖಾಸಗಿ ಮೆಸೇಜ್ ಗಳು ಹ್ಯಾಕ್: ಪ್ರತಿ ಖಾತೆಯದ್ದು 10 ಸೆಂಟ್ ಗಳಿಗೆ ಬಿಕರಿ!  Nov 03, 2018

ಫೇಸ್ ಬುಕ್ ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದಿದೆ. ಹ್ಯಾಕರ್ ಗಳ ಕೈಗೆ ಸುಮಾರು 120 ಮಿಲಿಯನ್ ಫೇಸ್ ಬುಕ್ ಖಾತೆಗಳ ಖಾಸಗಿ ಮೆಸೇಜ್ ಗಳನ್ನು ಮಾರಾಟ ಮಾಡಿದ್ದಾರೆ ಎಂದು ಬಿಬಿಸಿ ವರದಿ ಪ್ರಕಟಿಸಿದೆ.

Parameshwara

ಬೆಂಗಳೂರು: ಎಲ್ಲೆಂದರಲ್ಲಿ ಕಸ, ಮೂತ್ರ ವಿಸರ್ಜನೆ ಮಾಡುವವರಿಗೆ ಇನ್ನು ಮುಂದೆ ರೂ.500 ದಂಡ!  Nov 03, 2018

ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರು ಹಾಗೂ ಮೂತ್ರ ವಿಸರ್ಜನೆ ಮಾಡುವವರಿಗೆ ರೂ.500 ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ...

Deepika and Ranveer Singh's wedding festivities kick-off with a pre-wedding puja

ದೀಪಿಕಾ-ರಣವೀರ್ ಮದುವೆ ಸಂಭ್ರಮ ಶುರು  Nov 02, 2018

ಬಾಲಿವುಡ್ ನಟಿ ದೀಪಿಕಾ ಹಾಗೂ ನಟ ರಣವೀರ್ ಸಿಂಗ್ ಮದುವೆ ಸಂಭ್ರಮ ಜೋರಾಗಿದ್ದು, ಮದುವೆ ಶಾಸ್ತ್ರಗಳು ಆರಂಭವಾಗಿವೆ...

Sriramulu and Siddaramaiah(File photo)

ಶ್ರೀರಾಮುಲುಗೆ ವ್ಯಂಜನ, ಹೃಸ್ವಸ್ವರ, ದೀರ್ಘಸ್ವರ ಅಂದ್ರೇನು ಗೊತ್ತಾ?: ಸಿದ್ದರಾಮಯ್ಯ  Nov 01, 2018

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಕ್ಷ, ಲಕ್ಷ ಎಂಬ ಶಬ್ದಗಳನ್ನು ಸರಿಯಾಗಿ ಉಚ್ಛಾರಣೆ ...

Page 1 of 5 (Total: 100 Records)

    

GoTo... Page


Advertisement
Advertisement