Advertisement
ಕನ್ನಡಪ್ರಭ >> ವಿಷಯ

Air India

Air India

ಹುಬ್ಬಳ್ಳಿ-ಮುಂಬೈ ನಡುವೆ ಏರ್ ಇಂಡಿಯಾ ವಿಮಾನ ಹಾರಾಟ  Nov 29, 2017

ಹುಬ್ಬಳ್ಳಿ ವಿಮಾನ ನಿಲ್ದಾಣ ನವೀಕರಣಗೊಂಡಿದ್ದು ಇದೀಗ ಏರ್ ಇಂಡಿಯಾ ಬೆಂಗಳೂರು-ಮುಂಬೈ ನಡುವೆ ಹಾರಾಟ ನಡೆಸಲಿರುವ ಏರ್ ಬಸ್ 319 ವಿಮಾನ...

Pradeep Singh Kharola

ಕರ್ನಾಟಕದ ಪ್ರದೀಪ್ ಸಿಂಗ್ ಕರೋಲಾ ಏರ್ ಇಂಡಿಯಾದ ನೂತನ ಸಿಎಂಡಿ  Nov 28, 2017

ಹಿರಿಯ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಕರೋಲಾ ಅವರನ್ನು ಏರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ...

Air India

ದೆಹಲಿ: ಏರ್ ಇಂಡಿಯಾ ಸಿಬ್ಬಂದಿಗೆ ಮಹಿಳೆ ಕಪಾಳ ಮೋಕ್ಷ: ತನಿಖೆಗೆ ಆದೇಶ  Nov 28, 2017

ಮಹಿಳೆಯೊಬ್ಬರು ಏರ್ ಇಂಡಿಯಾ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Air India plane

ಕೆಲಸದ ಅವಧಿ ಮುಗಿಯಿತೆಂದು ವಿಮಾನವನ್ನು ರನ್ ವೇ ನಲ್ಲೇ ಬಿಟ್ಟು ಹೊರಟ ಪೈಲಟ್, ಪ್ರಯಾಣಿಕರ ಪರದಾಟ  Nov 10, 2017

ತನ್ನ ಕೆಲಸನದ ಸಮಯ ಮುಗಿದ ಕಾರಣ ಏರ್ ಇಂಡಿಯಾ ಪೈಲಟ್‌ ವಿಮಾನವನ್ನು ವಿಮಾನ ನಿಲ್ದಾಣದ ರನ್‌ವೇಯಲ್ಲಿ ಬಿಟ್ಟು ಹೋದ ವಿಲಕ್ಷಣ ಘಟನೆ ಜೈಪುರದಲ್ಲಿ ನಡೆದಿದೆ.

Passengers could soon opt to fly if Rajdhani express ticket’s not confirmed

ರಾಜಧಾನಿ ಎಕ್ಸ್‌ಪ್ರೆಸ್ ರೈಲು ಟಿಕೆಟ್ ಖಚಿತವಾಗದಿದ್ದರೆ ಏರ್ ಇಂಡಿಯಾ ವಿಮಾನಯಾನ ಯೋಗ!  Oct 23, 2017

ಶೀಘ್ರದಲ್ಲೇ ಟಿಕೆಟ್ ಖಚಿತವಾಗದ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಪಡೆಯಲಿದ್ದಾರೆ..

Government may sell Air India this fiscal year if it finds suitable buyer

ಸೂಕ್ತ ಖರೀದಿದಾರರು ಸಿಕ್ಕರೆ ಇದೇ ಹಣಕಾಸು ವರ್ಷದಲ್ಲೇ ಏರ್ ಇಂಡಿಯಾ ಮಾರಾಟ  Oct 06, 2017

ಕೇಂದ್ರ ಸರ್ಕಾರ ಸೂಕ್ತ ಖರೀದಿದಾದರು ಸಿಕ್ಕರೆ ಏರ್ ಇಂಡಿಯಾವನ್ನು ಇದೇ ಹಣಕಾಸು ವರ್ಷದಲ್ಲಿ ಮಾರಾಟ ಮಾಡುವ....

Air India

ದೆಹಲಿ ವಿಮಾನ ನಿಲ್ದಾಣದಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ  Sep 16, 2017

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ಪಾರ್ಕ್ಡ್ ಗ್ರೌಂಡ್ ಕೂಲಿಂಗ್ ಯೂನಿಟ್(ಜಿಸಿಯು) ಯಂತ್ರವನ್ನು ಹೊತ್ತಿದ್ದ ಟ್ರಕ್ ಒಂದಕ್ಕೆ ವಡೋದರಾದಿಂದ ಆಗಮಿಸಿದ್ದ...

Over 130 pilots, 430 crew members of Air India likely to be grounded

ಆಲ್ಕೋಹಾಲ್ ಪರೀಕ್ಷೆಗೆ ಒಳಪಡದ ಏರ್ ಇಂಡಿಯಾದ 130 ಪೈಲಟ್, 430 ಸಿಬ್ಬಂದಿ ಕೈಬಿಡುವ ಸಾಧ್ಯತೆ  Sep 05, 2017

ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಸದಾ ಆಲ್ಕೋಹಾಲ್ ಪರೀಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವ ಆರೋಪದ ಹಿನ್ನೆಲೆಯಲ್ಲಿ....

Air India Plane Rolls Into Drain At Kochi Airport, 102 On Board Safely Evacuated

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ!  Sep 05, 2017

102 ಪ್ರಯಾಣಿಕರನ್ನು ಹೊತ್ತಿದ್ದ ಏರ್ ಇಂಡಿಯಾ ವಿಮಾನ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಭಾರಿ ಅವಘಡದಿಂದ ತಪ್ಪಿಸಿಕೊಂಡಿದ್ದು, ವಿಮಾನದ ಚಕ್ರಗಳು ಮೋರಿಗೆ ಸಿಲುಕಿ ಹಾಕಿಕೊಳ್ಳುವ ಮೂಲಕ ಕೆಲಕಾಲ ಪ್ರಯಾಣಿಕರನ್ನು ಆಂತಕಕ್ಕೀಡು ಮಾಡಿತ್ತು.

Page 1 of 1 (Total: 9 Records)

    

GoTo... Page


Advertisement
Advertisement