Advertisement
ಕನ್ನಡಪ್ರಭ >> ವಿಷಯ

Air Pollution

Delhi

ದೆಹಲಿ ವಾಯು ಗುಣಮಟ್ಟ ಸುಧಾರಣೆ: ಟ್ರಕ್ ನಿರ್ಬಂಧ ತೆರವು ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮತಿ  Nov 16, 2017

ದೆಹಲಿಯ ವಾಯು ಗುಣಮಟ್ಟ ಸುಧಾರಣೆಯಾಗುತ್ತಿದ್ದು, ಟ್ರಕ್ ಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ...

Delhi air pollution - occasional picture

ಉತ್ತರ ಭಾರತದ ನಗರಗಳಲ್ಲಿ ಇನ್ನೂ ಕೆಲವು ತಿಂಗಳು ವಾಯು ಗುಣಮಟ್ಟ ಕಳಪೆ: ಅಮೆರಿಕ ಹವಾಮಾನ ಸಂಘಟನೆ  Nov 16, 2017

ಉತ್ತರ ಭಾರತದ ಮತ್ತು ಪಾಕಿಸ್ತಾನದ ವಾಯು ಮಾಲಿನ್ಯ ಪೀಡಿತ ನಗರಗಳಲ್ಲಿ ಮುಂದಿನ ಹಲವು ತಿಂಗಳ ಕಾಲ ವಾಯು ಗುಣಮಟ್ತವು ಅಪಾಯಕಾರಿ ಮಟ್ಟದಲ್ಲಿರಲಿದೆ ಎಂದು...

Air Pollution: UP CM Yogi Directs Officials To Cloud seeding to bring artificial rain

ವಾಯುಮಾಲಿನ್ಯ ನಿಯಂತ್ರಣಕ್ಕೆ ಕೃತಕ ಮಳೆ ಮೊರೆ ಹೋದ ಯೋಗಿ ಸರ್ಕಾರ!  Nov 16, 2017

ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವಾಯು ಮಾಲಿನ್ಯ ಮಿತಿ ಮಿರಿರುವಂತೆಯೇ ಇತ್ತ ಉತ್ತರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡಿದ್ದು, ರಾಜ್ಯದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಕೃತಕ ಮಳೆಯ ಮೊರೆ ಹೋಗಲು ನಿರ್ಧರಿಸಿದೆ.

Delhi-NCR air pollution: AAP government prepares short-term plan, directs environmental funds to be used for procuring buses

ದೆಹಲಿ ವಾಯು ಮಾಲಿನ್ಯ: ಆಪ್ ಸರ್ಕಾರದಿಂದ ಅಲ್ಪಾವಧಿ ಯೋಜನೆ ಸಿದ್ಧ, ಬಸ್ ಖರೀದಿಗೆ ನಿರ್ಧಾರ  Nov 15, 2017

ರಾಷ್ಟ್ರ ರಾಜಧಾನಿಯಲ್ಲಿ ಮಿತಿ ಮೀರುತ್ತಿರುವ ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕುವುದಕ್ಕಾಗಿ ದೆಹಲಿ ಆಪ್ ಸರ್ಕಾರ ಅಲ್ಪಾವಧಿ ಯೋಜನೆ ಸಿದ್ಧಪಡಿಸಿದ್ದು,....

AAP blames Centre on Delhi-NCR air pollution

ದೆಹಲಿ ವಾಯು ಮಾಲಿನ್ಯ ಹೆಚ್ಚಾಗಲು ಕೇಂದ್ರ ಸರ್ಕಾರವೇ ಕಾರಣ: ಎಎಪಿ  Nov 15, 2017

ರಾಷ್ಟ್ರ ರಾಜಧಾನಿಯಲ್ಲಿನ ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಆಡಳಿತರೂಢ ಆಮ್ ಆದ್ಮಿ ಪಕ್ಷ....

Farmers cannot give up stubble burning completely: Amarinder Singh on air pollution

ರೈತರು ಕೃಷಿ ತ್ಯಾಜ್ಯ ಸುಡುವುದನ್ನು ಸಂಪೂರ್ಣ ನಿಲ್ಲಿಸಲು ಸಾಧ್ಯವಿಲ್ಲ: ಪಂಜಾಬ್ ಸಿಎಂ  Nov 15, 2017

ಕೃಷಿ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವವರೆಗೆ ರೈತರು ಕೃಷಿ ತ್ಯಾಜ್ಯ ಸುಡುವುದನ್ನು ಸಂಪೂರ್ಣ ನಿಲ್ಲಿಸಲು ಸಾಧ್ಯವಿಲ್ಲ ಎಂದು....

Air pollution: Delhi CM Arvind Kejriwal meets Haryana counterpart Manohar Lal Khattar

ದೆಹಲಿಯಲ್ಲಿ ವಾಯು ಮಾಲಿನ್ಯ: ಹರಿಯಾಣ ಸಿಎಂ ಭೇಟಿ ಮಾಡಿದ ಕೇಜ್ರಿವಾಲ್  Nov 15, 2017

ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿನ ವಾಯು ಮಾಲಿನ್ಯ ಮಿತಿ ಮೀರಿದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು.....

Delhi-NCR air pollution: Punjab CM Amarinder Singh rejects Kejriwal's plea for meeting

ದೆಹಲಿ ವಾಯು ಮಾಲಿನ್ಯ: ಕೇಜ್ರಿವಾಲ್ ಭೇಟಿಯ ಮನವಿ ತಿರಸ್ಕರಿಸಿದ ಪಂಜಾಬ್ ಸಿಎಂ  Nov 14, 2017

ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯು ಮಾಲಿನ್ಯದ ಕುರಿತು ಮತ್ತು ಕೃಷಿ ತ್ಯಾಜ್ಯ ಸುಡುವುದರ ಬಗ್ಗೆ ಚರ್ಚಿಸುವುದಕ್ಕಾಗಿ ದೆಹಲಿ ಮುಖ್ಯಮಂತ್ರಿ.....

Delhi Government withdraws its petition for modifications to odd-even scheme

ಸಮ-ಬೇಸ ನೀತಿಯಲ್ಲಿ ವಿನಾಯಿತಿ; ಅರ್ಜಿ ವಾಪಸ್ ಪಡೆದ ದೆಹಲಿ ಸರ್ಕಾರ!  Nov 14, 2017

ಹಸಿರು ನ್ಯಾಯಾಧಿಕರಣದ ವಿರೋಧದ ನಡುವೆಯೂ ಸಮ-ಬೆಸ ನೀತಿಯಲ್ಲಿ ವಿನಾಯಿತಿ ಕೇಳಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಕೊನೆಗೂ ತನ್ನ ವಿನಾಯಿತಿ ಅರ್ಜಿಯನ್ನು ಮಂಗಳವಾರ ವಾಪಸ್ ಪಡೆದಿದೆ.

Air pollution case: SC issues notice to Center, UP, Punjab, Haryana, Delhi Governments

ದೆಹಲಿಯಲ್ಲಿ ಮಿತಿ ಮೀರಿದ ಮಾಲಿನ್ಯ: ಕೇಂದ್ರ ಹಾಗೂ ನಾಲ್ಕು ರಾಜ್ಯಗಳಿಗೆ ಸುಪ್ರೀಂ ನೋಟಿಸ್  Nov 13, 2017

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ಈ ಸಂಬಂಧ ದೆಹಲಿ, ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶ....

NGT

ಎನ್‏ಸಿಆರ್ ವ್ಯಾಪ್ತಿಯಲ್ಲಿ ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ನೀತಿಗೆ ಎನ್‏ಜಿಟಿ ಅಸ್ತು  Nov 11, 2017

ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಸಮ-ಬೆಸ ಸಂಖ್ಯೆ ನೀತಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹಸಿರು ನಿಶಾನೆ ತೋರಿದ್ದು,...

Smog delays 64 trains in Nation's Capital; Delhi govt announces free travel in DTC

ತೀವ್ರ ಹೊಗೆ: 64 ರೈಲುಗಳ ಸಂಚಾರ ವ್ಯತ್ಯಯ; ದೆಹಲಿ ಸರ್ಕಾರಿ ಬಸ್​ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ  Nov 11, 2017

ಸಮ-ಬೆಸ ನಿಯಮ ಜಾರಿಯಲ್ಲಿರುವಾಗ ದೆಹಲಿ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದಾಗಿ ದೆಹಲಿ ಸರ್ಕಾರ ಶುಕ್ರವಾರ ಘೋಷಣೆ ಮಾಡಿದೆ.

Representational image

ದೆಹಲಿ: ವಾಯು ಮಾಲಿನ್ಯ ನಿಯಂತ್ರಣಕ್ಕೆ ನ.13ರಿಂದ 5 ದಿನಗಳವರೆಗೆ ಸಮ-ಬೆಸ ನೀತಿ ಜಾರಿ  Nov 10, 2017

ರಾಜಧಾನಿಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ಸಮ-ಬೆಸ...

Delhi air pollution: Environment ministry forms high-level committee to come up with solution

ದೆಹಲಿಯಲ್ಲಿ ಮಿತಿ ಮೀರಿದ ಮಾಲಿನ್ಯ: ಪರಿಸರ ಸಚಿವಾಲಯದಿಂದ ಉನ್ನತ ಮಟ್ಟದ ಸಮಿತಿ ರಚನೆ  Nov 09, 2017

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಪರಿಸರ ಸಚಿವಾಲಯ....

NGT slams Delhi government, Municipal Corporations Over Air Pollution

ಮಿತಿ ಮೀರಿದ ವಾಯು ಮಾಲಿನ್ಯ: ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಎನ್ ಜಿಟಿ  Nov 09, 2017

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲೀನ್ಯ ಮಿತಿ ಮೀರಿದ್ದು, ಅಪಾಯದ ಮಟ್ಟಕ್ಕೇರಿರುವ ಬೆನ್ನಲ್ಲೇ ಹಸಿರು ನ್ಯಾಯಾಧಿಕರಣ ದೆಹಲಿ ಸರ್ಕಾರ ಹಾಗೂ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

Vehicle parking fee hiked by four times to curb air pollution in Delhi

ದೆಹಲಿ: ವಾಯು ಮಾಲಿನ್ಯ ತಡೆಯಲು ವಾಹನಗಳ ಪಾರ್ಕಿಂಗ್ ಶುಲ್ಕ ನಾಲ್ಕು ಪಟ್ಟು ಹೆಚ್ಚಳ  Nov 07, 2017

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವುದಕ್ಕಾಗಿ ಅಧಿಕಾರಿಗಳು ವಾಹನಗಳ ಪಾರ್ಕಿಂಗ್ ಶುಲ್ಕವನ್ನು....

Arvind Kejriwal, the Chief Minister of Delhi

ದೆಹಲಿಯಲ್ಲಿ ಹೆಚ್ಚಿದ ವಾಯುಮಾಲಿನ್ಯ: ಶಾಲೆಗಳಿಗೆ ರಜೆ ನೀಡುವಂತೆ ಕೇಜ್ರಿವಾಲ್ ಸೂಚನೆ  Nov 07, 2017

ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿದ್ದು, ಈ ಹಿನ್ನಲೆಯಲ್ಲಿ ಶಾಲೆಗಳನ್ನು ಬಂದ್ ಮಾಡುವಂತೆ ಸಚಿವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಸೂಚನೆ ನೀಡಿದ್ದಾರೆ...

A scene in Delhi this morning

ದೆಹಲಿಯಲ್ಲಿ ಮಿತಿಮೀರಿದ ವಾಯು ಮಾಲಿನ್ಯ ಮಟ್ಟ: 20 ವಿಮಾನಗಳ ಹಾರಾಟ ವಿಳಂಬ  Nov 07, 2017

ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ತೀವ್ರ ಹೆಚ್ಚಾಗಿರುವ ...

Delhi's hope of firecracker-free Diwali goes up in smoke

ದೀಪಾವಳಿ: ಕುಗ್ಗಿದ ಪಟಾಕಿ ಮಾರಾಟದ ಭರಾಟೆ; ಆದರೂ ತಗ್ಗದ ವಾಯು ಮಾಲಿನ್ಯ!  Oct 20, 2017

ವಾಯುಮಾಲೀನ್ಯ ತಡೆಗಟ್ಟುವ ಉದ್ದೇಶದಿಂದ ಪಟಾಕಿ ಮೇಲೆ ಸುಪ್ರೀಂ ಕೋರ್ಟ್ ಹೇರಿರುವ ನಿಷೇಧ ದೆಹಲಿ ಮೇಲೆ ಅಂತಹ ಗಂಭೀರ ಪರಿಣಾಮ ಬೀರಿಲ್ಲ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Despite of firecrackers ban, Delhi air quality reaches hazardous level

ಪಟಾಕಿ ನಿಷೇಧದ ನಡುವೆಯೂ ಅಪಾಯದ ಮಟ್ಟ ಮೀರಿದ ದೆಹಲಿ ವಾಯು ಮಾಲೀನ್ಯ!  Oct 19, 2017

ವಾಯುಮಾಲೀನ್ಯ ತಡೆಗಟ್ಟುವ ಉದ್ದೇಶದಿಂದ ಪಟಾಕಿ ಮೇಲೆ ಹೇರಿರುವ ನಿಷೇಧದ ಹೊರತಾಗಿಯೂ ರಾಜಧಾನಿ ದೆಹಲಿಯಲ್ಲಿ ವಾಯುಮಾಲೀನ್ಯ ಪ್ರಮಾಣ ಅಪಾಯದ ಮಟ್ಟ ಮೀರಿದೆ ಎಂದು ಹೇಳಲಾಗುತ್ತಿದೆ.

Page 1 of 2 (Total: 21 Records)

    

GoTo... Page


Advertisement
Advertisement