Advertisement
ಕನ್ನಡಪ್ರಭ >> ವಿಷಯ

Amarnath Yatra

Amarnath yatra concludes, 2.60 lakh pilgrims offer prayers despite terror attack

ಅಮರನಾಥ ಯಾತ್ರೆ ಮುಕ್ತಾಯ; ಉಗ್ರ ದಾಳಿ ಹೊರತಾಗಿಯೂ 2.60 ಲಕ್ಷ ಯಾತ್ರಾರ್ಥಿಗಳಿಂದ ದರ್ಶನ  Aug 07, 2017

40 ದಿನಗಳ ಪವಿತ್ರ ಅಮರನಾಥ್ ಯಾತ್ರೆ ಅಂತ್ಯಗೊಂಡಿದ್ದು, ಈ ಬಾರಿ ಉಗ್ರ ದಾಳಿ ಹೊರತಾಗಿಯೂ ಅಮರನಾಥ್ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

File photo

ಅಮರನಾಥ ಯಾತ್ರೆ: ಮೃತ ಯಾತ್ರಾರ್ಥಿಗಳ ಸಂಖ್ಯೆ 48ಕ್ಕೆ ಏರಿಕೆ  Jul 19, 2017

ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದಾಗಿರುವ ಅಮರನಾಥ ಯಾತ್ರೆಯಲ್ಲಿ ಪ್ರಸಕ್ತ ವರ್ಷ ಯಾತ್ರಿಕರ ಮೃತಪಟ್ಟವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ...

Modi

ಅಮರನಾಥ ಯಾತ್ರಿಕರ ಬಸ್ ದುರಂತ: 16 ಸಾವು; ಪ್ರಧಾನಿ ಮೋದಿ ಸಂತಾಪ  Jul 16, 2017

ಜಮ್ಮು ಮತ್ತು ಕಾಶ್ಮೀರದ ಹೆದ್ದಾರಿಯಲ್ಲಿ ಅಮರನಾಥ ಯಾತ್ರಿಕರಿದ್ದ ಖಾಸಗಿ ಬಸ್ ಕಂದಕಕ್ಕೆ ಉರುಳಿದ್ದು 16 ಮಂದಿ ದಾರುಣ ಸಾವನ್ನಪ್ಪಿದ್ದಾರೆ...

Amarnath Yatra terror attack

ಅಮರನಾಥ ದಾಳಿಗೆ ಸಹಕಾರದ ಶಂಕೆ: ಕಾಶ್ಮೀರ ಪೊಲೀಸ್ ಅಧಿಕಾರಿಯ ಬಂಧನ  Jul 15, 2017

ಜು.10 ರಂದು ನಡೆದ ಅಮರನಾಥ ಯಾತ್ರಿಕರ ಮೇಲಿನ ಭಯೋತ್ಪಾದಕರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್ಐಟಿ) ಓರ್ವ ಪೊಲೀಸ್ ಅಧಿಕಾರಿಯನ್ನು ಬಂಧಿಸಿದೆ.

Amarnath Yatra

ಜು.15 ರಂದು ಅಮರನಾಥ ಯಾತ್ರೆಗೆ ತೆರಳಿದ 3 ಸಾವಿರಕ್ಕೂ ಹೆಚ್ಚು ಜನರ ತಂಡ  Jul 15, 2017

ಜೂ.15 ರಂದು 3,300 ಜನಗಳ ಮೊತ್ತೊಂದು ಯಾತ್ರಾರ್ಥಿಗಳ ತಂಡ ಅಮರನಾಥ ಯಾತ್ರೆಗೆ ತೆರಳಿದೆ.

Army Chief Bipin Rawat meets NSA Doval over Amarnath Yatra security

ಅಮರನಾಥ ಯಾತ್ರಾರ್ಥಿಗಳ ಭದ್ರತೆ: ಅಜಿತ್ ದೋವಲ್-ಬಿಪಿನ್ ರಾವತ್ ಭೇಟಿ  Jul 13, 2017

ಅಮರನಾಥ ಯಾತ್ರಾರ್ಥಿಗಳ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಭದ್ರತೆ ಕುರಿತಂತೆ ಚರ್ಚಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ್ದು, ಮಹತ್ವದ ನಡೆಸಿದ್ದಾರೆ.

Enforce security plans vigorously says Government tells Jammu and Kashmir forces

ಸಮರೋತ್ಸಾಹದಿಂದ ಉಗ್ರ ನಿಗ್ರಹ ಯೋಜನೆ ರೂಪಿಸಿ: ಸೈನಿಕರಿಗೆ ಕೇಂದ್ರ ಸರ್ಕಾರದ ಸಲಹೆ  Jul 12, 2017

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆಯ ಸೈನಿಕರು ಸಮರೋತ್ಸಾಹದಿಂದ ತಮ್ಮ ಕಾರ್ಯ ಯೋಜನೆ ಸಿದ್ಧಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಸೈನಿಕರಿಗೆ ಸಲಹೆ ನೀಡಿದೆ.

ಅಮರನಾಥ ಯಾತ್ರಿಕರು (ಸಂಗ್ರಹ ಚಿತ್ರ)

ಅಮರನಾಥ ದಾಳಿಯ ಉಗ್ರರು ಪೊಲೀಸ್ ಸಮವಸ್ತ್ರ ಧರಿಸಿದ್ದರು: ಬದುಕುಳಿದವರ ಪ್ರತಿಕ್ರಿಯೆ  Jul 12, 2017

ಅಮರನಾಥ ಯಾತ್ರಿಕರ ಮೇಲೆ ಗುಂಡಿನ ದಾಳಿ ನಡೆಸಿದವರು ಪೊಲೀಸ್ ಸಮವಸ್ತ್ರ ಧರಿಸಿದ್ದರು ಎಂದು ಭಯೋತ್ಪಾದಕ ದಾಳಿಯ ಉಗ್ರರ ದಾಳಿಯಿಂದ ಬದುಕುಳಿದವರು ಹೇಳಿದ್ದಾರೆ.

Nepal, Bhutan and Sri Lanka strongly condemn the attack, Gujarat announces 10 lakh ex-gratia for victims

ಅಮರನಾಥ ಉಗ್ರರ ದಾಳಿ: ಸಂತ್ರಸ್ಥರಿಗೆ ಗುಜರಾತ್ ಸರ್ಕಾರದಿಂದ ತಲಾ 10 ಲಕ್ಷ ರೂ. ಪರಿಹಾರ  Jul 11, 2017

ಅಮರನಾಥ ಯಾತ್ರಾರ್ಥಿಗಳ ಮೇಲೆ ನಡೆದ ಭೀಕರ ಉಗ್ರ ದಾಳಿ ಪ್ರಕರಣದ ಸಂತ್ರಸ್ಥರಿಗೆ ಗುಜರಾತ್ ಸರ್ಕಾರ ತಲಾ 10 ಲಕ್ಷ ಪರಿಹಾರವನ್ನು ಮಂಗಳವಾರ ಘೋಷಣೆ ಮಾಡಿದೆ.

Pravin Togadia

ಅಮರನಾಥ ಯಾತ್ರಿಗಳ ಮೇಲೆ ಉಗ್ರ ದಾಳಿ: ಮುಫ್ತಿ ಸರ್ಕಾರ ವಜಾಕ್ಕೆ ಪ್ರವೀಣ್ ತೊಗಾಡಿಯಾ ಆಗ್ರಹ  Jul 11, 2017

ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿಯನ್ನು ತಪ್ಪಿಸಲು ವಿಫಲವಾಗಿರುವ ಜಮ್ಮು-ಕಾಶ್ಮೀರದ ಮೆಹಮೂಬಾ ಮುಫ್ತಿ ನೇತೃತ್ವದ ಸರ್ಕಾರವನ್ನು ವಜಾಗೊಳಿಸಬೇಕೆಂದು ಪ್ರವೀಣ್ ತೊಗಾಡಿಯಾ...

Page 1 of 2 (Total: 18 Records)

    

GoTo... Page


Advertisement
Advertisement