Advertisement
ಕನ್ನಡಪ್ರಭ >> ವಿಷಯ

America

Representational image

ಸಹಕಾರ ರದ್ದು ಕುರಿತು ಪಾಕಿಸ್ತಾನದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ: ಅಮೆರಿಕಾ  Jan 13, 2018

ಮಿಲಿಟರಿ ಮತ್ತು ಗುಪ್ತಚರ ಸಹಕಾರವನ್ನು ರದ್ದು ಮಾಡಿರುವ ಬಗ್ಗೆ ಪಾಕಿಸ್ತಾನದಿಂದ ....

Pakistan

ನೆರವು ತಡೆಗೆ ಪ್ರತೀಕಾರ: ಅಮೆರಿಕಾಗೆ ಪಾಕಿಸ್ತಾನದ ಸಹಕಾರ ಸ್ಥಗಿತ!  Jan 10, 2018

ಪಾಕಿಸ್ತಾನ ಅಮೆರಿಕಾಗೆ ಗುಪ್ತಚರ ಹಾಗೂ ರಕ್ಷಣಾ ಸಹಕರವನ್ನು ಸ್ಥಗಿತಳಿಸಿದೆ ಎಂದು ದಿ ನ್ಯೂಸ್ ಇಂಟರ್ ನ್ಯಾಷನಲ್ ಹೇಳಿದೆ.

ಹಫೀಜ್ ಸಯೀದ್

ಅಮೆರಿಕಾಗೆ ಬೇಕಾಗಿರುವುದು ಹಕ್ಕಾನಿ ಉಗ್ರರು, ಹಫೀಜ್ ಸಯೀದ್ ಅಲ್ಲ.!  Jan 07, 2018

ಅಮೆರಿಕಾ ಟಾರ್ಗೆಟ್ ಮಾಡುತ್ತಿರುವುದು ಹಫೀಜ್ ಸಯೀದ್ ನ್ನು ಅಲ್ಲ, ಬದಲಾಗಿ ಹಕ್ಕಾನಿ ಉಗ್ರರನ್ನು ಎಂದು ಹೇಳಲಾಗುತ್ತಿದೆ.

Sherin Mathews

ಶೆರಿನ್ ಮ್ಯಾಥ್ಯೂಸ್ ಸಾವು: ಅಮೆರಿಕ ದತ್ತು ಏಜೆನ್ಸಿ ರದ್ದುಗೊಳಿಸಿದ ಕೇಂದ್ರ ಸರ್ಕಾರ  Jan 07, 2018

ಅಮೆರಿಕದಲ್ಲಿ ಭಾರತ ಮೂಲದ ಮೂರು ವರ್ಷದ ಬಾಲಕಿ ಶೆರಿನ್ ಮ್ಯಾಥ್ಯೂಸ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ದತ್ತು ಏಜೆನ್ಸಿಯನ್ನು ಕೇಂದ್ರ ಸರ್ಕಾರ ರದ್ದು ಪಡಿಸಿದೆ...

Hafiz Saeed

ಅಮೆರಿಕ ಕಟ್ಟೆಚ್ಚರಕ್ಕೆ ಮಣಿದು ಜೆಯುಡಿ ಸಂಘಟನೆ ಸೇರಿ 71 ಉಗ್ರ ಸಂಘಟನೆ ಬ್ಲಾಕ್ ಲಿಸ್ಟ್!  Jan 06, 2018

ಪಾಕಿಸ್ತಾನ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕದಿದ್ದರೆ ನಿಮ್ಮ ವಿರುದ್ಧ ಕಠಿಣ ಕ್ರಮ ತೊಗೆದುಬೇಕಾಗುತ್ತದೆ ಎಂದು ಅಮೆರಿಕ ಕಟ್ಟೆಚ್ಚರದ ಬಳಿಕ ಎಚ್ಚೆತ ಪಾಕಿಸ್ತಾನ...

Al-Qaeda

ಅಮೆರಿಕ, ಇಸ್ರೇಲ್ ಸಂಸ್ಥೆಗಳ ಮೇಲೆ ದಾಳಿ ನಡೆಸುವಂತೆ ಮುಸ್ಲಿಮರಿಗೆ ಅಲ್-ಖೈದಾ ಕರೆ  Dec 26, 2017

ಜೆರುಸಲೇಮ್ ನ್ನು ಇಸ್ರೇಲ್ ರಾಜಧಾನಿಯನ್ನಾಗಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ಪ್ಯಾನ್ ಇಸ್ಲಾಮ್, ಇಸ್ಲಾಮಿಕ್ ಬ್ರದರ್ ಹುಡ್ ನ್ನು ಮತ್ತೊಮ್ಮೆ ಜಾಗೃತಗೊಳಿಸಿದೆ.

Representational image

ಸೌರ ಇಂಧನ ವಿವಾದ: ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಭಾರತದ ವಿರುದ್ಧ ಮತ್ತೆ ಕೇಸು ಹಾಕಿದ ಅಮೆರಿಕಾ  Dec 20, 2017

ಸೌರ ವಿದ್ಯುತ್ ಮೇಲೆ ವಿಶ್ವ ವಾಣಿಜ್ಯ ಸಂಘಟನೆಯ ನಿಯಮವನ್ನು ಪಾಲಿಸುವಲ್ಲಿ ಭಾರತ...

Ram Setu

ರಾಮಸೇತು ನೈಸರ್ಗಿಕ ಸೃಷ್ಟಿಯಲ್ಲ, ಮಾನವ ನಿರ್ಮಿತ ಎಂದ ಅಮೆರಿಕ ತಜ್ಞರು!  Dec 13, 2017

ಭಾರತ ಮತ್ತು ಶ್ರೀಲಂಕಾ ಸಂಪರ್ಕಿಸುವ ರಾಮಸೇತು ನೈಸರ್ಗಿಕವಾಗಿ ಸೃಷ್ಟಿಯಾದುದಲ್ಲ. ಮಾನವ ನಿರ್ಮಿತವೆಂದು ಅಮೆರಿಕದ ವಿಜ್ಞಾನಿಗಳು ಸಾರಿದ್ದು...

America America, heroine Hema Panchamukhi second marriage with Rangoli film hero.

'ಅಮೇರಿಕಾ ಅಮೇರಿಕಾ' ಹುಡುಗಿ ಹೇಮಾ ಪಂಚಮುಖಿ ಎರಡನೇ ವಿವಾಹ  Dec 11, 2017

ಅಮೆರಿಕಾ ಅಮೆರಿಕಾ ಖ್ಯಾತಿಯ ಹೇಮಾ ಪಂಚಮುಖಿ ಎರಡನೇ ವಿವಾಹವಾಗಿದ್ದಾರೆ.

Barnana Yadagiri

ದೇಶಸೇವೆಗೆ ಒಲವು: ಅಮೆರಿಕ ಕೆಲಸ ಬಿಟ್ಟು ಭಾರತೀಯ ಸೇನೆ ಸೇರಿದ ಕೂಲಿ ಕಾರ್ಮಿಕನ ಮಗ!  Dec 11, 2017

ಅಮೆರಿಕದ ಕಂಪನಿ ಮತ್ತು ಐಐಎಂ ಇಂಧೋರ್ ನ ಆಫರ್ ತಿರಸ್ಕರಿಸಿದ ಕೂಲಿ ಕಾರ್ಮಿಕನ ಮಗ ಬರ್ನಾನ್ ಯಾದಗಿರಿ ಭಾರತೀಯ ಸೇನೆ ಸೇರಿದ್ದು ಲಕ್ಷಾಂತರ...

UNSC

ಜೆರುಸಲೇಮ್ ಕುರಿತು ಅಮೆರಿಕ ನಿರ್ಧಾರಕ್ಕೆ ಯುಎಸ್ಎಸ್ ಸಿ ಎಚ್ಚರಿಕೆ  Dec 09, 2017

ಜೆರುಸಲೇಮ್ ನ್ನು ಇಸ್ರೇಲ್ ನ ರಾಜಧಾನಿಯನ್ನಾಗಿ ಗುರುತಿಸುವ ಅಮೆರಿಕದ ನಿರ್ಧಾರವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಟೀಕಿಸಿದ್ದು, ಎಚ್ಚರಿಕೆ ನೀಡಿದೆ. ಅಮೆರಿಕದ ನಿರ್ಧಾರದಿಂದ ಜೆರುಸಲೇಮ್ ಇರುವ...

ಡ್ರೋನ್

ವಿದೇಶಿ ಡ್ರೋನ್‌ಗಳಿಗೆ 'ಕಂಡಲ್ಲಿ ಗುಂಡು': ಪಾಕ್ ವಾಯು ಪಡೆಗೆ ಆದೇಶ  Dec 08, 2017

ಅಮೆರಿಕ ಸೇರಿದಂತೆ ವಿದೇಶಿ ಡ್ರೋನ್ ಗಳು ಪಾಕಿಸ್ತಾನದ ವಾಯು ಪ್ರದೇಶವನ್ನು ಅತಿಕ್ರಮಿಸಿ ಒಳ ನುಸುಳಿದರೆ ಕಂಡಲ್ಲಿ ಗುಂಡಿಕ್ಕಿ ಹೊಡೆದುರುಳಿಸುವಂತೆ...

ಸಂಗ್ರಹ ಚಿತ್ರ

ಅಮೆರಿಕಾ ಅಧ್ಯಕ್ಷ ಟ್ರಂಪ್ ಟ್ವಿಟರ್ ಅಕೌಂಟ್ ನಿಷ್ಕ್ರಿಯ: ಮಾಜಿ ಟ್ವಿಟರ್ ಉದ್ಯೋಗಿಯ ಕೃತ್ಯ  Nov 30, 2017

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಖಾತೆಯನ್ನು ಕೆಲ ಹೊತ್ತು ನಿಷ್ಕ್ರೀಯಗೊಳಿಸಿದ್ದು ಮಾಜಿ ಟ್ವೀಟರ್ ಉದ್ಯೋಗಿ ಬಥಿಯಾರ್ ಡ್ಯೂಸಾಕ್ ಎಂದು...

Baahubali

ಬಾಸ್ಕೆಟ್ ಬಾಲ್ ಅಂಗಳದಲ್ಲೂ ಬಾಹುಬಲಿ ಸದ್ದು!  Nov 30, 2017

ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆ ಬರೆದಿರುವ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಇದೀಗ ಬಾಸ್ಕೆಟ್...

Prime minister Narendra Modi and Ivanka Trump in  Global Entrepreneurship Summit

ಭಾರತ ಮತ್ತು ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ: ಅಮೆರಿಕಾ  Nov 30, 2017

ಹೈದರಾಬಾದ್ ನಲ್ಲಿ ನಡೆದ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆ(ಜಿಇಎಸ್) ಮನಸಾರೆ ಶ್ಲಾಘಿಸಿರುವ ಅಮೆರಿಕಾ ಸರ್ಕಾರ, ಸಮಾವೇಶದ....

Hafiz Saeed

ಉಗ್ರ ಹಫೀಜ್ ಸಯೀದ್ ನನ್ನು ಬಂಧಿಸಿ ಕ್ರಮಕೈಗೊಳ್ಳಿ: ಪಾಕ್ ಗೆ ಅಮೆರಿಕ ಎಚ್ಚರಿಕೆ  Nov 24, 2017

2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಜಮತ್ ಉದ್ ದವಾ(ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಸ್ ಸಯೀದ್ ನನ್ನು ಈ ಕೂಡಲೇ...

Woman cheated a Bangalore  techie in the name of America nurse and RBI officer

ಬೆಂಗಳೂರು: ಅಮೆರಿಕನ್ ನರ್ಸ್, ಆರ್ ಬಿ ಐ ಅಧಿಕಾರಿ ಹೆಸರಲ್ಲಿ ಟೆಕಿಗೆ 4.70 ಲಕ್ಷ ರೂ. ವಂಚನೆ  Nov 18, 2017

ಅಮೆರಿಕದ ನರ್ಸ್, ಆರ್‍ಬಿಐ ಆಫೀಸರ್, ಕಸ್ಟಮ್ಸ್ ಅಧಿಕಾರಿ ಹೀಗೆ ನಾನಾ ಹೆಸರಿನಲ್ಲಿ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಒಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ.

The meeting held at Delhi

ಸೈಬರ್ ಭದ್ರತೆಗೆ ಕೈ ಜೋಡಿಸಲು ಭಾರತ, ಚೀನಾ ಮತ್ತು ಅಮೆರಿಕಾ ನಿರ್ಧಾರ  Nov 17, 2017

ಸೈಬರ್ ನ್ನು ಸುರಕ್ಷಿತವಾಗಿ ಬಳಸಲು ಅಮೆರಿಕಾ, ಭಾರತ ಮತ್ತು ಚೀನಾ ಒಟ್ಟಿಗೆ ಕೆಲಸ ಮಾಡಲು ...

ಗುಂಡಿನ ದಾಳಿ

ಅಮೆರಿಕದಲ್ಲಿ ಭಾರತೀಯನ ಗುಂಡಿಟ್ಟು ಹತ್ಯೆ  Nov 12, 2017

ಅಮೆರಿಕದ ಕರೋಲಿನಾದಲ್ಲಿ ಭಾರತೀಯನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ...

Narendra Modi

ಪಾಕ್ ಜತೆಗಿನ ಶಾಂತಿಗಾಗಿ ಪ್ರಧಾನಿ ಮೋದಿ ಭಾರತದ ಭದ್ರತೆ ಬಲಿಗೊಡುವುದಿಲ್ಲ: ಅಮೆರಿಕ  Oct 21, 2017

ಪಾಕಿಸ್ತಾನದ ಜತೆಗಿನ ಶಾಂತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭದ್ರತೆಯನ್ನು ಬಲಿಗೊಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

Page 1 of 2 (Total: 24 Records)

    

GoTo... Page


Advertisement
Advertisement