Advertisement
ಕನ್ನಡಪ್ರಭ >> ವಿಷಯ

Baby Boy

File photo

ಗಂಡು ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರಲ್ಲೇ ಹೆಚ್ಚು ಖಿನ್ನತೆ!  Nov 09, 2018

ಗಂಡು ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗುತ್ತಾರೆಂದು ಸಂಶೋಧನೆಯೊಂದು ಹೇಳಿದೆ...

Sania Mirza

ಆಸ್ಪತ್ರೆಯಲ್ಲಿ ಮಗುವಿನೊಂದಿಗೆ ಸಾನಿಯಾ ಮಿರ್ಜಾ ಫೋಟೋ ವೈರಲ್!  Nov 03, 2018

ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗಂಡುಮಗುವಿಗೆ ಜನ್ಮವಿತ್ತಿದ್ದಾರೆ. ನವಜಾತ ಶಿಶುವಿಗೆ ಶೋಯೆಬ್ ಮಲಿಕ್ ಸಾನಿಯಾ ದಂಪತಿ, ಇಜ್ಹಾನ್ ಮಿರ್ಜಾ ಮಲಿಕ್ ...

Kalaburgi District Hospital

ಕಲಬುರ್ಗಿ: ಹಣದಾಸೆಗೆ 20 ದಿನಗಳ ಹಸುಗೂಸನ್ನು ಮಾರಾಟ ಮಾಡಿದ ತಾಯಿ!  Oct 28, 2018

ಹೆತ್ತ ತಾಯಿಯೇ ತನ್ನ 20ದಿನಗಳ ಕಂದನನ್ನು ಹಣದಾಸೆಗೆ ಇನ್ನೊಬ್ಬ ಮಹಿಳೆಗೆ ಮಾರಾಟ ಮಾಡಿರುವ ಘಟನೆ ಕಲಬುರ್ಗಿಯಲ್ಲಿ ಬೆಳಕಿಗೆ ಬಂದಿದೆ.

File photo

ಹೆಣ್ಣು ಹುಟ್ಟಿತೆಂದು ಕೋಪ: 20 ದಿನದ ಹಸುಗೂಸನ್ನು ಕೊಂದ ಕ್ರೂರಿ ತಂದೆ  Oct 13, 2018

ಹೆಣ್ಣು ಮಗು ಹುಟ್ಟಿತೆಂಬ ಕೋಪಕ್ಕೆ ನಿತ್ಯ ಪತ್ನಿ ಜೊತೆ ಜಗಳವಾಡುತ್ತಿದ್ದ ವ್ಯಕ್ತಿಯೊಬ್ಬ ಕೊನೆಗೆ 20 ದಿನದ ಹಸುಗೂಸನ್ನೇ ಹತ್ಯೆಗೈದಿರುವ ಮನಕಲಕುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ...

Rambha

ಮೂರನೇ ಮಗುವಿಗೆ ತಾಯಿಯಾದ ನಟಿ ರಂಭಾ  Sep 26, 2018

ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಮೂರನೇ ಬಾರಿ ತಾಯಿಯಾಗಿದ್ದಾರೆ. ರಂಭಾ ಮತ್ತು ಇಂದ್ರಕುಮಾರ್ ಪತ್ಮನಾಥನ್ ಗಂಡು ಮಗುವಿನ ಪೋಷಕರಾಗಿದ್ದಾರೆ.

Shahid Kapoor-Mira Rajaputh

ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ದಂಪತಿಗೆ ಗಂಡು ಮಗು ಜನನ  Sep 06, 2018

ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಜಪೂತ್ ಅವರಿಗೆ ಗಂಡು ಮಗು ...

Page 1 of 1 (Total: 6 Records)

    

GoTo... Page


Advertisement
Advertisement