Advertisement
ಕನ್ನಡಪ್ರಭ >> ವಿಷಯ

Bharat

D.K Shivakumar

'ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ' ಯೋಜನೆಗೆ ಸರ್ಕಾರ ಚಾಲನೆ  Nov 16, 2018

ಎಲ್ಲ ವರ್ಗದ ಜನರಿಗೆ ಉಚಿತ ಚಿಕಿತ್ಸೆ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ' ಯೋಜನೆಗೆ ರಾಜ್ಯ ...

Representational image

ಸಣ್ಣ ಪಟ್ಟಣಗಳಲ್ಲಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಜಾರಿಗೆ ಕೇಂದ್ರ ಸರ್ಕಾರ ಒತ್ತು  Nov 04, 2018

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(ಪಿಎಂಜೆಎವೈ)ಯ ಪರಿಣಾಮಕಾರಿ ಜಾರಿಗೆ ಈಗಿರುವ ...

Uma Bharati

ರಾಮ ಮಂದಿರ ನಿರ್ಮಾಣ ನನ್ನ ಕನಸು: ಉಮಾ ಭಾರತಿ  Nov 04, 2018

ಉತ್ತರ ಪ್ರದೇಶದ ವಿವಾದಿತ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ತಮ್ಮ ಕನಸಾಗಿದ್ದು, ತಮ್ಮ...

Representational image

ಜಯ ಭಾರತ ಜನನಿಯ ತನುಜಾತೆ ನಾಡಗೀತೆಗೆ 150 ಸೆಕೆಂಡ್ ಕತ್ತರಿ!?  Nov 01, 2018

: ನಾಡಗೀತೆ ಜಯಭಾರತ ಜನನಿಯ ತನುಜಾತೆ ಹಾಡನ್ನು 9 ನಿಮಿಷಗಳು ಹಾಡಲಾಗುತ್ತಿದ್ದು, ಅದನ್ನು 2 ನಿಮಿಷ 30 ಸೆಕಂಡ್ ಗಳಷ್ಟು ಕಡಿತಗೊಳಿಸಲು...

Rajasthan Minister of State for Rural Development Dhan Singh

ಎಲ್ಲಾ ಹಿಂದುಗಳೂ ಬಿಜೆಪಿಗೆ ಮತ ಹಾಕಬೇಕು: ರಾಜಸ್ಥಾನ ಸಚಿವ  Oct 29, 2018

ಚುನಾವಣೆ ವೇಳೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಜನರು ಧರ್ಮದ ಆಧಾರದ ಮೇಲೆ ಮತಗಳನ್ನು ಹಾಕಬೇಕೆದು ರಾಜಸ್ಥಾನ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಧನ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ...

Representational image

ಬಿಬಿಎಂಪಿಗೆ ಭಾರೀ ಸವಾಲಾಗಿದೆ 'ಸ್ವಚ್ಛ ಬೆಂಗಳೂರು': ಸಮಸ್ಯೆಗಳೇನು?  Oct 27, 2018

ಬೆಂಗಳೂರು ನಗರವನ್ನು ಸ್ವಚ್ಛ ಮಾಡಲು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ...

No Bharat Stage IV vehicle shall be sold across the country from April 1, 2020: SC

2020 ರಿಂದ ಭಾರತ್ ಸ್ಟೇಜ್ IV ವಾಹನಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್  Oct 24, 2018

ಭಾರತ್ ಸ್ಟೇಜ್ 4 ಮೋಟಾರು ವಾಹನಗಳ ಮಾರಾಟ 2020 ರ ಎಪ್ರಿಲ್ 1 ರಿಂದ ಸ್ಥಗಿತಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಅ.24 ರಂದು ಹೇಳಿದೆ.

Akhila Bharatha Kannada Sahitya Sammelana postponed to january 6th

ಸಮಯಾವಕಾಶದ ಕೊರತೆ, ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ!  Oct 24, 2018

ಸಮಯಾವಕಾಶದ ಕೊರತೆಯಿಂದಾಗಿ ಡಿಸೆಂಬರ್ ನಲ್ಲಿ ನಡೆಯಬೇಕಿದ್ದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿಗೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಬಂದಿದೆ.

File photo

ತಿಂಗಳಿಗೆ ರೂ.10,000 ಆದಾಯ, ಫ್ರಿಡ್ಜ್, ಬೈಕ್ ಇದ್ದವರಿಗೆ ಕೇಂದ್ರ ಸರ್ಕಾರದ 'ಆರೋಗ್ಯ ವಿಮಾ' ಸೌಲಭ್ಯವಿಲ್ಲ  Oct 10, 2018

ತಿಂಗಳಿಗೆ ರೂ.10 ಸಾವಿರಕ್ಕೂ ಹೆಚ್ಚು ಆದಾಯ, ಫ್ರಿಡ್ಜ್, ದ್ವಿಚಕ್ರ ವಾಹನಗಳ ಸೇರಿ ಇತರೆ ವ್ಯವಸ್ಥೆಗಳನ್ನು ಹೊಂದಿರುವವರಿುಗೆ ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಆರೋಗ್ಯ ಯೋಜನೆಯ ಸೌಲಭ್ಯಗಳು ಲಭ್ಯವಾಗುವುದಿಲ್ಲ...

Shambhu Singh Khetasar

ಇದೆಂಥಾ ಸ್ವಚ್ಛಭಾರತ್? ರಾಜಸ್ತಾನ ಸಿಎಂ ವಸುಂದರಾ ರಾಜೆ ಫೋಟೋ ಪಕ್ಕದಲ್ಲೇ ಸಚಿವನ ಮೂತ್ರ ವಿಸರ್ಜನೆ!  Oct 08, 2018

ರಾಜಸ್ತಾನದ ಸಚಿವ ಶಂಬು ಸಿಂಗ್ ಖಟೇಸರ್ ಮುಖ್ಯಮಂತ್ರಿ ವಸುಂದರಾ ರಾಜೆ ಫೋಟೋ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...

Casual Photo

ಆಯುಷ್ಮನ್ ಭಾರತ್ ಯೋಜನೆಯಡಿ ಎರಡನೇ ಬಾರಿ ಚಿಕಿತ್ಸೆ ಪಡೆಯಲು ಆಧಾರ್ ಕಡ್ಡಾಯ!  Oct 07, 2018

ಆಯುಷ್ಮನ್ ಭಾರತ್- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಎರಡನೇ ಬಾರಿಗೆ ಚಿಕಿತ್ಸೆ ಪಡೆಯುವವರಿಗೆ ಆಧಾರ್ ಕಡ್ಡಾಯವಾಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PM Narendra Modi launches Ayushman Bharat (File photo)

ಆಯುಷ್ಮಾನ್ ಭಾರತ್: ಅರ್ಹ ಫಲಾನುಭವಿಗಳನ್ನು ಗುರುತಿಸಲು ರಾಜ್ಯ ಸರ್ಕಾರಗಳಿಗೆ ಎನ್'ಹೆಚ್ಎ ಸುತ್ತೋಲೆ  Oct 06, 2018

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತಾಂಕ್ಷಿ 'ಆಯುಷ್ಮಾನ್ ಯೋಜನೆ'ಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ರಾಷ್ಟ್ರೀಯ...

Farmers End Protest After Delhi Midnight March

ದೆಹಲಿ ತಲುಪಿದ ಕಿಸಾನ್ ಕ್ರಾಂತಿ ಯಾತ್ರೆ ಅಂತ್ಯ; ಕೇಂದ್ರದ ವಿರುದ್ಧ ಪ್ರತಿಭಟನೆ ಮುಂದುವರಿಕೆ  Oct 03, 2018

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಕಿಸಾನ್ ಕ್ರಾಂತಿ ಯಾತ್ರೆ ಬುಧವಾರ ಮುಂಜಾನೆ ಅಂತ್ಯವಾಗಿದೆ.

Narendra Modi

ನರೇಂದ್ರ ಮೋದಿ ಸರ್ಕಾರದ ಮಹಾತ್ವಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆಗೆ ಅನುದಾನ ಕೊರತೆ!  Oct 03, 2018

ಗಂಭೀರ ಕಾಯಿಲೆಗಳಿಗೆ ತುತ್ತಾಗಿರುವ ಜನರಿಗೆ ಯಾವುದೇ ಆಸ್ಪತ್ರೆಯಲ್ಲಾದರೂ ಉಚಿತ ಚಿಕಿತ್ಸೆ ಸಿಗುವಂತೆ ಜಾರಿಯಾಗಿರುವ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಗೆ ಆರ್ಥಿಕ ಕೊರತೆ ಎದುರಾಗಿದೆ.

PM Modi

2014ರ ನಂತರ ಕ್ಷಿಪ್ರಗತಿಯಲ್ಲಿ ಗ್ರಾಮ ನೈರ್ಮಲೀಕರಣ: ಪ್ರಧಾನಿ ನರೇಂದ್ರ ಮೋದಿ  Oct 02, 2018

2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕ್ಷಿಪ್ರಗತಿಯಲ್ಲಿ ಗ್ರಾಮ ನೈರ್ಮಲೀಕರಣ ವೇಗ ಪಡೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

Shoaib Akhtar

ಭಾರತ ವಿರುದ್ಧ ಪಾಕ್ ಸತತ ಸೋಲುಗಳು 'ಸ್ವಚ್ಛ ಭಾರತ್' ಅಭಿಯಾನದ ಭಾಗವೇ? ಆ್ಯಂಕರ್ ವ್ಯಂಗ್ಯಕ್ಕೆ ಸಿಟ್ಟಾದ ಅಖ್ತರ್!  Sep 27, 2018

ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನದ ಸತತ ಸೋಲುಗಳು'ಸ್ವಚ್ಛಭಾರತ್' ಅಭಿಯಾನದ ಭಾಗವೇ ಎಂದೇ ವ್ಯಂಗ್ಯ ಮಾಡಿದ್ದ ಆ್ಯಂಕರ್ ವಿರುದ್ಧ ಮಾಜಿ ಪಾಕ್ ವೇಗಿ...

PM Modi

'ಆಯುಷ್ಮಾನ್ ಭಾರತ್' ನೀಡಿದ್ದಕ್ಕೆ ಪ್ರಧಾನಿ ಮೋದಿಗೆ 2019ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ?  Sep 25, 2018

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ತಮಿಳುನಾಡಿನ ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರರಾಜನ್ ಅವರು, 2019ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಸೂಚಿಸಿದ್ದಾರೆ...

ಚಂದ್ರಶೇಖರ್ ರಾವ್

ನಮ್ಮಲ್ಲಿ ಆರೋಗ್ಯಶ್ರೀ ಯೋಜನೆಯಿದೆ, ಆಯೂಷ್ಮಾನ್ ಭಾರತ್ ನಮಗೇಕೆ!  Sep 23, 2018

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಆಯೂಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡಿದ್ದು ಈ ಯೋಜನೆಯಿಂದ ತೆಲಂಗಾಣ ಹೊರಕ್ಕೆ ಬಂದಿದೆ...

PM Narendra Modi inaugarated health programme

ವಿಶ್ವದ ಅತಿದೊಡ್ಡ ಆರೋಗ್ಯ ಸೇವೆ 'ಆಯುಷ್ಮಾನ್ ಭಾರತ್'ಗೆ ಪ್ರಧಾನಿ ಮೋದಿ ಚಾಲನೆ  Sep 23, 2018

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಕೇಂದ್ರ ...

Representational image

ಆಯುಷ್ಮಾನ್ ಭಾರತ್ ಜೊತೆ ಆರೋಗ್ಯ ಕರ್ನಾಟಕ ಯೋಜನೆ ವಿಲೀನ; ಸಂಪುಟ ಅಸ್ತು  Sep 23, 2018

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಭಾನುವಾರ ಪ್ರಧಾನ ...

Page 1 of 4 (Total: 62 Records)

    

GoTo... Page


Advertisement
Advertisement