Advertisement
ಕನ್ನಡಪ್ರಭ >> ವಿಷಯ

Biopic

Chandrababu Naidu's lookalike, Ram Gopal Varma

ಚಂದ್ರಬಾಬು ನಾಯ್ಡು ತದ್ರೂಪು ಪತ್ತೆ ಹಚ್ಚಿದ್ದ ವ್ಯಕ್ತಿಗೆ ರಾಮ್ ಗೋಪಾಲ್ ವರ್ಮಾ ರೂ.1 ಲಕ್ಷ ಬಹುಮಾನ  Oct 15, 2018

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತದ್ರೂಪ ವ್ಯಕ್ತಿ ಹುಡುಕಾಟ ನಡೆಸುತ್ತಿದ್ದ ನಿರ್ದೇಶಕ ರಾಮಗೋಪಾಲ್ ಕಡೆಗೂ ಯಶಸ್ವಿಯಾಗಿದ್ದಾರೆ. ಟಿವಿ ನೌಕರರೊಬ್ಬರು ಚಂದ್ರಬಾಬು ನಾಯ್ಡು ತದ್ರೂಪ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ.

Aamir Khan couples

#MeToo ಅಭಿಯಾನ ಬೆಂಬಲಿಸಿ ಮುಂದಿನ ಚಿತ್ರ ನಿರ್ಮಾಣ ಕೈಬಿಟ್ಟ ಅಮೀರ್ ಖಾನ್!  Oct 11, 2018

ಬಾಲಿವುಡ್ ಮೇರು ನಟರಲ್ಲಿ ಒಬ್ಬರಾದ ಆಮೀರ್​ ಖಾನ್​ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ "ಮೀಟೂ" ಅಭಿಯಾನವನ್ನು ಬೆಂಬಲಿಸಿ ತಮ್ಮ ನಿರ್ಮಾಣ ಸಂಸ್ಥೆಯ ಮುಂದಿನ ಯೋಜನೆ ಕೈಬಿಟ್ಟಿದ್ದಾರೆ.

Indrajit Lankesh pins hopes on Shakeela's biopic

ಶಕೀಲಾ ಜೀವನಾಧಾರಿತ ಸಿನಿಮಾ: ಯಶಸ್ಸಿನ ವಿಶ್ವಾಸದಲ್ಲಿ ಇಂದ್ರಜಿತ್ ಲಂಕೇಶ್  Sep 22, 2018

ಶಕೀಲಾ ಜೀವನಾಧಾರಿತ ಸಿನಿಮಾ ಮೂಲಕ ಬಾಲಿವುಡ್ ನಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಇಂದ್ರಜಿತ್ ಲಂಕೇಶ್ ಯಶಸ್ಸಿನ ವಿಶ್ವಾಸದಲ್ಲಿದ್ದಾರೆ.

Aamir Khan and Alia Bhatt

ಓಶೋ ಜೀವನ ಚರಿತ್ರೆ ಕುರಿತ ಸಿನಿಮಾದಲ್ಲಿ ಆಮೀರ್ ಖಾನ್ ಮತ್ತು ಅಲಿಯಾ ಭಟ್?  Aug 29, 2018

ಓಶೋ ಎಂದೇ ಪ್ರಖ್ಯಾತವಾಗಿರುವ ದೇವಮಾನವ ಭಗವಾನ್ ರಜನೀಶ್ಅವರ ಜೀವನ ಚರಿತ್ರೆ ಸಿನಿಮಾ ಆಗುತ್ತಿದ್ದು, ಆಮಿರ್ ಖಾನ್ ಮತ್ತು ಆಲಿಯಾ ಭಟ್ ...

Aamir Khan-Rahul Dravid

ನನ್ನ ಬಯೋಪಿಕ್‌ನಲ್ಲಿ ಮಿ. ಪರ್ಫೆಕ್ಟ್ ಅಮೀರ್ ಖಾನ್ ನಟಿಸಬೇಕು: ರಾಹುಲ್ ದ್ರಾವಿಡ್  Jul 26, 2018

ಟೀಂ ಇಂಡಿಯಾದ 'ಗೋಡೆ' ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ತಮ್ಮ ಬಯೋಪಿಕ್ ನಲ್ಲಿ ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ನಟಿಸಬೇಕೆಂಬ ತಮ್ಮ ಇಚ್ಛೆಯನ್ನು ಹೊರ ಹಾಕಿದ್ದಾರೆ...

Page 1 of 1 (Total: 5 Records)

    

GoTo... Page


Advertisement
Advertisement