Advertisement
ಕನ್ನಡಪ್ರಭ >> ವಿಷಯ

Business

Cow Urine, Dung-Based Soaps And Face Packs Soon A Click Away On Amazon

ಗಂಜಳ, ಸಗಣಿಯಿಂದ ತಯಾರಾದ ಸೋಪು, ಫೇಸ್ ಪ್ಯಾಕ್ ಅಮೇಜಾನ್ ನಲ್ಲಿ ಲಭ್ಯ!  Sep 23, 2018

ಹಸುವಿನ ಮೂತ್ರ (ಗಂಜಳ), ಸಗಣಿಯಿಂದ ತಯಾರಿಸಿದ ಸೋಪು, ಫೇಸ್ ಪ್ಯಾಕ್​, ಶಾಂಪೂ ಹಾಗೂ ಔಷಧೀಯ ವಸ್ತುಗಳು ಶೀಘ್ರವೇ ಅಮೆಜಾನ್ ​ನಲ್ಲಿ ಸಿಗಲಿದೆ.

More bang for your buck: Interest rate hikes for small savings schemes

ಸಿಹಿ ಸುದ್ದಿ: ಪಿಪಿಎಫ್‌ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಳ!  Sep 20, 2018

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರದಲ್ಲಿ ಅಲ್ಪ ಏರಿಕೆ ಮಾಡಿದೆ.

Baba Ramdev offers to sell petrol, diesel at Rs 35-40, won't campaign for BJP

35-40 ರೂ.ಗೆ ಪೆಟ್ರೋಲ್‌, ಡೀಸೆಲ್: ಬಾಬಾ ರಾಮ್‌ದೇವ್‌ ಹೊಸ ಆಫರ್, ಆದರೆ ಷರತ್ತುಗಳು ಅನ್ವಯ!  Sep 18, 2018

ಪತಂಜಲಿ ಸಂಸ್ಥೆಯ ಮೂಲಕ ಭಾರತೀಯ ಮಾರುಕಟ್ಟೆ ಮೇಲೆ ನಿಯಂತ್ರಣ ಸಾಧಿಸಿರುವ ಯೋಗ ಗುರು ಬಾಬಾ ರಾಮ್ ದೇವ್ ಇದೀಗ ತೈಲೋತ್ಪನ್ನ ಮಾರುಕಟ್ಟೆ ಮೇಲೂ ಕಣ್ಣಿಟ್ಟಿದ್ದು, 35-40 ರೂ.ಗೆ ಪೆಟ್ರೋಲ್‌, ಡೀಸೆಲ್ ಮಾರಾಟ ಮಾಡುವುದಾಗಿ ಹೇಳಿದ್ದಾರೆ.

Fuel prices hike again, petrol threatens to touch Rs 90 mark in Mumbai

ಮತ್ತೆ ಗಗನಕ್ಕೇರಿದ ಇಂಧನ ಬೆಲೆ, 90ರ ಗಡಿಯತ್ತ ದಾಪುಗಾಲಿರಿಸುತ್ತಿರುವ ಪೆಟ್ರೋಲ್ ದರ!  Sep 18, 2018

ಗಗನದತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಮಂಗಳವಾರವೂ ಏರಿಕೆ ಕಂಡಿದ್ದು, ಪೆಟ್ರೋಲ್ ದರ 90ರ ಗಡಿಯತ್ತ ದಾಪುಗಾಲಿರಿಸಿದೆ.

ಸಂಗ್ರಹ ಚಿತ್ರ

ಬೆಂಗಳೂರು: ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ, ಉದ್ಯಮಿಗಳಿಬ್ಬರ ದುರ್ಮರಣ!  Sep 15, 2018

ನಿಲ್ಲಿಸಿದ್ದ ಟ್ರಕ್‌ಗೆ ವೇಗವಾಗಿ ಬಂದ ಆಡಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮಾಜಿ ಸಿಎಂ, ದಿವಂಗತ ಜಯಲಲಿತಾರ ಅಕ್ರಮ ಆಸ್ತಿ ಪ್ರಕರಣದ ವಿರುದ್ಧ ವಾದಿಸಿದ್ದ ಸರ್ಕಾರಿ ವಕೀಲರ...

India ranks third globally in terms of number of family-owned businesses

ಕುಟುಂಬ ಒಡೆತನದ ಉದ್ಯಮ: ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 3ನೇ ಸ್ಥಾನ!  Sep 14, 2018

ಕುಟುಂಬ ಒಡೆತನದ ಉದ್ಯಮಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನ ಹೊಂದಿದೆ.

Sensex climbs 300 points on positive economic data, rupee recovery

ಸತತ ಕುಸಿತದ ಬಳಿಕ ಚೇತರಿಸಿಕೊಂಡ ಸೆನ್ಸೆಕ್ಸ್, ರುಪಾಯಿ ಮೌಲ್ಯ ಕೂಡ ಏರಿಕೆ!  Sep 14, 2018

ಸತತ ಕುಸಿತದ ಬಳಿಕ ಭಾರತೀಯ ಷೇರುಮಾರುಕಟ್ಟೆ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ ಇಂದು 300 ಅಂಕಗಳ ಏರಿಕೆ ಕಂಡಿದೆ. ಅಂತೆಯೇ ಡಾಲರ್ ಎದುರು ರುಪಾಯಿಮೌಲ್ಯ ಕೂಡ ಚೇತರಿಸಿಕೊಂಡಿದೆ.

Petrol Rate increase by Rs 0.28 per litre, diesel at Rs 73.30 per litre

ಮತ್ತೆ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ.. ಇಂದಿನ ದರ ಎಷ್ಟು ಗೊತ್ತಾ?  Sep 14, 2018

ಗಗನದತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗಿದ್ದು, ಸತತ 7ನೇ ದಿನವೂ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.

Occasional picture

ವಾಣಿಜ್ಯ ವಹಿವಾಟು: ಶೇ.3.69 ತಲುಪಿದ ಚಿಲ್ಲರೆ ಹಣದುಬ್ಬರ, 10 ತಿಂಗಳಲ್ಲೇ ಕನಿಷ್ಟ ಮಟ್ಟಕ್ಕೆ ಇಳಿಕೆ  Sep 12, 2018

ಆಗಸ್ಟ್ ತಿಂಗಳಿನಲ್ಲಿ ದೇಡದ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡ 3.69ಕ್ಕೆ ಕುಸಿದಿದ್ದು ಕಳೆದ ಹತ್ತು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ.\

Petrol, Diesel Prices Hiked Again, Check Out Today's Fuel Rates

ಮತ್ತೆ ತೈಲ ದರ ಏರಿಕೆ, ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟು ಗೊತ್ತಾ?  Sep 09, 2018

ಕಳೆದ 10 ದಿನಗಳಿಂದ ಗಗನದತ್ತ ಮುಖ ಮಾಡಿರುವ ತೈಲೋತ್ಪನ್ನಗಳ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 53 ಪೈಸೆ ಮತ್ತು ಡೀಸೆಲ್ ದರದಲ್ಲಿ 56 ಪೈಸೆ ಹೆಚ್ಚಳವಾಗಿದೆ.

Fuel price hike: Petrol, diesel prices breach record levels on Friday

ಮತ್ತೆ ಪೆಟ್ರೋಲ್, ಡೀಸೆಲ್ ದರದಲ್ಲಿ ಸಾರ್ವಕಾಲಿಕ ದಾಖಲೆ ಏರಿಕೆ  Sep 07, 2018

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಈ ಹಿಂದಿನ ಎಲ್ಲ ದರ ಏರಿಕೆ ದಾಖಲೆಗಳನ್ನು ಇದು ಹಿಂದಿಕ್ಕಿದೆ.

Google turns 20, to keep building products for everyone

20ರ ಸಂಭ್ರಮದ ಹೊರತಾಗಿಯೂ ಜನ್ಮ ದಿನಾಚರಣೆಯ ನಿಖರ ದಿನಾಂಕವನ್ನೇ ಮರೆತ 'ಗೂಗಲ್'!  Sep 05, 2018

ನಮ್ಮ ಯಾವುದೇ ಪ್ರಶ್ನೆಗೂ ಕ್ಷಣಾರ್ಧದಲ್ಲಿ ಉತ್ತರಿಸುವ ಗೂಗಲ್ ಗೆ ತನ್ನ ಜನ್ಮ ದಿನಾಚರಣೆಯ ನಿಖರ ದಿನಾಂಕವೇ ಮರೆತು ಹೋಗಿದೆ...

Petrol, diesel prices at highest-ever levels

ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ, ಸಾರ್ವಕಾಲಿಕ ಗರಿಷ್ಟ ದರ  Sep 04, 2018

ಸತತ 10ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಕಂಡು ಬಂದಿದ್ದು, ತೈಲೋತ್ಪನ್ನಗಳ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

Petrol, diesel continues to get costlie

ಮತ್ತೆ ಗಗನದತ್ತ ಮುಖ ಮಾಡಿದ ಪೆಟ್ರೋಲ್, ಡೀಸೆಲ್ ದರ  Sep 02, 2018

ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಗಗನದತ್ತ ಮುಖ ಮಾಡಿದ್ದು, ಇಂದು ಮತ್ತೆ ದರ 16 ಪೈಸೆಯಷ್ಟು ಏರಿಕೆಯಾಗಿದೆ.

Money hidden in 'bathrooms, bedrooms' have made their way back into the banking system: Venkaiah Naidu

ಬಾತ್ ರೂಂ, ಬೆಡ್ ರೂಂನಲ್ಲಿದ್ದ ರಹಸ್ಯ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ: ಉಪರಾಷ್ಟ್ರಪತಿ ನಾಯ್ಡು  Aug 30, 2018

ನೋಟು ನಿಷೇಧವನ್ನು ವ್ಯಾಪಕವಾಗಿ ಟೀಕಿಸುತ್ತಿರುವ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಜು ಅವರು, ಬಾತ್ ರೂಂ ಮತ್ತು ಬೆಡ್ ರೂಂನಲ್ಲಿದ್ದ ರಹಸ್ಯ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಸೇರ್ಪಡೆಯಾಗಿದೆ ಎಂದು ಹೇಳಿದ್ದಾರೆ.

Demonetization led to more tax collection, higher growth: Arun Jaitley

ನೋಟು ನಿಷೇಧದಿಂದಾಗಿ ಆರ್ಥಿಕತೆ ಸುಗಮ, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ: ಅರುಣ್ ಜೇಟ್ಲಿ  Aug 30, 2018

ನೋಟು ನಿಷೇಧದಿಂದ ಸರ್ಕಾರ ಸಾಧಿಸಿದ ಸಾಧನೆಯಾದರೂ ಏನು ಎಂಬ ಟೀಕಿಗೆ ಉತ್ತರಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು, ನೋಟು ಅಮಾನ್ಯೀಕರಣದಿಂದಾಗಿ ದೇಶದ ಆರ್ಥಿಕತೆ ಸುಗಮವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಹೇಳಿದ್ದಾರೆ.

Indian economy likely to grow at 7.4 per cent in Financial Year 2019: NCAER

2019ನೇ ವಿತ್ತೀಯ ವರ್ಷದಲ್ಲಿ ಭಾರತದ ಆರ್ಥಿಕತೆ 7.4ಕ್ಕೆ ಏರಿಕೆ: ಎನ್ ಸಿಎಇಆರ್  Aug 27, 2018

2019ನೇ ವಿತ್ತೀಯ ವರ್ಷದಲ್ಲಿ ಭಾರತದ ಆರ್ಥಿಕತೆ 7.4ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರ ತಂಡವೊಂದು ಅಭಿಪ್ರಾಯಪಟ್ಟಿದೆ.

Anil D Ambani resigns as director of Reliance Naval and Engineering

ರಿಲಯನ್ಸ್ ನಾವಲ್, ರಿಲಯನ್ಸ್ ಇಂಜಿನಿಯರಿಂಗ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜಿನಾಮೆ  Aug 26, 2018

ಮಹತ್ವದ ಬೆಳವಣಿಗೆಯೊಂದರಲ್ಲಿ ರಿಲಯನ್ಸ್ ನಾವಲ್, ರಿಲಯನ್ಸ್ ಇಂಜಿನಿಯರಿಂಗ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Sensex Opens At Lifetime High Of 37,491; Nifty Trades Above 11,300

ಷೇರು ಮಾರುಕಟ್ಟೆಯಲ್ಲಿ ಮತ್ತೆ ಗೂಳಿ ಆರ್ಭಟ; ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ ಅಂಕಗಳ ಆರಂಭ  Jul 30, 2018

ಕಳೆದ ವಾರ ದಾಖಲೆ ಅಂಕಗಳ ಏರಿಕೆಯೊಂದಿಹೆ ಸಾರ್ವಕಾಲಿಕ ದಾಖಲೆ ಬರೆದಿದ್ದ ಭಾರತೀಯ ಷೇರುಮಾರುಕಟ್ಟೆ ಇದೀಗ ಮತ್ತೊಂದು ದಾಖಲೆ ನಿರ್ಮಾಣ ಮಾಡಿದೆ.

Guruprasad Bhatt

ಮಣಿಪಾಲ: ಮಾರಕಾಸ್ತ್ರಗಳಿಂದ ಇರಿದು ಉದ್ಯಮಿಯ ಭೀಕರ ಕೊಲೆ  Jul 29, 2018

ಚಾಕು ಮತ್ತು ಮಾರಕಾಸ್ತ್ರಗಳಿಂದ ಇರಿದು ಉದ್ಯಮಿಯೊಬ್ಬರನ್ನು ಹಾಡಹಗಲೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

Page 1 of 2 (Total: 29 Records)

    

GoTo... Page


Advertisement
Advertisement