Advertisement
ಕನ್ನಡಪ್ರಭ >> ವಿಷಯ

Cash

Siddaramaiah

ಮತದಾರರಿಗೆ ಸಿದ್ದರಾಮಯ್ಯ ಹಣ ಹಂಚುತ್ತಿದ್ದಾರೆ: ಜೆಡಿಎಸ್ ಆರೋಪ  May 12, 2018

ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಮತದರಾರಿಗೆ ಹಣ ಮತ್ತು ಉಡುಗೊರೆಗಳನ್ನು ನೀಡುತ್ತಿದ್ದಾರೆ...

casual photo

ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಆರು ಪಟ್ಟು ಹೆಚ್ಚು ನಗದು, ಚಿನ್ನಾಭರಣ ವಶ: ಐಟಿ ಇಲಾಖೆ  May 11, 2018

ಕಳೆದ ಬಾರಿಯ ಚುನಾವಣೆಗೆ ಹೋಲಿಸಿದ್ದರೆ ಈ ಬಾರಿ ಆರು ಪಟ್ಟು ಹೆಚ್ಚು ನಗದು, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ, ಮೊತ್ತ 37.33 ಕೋಟಿ ರೂ ಆಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

Representational image

ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿಗೆ ಸೇರಿದ 64 ಲಕ್ಷ ರು ಜಪ್ತಿ  May 01, 2018

ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಅವರ ಕಾರಿನಲ್ಲಿದ್ದ 64 ರು. ಲಕ್ಷವನ್ನು ಚುನಾವಣಾ ...

Karnataka polls: Election Commission says three-times higher cash, jewellery seizure this time

ವಶಪಡಿಸಿಕೊಳ್ಳಲಾದ ನಗದು, ಆಭರಣ ಪ್ರಮಾಣ ಕಳೆದ ಬಾರಿಗಿಂತ ಮೂರು ಪಟ್ಟು ಹೆಚ್ಚಳ: ಚುನಾವಣಾ ಆಯೋಗ  Apr 30, 2018

ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗದಿಂದ ವಶಪಡಿಸಿಕೊಳ್ಳಲಾದ ಹಣ ಹಾಗೂ ಸ್ವತ್ತುಗಳ ಮೌಲ್ಯ ಮೂರು ಪಟ್ಟು ಹೆಚ್ಚಳವಾಗಿದೆ.

ನಗದು

ಎಟಿಎಂ ನೋ ಕ್ಯಾಶ್: ಐಟಿ ದಾಳಿ ವೇಳೆ ಮೈಸೂರು ಗುತ್ತಿಗೆದಾರರಿಂದ ರೂ.6.7 ಕೋಟಿ ನಗದು ವಶ  Apr 26, 2018

ವಾರದಿಂದ ರಾಜ್ಯದ ಕೆಲ ಎಟಿಎಂ ಮುಂದೆ ನೋ ಕ್ಯಾಶ್ ಬೋರ್ಡ್ ಗಳನ್ನು ನೋಡಿ ಜನರು ರೋಸಿ ಹೋಗಿದ್ದರು. ಇದೀಗ ಎಟಿಎಂಗಳಲ್ಲಿ ಕ್ಯಾಶ್ ಇಲ್ಲದ್ದಕ್ಕೆ ಉತ್ತರ ಸಿಕ್ಕಿದೆ...

Pending cases: Over Rs. 3 lakh crore tax amount stuck in litigation

ನಗದು ಕೊರತೆ: 3 ಲಕ್ಷ ಕೋಟಿಗೂ ಅಧಿಕ ಹಣ ಚಲಾವಣೆಯಾಗದೇ ವಿಚಾರಣೆಯಲ್ಲಿ ಸ್ಥಗಿತ!  Apr 23, 2018

ನೋಟು ನಿಷೇಧ ಬಳಿಕ ದೇಶದಲ್ಲಿ ಎರಡನೇ ಬಾರಿಗೆ ನಗದು ಕೊರತೆ ಮುಂದುವರೆದಿರುವಂತೆಯೇ ಸುಮಾರು 3 ಲಕ್ಷ ಕೋಟಿಗೂ ಅಧಿಕ ಹಣ ಚಲಾವಣೆಯಾಗದೇ ಸ್ಥಗಿತವಾಗಿದೆ ಎಂಬ ಮಹತ್ತರ ಮಾಹಿತಿ ಇದೀಗ ಲಭ್ಯವಾಗಿದೆ.

ಸಂಗ್ರಹ ಚಿತ್ರ

ನೋಟು ಕೊರತೆ: ರಾಜ್ಯದಲ್ಲಿ ಜಪ್ತಿ ಮಾಡಲಾದ ನಗದು ಹಣದಲ್ಲಿ ಶೇ.97ರಷ್ಟು ಹೆಚ್ಚಿನ ಮುಖಬೆಲೆ ನೋಟುಗಳು; ತೆರಿಗೆ ಇಲಾಖೆ  Apr 21, 2018

ಚುನಾವಣೆ ಹೊಸ್ತಿಲಿನಲ್ಲಿರುವ ಕರ್ನಾಟಕದಲ್ಲಿ ಜಪ್ತಿ ಮಾಡಲಾದ ನಗದು ಹಣದಲ್ಲಿ ಶೇ.97ರಷ್ಟು ಹೆಚ್ಚಿನವು 2 ಸಾವಿರ ಮತ್ತು 500 ರುಪಾಯಿ ನೋಟುಗಳಾಗಿದ್ದು...

Cash Crunch: Forum organises funeral of ATMs in Karnataka

ನಗದು ಕೊರತೆ: ಆಕ್ರೋಶಿತ ನಾಗರಿಕರಿಂದ ಎಟಿಎಂ ಅಂತ್ಯಕ್ರಿಯೆ  Apr 19, 2018

ದೇಶದಲ್ಲಿ ದಿಢೀರ್ ಉಂಟಾಗಿರುವ ನಗದು ಕೊರತೆಯಿಂದ ಬೇಸತ್ತಿರುವ ರಾಜ್ಯದ ಜನತೆ ಗುರುವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು, ಎಟಿಎಂ ಯಂತ್ರಗಳ ಅಂತ್ಯಕ್ರಿಯೆ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

All-India Banks Employees Association ​threatens agitation on cash crunch issue

ನಗದು ಬಿಕ್ಕಟ್ಟು: ಬ್ಯಾಂಕ್ ನೌಕರರ ಸಂಘದಿಂದ ಮುಷ್ಕರದ ಎಚ್ಚರಿಕೆ  Apr 19, 2018

ನಗದು ಬಿಕ್ಕಟ್ಟು ಪರಿಹರಿಸದಿದ್ದರೆ ದೇಶಾದ್ಯಂತ ಮುಷ್ಕರ ನಡೆಸುವುದಾಗಿ ಅಖಿಲ ಭಾರತ ಬ್ಯಾಂಕ್ ನೌಕರರ...

Rajnish Kumar

ನಗದು ಮುಗ್ಗಟ್ಟಿನ ಸಮಸ್ಯೆ ನಾಳೆ ಪರಿಹಾರವಾಗಲಿದೆ: ಎಸ್ ಬಿಐ ಮುಖ್ಯಸ್ಥ ರಜನೀಶ್ ಕುಮಾರ್  Apr 19, 2018

ಕೆಲವು ರಾಜ್ಯಗಳಲ್ಲಿ ಎದುರಾಗಿರುವ ನಗದು ಮುಗ್ಗಟ್ಟಿನ ಸಮಸ್ಯೆಗೆ ಏ.20 ರ ವೇಳೆಗೆ ಅಂತ್ಯವಾಗಲಿದೆ ಎಂದು ಎಸ್ ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.

'Printing presses operating 24x7, generating Rs 500, 200 notes

ನಗದು ಕೊರತೆ ನೀಗಿಸಲು 24x7, ರೂ.500, 200 ಮುಖಬೆಲೆಯ ನೋಟುಗಳ ಮುದ್ರಣ  Apr 19, 2018

ಎಟಿಎಂಗಳಲ್ಲಿ ನಗದು ಕೊರತೆಯಿಂದಾಗಿ ದೇಶದ 10ಕ್ಕೂ ಹೆಚ್ಚು ರಾಜ್ಯಗಳು ತತ್ತರಿಸಿ ಹೋಗಿದ್ದು, ಇದೀಗ ನಗದು....

Representational image

ವಿಧಾನಸಭೆ ಚುನಾವಣೆ: ಕೋಟ್ಯಂತರ ರೂಪಾಯಿ ನಗದು ವಶ  Apr 18, 2018

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಅಪಾರ ಪ್ರಮಾಣದ ನಗದು...

Cash crunch in ATMs: Despite RBI's denial of currency shortage, SBI Research pegs shortfall at Rs 70,000 crores

ದಿಢೀರ್ ನಗದು ಕೊರತೆಗೆ ಕಾರಣ ಏನು ಗೊತ್ತಾ?; 70 ಸಾವಿರ ಕೋಟಿ ನಗದು ಕೊರತೆ ಇದೆ ಎಂದ ಆರ್ ಬಿಐ ತನಿಖಾ ಸಮಿತಿ ವರದಿ!  Apr 18, 2018

ದೇಶದಲ್ಲಿ ಸುಮಾರು 70 ಸಾವಿರ ಕೋಟಿ ರೂ. ನಗದು ಕೊರತೆ ಇದ್ದು, ಅನಾಮಿಕ ವಲಯಗಳಲ್ಲಿ ಈ 70 ಸಾವಿರ ಕೋಟಿ ನಗದು ಚಲಾವಣೆಯಾಗದೇ ತಟಸ್ಥವಾಗಿ ಉಳಿದಿದೆ ಎಂದು ತನಿಖಾ ಸಮಿತಿ ವರದಿ ನೀಡಿದೆ.

Amid cash crunch, govt to raise printing of Rs 500 notes by five times

ನಗದು ಬಿಕ್ಕಟ್ಟು: 500 ರು. ಮುಖಬೆಲೆಯ ನೋಟುಗಳ ಮುದ್ರಣ ಐದು ಪಟ್ಟು ಹೆಚ್ಚಳ  Apr 17, 2018

ನೋಟು ನಿಷೇಧದ ನಂತರ ದೇಶದ ಹಲವು ರಾಜ್ಯಗಳಲ್ಲಿ ಮತ್ತೊಮ್ಮೆ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು,....

Arun Jaitley

ಸಾಕಷ್ಟು ಕರೆನ್ಸಿ ಚಲಾವಣೆಯಲ್ಲಿದೆ, ತಾತ್ಕಾಲಿಕ ಕೊರತೆ ನಿವಾರಣೆಗೆ ತ್ವರಿತ ಕ್ರಮ: ಅರುಣ್ ಜೇಟ್ಲಿ  Apr 17, 2018

ನೋಟು ನಿಷೇಧದ ಬಳಿಕ ದೇಶದ ಹಲವು ರಾಜ್ಯಗಳಲ್ಲಿ ಮತ್ತೊಮ್ಮೆ ನಗದು ಕೊರತೆ ಎದುರಾಗಿದ್ದು ಜನರು ಸಂಕಷ್ಟ ಎದುರಿಸುತ್ತಿದ್ದಾರೆ...

ATM

ಹಲವು ರಾಜ್ಯಗಳಲ್ಲಿ ಎಟಿಎಂ ಸೇವೆ ಅಲಭ್ಯ: ನಗದು ಮುಗ್ಗಟ್ಟು ಎದುರಿಸುತ್ತಿರುವ ಜನತೆ  Apr 17, 2018

ಹಲವು ರಾಜ್ಯಗಳಲ್ಲಿ ಎಟಿಎಂ ಸೇವೆ ಅಲಭ್ಯವಾಗಿದ್ದು, ಜನರು ತೀವ್ರವಾಗಿ ನಗದು ಮುಗ್ಗಟ್ಟು ಎದುರಿಸುತ್ತಿದ್ದಾರೆ.

Representational image

ಮತದಾರರ ಓಲೈಕೆಗೆ ಪಕ್ಷಗಳ ಆನ್ ಲೈನ್ ಶಾಪಿಂಗ್, ಕ್ಯಾಶ್ ಬ್ಯಾಕ್ ಆಫರ್  Apr 13, 2018

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಕೀಯ ...

Page 1 of 1 (Total: 17 Records)

    

GoTo... Page


Advertisement
Advertisement