Advertisement
ಕನ್ನಡಪ್ರಭ >> ವಿಷಯ

China

Shinzo Abe-Narendra Modi

ಈಶಾನ್ಯದಲ್ಲಿ ಮೂರನೆಯವರ ಮಧ್ಯಪ್ರವೇಶ ಬೇಕಿಲ್ಲ: ಜಪಾನ್ ಎಫ್ ಡಿಐ ಬಗ್ಗೆ ಚೀನಾ ಪ್ರತಿಕ್ರಿಯೆ  Sep 16, 2017

ಭಾರತದ ಈಶಾನ್ಯ ರಾಜ್ಯಗಳಲ್ಲಿ ಜಪಾನ್ ಹೂಡಿಕೆ ಪ್ರಸ್ತಾವನೆಯ ಬಗ್ಗೆ ಚೀನಾ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮೂರನೆಯವರ ಮಧ್ಯಪ್ರವೇಶ ಅಗತ್ಯವಿಲ್ಲ...

Chinese shows interest in high-speed Railway projects in India

ಜಪಾನ್ ಬುಲೆಟ್ ರೈಲು ಬೆನ್ನಲ್ಲೇ ಭಾರತಕ್ಕೆ ಚೀನಾದಿಂದ ಹೈ ಸ್ಪೀಡ್ ರೈಲು ಪ್ರಸ್ತಾವನೆ!  Sep 13, 2017

ಜಪಾನ್ ಬುಲೆಟ್ ರೈಲು ಅಳವಡಿಕೆಗೆ ಭಾರತ ಯೋಜನೆ ರೂಪಿಸಿದ ಬೆನ್ನಲ್ಲೇ ಚೀನಾ ದೇಶ ಕೂಡ ಭಾರತಕ್ಕೆ ತನ್ನ ಹೈ ಸ್ಪೀಡ್ ರೈಲುಗಳ ಮಾರಾಟಕ್ಕೆ ಮುಂದಾಗಿದ್ದು, ಈ ಬಗ್ಗೆ ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಮುಂದಾಗಿದೆ.

China

ಭಾರತ-ಜಪಾನ್ ರೈಲು ಸಹಕಾರದ ಬಗ್ಗೆ ಸಂತಸವಿದೆ: ಚೀನಾ  Sep 13, 2017

ಭಾರತದ ಮೊದಲ ಬುಲೆಟ್ ರೈಲು ನಿರ್ಮಾಣಕ್ಕಾಗಿ ಜಪಾನ್-ಭಾರತ ರೈಲು ಸಹಕಾರವನ್ನು ವಿಸ್ತರಿಸುತ್ತಿರುವುದರ ಬಗ್ಗೆ ಚೀನಾ ಪ್ರತಿಕ್ರಿಯೆ ನೀಡಿದ್ದು, ಭಾರತ-ಜಪಾನ್ ರೈಲು ಸಹಕಾರದ ಬಗ್ಗೆ...

Kulbhushan Jadhav (File photo)

ಕುಲ್'ಭೂಷಣ್ ಜಾಧವ್ ಮುಂದಿಟ್ಟುಕೊಂಡು ಸಿಪಿಇಸಿ ತಡೆಯಲು ಭಾರತ ಯತ್ನ- ಪಾಕಿಸ್ತಾನ  Sep 13, 2017

ಕುಲ್'ಭೂಷಣ್ ಜಾಧವ್ ನನ್ನು ಮುಂದಿಟ್ಟುಕೊಂಡು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ತಡೆಯಲು ಯತ್ನಿಸುತ್ತಿದೆ ಎಂದು ಪಾಕಿಸ್ತಾನ ಮಂಗಳವಾರ ಆರೋಪಿಸಿದೆ...

Brahmaputra

ಬ್ರಹ್ಮಪುತ್ರ ಅ೦ಕಿ ಸ೦ಖ್ಯೆ ಮಾಹಿತಿ ಈಗ ಹಂಚಿಕೊಳ್ಳಲು ಸಾಧ್ಯವಿಲ್ಲ: ಚೀನಾ  Sep 12, 2017

ಈಗ ಬ್ರಹ್ಮಪುತ್ರ ವಿಷಯದಲ್ಲಿ ಚೀನಾ ಕ್ಯಾತೆ ತೆಗೆದಿದ್ದು, ಬ್ರಹ್ಮಪುತ್ರ ಜಲ ಯೋಜನೆಯ ಅಂಕಿ-ಅಂಶಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

Nathu La pass

ನಾಥುಲಾ ಪಾಸ್ ಪುನಃ ತೆರೆಯುವ ಬಗ್ಗೆ ಮಾತುಕತೆಗೆ ಸಿದ್ಧ: ಚೀನಾ  Sep 12, 2017

ಡೋಕ್ಲಾಮ್ ವಿವಾದವನ್ನು ಯಶಸ್ವಿಯಾಗಿ ಬಗೆಹರಿಸಿದ ನಂತರ ಚೀನಾ ಈಗ ನಾಥುಲಾ ಪಾಸ್ ನ್ನು ಪುನಃ ತೆರೆಯುವ ಬಗ್ಗೆ ಮಾತುಕತೆಗೆ ಸಿದ್ಧ ಎಂದು ಚೀನಾ ಹೇಳಿಕೆ ನೀಡಿದೆ.

Narendra Modi

21 ನೇ ಶತಮಾನ ಭಾರತ-ಚೀನಾಕ್ಕೆ ಸೇರಿದ್ದು: ಪ್ರಧಾನಿ ಮೋದಿ  Sep 11, 2017

21 ನೇ ಶತಮಾನ ಏಷ್ಯಾಗೆ ಸೇರಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂಗ್ರಹ ಚಿತ್ರ

ಡೋಕ್ಲಾಂ ಬಿಕ್ಕಟ್ಟಿನ ನಂತರ ಗಡಿಯಲ್ಲಿ ರಸ್ತೆ ನಿರ್ಮಾಣ ಚುರುಕುಗೊಳಿಸಿದ ಭಾರತ  Sep 10, 2017

ಡೋಕ್ಲಾಂ ಬಿಕ್ಕಟ್ಟಿನ ನಂತರ ಇದೀಗ ಎಚ್ಚೆತ್ತುಕೊಂಡಿರುವ ಭಾರತ ಗಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಿದೆ...

File photo

ಚೀನಾದಿಂದ ಭಾರತಕ್ಕೆ ಯಾವುದೇ ಬೆದರಿಕೆಗಳಿಲ್ಲ: ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ  Sep 10, 2017

ಚೀನಾ ಹಾಗೂ ಪಾಕಿಸ್ತಾನದಿಂದ ಭಾರತಕ್ಕೆ ಬೆದರಿಕೆಗಳಿದ್ದು, ಉಭಯ ದೇಶಗಳ ವಿರುದ್ಧ ಒಮ್ಮೆಲೆ ಯುದ್ಧ ಮಾಡುವುದಕ್ಕೆ ಭಾರತ ಸಿದ್ಧವಿರಬೇಕೆಂದು ಒಂದೆಡೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳುತ್ತಿದ್ದರೆ, ಮತ್ತೊಂದೆಡೆ ಚೀನಾದಿಂದ...

Joshna Chinappa

ಎಚ್‌ಕೆಎಫ್‌ಸಿ ಸ್ಕ್ವಾಷ್ ಟೂರ್ನಿ: ಫೈನಲ್‌ನಲ್ಲಿ ಜೋಷ್ನಾ ಚಿನ್ನಪ್ಪಗೆ ನಿರಾಸೆ  Sep 09, 2017

ಎಚ್‌ಕೆಎಫ್‌ಸಿ ಅಂತಾರಾಷ್ಟ್ರೀಯ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಅಗ್ರಗಣ್ಯ ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಚಿನ್ನಪ್ಪ ಪರಾಭವಗೊಂಡಿದ್ದಾರೆ...

Page 1 of 10 (Total: 100 Records)

    

GoTo... Page


Advertisement
Advertisement