Advertisement
ಕನ್ನಡಪ್ರಭ >> ವಿಷಯ

Chris Gayle

Kolkata Knight Riders

ಐಪಿಎಲ್ 2018: ಚೆನ್ನೈ ವಿರುದ್ಧ ಕೋಲ್ಕತ್ತಾಗೆ 6 ವಿಕೆಟ್ ಗಳ ಜಯ  May 03, 2018

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 6 ವಿಕೆಟ್ ಗಳಿಂದ ಜಯಗಳಿಸಿದೆ...

MS Dhoni

ಐಪಿಎಲ್ 2018: ಅತೀ ಹೆಚ್ಚು ಸಿಕ್ಸರ್ ಕ್ರಿಸ್ ಗೇಯ್ಲ್ ಹಿಂದಿಕ್ಕಿದ ಎಂಎಸ್ ಧೋನಿ  May 03, 2018

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪ್ರಸಕ್ತ ವರ್ಷದಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ...

I was RCB's biggest draw, it was disappointing not to be retained: Chris Gayle

ಅಂತಿಮ ಕ್ಷಣದವರೆಗೂ ನಾನು ಆರ್ ಸಿಬಿ ಪಾಲಾಗುವ ವಿಶ್ವಾಸವಿತ್ತು, ಆದರೆ..: ಕ್ರಿಸ್ ಗೇಯ್ಲ್  Apr 30, 2018

ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ನಾನು ದೊಡ್ಡ ಆಕರ್ಷಣೆ ಮತ್ತು ಶಕ್ತಿಯಾಗಿದ್ದೆ.. ಹೀಗಾಗಿ ಐಪಿಎಲ್ ಹರಾಜು ವೇಳೆ ಅಂತಿಮ ಕ್ಷಣದವರೆಗೂ ನಾನು ಆರ್ ಸಿಬಿ ಪಾಲಾಗುವ ವಿಶ್ವಾಸವಿತ್ತು ಎಂದು ಕ್ರಿಕೆಟಿಗ ಕ್ರಿಸ್ ಗೇಯ್ಲ್ ಹೇಳಿದ್ದಾರೆ.

The secret of Kings XI Punjab's last minute bid for Gayle

ಕೊನೆ ಕ್ಷಣದಲ್ಲಿ ಕ್ರಿಸ್ ಗೇಲ್ ಖರೀದಿಯ ರಹಸ್ಯ ಬಿಚ್ಚಿಟ್ಟ ಕಿಂಗ್ಸ್ ಇಲೆವೆನ್  Apr 27, 2018

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರನ್ನು ಕೊನೆಕ್ಷಣದಲ್ಲಿ...

IPL: Gayle, Rahul smash hit as Kings XI Punjab rule over Kolkata Knight Riders

ಐಪಿಎಲ್: ರಾಹುಲ್​, ಗೇಲ್​ ಅಬ್ಬರದಾಟ, ಕಿಂಗ್ಸ್​ ಇಲೆವೆನ್​ ​ಗೆ 9 ವಿಕೆಟ್ ಗಳ ಭರ್ಜರಿ ಜಯ  Apr 21, 2018

ಹೊಡಿಬಡಿ ದಾಂಡಿಗ ಕ್ರಿಸ್​ ಗೇಲ್​ ಹಾಗೂ ಕನ್ನಡಿಗ ಕೆ ಎಲ್​ ರಾಹುಲ್​ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ...

Virender Sehwag

ವೀರೇಂದ್ರ ಸೆಹ್ವಾಗ್ ನನ್ನನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ ರಕ್ಷಿಸಿದ್ದಾರೆ: ಕ್ರಿಸ್ ಗೇಯ್ಲ್  Apr 20, 2018

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಪಂಜಾಬ್ ತಂಡಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ವೀರೇಂದ್ರ ಸೆಹ್ವಾಗ್ ನನ್ನನ್ನು ಆಯ್ಕೆ...

Chris Gayle

ಹರಾಜ್ ಆಗದೆ ಉಳಿದಿದ್ದ ಗೇಯ್ಲ್ ಕೈಹಿಡಿದ 'ಪ್ರೀತಿ ಜಿಂಟಾ'; ಗೇಯ್ಲ್ ಅಬ್ಬರಕ್ಕೆ ಐಪಿಎಲ್ ದಂಗು  Apr 20, 2018

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯ ಹರಾಜಿನಲ್ಲಿ ಸೇಲ್ ಆಗದೆ ಇಳಿದಿದ್ದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ರನ್ನು ಅಂತಿಮವಾಗಿ ಕಿಂಗ್ಸ್...

IPL 2018: Kings XI Punjab won by 15 runs Against Sun Risers Hyderabad

ಕ್ರಿಸ್ ಗೇಯ್ಲ್ ಅಬ್ಬರಕ್ಕೆ ಕಳಚಿ ಬಿತ್ತು ಸನ್ ರೈಸರ್ಸ್ ಹೈದರಾಬಾದ್ ಗೆಲುವಿನ ಸರಪಳಿ  Apr 20, 2018

ಮೊಹಾಲಿಯಲ್ಲಿ ಗುರುವಾರ ನಡೆದ ಕಿಂಗ್ಸ್​ ಇಲೆವೆನ್​ ಪಂಜಾಬ್​ ಮತ್ತು ಸನ್​ ರೈಸರ್ಸ್​ ಹೈದರಾಬಾದ್​ ನಡುವಿನ ಐಪಿಎಲ್​ ಟಿ20 ಪಂದ್ಯದಲ್ಲಿ ಪಂಜಾಬ್​ ತಂಡ 15 ರನ್ ಗಳ ಭರ್ಜರಿ ಜಯ ಸಾಧಿಸಿದೆ.

Chris Gayle is back and it is bad news for other IPL teams: Kings XI Punjab's KL Rahul

ಕ್ರಿಸ್ ಗೇಲ್ ಬಂದಿದ್ದಾರೆ ಎಚ್ಚರ...!: ಎದುರಾಳಿ ಐಪಿಎಲ್ ತಂಡಗಳಿಗೆ ಕೆಎಲ್ ರಾಹುಲ್  Apr 16, 2018

ಹೊಡೆ ಬಡಿ ದಾಂಡಿಗ ಕ್ರಿಸ್ ಗೇಲ್ ಮತ್ತೆ ಬಂದಿದ್ದಾರೆ... ಅವರ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಕನ್ನಡಿಗ, ಕಿಂಗ್ಸ್ ಎಲೆವನ್....

Page 1 of 1 (Total: 9 Records)

    

GoTo... Page


Advertisement
Advertisement