Advertisement
ಕನ್ನಡಪ್ರಭ >> ವಿಷಯ

Complaint

Raghuram Rajan

ರಘುರಾಮ್ ರಾಜನ್ ಪತ್ರಕ್ಕೆ ಕೊನೆಗೂ ಮಣೆ ಹಾಕಿದ ಮೋದಿ ಸರ್ಕಾರ; ವಂಚನೆ ದೂರುಗಳ ಪರಾಮರ್ಶೆ  Sep 15, 2018

ಬ್ಯಾಂಕುಗಳಿಂದ ಮರುಪಾವತಿಯಾಗದ ಅನುತ್ಪಾದಕ ಸಾಲಗಳ ಬಗ್ಗೆ ಇತ್ತೀಚೆಗೆ ರಿಸರ್ವ್ ಬ್ಯಾಂಕಿನ ...

Girish Karnad

ನಾನು ನಗರದ ನಕ್ಸಲ್ ಎಂದ ಗಿರೀಸ್ ಕಾರ್ನಾಡ್ ವಿರುದ್ಧ ಪ್ರಕರಣ ದಾಖಲು  Sep 08, 2018

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಡೆದ ಅಭಿವ್ಯಕ್ತಿ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ನಾನು ನಗರ ನಕ್ಸಲ್ ಎಂದು ಬೋರ್ಡ್ ಹಾಕಿಕೊಂಡಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ...

Representational image

ಪೊಲೀಸರಿಂದ ಹಣಕ್ಕಾಗಿ ಬೆದರಿಕೆ: ಮಾಜಿ ಉಪರಾಷ್ಟ್ರಪತಿ ಬಿ.ಡಿ ಜತ್ತಿ ಕುಟುಂಬಸ್ಥರಿಂದ ಆರೋಪ  Sep 03, 2018

ಮಾಜಿ ಉಪರಾಷ್ಟ್ರಪತಿ ಬಿ,ಡಿ ಜತ್ತಿ ಅವರ ಸೊಸೆ ಲಕ್ಷ್ಮಿ ಡಿ ಜತ್ತಿ ಡಿಸಿಪಿ ಅವರನ್ನು ಭೇಟಿ ಮಾಡಿದ್ದಾರೆ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಎಸಿಪಿ ಹಣ ....

Vijayalakshmi Darshan

ಫೇಸ್ ಬುಕ್ ಮೂಲಕ ಕಿರುಕುಳ; ನಟ ದರ್ಶನ್ ಪತ್ನಿ ಪೊಲೀಸರಿಗೆ ದೂರು  Aug 31, 2018

ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳು ಕಿರುಕುಳ ನೀಡಿ ತಮ್ಮ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ ...

Momo challenge

ತಾಯಿಯೊಂದಿಗೆ ಜಗಳ: ಜೀವನ ಬೇಡವೆಂದು ಪೋಸ್ಟ್ ಹಾಕಿದ್ದ ಯುವತಿಗೆ ಬಂತು 'ಮೆಮೋ ಸೂಸೈಡ್ ಚಾಲೆಂಜ್'  Aug 22, 2018

ಕ್ಷುಲ್ಲಕ ಕಾರಣಕ್ಕೆ ತಾಯಿಯೊಂದಿಗೆ ಜಗಳ ಮಾಡಿಕೊಂಡು, ಜೀವನವೇ ಬೇಡವೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವತಿಗೆ ಅಪಾಯಕಾರಿ ಮೆಮೋ ಸೂಸೈಡ್ ಚಾಲೆಂಜ್ ಬಂದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ...

Rakshit Shetty

'ನೋ ಪಾರ್ಕಿಂಗ್' ವಲಯದಲ್ಲಿ ಸ್ಯಾಂಡಲ್ ವುಡ್ ಖ್ಯಾತ ನಟನ ಕಾರು; ಟೆಕ್ಕಿ ನಿವಾಸಿಯಿಂದ ದೂರು  Aug 09, 2018

ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಜೆ ಪಿ ನಗರದ 6ನೇ ಹಂತದ 28ನೇ ಎ ಮುಖ್ಯರಸ್ತೆಯಲ್ಲಿ ...

ಸಾಂಕೇತಿಕ ಚಿತ್ರ

ಲೈಂಗಿಕ ಕಿರುಕುಳ ಬಗ್ಗೆ ದೂರು ನೀಡಲು ಹೋದ ವಿದ್ಯಾರ್ಥಿಗೆ ’ನೀನು ತುಂಬಾ ಮುದ್ದಾಗಿದ್ದೀಯ’ ಅದಕ್ಕೆ ಹಾಗೆ ಎಂದ ಶಿಕ್ಷಕರು!  Aug 07, 2018

ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ದೂರು ನೀಡಲು ಮುಂದಾದ ವಿದ್ಯಾರ್ಥಿಗೆ ಶಿಕ್ಷಕರು ನೀನು ತುಂಬಾ ಮುದ್ದಾಗಿದ್ದೀಯ ಯಾರು ಬೇಕಾದರೂ ಕೀಟಲೆ ಮಾಡುತ್ತಾರೆ...

Dharma

ಮಹಿಳೆಯ ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್: ಕನ್ನಡ ಖಳನಟ ಧರ್ಮ ವಿರುದ್ಧ ದೂರು ದಾಖಲು  Jul 31, 2018

ಸಿನಿಮಾ ಶೂಟಿಂಗ್ ವೇಳೆ ಮಹಿಳೆಯ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಖ್ಯಾತ ಖಳನಟ ಧರ್ಮ ...

Victoia

ಅವಾಚ್ಯ ಶಬ್ದಗಳಿಂದ ನಿಂದನೆ: ಹಿರಿಯ ಅಧಿಕಾರಿಯ ವಿರುದ್ಧ ವಿಕ್ಟೋರಿಯಾ ಆಸ್ಪತ್ರೆ ನರ್ಸ್ ಗಳಿಂದ ದೂರು  Jul 23, 2018

ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳವಳಕಾರಿ ಘಟನೆಯೊಂದು ನಡೆದಿದೆ. ಹಿರಿಯ ಅಧಿಕಾರಿಗಳು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ ಎಂದು ಆರೋಪಿಸಿ 20 ನರ್ಸ್ ಗಳು ದೂರು ನೀಡಿದ್ದಾರೆ.

Shiroor Mutt seer's brother lodges complaint at Hiriyadka police station

ಶಿರೂರು ಶ್ರೀ ಅನುಮಾನಾಸ್ಪದ ಸಾವು: ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲು  Jul 19, 2018

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಸಾವು ಸಹಜ ಸಾವಲ್ಲ....

Shilpa Ganesh

ಪೊಲೀಸರಿಗೆ ಶಿಲ್ಪಾ ಗಣೇಶ್ ದೂರು  Jul 12, 2018

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರಿಗೆ ಬಿಜೆಪಿ ...

Kerala: Nun files rape complaint against Catholic bishop

ಕೇರಳ: ಕ್ಯಾಥೋಲಿಕ್ ಪಾದ್ರಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ನನ್  Jun 30, 2018

ಕೇರಳದ ಸೀರೊ-ಮಲಬಾರ್ ಕ್ಯಾಥೋಲಿಕ್ ಚರ್ಚ್ ನ ಪಾದ್ರಿಯ ವಿರುದ್ಧ ಸನ್ಯಾಸಿನಿಯೊಬ್ಬರು ಅತ್ಯಾಚಾರ...

ಕಾಂಗ್ರೆಸ್ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್ ಹಾಗೂ ಸೈಫುದ್ದೀನ್ ಸೊಜ್

ಸೇನೆ ಕುರಿತು ಅವಹೇಳನಕಾರಿ ಹೇಳಿಕೆ; ಕಾಂಗ್ರೆಸ್ ನಾಯಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು  Jun 29, 2018

ಭಾರತೀಯ ಸೇನೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಇಬ್ಬರು ಕಾಂಗ್ರೆಸ್ ನಾಯಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಶುಕ್ರವಾರ ತಿಳಿದುಬಂದಿದೆ...

Page 1 of 1 (Total: 13 Records)

    

GoTo... Page


Advertisement
Advertisement