Advertisement
ಕನ್ನಡಪ್ರಭ >> ವಿಷಯ

Death

Panchayat and Rural Development Minister, Gopal Bhargava

ಶಾಸಕರೂ ಕೂಡ ಸಾಯುತ್ತಾರೆ: ರೈತರ ಸಾವು ಕುರಿತು ಮಧ್ಯಪ್ರದೇಶ ಸಚಿವ ಹೇಳಿಕೆ  Feb 23, 2018

ಶಾಸಕರೂ ಕೂಡ ಸಾಯುತ್ತಾರೆ, ಶಾಸಕರನೇರು ಅಮರರಲ್ಲ ಎಂದು ರೈತರ ಸಾವು ಕುರಿತು ಮಧ್ಯಪ್ರದೇಶ ಸಚಿವ ಅಸಂಬದ್ಧ ಹೇಳಿಕೆಯನ್ನು ನೀಡಿದ್ದಾರೆ...

Delhi CM Kejriwal dares police to question Amit Shah over Judge Loya's death

ನಿವಾಸದಲ್ಲಿ ಪೊಲೀಸ್ ಶೋಧ; ಜಸ್ಟಿಸ್ ಲೋಯಾ ಹತ್ಯೆ ಕುರಿತು ಅಮಿತ್ ಶಾ ವಿಚಾರಣೆ ಯಾವಾಗ ಎಂದ ಕೇಜ್ರಿವಾಲ್  Feb 23, 2018

ದೆಹಲಿ ಮುಖ್ಯ ಕಾರ್ಯದರ್ಶಿಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಸಂಗ್ರಹಿಸುತ್ತಿರುವ ಪೊಲೀಸರ ಕ್ರಮಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Bengaluru: 2 charred to death inside cloth godown

ಬೆಂಗಳೂರು: ಗೋದಾಮಿಗೆ ಬೆಂಕಿ- ಇಬ್ಬರ ಸಜೀವ ದಹನ  Feb 21, 2018

ಗಾರ್ಮೆಂಟ್ಸ್ ಗಳಲ್ಲಿ ಬಳಕೆಗೆ ಬಾರದ ಬಟ್ಟೆಗಳನ್ನು ಮರುಬಳಕೆ ಮಾಡುವ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ, ಇಬ್ಬರು ಕಾರ್ಮಿಕರು ಸಜೀವ ಹದನವಾಗಿರುವ ಘಟನೆ ನಗರ ಚಂದ್ರಾ ಲೇಔಟ್ ನಲ್ಲಿ ಸೋಮವಾರ ರಾತ್ರಿ ನಡೆದಿದೆ...

Puttannaiah

ರೈತಪರ ಧೀಮಂತ ನಾಯಕ ಪುಟ್ಟಣ್ಣಯ್ಯ ಅಗಲಿಕೆ ರಾಜ್ಯದ ರೈತರ ಹೋರಾಟಕ್ಕಾದ ಹಿನ್ನಡೆ  Feb 20, 2018

ರೈತಪರ ಧೀಮಂತ ನಾಯಕ, ರಾಜ್ಯದ ಹಿರಿಯ ರೈತ ಹೋರಾಟಗಾರ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಅಗಲಿಕೆ ರಾಜ್ಯದ ರೈತರ ಹೋರಾಟಕ್ಕಾದ ಭಾರೀ ಹಿನ್ನಡೆಯಾಗಿದೆ...

Bengaluru building collapse case: Death toll rises to 4, rescue operation on

ಬೆಂಗಳೂರು: ಕಟ್ಟಡ ಕುಸಿತ ಪ್ರಕರಣ- ಮೃತರ ಸಂಖ್ಯೆ 4ಕ್ಕೆ ಏರಿಕೆ  Feb 17, 2018

ಕಸವನಹಳ್ಳಿಯಲ್ಲಿ ಕುಸಿದು ಬಿದ್ದ ಬಹುಹಂತಸ್ತಿನ ಕಟ್ಟಡದ ಅವಶೇಷಗಳಡಿ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಈ ಮೂಲಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ...

Representative image

ಕಲುಷಿತ ನೀರಿಗೆ ಐವರು ಬಲಿ; 4 ವಾರಗಳಲ್ಲಿ ವರದಿ ಸಲ್ಲಿಸುವಂತೆ ಎನ್'ಹೆಚ್ಆರ್'ಸಿ ಸೂಚನೆ  Feb 16, 2018

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, 4 ವಾರಗಳೊಳಗಾಗಿ...

Representative image

ಕಲುಷಿತ ನೀರಿಗೆ ಮತ್ತೊಂದು ಬಲಿ: ಸಾವಿನ ಸಂಖ್ಯೆ 4ಕ್ಕೆ ಏರಿಕೆ  Feb 15, 2018

ಭದ್ರಾವತಿ ತಾಲ್ಲೂಕು ಮೈದೊಳಲು ಗ್ರಾಮದಲ್ಲಿ ಕಲುಷಿತ ನೀರು ಕುಡಿದು ತೀವ್ರವಾಗಿ ಅಸ್ವಸ್ಥಗೊಂಡು ಮತ್ತೊಬ್ಬ ವ್ಯಕ್ತಿ ಬುಧವಾರ ಸಾವನ್ನಪ್ಪಿದ್ದು, ಈ ಮೂಲಕ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ...

tank casual photo

ಕೆರೆಯ ನೀರಿನಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳ ಸಾವು  Feb 14, 2018

ದೇವರಾಯನದುರ್ಗದ ಬೆಟ್ಟಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಬೆಂಗಳೂರಿನ ಇಬ್ಬರು ಯುವಕರು ಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

Puttegowda,and Bhyregowdas photo

ಮಗನ ಸಾವು ಹಿಂಬಾಲಿಸಿದ ತಂದೆ !  Feb 13, 2018

ಮಗನ ಸಾವಿನ ದು:ಖದಿಂದ ಕಂಗಲಾದ ತಂದೆಯೂ ಕೂಡಾ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಮೈಸೂರಿನ ಬೇಳವಾಡಿಯಲ್ಲಿ ನಿನ್ನೆ ನಡೆದಿದೆ.

Pakistan's Prominent rights activist Asma Jahangir dies

ಪಾಕಿಸ್ತಾನದ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ ಅಸ್ಮಾ ಜಹಾಂಗೀರ್ ನಿಧನ  Feb 11, 2018

ಪಾಕಿಸ್ತಾನದ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ಹಿರಿಯ ವಕೀಲರಾದ ಅಸ್ಮಾ ಜಹಾಂಗೀ ರ್ ಅವರು ಭಾನುವಾರ ನಿಧನರಾಗಿದ್ದು, ಅವರಿಗೆ 66 ವರ್ಷ ವಯಸ್ಸಾಗಿತ್ತು.

File photo

ಮಖ್ಬೂಲ್ ಭಟ್ 34ನೇ ಸಾವಿನ ವರ್ಷಾಚರಣೆ: ಕಾಶ್ಮೀರದ ಹಲವೆಡೆ ನಿರ್ಬಂಧ ಹೇರಿಕೆ  Feb 11, 2018

ಜೆಕೆಎಲ್ಎಫ್ ಸಂಸ್ಥಾಪಕ ಮಖ್ಬೂಲ್ ಭಟ್ 34ನೇ ಸಾವಿನ ವರ್ಷಾಚರಣೆ ಹಿನ್ನಲೆ ಪ್ರತಿಭಟನೆಗೆ ಪ್ರತ್ಯೇಕತಾವಾದಿಗಳು ಕರೆ ನೀಡಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದ ಹಲವೆಡೆ ಭಾನುವಾರ ನಿರ್ಬಂಧ ಹೇರಲಾಗಿದೆ...

High alert in Jammu-kashamir photo

ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, 4 ಉಗ್ರರನ್ನು ಸದೆಬಡಿದ ಸೇನೆ  Feb 11, 2018

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಸುಂಜುವಾನ್ ಸೇನಾ ಶಿಬಿರದ ಮೇಲಿನ ಉಗ್ರರ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ನಾಲ್ವರು ಉಗ್ರರನ್ನು...

Parents Alleges Two infant died due to Wrong injection in Mandya

ಮಂಡ್ಯದಲ್ಲಿ ಚುಚ್ಚುಮದ್ದು ಕೊಟ್ಟ ನಂತರ 2 ಮಕ್ಕಳ ಸಾವು, ವೈದ್ಯರ ವಿರುದ್ಧ ಪೋಷಕರ ಆರೋಪ  Feb 10, 2018

ವೈದ್ಯರು ನೀಡಿದ ಚುಚ್ಚುಮದ್ದಿನಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಗಂಭೀರ ಆರೋಪ ಮಂಡ್ಯದಲ್ಲಿ ಶನಿವಾರ ಕೇಳಿಬಂದಿದೆ.

Litterateur Chandrasekhar Rath passed away

ಪದ್ಮಶ್ರೀ ಪುರಸ್ಕೃತ ಲೇಖಕ ಚಂದ್ರಶೇಖರ್ ರಥ್ ನಿಧನ  Feb 10, 2018

ಖ್ಯಾತ ಲೇಖಕ ಹಾಗೂ ಪದ್ಮಶ್ರೀ ಪುರಸ್ಕೃತ ಚಂದ್ರಶೇಖರ ರಥ್ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

Justice Loya death: Opposition MPs meet President Ram Nath Kovind, ask for SIT probe

ನ್ಯಾ.ಲೋಯಾ ಸಾವು: ರಾಷ್ಟ್ರಪತಿ ಭೇಟಿ ಮಾಡಿದ ಪ್ರತಿಪಕ್ಷ ಸಂಸದರು, ಎಸ್ಐಟಿ ತನಿಖೆಗೆ ಮನವಿ  Feb 09, 2018

ಪ್ರತಿಪಕ್ಷಗಳ ಸಂಸದರು ಶುಕ್ರವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಸಿಬಿಐ ವಿಶೇಷ ನ್ಯಾಯಾಧೀಶ....

Kathakali maestro Vasudevan Nair collapses during performance, dies In Kerala

ನೃತ್ಯ ಪ್ರದರ್ಶನ ನೀಡುವಾಗಲೇ ಕುಸಿದು ಬಿದ್ದು 'ಕಥಕ್ಕಳಿ ಪ್ರವೀಣ' ವಾಸುದೇವನ್ ನಾಯರ್ ಸಾವು!  Feb 07, 2018

ಭಾರತದ ಖ್ಯಾತ ಕಥಕ್ಕಳಿ ನೃತ್ಯ ತಜ್ಞ ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತ ವಾಸುದೇವನ್ ನಾಯರ್ ಅವರು ವೇದಿಕೆ ಮೇಲೆ ನೃತ್ಯ ಪ್ರದರ್ಶನ ನೀಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

Karnataka police make little headway in Paresh Mesta case

ಪರೇಶ್ ಮೇಸ್ತಾ ಸಾವು ಪ್ರಕರಣ; ಭಟ್ಕಳದಲ್ಲಿ ಮತ್ತೋರ್ವ ಆರೋಪಿಯ ಬಂಧನ  Feb 07, 2018

ಕಾರವಾರದ ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಕರಾವಳಿ ಪೊಲೀಸರು ಮಂಗಳವಾರ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

High court

5 ವರ್ಷದಲ್ಲಿ 48 ಕೈದಿಗಳ ಅಸಹಜ ಸಾವು; ಹೈಕೋರ್ಟ್'ಗೆ ಸರ್ಕಾರ ಮಾಹಿತಿ  Feb 06, 2018

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ 2012ರಿಂದ 2017ರ ಅ.31ರ ಅವಧಿಯಲ್ಲಿ ಒಟ್ಟು 48 ಕೈದಿಗಳು ಅಸಹಜವಾಗಿ ರಾಜ್ಯ ಸರ್ಕಾರ ಹೈಕೋರ್ಟ್'ಗೆ ಸೋಮವಾರ ಮಾಹಿತಿ ನೀಡಿದೆ...

Ankit Saxena

ಅಂಕಿತ್ ಸಕ್ಸೇನಾ ಕೊಲೆಗಾರರನ್ನು ಗಲ್ಲಿಗೇರಿಸಿ: ಅಂಕಿತ್ ತಂದೆ ಆಗ್ರಹ  Feb 05, 2018

ವೃತ್ತಿಪರ ಫೋಟೋಗ್ರಾಫರ್ ಅಂಕಿತ್ ಸಕ್ಸೇನನನ್ನು ಹತ್ಯೆ ಮಾಡಿದವರನ್ನು ಗಲ್ಲಿಗೇರಿಸಿ ಎಂದು ಅಂಕಿತ್ ತಂದೆ ಯಶ್ಪಾಲ್ ಸಕ್ಸೇನಾ ಮನವಿ ಮಾಡಿದ್ದಾರೆ...

Netaji Subhas Chandra Bose indeed died in 1945, Britsh probed plane crash thrice, says new book

ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವು ಖಚಿತ ಪಡಿಸಿಕೊಳ್ಳಲು ಮೂರು ಬಾರಿ ತನಿಖೆ ನಡೆಸಿದ್ದ ಬ್ರಿಟನ್!  Feb 05, 2018

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವನ್ನು ಖಚಿತ ಪಡಿಸಿಕೊಳ್ಳಲು ಅಂದಿನ ಬ್ರಿಟೀಷ್ ಸರ್ಕಾರ ಬರೊಬ್ಬರಿ ಮೂರು ಬಾರಿ ತನಿಖೆ ನಡೆಸಿತ್ತು ಎಂದು ಹೇಳಲಾಗಿದೆ.

Page 1 of 5 (Total: 97 Records)

    

GoTo... Page


Advertisement
Advertisement