Advertisement
ಕನ್ನಡಪ್ರಭ >> ವಿಷಯ

Economy

Manish Tewari

ದೇಶದ ಆರ್ಥಿಕತೆ ಜೊತೆ ಮೋದಿ ಸರ್ಕಾರ ಚೆಲ್ಲಾಟವಾಡುತ್ತಿದೆ: ಕಾಂಗ್ರೆಸ್  Nov 07, 2018

2016 ರಲ್ಲಿ ನೋಟು ಅಮಾನ್ಯೀಕರಣಗೊಳಿಸುವಾಗ ವಿರೋಧ ವ್ಯಕ್ತ ಪಡಿಸದೇ ಒಳ್ಳೆಯದು ಎಂದು ಹೇಳಿದ್ದ ರಿಸರ್ವ್ ಬ್ಯಾಂಕ್, ಈಗ ಸರ್ಕಾರ 3.6 ಲಕ್ಷ ಕೋಟಿ ರು ...

Ajit Doval

ದೇಶಕ್ಕೆ ಮುಂದಿನ 10 ವರ್ಷಗಳ ಕಾಲ ಸುಭದ್ರ, ಸ್ಥಿರ, ನಿರ್ಣಾಯಕ ಸರ್ಕಾರದ ಅಗತ್ಯವಿದೆ- ದೊವಾಲ್  Oct 25, 2018

ಮುಂದಿನ 10 ವರ್ಷಗಳ ಕಾಲ ದೇಶದಲ್ಲಿ ಸುಭದ್ರ , ಸ್ಥಿರ ಹಾಗೂ ನಿರ್ಣಾಯಕ ಸರ್ಕಾರದ ಅಗತ್ಯವಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಾಲ್ ಹೇಳಿದ್ದಾರೆ.

Hanaclassu: Continued Trade war between US-China; Is US trying us India to win over China?: here is all you need to know

ವಿತ್ತ ಪ್ರಪಂಚದ ನರಳಾಟ; ಯಾರಿಗೂ ಸುಖವಿಲ್ಲದ ವಾಣಿಜ್ಯ ಕಾದಾಟ!  Oct 11, 2018

ಚೀನಾದ ಆರ್ಥಿಕ ವ್ಯವಸ್ಥೆ ಕುಸಿದಿರುವುದು ಅತ್ಯಂತ ಸ್ಪಷ್ಟ. ಚೀನಾ ಅನಾದಿ ಕಾಲದಿಂದ ತನ್ನ ಯಾವುದೇ ಆಂತರಿಕ ವಿಷಯವನ್ನ ಹೊರ ಜಗತ್ತಿಗೆ ಅಷ್ಟು ಬೇಗ ಬಿಟ್ಟು ಕೊಡುವ ಜಾಯಮಾನದ್ದಲ್ಲ.

Representational image

2018ರಲ್ಲಿ ಆರ್ಥಿಕ ಬೆಳವಣಿಗೆ ಶೇಕಡ 7.3, ಸದ್ಯದಲ್ಲೆ ಚೀನಾ ಹಿಂದಿಕ್ಕಲಿದೆ ಭಾರತ: ಐಎಂಎಫ್ ವರದಿ  Oct 09, 2018

ಭಾರತದ ಆರ್ಥಿಕ ಅಭಿವೃದ್ಧಿ ಈ ವರ್ಷ ಶೇಕಡಾ 7.3ರಷ್ಟು ಮತ್ತು ಮುಂದಿನ ವರ್ಷ ಶೇಕಡಾ 7.4ರ ...

President Ram Nath Kovind welcomed by Governor Vajubhai Vala and Public Administration Minister Ramesh Jarkiholi at Belagavi airport on Saturday

ಮಹತ್ತರ ಬದಲಾವಣೆ ಪರ್ವದಲ್ಲಿ ಭಾರತ; ರಾಮನಾಥ ಕೋವಿಂದ್  Sep 16, 2018

ಭಾರತ ದೇಶ ಮಹತ್ತರ ಬದಲಾವಣೆಯ ಮಧ್ಯಭಾಗದಲ್ಲಿದ್ದು ಇಂದು ತೆಗೆದುಕೊಂಡ ನಿರ್ಧಾರಗಳು ತಕ್ಷಣದ ...

Modi discusses economy with Jaitley

ಆರ್ಥಿಕತೆ ಕುರಿತು ಮೋದಿ-ಜೇಟ್ಲಿ ಚರ್ಚೆ: ಸೆ.15 ರಂದು ಮತ್ತೊಂದು ಸುತ್ತಿನ ಸಭೆ  Sep 14, 2018

ರೂಪಾಯಿ ಮೌಲ್ಯ ನಿರಂತರ ಕುಸಿತ ಕಾಣುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ವಿತ್ತ ಸಚಿವ ಅರುಣ್ ಜೇಟ್ಲಿ ಜೊತೆಗೆ ಸಭೆ ನಡೆಸಿದ್ದಾರೆ.

Raghuram Rajan(File photo)

ಬ್ಯಾಂಕುಗಳ ಅತಿಯಾದ ಆಶಾವಾದ ಮರುಪಾವತಿಯಾಗದ ಸಾಲಗಳಿಗೆ ಕಾರಣ: ರಘುರಾಮ್ ರಾಜನ್  Sep 11, 2018

ಮರುಪಾವತಿಯಾಗದ ಸಾಲಗಳು ಹೆಚ್ಚಾಗುತ್ತಿರುವುದಕ್ಕೆ ಬ್ಯಾಂಕುಗಳ ಅತಿಯಾದ ಆಶಾವಾದ...

Economy was never in such mess: Kejriwal attacks Modi govt

ದೇಶದ ಆರ್ಥಿಕತೆ ಹಿಂದೆಂದೂ ಇಷ್ಟು ಹದಗೆಟ್ಟಿರಲಿಲ್ಲ: ಕೇಂದ್ರದ ವಿರುದ್ಧ ಕೇಜ್ರಿವಾಲ್ ಕಿಡಿ  Sep 03, 2018

ಏರುತ್ತಿರುವ ಇಂಧನ ಬೆಲೆ, ಕುಸಿಯುತ್ತಿರುವ ರೂಪಾಯಿ ಮೌಲ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೇಶದ ಆರ್ಥಿಕತೆ ಹಿಂದೆಂದೂ ಇಷ್ಟು ಹದಗೆಟ್ಟಿರಲಿಲ್ಲ ಎಂದು ಹೇಳಿದ್ದಾರೆ.

Yashwanth Sinha

ದೇಶದ ಆರ್ಥಿಕತೆ ಬಗ್ಗೆ ಕೇಂದ್ರ ಸರ್ಕಾರ ತಪ್ಪು ಅಂಕಿಅಂಶ ನೀಡುತ್ತಿದೆ: ಯಶವಂತ್ ಸಿನ್ಹಾ ಆರೋಪ  Aug 30, 2018

ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ್ ಸಿನ್ಹಾ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್ ಡಿಎ ....

Indian economy likely to grow at 7.4 per cent in Financial Year 2019: NCAER

2019ನೇ ವಿತ್ತೀಯ ವರ್ಷದಲ್ಲಿ ಭಾರತದ ಆರ್ಥಿಕತೆ 7.4ಕ್ಕೆ ಏರಿಕೆ: ಎನ್ ಸಿಎಇಆರ್  Aug 27, 2018

2019ನೇ ವಿತ್ತೀಯ ವರ್ಷದಲ್ಲಿ ಭಾರತದ ಆರ್ಥಿಕತೆ 7.4ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರ ತಂಡವೊಂದು ಅಭಿಪ್ರಾಯಪಟ್ಟಿದೆ.

Ravi Shankar Prasad

ಸಾಮಾಜಿಕ ಮಾದ್ಯಮಗಳಲ್ಲಿ ಚುನಾವಣಾ ಪ್ರಕ್ರಿಯೆ ದುರ್ಬಳಕೆಗೆ ಅವಕಾಶವಿಲ್ಲ: ರವಿಶಂಕರ್ ಪ್ರಸಾದ್  Aug 26, 2018

ಸಾಮಾಜಿಕ ಜಾಲತಾಣದ ದುರ್ಬಳಕೆ ವಿರುದ್ಧ ಭಾರತ ಗಂಬೀರವಾದ ಕ್ರಮ ತೆಗೆದುಕೊಳ್ಳುವುದಕ್ಕೆ ನಿರ್ಧರಿಸಿದೆ.

Page 1 of 1 (Total: 11 Records)

    

GoTo... Page


Advertisement
Advertisement