Advertisement
ಕನ್ನಡಪ್ರಭ >> ವಿಷಯ

Ed

Didn't misuse power against mining baron Janardhana Reddy: CM Kumaraswamy

ಜನಾರ್ದನ ರೆಡ್ಡಿ ವಿರುದ್ಧ ದ್ವೇಷ ಸಾಧಿಸಿಲ್ಲ: ಸಿಎಂ ಕುಮಾರಸ್ವಾಮಿ  Nov 14, 2018

ಆ್ಯಂಬಿಡೆಂಟ್​ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಬಂಧಿಸಿರುವುದರಲ್ಲಿ ನನ್ನ....

Ponzi scam case: Janardhan Reddy Slams HDK's Govt

ನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ಸಿಎಂ ಎಚ್ ಡಿಕೆ 12 ವರ್ಷದ ದ್ವೇಷ ತೀರಿಸಿಕೊಂಡಿದ್ದಾರೆ: ಜನಾರ್ದನ ರೆಡ್ಡಿ  Nov 14, 2018

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ನನ್ನ ವಿರುದ್ಧದ 12 ವರ್ಷಗಳ...

Ambident Group bribery case: Janardana Reddy gets Bail

ಆಂಬಿಡೆಂಟ್ ಡೀಲ್ ಪ್ರಕರಣ: ರೆಡ್ಡಿಗೆ ಜಾಮೀನು  Nov 14, 2018

ಕೋಟ್ಯಂತರ ರೂಪಾಯಿ ಮೌಲ್ಯದ ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಗಣಿಧಣಿ ಜನಾರ್ದನ ರೆಡ್ಡಿಗೆ ನ.14 ರಂದು ಜಾಮೀನು ದೊರೆತಿದೆ.

Representational image

ಹತ್ತರಲ್ಲಿ ಆರು ಮಂದಿ ಪೋಷಕರು ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದಿಲ್ಲ: ಅಧ್ಯಯನ  Nov 14, 2018

ಹತ್ತು ಮಂದಿ ಪೋಷಕರಲ್ಲಿ 6 ಮಂದಿ ತಮ್ಮ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡುವುದಿಲ್ಲ ಎಂದು...

ಸಾಂದರ್ಭಿಕ ಚಿತ್ರ

ವಿಚಿತ್ರ ಘಟನೆ: ಮದುವೆ ಮಂಟಪದ ಮುಂದೆ ನಿಂತು ನಾನು ಮತ್ತೊಂದು ಮದುವೆಯಾಗಲ್ಲ ಎಂದು ಗೋಳಾಡಿದ ವಧು!  Nov 14, 2018

ಮದುವೆ ಮಂಟಪದ ಮುಂದೆ ಬಂದು ನಿಂತ ವಧು ನನಗೆ ಅದಾಗಲೇ ಮದುವೆಯಾಗಿದೆ ನಾನು ಮತ್ತೊಂದು ಮದುವೆಯಾಗುವುದಿಲ್ಲ ಎಂದು ಗೋಳಾಡಿದ್ದು...

Deepika and Ranveer Singh'

ಇಂದು, ನಾಳೆ ಇಟಲಿಯಲ್ಲಿ ದೀಪಿಕಾ-ರಣವೀರ್ ವಿವಾಹ: 700 ವರ್ಷ ಹಳೆಯ ವಿಲ್ಲಾದಲ್ಲಿ ಮಹೋತ್ಸವ  Nov 14, 2018

ಬಾಲಿವುಡ್'ನ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ವಿವಾಹ ಕಾರ್ಯಕ್ರಮ, ಬುಧವಾರ ಇಟಲಿಯ ನಯನ ಮನೋಹರ ಕೊಮೊ ಸರೋವರ ತೀರದಲ್ಲಿ ನಡೆಯಲಿದೆ...

Raichur Institute of Medical Science

ಅಕ್ರಮ ಪ್ರಕರಣ ಬೆಳಕಿಗೆ ತಂದ ಸಿಬ್ಬಂದಿ ಸೇವೆಯಿಂದಲೇ ವಜಾ  Nov 14, 2018

ಅಕ್ರಮ ವಂಚನೆ ಬೆಳಕಿಗೆ ತಂದ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದ ಪ್ರಕರಣ ...

File photo

ಹೊಗೆಯಿಂದ ಉಸಿರುಗಟ್ಟಿ 2 ಮಕ್ಕಳ ಸಾವು: ವಿಧಿವಿಜ್ಞಾನ ಪ್ರಯೋಗಾಲಯ ವರದಿಗಾಗಿ ಕಾಯುತ್ತಿರುವ ಪೊಲೀಸರು  Nov 14, 2018

ಮನೆಗೆ ಬೆಂಕಿ ಬಿದ್ದ ಪರಿಣಾಮ ದಟ್ಟ ಹೊಗೆಯಿಂದ ಉಸಿರಾಡಲು ಸಾಧ್ಯವಾಗದೆ ಉಸಿರುಗಟ್ಟಿ ಮಕ್ಕಳಿಬ್ಬರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ...

ಗೋಲ್ಡಿ ಬೆಹ್ಲ್-ಸೊನಾಲಿ ಬೇಂದ್ರೆ

ಕ್ಯಾನ್ಸರ್​ನಿಂದ ಬಳಲುತ್ತಿರುವ ಬಾಲಿವುಟ್ ನಟಿ ಸೊನಾಲಿ ಬೇಂದ್ರೆ ನೋವಿನಲ್ಲೂ ಗಂಡನಿಗೆ ಬರೆದ ಪತ್ರ!  Nov 14, 2018

ಕನ್ನಡದ ಪ್ರೀತ್ಸೆ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಜತೆ ನಟಿಸಿದ್ದ ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಅವರು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದು ತನ್ನ ಗಂಡನಿಗೆ ಪತ್ರವೊಂದನ್ನು ಬರೆದಿದ್ದಾರೆ...

File photo

ಛತ್ತೀಸ್ಗಢದಲ್ಲಿ ನಕ್ಸಲರಿಂದ ಸ್ಫೋಟ: 6 ಬಿಎಸ್ಎಫ್ ಯೋಧರಿಗೆ ಗಾಯ, 2 ಸ್ಥಿತಿ ಗಂಭೀರ  Nov 14, 2018

ಛತ್ತೀಸ್ಗಢದ ಬಿಜಾಪುರದಲ್ಲಿ ಮಾವೋವಾದಿಗಳು ಐಇಡಿ ಸ್ಫೋಟಗೊಳಿಸಿದ್ದು, ದಾಳಿಯಲ್ಲಿ 6 ಗಡಿ ಭದ್ರತಾ ಪಡೆಗಳ (ಬಿಎಸ್ಎಫ್) ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ...

File photo

ಬೆಂಗಳೂರು: ಕೇಬಲ್ ಕಡಿದು ನೆಲಕ್ಕಪ್ಪಳಿಸಿದ ಲಿಫ್ಟ್, 4 ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ  Nov 14, 2018

ನಗರದ ಅಪಾರ್ಟ್'ಮೆಂಟ್'ವೊಂದರಲ್ಲಿ ಅಳವಡಿಸಿದ್ದ ಲಿಫ್ಟ್ ಕೇಬಲ್ ತುಂಡಾಗಿ ಕುಸಿದು ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ...

AI pilot Arvind Kathpalia relieved from Director (Operations) post

ಮದ್ಯಪಾನ ಸೇವನೆ: ನಿರ್ದೇಶಕ ಹುದ್ದೆಯಿಂದ ಏರ್ ಇಂಡಿಯಾ ಕ್ಯಾಪ್ಟನ್ ಅರವಿಂದ್ ಕಠ್ಪಲಿಯಾ ವಜಾ  Nov 14, 2018

ಮದ್ಯಪಾನ ಸೇವನೆ: ನಿರ್ದೇಶಕ ಹುದ್ದೆಯಿಂದ ಏರ್ ಇಂಡಿಯಾ ಕ್ಯಾಪ್ಟನ್ ಅರವಿಂದ್ ಕಠ್ಪಲಿಯಾ ವಜಾ

'Stunned by allegations', says Flipkart co-founder Binny Bansal in email to employees

'ದುರ್ವರ್ತನೆ ಆರೋಪ'ದಿಂದ ಆಘಾತವಾಗಿದೆ: ಬಿನ್ನಿ ಬನ್ಸಾಲ್‌  Nov 13, 2018

ನನ್ನ ವಿರುದ್ಧ ಮಾಡಲಾಗಿರುವ ಗಂಭೀರ ಸ್ವರೂಪದ ವೈಯಕ್ತಿಕ ದುರ್ವರ್ತನೆ ಆರೋಪದಿಂದ ನನಗೆ ಆಘಾತವಾಗಿದೆ...

Soundarya Rajinikanth gears up for second wedding in January 2019

ರಜನಿ ಪುತ್ರಿ ಸೌಂದರ್ಯ ಎರಡನೇ ಮದುವೆ ಜನವರಿಯಲ್ಲಿ!  Nov 13, 2018

ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಎರಡನೇ ಪುತ್ರಿ, ನಿರ್ದೇಶಕಿ ಸೌಂದರ್ಯ ಅವರು ಎರಡನೇ ಮದುವೆಯಾಗಲು...

Indian Army

ಜಮ್ಮು-ಕಾಶ್ಮೀರ: ಇಬ್ಬರು ಉಗ್ರರ ಹತ್ಯೆ, ಒಳನುಸುಳುವಿಕೆ ಸಂಚು ವಿಫಲಗೊಳಿಸಿದ ಸೇನೆ  Nov 13, 2018

ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೇರನ್ ವಲಯದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಇಂದು ಅಕ್ರಮವಾಗಿ ಒಳನುಸುಳುತ್ತಿದ್ದ ಇಬ್ಬರು ಅಪರಿಚಿತ ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ.

Recovered arms

ಗುಂಡಿಕ್ಕಿ ಪಾಕಿಸ್ತಾನಿ ಉಗ್ರನ ಹತ್ಯೆ , ಭಾರೀ ಪ್ರಮಾಣದ ಶಸಾಸ್ತ್ರ ವಶ  Nov 13, 2018

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಅಕ್ನೋರು ವಲಯದ ಭಾರೀ ಶಸಾಸ್ತ್ರ ಹೊಂದಿದ್ದ ಪಾಕಿಸ್ತಾನದ ಉಗ್ರನೊಬ್ಬನನ್ನು ಭಾರತೀಯ ಸೇನೆ ಗುಂಡಿಕ್ಕಿ ಹತ್ಯೆ ಮಾಡಿದೆ.

Tricolours

75 ರೈಲ್ವೆ ನಿಲ್ದಾಣಗಳಲ್ಲಿ 100 ಅಡಿ ಎತ್ತರದ ತ್ರಿವರ್ಣ ಧ್ವಜಸ್ತಂಭ ಸ್ಥಾಪನೆಗೆ ಇಲಾಖೆ ಆದೇಶ  Nov 13, 2018

ಈ ವರ್ಷದ ಅಂತ್ಯದೊಳಗೆ ಮುಂಬೈಯ ಏಳು ಕಡೆ ಸೇರಿದಂತೆ ದೇಶದ 75 ರೈಲು ನಿಲ್ದಾಣಗಳಲ್ಲಿ 100 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜಸ್ತಂಭ ಸ್ಥಾಪನೆಗೆ ಭಾರತೀಯ ರೈಲ್ವೆ ನಿರ್ಧರಿಸಿದೆ.

Janardhana reddy

ಆ್ಯಂಬಿಡೆಂಟ್ ವಂಚನೆ ಪ್ರಕರಣ: ರೆಡ್ಡಿ ಜಾಮೀನು ಅರ್ಜಿ ತೀರ್ಪು ನಾಳೆಗೆ ಕಾಯ್ದಿರಿಸಿದ ನ್ಯಾಯಾಲಯ, ಸಿಸಿಬಿಗೆ ತೀವ್ರ ತರಾಟೆ  Nov 13, 2018

ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ 1ನೇ ಎಸಿಎಂಎಂ ನ್ಯಾಯಾಲಯ, ವಿಚಾರಣೆ ಮುಕ್ತಾಯಗೊಳಿಸಿದ್ದು, ನಾಳೆಗೆ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದೆ...

Rakhi Sawant blames Tanushree Dutta for 'planned attack'

ಕುಸ್ತಿಪಟುವಿನಿಂದ ಏಟು: ಇದು ತನುಶ್ರೀ ದತ್ತಾ ಅವರ 'ಯೋಜಿತ ದಾಳಿ' ಎಂದ ರಾಖಿ ಸಾವಂತ್  Nov 13, 2018

ಕುಸ್ತಿಪಟು ರಾವಲ್'ರಿಂದ ಪೆಟ್ಟು ತಿಂದು ಆಸ್ಪತ್ರೆಗೆ ದಾಖಲಾಗಿರುವ ನಟಿ ರಾಖಿ ಸಾವಂತ್ ಅವರು, ದಾಳಿ ಹಿಂದೆ ತನುಶ್ರೀ ದತ್ತಾ ಅವರ ಕೈವಾಡವಿದೆ ಎಂದು ಮಂಗಳವಾರ ಆರೋಪಿಸಿದ್ದಾರೆ...

File Image

ಬೆಂಗಳೂರು: ಖಾಸಗಿ ಸಂಸ್ಥೆ ನೌಕರನಿಂದ 3 ಲಕ್ಷ ದರೋಡೆ, ಡಿವೈಎಸ್ಪಿ ಸೇರಿ ನಾಲ್ವರ ಬಂಧನ  Nov 13, 2018

ಚಿಕ್ಕಬಳ್ಳಾಪುರ ಸಶಸ್ತ್ರ ಮೀಸಲು ಪಡೆ ಗೆ ಸೇರಿದ್ದ ಓರ್ವ ಡಿವೈಎಸ್ಪಿಮತ್ತು ಆತನ ಇಬ್ಬರು ಕೆಳ ಹಂತದ ಸಹಾಯಕರನ್ನು ದರೋಡೆ ಪ್ರಕರಣವೊಂದರಲ್ಲಿ ಬಂಧಿಸಲಾಗಿದೆ.

Page 1 of 5 (Total: 100 Records)

    

GoTo... Page


Advertisement
Advertisement