Advertisement
ಕನ್ನಡಪ್ರಭ >> ವಿಷಯ

Engagement

Isha Engagement

ಇಟಲಿಯಲ್ಲಿ 3 ದಿನ ಮುಖೇಶ್ ಅಂಬಾನಿ ಪುತ್ರಿ ಇಶಾ ಅದ್ಧೂರಿ ನಿಶ್ಚಿತಾರ್ಥ, ತಾರಾ ಮೆರಗು!  Sep 22, 2018

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಇತ್ತೀಚೆಗಷ್ಟೇ ತಮ್ಮ ಪುತ್ರ ಆಕಾಶ್ ಅಂಬಾನಿ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ನೆರವೇರಿಸಿದ್ದು ಇದೀಗ ತಮ್ಮ ಪುತ್ರಿ ಇಶಾ...

Rashmika Mandanna-Rakshit Shetty-Kiccha Sudeep

ರಶ್ಮಿಕಾ-ರಕ್ಷಿತ್ ಬ್ರೇಕಪ್ ಸುದ್ದಿ: ರಕ್ಷಿತ್ ಪರ ಕಿಚ್ಚ ಸುದೀಪ್ ಹೇಳಿದ್ದೇನು!  Sep 12, 2018

ಸ್ಯಾಂಡಲ್ವುಡ್ ನ ಕಿರಿಕ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಬ್ರೇಕಪ್ ಕುರಿತಂತೆ ರಕ್ಷಿತ್ ಶೆಟ್ಟಿ ನಿನ್ನೆ ಸ್ಪಷ್ಟನೆ ನೀಡಿದ್ದು ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ರಕ್ಷಿತ್ ಪರ ಬ್ಯಾಟ್ ಬೀಸಿದ್ದಾರೆ....

Rashmika Mandanna, Rakshit Shetty

ರಕ್ಷಿತ್-ರಶ್ಮಿಕಾ ಬ್ರೇಕ್ ಅಪ್‌ಗೆ ಸಂಭಾವ್ಯ ಕಾರಣಗಳಿವು!, ಟ್ರೋಲ್‌ಗೆ ರಶ್ಮಿಕಾ ತುತ್ತು!  Sep 11, 2018

ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಕಿರಿಕ್ ಪಾರ್ಟಿ ಚಿತ್ರದ ಬಳಿಕ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬೇರೆ ಬೇರೆಯಾಗುತ್ತಿದ್ದಾರೆ...

Rashmika Mandanna, Suman Mandanna and Rakshit Shetty

ರಕ್ಷಿತ್-ರಶ್ಮಿಕಾ ಬ್ರೇಕಪ್ ಬಗ್ಗೆ ಸುಮನ್ ಮಂದಣ್ಣ ಹೇಳಿದ್ದೇನು?  Sep 11, 2018

ಕನ್ನಡದ ಸೂಪರ್ ಹಿಟ್ ಚಿತ್ರ ''ಕಿರಿಕ್ ಪಾರ್ಟಿ''ಯ ಕ್ಯೂಟ್ ಜೋಡಿ ಎಂದು ಅಭಿಮಾನಿಗಳಿಂದ...

Rashmika might break engagement with Rakshit Shetty

ರಶ್ಮಿಕಾ ಮಂದಣ್ಣ - ರಕ್ಷಿತ್‌ ಶೆಟ್ಟಿ ಬ್ರೇಕ್‌ ಅಪ್‌: ಆಪ್ತ ಮೂಲಗಳಿಂದ ಮಾಹಿತಿ  Sep 09, 2018

'ಕಿರಿಕ್ ಪಾರ್ಟಿ' ಖ್ಯಾತಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದ್ದು, ವೃತ್ತಿ ...

Photo of engagement

ಬಿ ಸಿ ಪಾಟೀಲ್ ಪುತ್ರಿಗೆ ಕೂಡಿ ಬಂದ ಕಂಕಣ ಭಾಗ್ಯ  Sep 08, 2018

ಸಿನಿಮಾ ನಟ ಹಾಗೂ ರಾಜಕೀಯ ಮುಖಂಡ ಬಿ.ಸಿ ಪಾಟೀಲ್ ಅವರ ಪುತ್ರಿ ನಟಿ ಸೃಷ್ಟಿ ...

Karthikeya-Pooja-Jagapathi-Rajamouli

ಜಗಪತಿ ಬಾಬು ಸೋದರನ ಪುತ್ರಿ ಜೊತೆ ಎಸ್ಎಸ್ ರಾಜಮೌಳಿ ಪುತ್ರ ಕಾರ್ತಿಕೇಯ ನಿಶ್ಚಿತಾರ್ಥ!  Sep 06, 2018

ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿ ಸೃಷ್ಟಿಕರ್ತ ಎಸ್ಎಸ್ ರಾಜಮೌಳಿ ಪುತ್ರ ಎಸ್ಎಸ್ ಕಾರ್ತಿಕೇಯ ಟಾಲಿವುಡ್ ನ ಹಿರಿಯ ನಟ ಜಗಪತಿ ಬಾಬು ಸೋದರನ ಪುತ್ರಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ...

Somveer Rathi-Vinesh Phogat

ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಬೆನ್ನಲ್ಲೇ ಕುಸ್ತಿಪಟು ವಿನೇಶ್ ಪೋಗಾಟ್ ನಿಶ್ಚಿತಾರ್ಥ!  Aug 25, 2018

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್ ನ ಕುಸ್ತಿಯಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ ತಂದಕೊಟ್ಟ ಸಂತಸದಲ್ಲಿರುವ ಮಹಿಳಾ ಕುಸ್ತಿಪಟು ವಿನೇಶ್ ಪೋಗಾಟ್...

Priyanka Chopra and Nick Jonas engagement bash today: Everything you need to know

ಇಂದು ಪ್ರಿಯಾಂಕಾ-ನಿಕ್ ಎಂಗೇಜ್ ಮೆಂಟ್ ಪಾರ್ಟಿ: ಇಲ್ಲಿದೆ ಫುಲ್ ಡಿಟೇಲ್!  Aug 18, 2018

ಬಾಲಿವುಡ್ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಹಾಲಿವುಡ್‌ ಗಾಯಕ ನಿಕ್‌ ಜೋನಸ್‌ ಜೋಡಿ ಕೆಲವು ದಿನಗಳಿಂದ ಜಾಗತಿಕ ಮಾದ್ಯಮಗಳಿಗೆ ಹಾಟ್ ಫೆವರಿಟ್ ಆಗಿತ್ತು.

Priyanka Chopra welcomes Nick Jonas, his parents in Mumbai

ಮುಂಬೈ: ನಿಖ್ ಜೊನಸ್, ಆತನ ಪೋಷಕರನ್ನು ಸ್ವಾಗತಿಸಿದ ಪ್ರಿಯಾಂಕಾ  Aug 17, 2018

ಹಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಮುಂಬೈಗೆ ಆಗಮಿಸಿದ...

Priyanka Chopra-Nick Jonas

ಪ್ರಿಯಾಂಕಾ-ನಿಕ್ ಜೋನಾಸ್ ನಿಶ್ಚಿತಾರ್ಥ ಔತಣಕೂಟದ ಸಿದ್ಧತೆಯಲ್ಲಿ ಚೋಪ್ರಾ ಕುಟುಂಬ  Aug 16, 2018

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಗಾಯಕ ನಿಖ್ ಜೊನಸ್ ಜೊತೆ ನಿಶ್ಚಿತಾರ್ಥ...

ಸತ್ಯ ಗೊತ್ತಾದ ಮೇಲೂ, ಕ್ಯಾಮೆರಾ ಕಂಡೊಡನೆ ನಿಶ್ಚಿತಾರ್ಥದ ಉಂಗುರ ಮರೆಮಾಚಿದ ಪ್ರಿಯಾಂಕಾ!  Aug 07, 2018

ಗ್ಲೋಬಲ್ ನಟಿ ಖ್ಯಾತಿಯ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನ್ಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವಿದೇಶಿ ಪತ್ರಿಕೆಗಳು ಸುದ್ದಿ ಮಾಡಿದ್ದು ಇದೀಗ...

Priyanka Chopra-Nick Jonas-Kangana Ranaut

ಪ್ರಿಯಾಂಕಾ-ನಿಕ್ ನಿಶ್ಚಿತಾರ್ಥ ಮಾಡಿಕೊಂಡ್ರೆ ಕಂಗನಾ ಅಪ್‌ಸೆಟ್‌ ಆಗಿದ್ದೇಕೆ!  Jul 29, 2018

ಗ್ಲೋಬಲ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಬಾಯ್ ಫ್ರೆಂಡ್ ನಿಕ್ ಜೋನ್ಸ್ ಜತೆ ಎಂಗೇಜ್ ಮೆಂಟ್ ಮಾಡಿಕೊಂಡಿರುವುದಾಗಿ ಸುದ್ದಿಯಾಗಿದೆ...

Dr Rajkumar Grandson, Yuva Rajkumar engaged with Sridevi Byrappa in Mysore

ಡಾ.ರಾಜ್ ಕುಮಾರ್ ಮೊಮ್ಮಗ ಯುವ ರಾಜ್ ಕುಮಾರ್ ನಿಶ್ಚಿತಾರ್ಥ, ಹುಡುಗಿ ಯಾರು ಗೊತ್ತಾ?  Jul 05, 2018

ವರ ನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗ, ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ ಕುಮಾರ್ ಅವರ ವಿವಾಹ ನಿಶ್ಚಿತಾರ್ಥ ಜುಲೈ 5 ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆದಿದೆ...

Rakshit Shetty wrote a romantic letter to his fiance Rashmika for their first anniversary of the engagement

ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥಕ್ಕೆ ವರ್ಷ: ಸಾಮಾಜಿಕ ತಾಣದ ಮೂಲಕ ಭಾವಿ ಪತ್ನಿಗೆ ರಕ್ಷಿತ್ ಪ್ರೇಮ ಪತ್ರ  Jul 03, 2018

ಸ್ಯಾಂಡಲ್‍ವುಡ್ ನಟ ರಕ್ಷಿತ್ ಶೆಟ್ಟಿ ಹಾಗೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ನಡೆದು ಇಂದಿಗೆ (ಜುಲೈ 3) ಒಂದು ವರ್ಷ.

Priyanka Chopra, Nick Jonas

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ್ರಾ ಪ್ರಿಯಾಂಕಾ ಚೋಪ್ರಾ?  Jun 29, 2018

ಹಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಮಿಂಚು ಹರಿಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ನಿನ್ನೆಯಷ್ಟೆ ಜಗತ್ತಿನ ಹಾಟೆಸ್ಟ್ ವುಮನ್ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಆದರೆ ಇದೀಗ...

Page 1 of 1 (Total: 16 Records)

    

GoTo... Page


Advertisement
Advertisement