Advertisement
ಕನ್ನಡಪ್ರಭ >> ವಿಷಯ

Entertainment

Meghana Raj’s

ಇದೇ ಶುಕ್ರವಾರ ಮೇಘನರಾಜ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಚಿತ್ರ ಬಿಡುಗಡೆ  Sep 20, 2018

ಮೇಘನರಾಜ್ ವಿವಾಹದ ನಂತರ ಅಭಿಯಿಸಿರುವ 'ಇರುವುದೆಲ್ಲವ ಬಿಟ್ಟು' ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ವೃತ್ತಿ ಬದುಕು, ವಿವಾಹ ಹಾಗೂ ಕುಟುಂಬ ಮತ್ತಿತರ ಸಂಬಂಧದ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಕಾಂತಾ ಕನ್ನಲ್ಲಿ ನಿರ್ದೇಶನ ಮಾಡಿದ್ದಾರೆ.

Suraj Gowda

ಸುರಾಜ್ ಗೌಡ ಮುಂದಿನ ಸಿನಿಮಾ 'ಲಕ್ಷ್ಮಿತನಯ 'ಕ್ಕೆ ಸಹಿ  Sep 17, 2018

ಮದುವೆಯ ಮಮತೆಯ ಕರೆಯೋಲೊ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಸುರಾಜ್ ಗೌಡ , ಮುಂದಿನ ಸಿನಿಮಾ ಲಕ್ಷ್ಮಿ ತನಯದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

Prakash Rai at International Symposium on Dementia on Sunday

ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿಗೆ ಮರೆಗುಳಿತನ!  Sep 17, 2018

ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿಗೆ ನೆನಪಿನ ಶಕ್ತಿ ಕಡಿಮೆ ಅಂತೆ. ಹೀಗಂತಾ ಅವರೇ ಹೇಳಿಕೊಂಡಿದ್ದಾರೆ.ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಡಿಮೆನ್ಷಿಯಾ -2018 ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಮಾರಂಭದಲ್ಲಿ ಪ್ರಕಾಶ್ ರಾಜ್ ಈ ವಿಷಯ ತಿಳಿಸಿದರು.

Dr Vishnuvardhan

ಡಾ. ವಿಷ್ಮುವರ್ಧನ್ ನಿಷ್ಠಾವಂತ ಅಭಿಮಾನಿಯಾಗಿ ಶ್ರೇಯಸ್ ಮಂಜು ಬದಲು !  Sep 13, 2018

ಸ್ಯಾಂಡಲ್ ವುಡ್ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜು ಅವರ ಚೊಚ್ಚಲ ಚಿತ್ರ ಪಡ್ಡೆಹುಲಿಯಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಸಾಂಗ್ ವೊಂದನ್ನು ಅವರಿಗೆ ಸಮರ್ಪಿಸಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ.

Ashu Bedra

ಆಶು ಬೆದ್ರೆ ತಾರಾಗಣದ 'ರಂಗ ಮಂದಿರ' ಚಿತ್ರಕ್ಕೆ ಶಾಹುರಾಜ್ ಶಿಂಧೆ ನಿರ್ದೇಶನ  Sep 11, 2018

ರಾಧಾ ಕಲ್ಯಾಣ, ಸರ್ಪ ಸಂಪದ ಮತ್ತಿತರ ಜನಪ್ರಿಯ ಧಾರಾವಾಹಿಗಳ ನಿರ್ಮಾಪಕ ಅಶು ಬೆದ್ರೆ ಜೊತೆಗೆ ಎಂಟು ವರ್ಷಗಳ ನಂತರ ಶಾಹುರಾಜ್ ಶಿಂಧೆ ರಂಗಮಂದಿರ ಶೀರ್ಷಿಕೆಯ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ

Tamannaah Bhatia

ಕನ್ನಡದಲ್ಲಿ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇನೆ: ತಮನ್ನಾ ಭಾಟಿಯಾ  Sep 10, 2018

ಮಿಲ್ಕಿ ಬ್ಯೂಟಿ, ಬಹುಭಾಷಾ ತಾರೆ ತಮನ್ನಾ ಭಾಟಿಯಾ , ಸದ್ಯದಲ್ಲೇ ಕನ್ನಡ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸುವ ಇಂಗಿತ ವ್ಯಕ್ತಪಡಿಸಿದ್ದು, ಒಳ್ಳೆಯ ಕಥೆಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

Nirup Bhandari

ಅಭಿಷೇಕ್ ಚೊಚ್ಚಲ 'ಅಮರ್' ಚಿತ್ರದಲ್ಲಿ ನಿರುಪ್ ಭಂಡಾರಿ ಅತಿಥಿ ಪಾತ್ರ  Sep 03, 2018

ರಂಗಿತರಂಗ, ರಾಜರತ್ನ ಖ್ಯಾತಿಯ ನಟ ನಿರೂಪ್ ಭಂಡಾರಿ, ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಅಮರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಳೆಯಿಂದ ಅವರು ಚಿತ್ರತಂಡ ಸೇರಲಿದ್ದಾರೆ.

Film Poster

ಹೈದ್ರಾಬಾದ್ ನಲ್ಲಿ 'ಅಯೋಗ್ಯ' ಚಿತ್ರ ಪ್ರದರ್ಶನಕ್ಕೆ ಸಂಕಷ್ಟ!  Aug 27, 2018

ಅಯೋಗ್ಯ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಬ್ಲಾಕ್ ಬುಸ್ಟರ್ ಎಂಬ ಪ್ರಶಂಸೆಗೂ ಪಾತ್ರವಾಗಿದೆ. ಆದರೆ. ಹೈದಾರಾಬಾದಿನಲ್ಲಿ ಚಿತ್ರ ಪ್ರದರ್ಶನಕ್ಕೆ ಹೋರಾಟ ಎದುರಾಗಿದೆ.

'Modave'  Film Poster

'ಮೊಡವೆ' ಚಿತ್ರದಲ್ಲಿ ಆದಿತ್ಯ ಶಶಿಕುಮಾರ್ ಮತ್ತು ಅಪೂರ್ವಗೆ ತರುಣ-ತರುಣಿಯ ಪಾತ್ರ!  Aug 27, 2018

ನಿರ್ದೇಶನದ ಪ್ರಥಮ ಪರಿಚಯದಲ್ಲಿಯೇ ಸಿದ್ಧಾರ್ಥ್ ಮಾರದೆಪ್ಪ ' ಮೊಡವೆ ' ಅಸಾಮಾನ್ಯ ಶೀರ್ಷಿಕೆಯನ್ನು ಆರಿಸಿಕೊಂಡಿದ್ದಾರೆ. ನಟ ಶಶಿಕುಮಾರ್ ಮಗ ಆದಿತ್ಯ ಶಶಿಕುಮಾರ್ ಈ ಚಿತ್ರದ ನಾಯಕ ನಟನಾಗಿ ಅಪೂರ್ವ ನಟಿಯಾಗಿ ಅಭಿನಯಿಸುತ್ತಿದ್ದಾರೆ.

Vedhika

ಅದೃಷ್ಟ ಪರೀಕ್ಷೆ ಗುರಿಯೊಂದಿಗೆ ಬಿ- ಟೌನ್ ಗೆ ವೇದಿಕಾ ಎಂಟ್ರಿ  Aug 20, 2018

ಶಿವಲಿಂಗ ಖ್ಯಾತಿಯ ನಟಿ ವೇದಿಕಾ ಅವರ ಮುಂದಿನ 'ಹೋಮ್ ಮಿನಿಸ್ಟರ್ ' ಸಿನಿಮಾದ ಕೊನೆಯ ಬಿಟ್ ನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದು, ಇದೀಗ ಅದೃಷ್ಟ ಪರೀಕ್ಷೆ ಗುರಿಯೊಂದಿಗೆ ಬಾಲಿವುಡ್ ಗೆ ಎಂಟ್ರಿ ನೀಡಿದ್ದಾರೆ.

Upendra

ನಾಲ್ಕು ವರ್ಷಗಳ ನಂತರ ಉಪೇಂದ್ರ ಅಭಿಯನದ 'ಹೋಮ್ ಮಿನಿಸ್ಟರ್' ಬಿರುಸಿನ ಚಿತ್ರೀಕರಣ  Aug 20, 2018

ಸುಜಯ್ ಕೆ ಶ್ರೀಹರಿ ನಿರ್ದೇಶನದ ಉಪೇಂದ್ರ ಅಭಿಯನದ ಹೋಮ್ ಮಿನಿಸ್ಟರ್ ಚಿತ್ರ ಪ್ರಸ್ತುತ ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿದ್ದು, ಸುಧೀರ್ಘ ವಿಳಂಬದ ನಂತರ ಉಪೇಂದ್ರ ಮತ್ತೆ ಈ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ.

Film Poster

ವಾಸು ನನ್ನ ಅಡ್ಡ ಹೆಸರು: 'ವಾಸು ನಾನು ಪಕ್ಕ ಕಮರ್ಷಿಯಲ್ ' ನಿರ್ದೇಶಕ ಅಜಿತ್ ವಾಸನ್ ಉಗ್ಗಿನ್  Jul 30, 2018

ಅನಿಸ್ ತೇಜಸ್ವರ್ ಅಭಿನಯದ ' ವಾಸು ನಾನು ಪಕ್ಕ ಕಮರ್ಷಿಯಲ್ ' ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಇದರ ಹಿಂದಿನ ಕುತೂಹಲಭರಿತ ಕಥೆಯನ್ನು ನಿರ್ದೇಶಕ ಅಜಿತ್ ವಾಸನ್ ಉಗ್ಗಿನಾ ಹೇಳಿದ್ದಾರೆ.

Anupama Parameswaran

'ನಟಸಾರ್ವಭೌಮ' ಚಿತ್ರದಲ್ಲಿ ಅನುಪಮ ಪರಮೇಶ್ವರನ್ ವಕೀಲೆ ಪಾತ್ರ  Jul 30, 2018

ಪವನ್ ಒಡೆಯರ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟ ಸೌರ್ವಭೌಮ ಚಿತ್ರದಲ್ಲಿ ಅನುಪಮ ಪರಮೇಶ್ವರನ್ ಅಭಿನಯಿಸುತ್ತಿದ್ದು, ಭಾನುವಾರದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ.

D.sathya prakash

ಮೋಡಿ ಮಾಡುತ್ತೆ 'ಒಂದಲ್ಲಾ ಎರಡಲ್ಲಾ' ವಿಶಿಷ್ಟ ಶೀರ್ಷೀಕೆ ಹಾಡು  Jul 23, 2018

ರಾಮಾ ರಾಮ ರೇ ಚಿತ್ರದ ನಿರ್ದೇಶಕ ಡಿ. ಸತ್ಯ ಪ್ರಕಾಶ್ ತಮ್ಮ ಮೊದಲ ಚಿತ್ರದಲ್ಲಿ ಮಾಡಿದಂತೆಯೇ ಒಂದಲ್ಲಾ ಎರಡಲ್ಲಾ, ಚಿತ್ರದಲ್ಲೂ ಕುತೂಹಲ ಸೃಷ್ಟಿಸುತ್ತಿದ್ದಾರೆ. ಚಿತ್ರದ ಪ್ರತಿಯು ಸದ್ಯ ಸೆನ್ಸಾರ್ ಮಂಡಳಿಯಲ್ಲಿದ್ದು, ಇಂದು ಆಡಿಯೋವನ್ನು ಬಿಡುಗಡೆ ಮಾಡುತ್ತಿದ್ದಾರೆ.

Puneeth Rajkumar

'ನಟಸಾರ್ವಭೌಮ' ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ದಸರಾ ಗಿಪ್ಟ್  Jul 17, 2018

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರವನ್ನು ದಸರಾ ವೇಳೆಯಲ್ಲಿ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡದ್ದಾಗಿದೆ. ಪುನೀತ್ ರಾಜ್ ಕುಮಾರ್ ಮುಂದಿನ ಚಿತ್ರ ವೀಕ್ಷಣೆಗಾಗಿ ಕಾಯುತ್ತಿರುವ ಅವರ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿಯಾಗಿದೆ.

Web Series First look

ಭರದಿಂದ ಸಾಗಿದೆ ಮೆಗಾ ಕನ್ನಡ ವೆಬ್ ಸರಣಿಯ ಸಿದ್ಧತಾ ಕಾರ್ಯ  Jul 14, 2018

ಶಿವರಾಜ್ ಕುಮಾರ್ ನಿರ್ಮಾಣದ ಶ್ರೀಮುತ್ತು ಸಿನಿ ಸರ್ವೀಸ್ ಸಕ್ಕತ್ ಸ್ಟುಡಿಯೋಸ್ ಸಹಯೋಗದೊಂದಿಗೆ ಇತ್ತೀಚೆಗೆ ದೊಡ್ಡ ಕನ್ನಡ ವೆಬ್ ಸರಣಿಯೊಂದನ್ನು ಸಿಟಿ ಎಕ್ಸ್ ಪ್ರೆಸ್ ವರದಿ ಮಾಡಿದೆ.

Radhika Apte, Manav Kaul

ನೆಟ್ ಫ್ಲಿಕ್ಸ್ ಹಾರರ್ ಸರಣಿಯ 'ಗೌಲ್' ನಲ್ಲಿ ರಾಧಿಕಾ ಅಪ್ಟೆ, ಮನವ್ ಕೌಲ್  Jul 09, 2018

ಜನಪ್ರಿಯ ಅಂತರ್ಜಾಲ ಮನರಂಜನೆ ಸೇವೆ ಒದಗಿಸುವ ನೆಟ್ ಫ್ಲಿಕ್ಸ್ ಇಂಕ್ ಆಗಸ್ಟ್ 24 ರಂದು ರಾಧಿಕಾ ಅಪ್ಟೆ ಹಾಗೂ ಮಾನವ್ ಕೌಲ್ ಅಭಿನಯಿಸಿರುವ ತನ್ನ ಮೊದಲ ಭಾರತೀಯ ಮೂಲದ ಹಾರರ್ ಸರಣಿ ಗೌಲ್ ಬಿಡುಗಡೆ ಮಾಡಲಿದೆ

First look Photo

'ದಿ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದಲ್ಲಿ ರಾಹುಲ್, ಪ್ರಿಯಾಂಕಾ ಗಾಂಧಿ ಫಸ್ಟ್ ಲುಕ್ ಬಿಡುಗಡೆ  Jun 28, 2018

ಬಾಲಿವುಡ್ ನಟ ಅನುಪಮ್ ಖೇರ್ ಅವರು ತಮ್ಮ ಮುಂದಿನ ' ದಿ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ' ಚಿತ್ರದಲ್ಲಿ ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Page 1 of 1 (Total: 18 Records)

    

GoTo... Page


Advertisement
Advertisement