Advertisement
ಕನ್ನಡಪ್ರಭ >> ವಿಷಯ

Fir

File photo

ಬೆಂಗಳೂರು: ಅನಿಲ ಸೋರಿಕೆಯಿಂದ ಕಾರ್ಖಾನೆಯಲ್ಲಿ ಬೆಂಕಿ, 12 ಕಾರ್ಮಿಕರಿಗೆ ಗಾಯ  Nov 14, 2018

ಕೆಲಸ ಮಾಡುವಾಗ ಸ್ಟೌ ಕ್ರಾಫ್ಟ್ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿ ಮಹಿಳೆ ಸೇರಿ 12 ಮಂದಿ ಕಾರ್ಮಿಕರಿಗೆ ಗಾಯವಾಗಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ...

Actress Sruthi Hariharan

ಸಿಸಿಬಿ ದಾಖಲಿಸಿದ್ದ ಎಫ್ಐಆರ್ ರದ್ದತಿಗೆ ಹೈಕೋರ್ಟ್ ಮೊರೆ ಹೋದ ನಟಿ ಶ್ರುತಿ ಹರಿಹರನ್  Nov 14, 2018

ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪ್ರಕರಣದಲ್ಲಿ ಸೈಬರ್ ಕ್ರೈಂ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ನಟಿ ಶ್ರುತಿ ಹರಿಹರನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ...

Mumbai: Two dead after fire breaks out in Slum Rehabilitation Authority building

ಮುಂಬೈ: ಪುನರ್ವಸತಿ ಪ್ರಾಧಿಕಾರದ ಕಟ್ಟಡದಲ್ಲಿ ಅಗ್ನಿ ಅವಘಡ, ಇಬ್ಬರು ಸಾವು  Nov 14, 2018

ಮುಂಬೈನ ಕೊಳಗೇರಿ ಪುನರ್ವಸತಿ ಪ್ರಾಧಿಕಾರ(ಎಸ್ ಆರ್ ಎ)ದ ಕಟ್ಟಡದಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದ್ದು....

First phase of Chhattisgarh polls ends with 70% voting

ಚತ್ತೀಸ್ ಗಢ ವಿಧಾನಸಭಾ ಚುನಾವಣೆ: ಮೊದಲ ಹಂತ ಮುಕ್ತಾಯ, ಶೇ.70 ರಷ್ಟು ಮತದಾನ  Nov 12, 2018

ಚತ್ತೀಸ್ ಗಢ ವಿಧಾನಸಭಾ ಚುನಾವಣೆಗೆ ನ.12 ರಂದು ನಡೆದ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದ್ದು ಶೇ.58 ರಷ್ಟು ಮತದಾನವಾಗಿದೆ.

File photo

ಬಂಧಿಸಲು ಬಂದ ಪೊಲೀಸರ ಮೇಲೆ ಫೈರಿಂಗ್: ರೌಡಿ ಶೀಟರ್ ಬಂಧನ  Nov 12, 2018

ಬಂಧಿಸಲು ಬಂದ ಪೊಲೀಸರ ಮೇಲೆ ಕೊಲೆ ಆರೋಪಿ ಗುಂಡಿನ ದಾಳಿ ನಡೆಸಿದ್ದು, ಆತ್ಮ ರಕ್ಷಣೆಗೆಂದು ಖಾಕಿಪಡೆ ಸಹ ಆರೋಪಿಗಳ ಮೇಲೆ ಫೈರಿಂಗ್ ನಡೆಸಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ...

Naveen and Girish

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು: ಇಬ್ಬರು ದರೋಡೆಕೋರರ ಮೇಲೆ ಪೋಲೀಸ್ ಫೈರಿಂಗ್!  Nov 11, 2018

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಭಾನುವಾರ ನಸುಕಿನ ಜಾವ ಇಬ್ಬರು ಕುಖ್ಯಾತ ದರೋಡೆಕೋರರಿಬ್ಬರ ಮೇಲೆ ಫೈರಿಂಗ್ ನಡೆಸಿದ್ದಾರೆ.

wildfire in California

ಕ್ಯಾಲಿಫೋರ್ನಿಯಾ ಇತಿಹಾಸದಲ್ಲೇ ಭೀಕರ ದುರಂತ: ಕಾಳ್ಗಿಚ್ಚಿಗೆ 23 ಮಂದಿ ದಹನ  Nov 11, 2018

ಯಾ: ಅಮೆರಿಕಾ ಕ್ಯಾಲಿಫೋರ್ನಿಯಾದ ಇತಿಹಾಸದಲ್ಲಿ ಕಂಡು ಕೇಳರಿಯದ ಕಾಳ್ಗಿಚ್ಚಿಗೆ ಇದುವರೆಗೆ 23 ಮಂದಿ ಬಲಿಯಾಗಿದ್ದಾರೆ.

Janardhana  Reddy

ಬಿಜೆಪಿ ವರ್ಚಸ್ಸು ಹಾಳು ಮಾಡಲು ಸರ್ಕಾರದಿಂದ ಅಧಿಕಾರ ದುರ್ಬಳಕೆ: ಜನಾರ್ಧನ ರೆಡ್ಡಿ  Nov 10, 2018

ಬಿಜೆಪಿ ಪಕ್ಷದ ವರ್ಚಸ್ಸು ಹಾಳು ಮಾಡುವ ಸಲುವಾಗಿ ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರು ಶನಿವಾರ ಆರೋಪಿಸಿದ್ದಾರೆ...

Representational image

ದೆಹಲಿ: ಕುಡಿದ ಮತ್ತಿನಲ್ಲಿ 18 ವಾಹನಗಳಿಗೆ ಬೆಂಕಿ ಹಚ್ಚಿದ ವ್ಯಕ್ತಿ  Nov 07, 2018

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ 18 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ದಕ್ಷಿಣ ದೆಹಲಿಯ ಮದಂಗೀರ್ ನಲ್ಲಿ ದೂರು ದಾಖಲಾಗಿದೆ....

File Image

ಟೈಮ್ ನೋಡಿಕೊಂಡು ಪಟಾಕಿ ಹಚ್ಚಿ: ಸಂಭ್ರಮಾಚರಣೆ ಮಾಡುವವರಿಗೆ ಪೋಲೀಸರ ಎಚ್ಚರಿಕೆ  Nov 06, 2018

ನಾಲ್ಕು ದಿನಗಳ ಕಾಲದ ದೀಪಾವಳಿ ಸಡಗರದ ಸಮಯದಲ್ಲಿ ಪಟಾಕಿ, ಸುಡುಮದ್ದುಗಳ ಬಳಕೆಗೆ ಸುಪ್ರೀಂ ಕೋರ್ಟ್ ಹೇರಿರುವ ನಿರ್ಬಂಧ ಆದೇಶವನ್ನು ರಾಜ್ಯ ಪೋಲೀಸರು ಕಟ್ಟುನಿಟ್ಟಾಗಿ ಪಾಲನೆಗೆ.....

PM Modi says no more 'nuclear blackmailing' as nuke sub INS Arihant ends first deterrence patrol

ಗಸ್ತು ಮುಗಿಸಿದ ಐಎನ್ಎಸ್ ಅರಿಹಂತ್, ಇನ್ನು ಮುಂದೆ ಪರಮಾಣು ಬೆದರಿಕೆ ಇಲ್ಲ ಎಂದ ಪ್ರಧಾನಿ  Nov 05, 2018

ಗಸ್ತು ಪೂರ್ಣಗೊಳಿಸಿದ ದೇಶೀಯ ಪರಮಾಣುಚಾಲಿತ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ಸಿಬ್ಬಂದಿಯನ್ನ...

Belur Gopalakrishna

ಮಂಡ್ಯ ಬಿಜೆಪಿ ಅಭ್ಯರ್ಥಿ ಕುರಿತು ಟೀಕೆ: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಎಫ್ಐಆರ್  Nov 04, 2018

ರಾಮನಗರ ಬಿಜೆಪಿ ಅಭ್ಯರ್ಥಿ ಹಿಂದೆ ಸರಿದಂತೆ ಮಂಡ್ಯ ಲೋಕಸಭೆ ಕಣದಲ್ಲಿದ್ದ ಬಿಜೆಪಿ ಅಭ್ಯರ್ಥಿ ಸಹ ಹಿಂದೆ ಸರಿಯಲಿದ್ದಾರೆ ಎಂದುದ್ದ ಕಾಂಗ್ರೆಸ್ ಮುಖಂಡ, ಮಾಜಿ....

ದೀಪಾವಳಿಗೂ ಮುನ್ನ ದೆಹಲಿಯಲ್ಲಿ 640 ಕೆಜಿ ಪಟಾಕಿ ವಶ: ಪ್ರಕರಣ ದಾಖಲು

ದೀಪಾವಳಿಗೂ ಮುನ್ನ ದೆಹಲಿಯಲ್ಲಿ 640 ಕೆಜಿ ಪಟಾಕಿ ವಶ: ಪ್ರಕರಣ ದಾಖಲು  Nov 04, 2018

ವಾಯುಮಾಲಿನ್ಯದಿಂದ ತತ್ತರಿಸಿರುವ ದೆಹಲಿಯಲ್ಲಿ ಪರಿಸರ ಸ್ನೇಹಿ ಗ್ರೀನ್ ಪಟಾಕಿ ಮಾತ್ರವೇ ಮಾರಾಟ ಮಾಡಬೇಕೆಂದು ಆದೇಶ ಹೊರಡಿಸಿದ್ದರೂ ದೆಹಲಿಯಲ್ಲಿ 640 ಕೆ.ಜಿಯಷ್ಟು ಪಟಾಕಿಗಳು ಸಿಕ್ಕಿದ್ದು, ಪ್ರಕರಣ ದಾಖಲಿಸಲಾಗಿದೆ.

DCP Annamalai

ಲೈಂಗಿಕ ಕಿರುಕುಳ: ಮಾಧ್ಯಮ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಎಫ್ಐಆರ್ ದಾಖಲು!  Nov 03, 2018

ಪ್ರಮುಖ ಬೆಳವಣಿಗೆಯೊಂದರಲ್ಲಿ ರಾಜಕೀಯ ವ್ಯಾಖ್ಯಾನಗಾರ್ತಿಯಾದ ಸೋನಂ ಮಹಾಜನ್ ಏಷ್ಯಾನೆಟ್ ಗ್ರೂಪ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿನವ್ ಖರೆ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ....

CBI opposes Rakesh Asthana's plea to quash FIR, says probe is at nascent stage

ರಾಕೇಶ್ ಆಸ್ಥಾನ ವಿರುದ್ಧದ ಎಫ್ಐಆರ್ ರದ್ಧತಿಗೆ ಸಿಬಿಐ ವಿರೋಧ  Nov 01, 2018

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡ್ಡಾಯ ರಜೆಯ ಮೇಲೆ ತೆರಳಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್...

Plastic manufacturing unit which is caught fire

ಕೇರಳ: ಪ್ಲಾಸ್ಟಿಕ್ ಘಟಕದಲ್ಲಿ ಬೆಂಕಿ, ಕಾರ್ಮಿಕರು ಅಪಾಯದಿಂದ ಪಾರು  Nov 01, 2018

ಮನ್ವಿಲ್ಲಾ ಸಮೀಪ ಪ್ಲಾಸ್ಟಿಕ್ ಉತ್ಪನ್ನ ಘಟಕದಲ್ಲಿ ಭಾರೀ ಪ್ರಮಾಣದ ಅಗ್ನಿ ಅವಘಡವುಂಟಾಗಿದೆ...

Major Fire Breaks Out In Slum In Mumbai's Bandra, 9 Fire Engines On Spot

ಮುಂಬೈ: ಬಾಂದ್ರಾ ಸ್ಲಂ ನಲ್ಲಿ ಬೃಹತ್ ಅಗ್ನಿ ಅವಘಡ: ಸ್ಥಳಕ್ಕೆ 9 ಅಗ್ನಿಶಾಮಕ ವಾಹನ  Oct 30, 2018

ಮುಂಬಯಿಯ ಬಾಂದ್ರಾ ಸ್ಲಂ ನಲ್ಲಿ ಬಹತ್ ಪ್ರಮಾಣದ ಅಗ್ನಿ ಅವಘಡ ಸಂಬಂಧಿಸಿದೆ.ಇದೊಂದು ದೊಡ್ಡ ಮಟ್ಟದ ಅಗ್ನಿ ಆಕಸ್ಮಿಕವಾಗಿದ್ದು...

File photo

ಬೆಂಗಳೂರು: ತಂದೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಮಗು ಸಾವು  Oct 30, 2018

ತಂದೆಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐದು ವರ್ಷದ ಬಾಲಕ ಸೋಮವಾರ ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ...

Representational image

ಸಿವಿ ರಾಮನ್ ನಗರ: ಬಿಜೆಪಿ ಕಾರ್ಪೊರೇಟರ್ ಅರುಣಾ ರವಿ ಮತ್ತು ಆಕೆಯ ಪತ್ನಿ ವಿರುದ್ದ ಎಫ್ ಐ ಆರ್  Oct 29, 2018

ಸಿ.ವಿ ರಾಮನ್ ನಗರ ಬಿಜೆಪಿ ಕಾರ್ಪೋರೇಟರ್ ಅರುಣಾ ರವಿ ಮತ್ತು ಆಕೆಯ ಪತಿ ವಿರುದ್ದ 82 ವರ್ಷದ ವೃದ್ದರೊಬ್ಬರು ದೂರು ದಾಖಲಿಸಿದ್ದಾರೆ.

Sri Lankan political crisis: Arjuna Ranatunga's guards open fire; one dead, two injured

ಲಂಕಾ ರಾಜಕೀಯ ಬಿಕ್ಕಟ್ಟು: ಗುಂಡು ಹಾರಿಸಿದ ಉಚ್ಚಾಟಿತ ಸಚಿವರ ಅಂಗರಕ್ಷಕ, ಓರ್ವ ಸಾವು  Oct 28, 2018

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಜಾಗೊಂಡ ಪೆಟ್ರೋಲಿಯಂ ಸಚಿವ...

Page 1 of 5 (Total: 100 Records)

    

GoTo... Page


Advertisement
Advertisement