Advertisement
ಕನ್ನಡಪ್ರಭ >> ವಿಷಯ

Gift

Surat businessman Savji Dholakia to gift cars to 600 employees for Diwali

ಸೂರತ್‌ ಉದ್ಯಮಿ ಧೋಲಕಿಯಾರಿಂದ ದೀಪಾವಳಿಗೆ 600 ನೌಕರರಿಗೆ ಕಾರು ಗಿಫ್ಟ್  Oct 25, 2018

ತಮ್ಮ ಕಂಪನಿಯ ನೌಕರರಿಗೆ ದುಬಾರಿ ಉಡುಗೊರೆಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿರುವ ಸೂರತ್ ಮೂಲದ....

Dholakia

ಕಂಪನಿಯಲ್ಲಿ 25 ವರ್ಷ ಪೂರೈಸಿದ ನೌಕರರಿಗೆ ರೂ.1 ಕೋಟಿ ಎಸ್'ಯುವಿ ಕಾರು ನೀಡಿದ ವಜ್ರದ ವ್ಯಾಪಾರಿ ಧೋಲಾಕಿಯಾ!  Sep 29, 2018

ದೀಪಾವಳಿ ಹಬ್ಬಕ್ಕೆ ನ1ಕರರಿಗೆ ಕಾರು, ಮನೆ, ಒಡವೆಗಳನ್ನು ಉಡುಗೊರೆಯಾಗಿ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ವಜ್ರಗಳ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಅವರು ಇದೀಗ ಮತ್ತೆ ತಮ್ಮ ನೌಕರರಿಗೆ ದುಬಾರಿ ಉಡುಗೊರೆಗಳನ್ನು...

Groom gets wedding gift

ತಮಿಳುನಾಡು: ವರನಿಗೆ ಗೆಳೆಯರಿಂದ ಸ್ಪೆಷಲ್ ಗಿಫ್ಟ್; 5 ಲೀಟರ್ ಪೆಟ್ರೋಲ್!  Sep 17, 2018

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಮುಖಿಯಾಗಿರುವ ದಿನಗಳಲ್ಲಿ ತಮಿಳುನಾಡಿನ ಕುದ್ದಲೂರಿನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ವರನಿಗೆ ಆತನ ಗೆಳೆಯರು 5 ಲೀಟರ್ ಪೆಟ್ರೋಲ್ ನ್ನು ಸ್ಪೆಷಲ್ ಗಿಫ್ಟ್ ಆಗಿ ನೀಡಿದ್ದಾರೆ.

Mamata Banerjee

ದುರ್ಗಾ ಪೂಜೆಗೆ ಮಮತಾ ಬ್ಯಾನರ್ಜಿ ಗಿಫ್ಟ್: ಪ್ರತಿ ಪೂಜಾ ಸಮಿತಿಗೆ 10 ಸಾವಿರ ರೂ.!  Sep 12, 2018

2019 ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪಶ್ಟಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೃಧು ಹಿಂದುತ್ವ ಧೋರಣೆ ತಾಳಿದ್ದು, ದುರ್ಗಾಪೂಜೆಗೆ ಪ್ರತಿ ಪೂಜಾ ಸಮಿತಿಗೆ ಭರ್ಜರಿ 10 ಸಾವಿರ ರೂ. ಗಿಪ್ಟ್ ನೀಡುತ್ತಿದ್ದಾರೆ.

ಸಂಗ್ರಹ ಚಿತ್ರ

ಕೇರಳ ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಜೈಸಲ್‌ಗೆ ಮಹೀಂದ್ರ ಕೊಟ್ಟ ಭರ್ಜರಿ ಗಿಫ್ಟ್!  Sep 11, 2018

ರುದ್ರ ಮಹಾಜಲಪ್ರಳಯಕ್ಕೆ ತತ್ತರಿಸಿದ್ದ ಕೇರಳದಲ್ಲಿ ಪ್ರವಾಹದ ವೇಳೆ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಜೈಸಲ್ ಗೆ ಮಹೀಂದ್ರ ಸಂಸ್ಧೆ ಭರ್ಜರಿ ಗಿಫ್ಟ್ ನೀಡಿದೆ...

CIC poser on Krishna Devaraya’s jewellery gift to Lord Balaji

ಶ್ರೀ ಕೃಷ್ಣ ದೇವರಾಯ ನೀಡಿದ್ದ ಆಭರಣಗಳೆಲ್ಲಿ?: ಟಿಟಿಡಿ ಲಾಕರ್ ನಲ್ಲಿದ್ದ ಐತಿಹಾಸಿಕ ಆಭರಣಗಳೇ ನಾಪತ್ತೆ?  Sep 03, 2018

ವಿಜಯನಗರ ಸಾಮ್ರಾಜ್ಯ ಅರಸು ಶ್ರೀ ಕೃಷ್ಣ ದೇವರಾಯ ಅವರು ತಿರುಪತಿ ತಿಮ್ಮಪ್ಪನಿಗೆ ನೀಡಿದ್ದ ಐತಿಹಾಸಿಕ ಚಿನ್ನಾಭರಣಗಳು ಈಗ ಎಲ್ಲಿವೆ ಎಂದು ಕೇಂದ್ರ ಮಾಹಿತಿ ಹಕ್ಕು ಆಯೋಗ ಗಂಭೀರ ಪ್ರಶ್ನೆ ಎತ್ತಿದೆ.

Amid Talk Of Early Polls, Telangana's KCR Showers Farmers With Cash Gifts

ತೆಲಂಗಾಣ ರೈತರಿಗೆ ಕೆಸಿಆರ್ ಬಂಪರ್ ಗಿಫ್ಟ್: ಅವಧಿಪೂರ್ವ ಚುನಾವಣೆಯ ಮುನ್ಸೂಚನೆ!  Sep 02, 2018

ತೆಲಂಗಾಣದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶಕ್ಕೂ ಮುನ್ನ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ನಡೆಸಿದ ಸಚಿವ ಸಂಪುಟ ಸಭೆ ಅವಧಿ ಪೂರ್ವ ಚುನಾವಣೆ ಊಹಾಪೋಹಕ್ಕೆ ಕಾರಣವಾಗಿತ್ತು.

Narendra Modi

2017-18ರ ವಿದೇಶ ಪ್ರವಾಸದ ವೇಳೆ ಪ್ರಧಾನಿ ಮೋದಿ ಪಡೆದ ಗಿಫ್ಟ್ ಗಳ ಮೌಲ್ಯವೆಷ್ಟು?  Aug 27, 2018

2017ರ ಜುಲೈನಿಂದ 2018 ಜೂನ್ ವರೆಗೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದು, ಈ ಒಂದು ವರ್ಷದ ಅವಧಿಯಲ್ಲಿ ಅವರಿಗೆ ಒಟ್ಟು 12.57 ...

Page 1 of 1 (Total: 8 Records)

    

GoTo... Page


Advertisement
Advertisement