Advertisement
ಕನ್ನಡಪ್ರಭ >> ವಿಷಯ

Government

Telangana offers Rs 3 lakh for women who marry temple priests

ತೆಲಂಗಾಣ: ದೇವಾಲಯದ ಆರ್ಚಕರನ್ನು ಮದುವೆಯಾದ ಯುವತಿಗೆ 3 ಲಕ್ಷ ರೂ ಕೊಡುಗೆ  Oct 19, 2017

ದೇವಸ್ಥಾನಗಳಲ್ಲಿ ಅರ್ಚಕರಾಗಿರುವ ಯುವಕರನ್ನು ವಿವಾಹವಾಗುವ ಮಹಿಳೆಯರಿಗೆ 3 ಲಕ್ಷ ರೂ. ಕೊಡುಗೆ ನೀಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.

CM inaugarated the workshop on citizens out reach through media for good governance

ಸಾಮಾಜಿಕ ಮಾಧ್ಯಮಗಳನ್ನು ರಚನಾತ್ಮಕವಾಗಿ ಬಳಸುವ ಮೂಲಕ ಸುಳ್ಳು ಪ್ರಚಾರ ತಡೆಯಬೇಕು-ಮುಖ್ಯಮಂತ್ರಿ ಸಿದ್ದರಾಮಯ್ಯ  Oct 17, 2017

ಸಮಾಜದಲ್ಲಿ ಇಂದು ಬಹುತೇಕ ಮಂದಿ ಸಾಮಾಜಿಕ ಮಾಧ್ಯಮದ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ....

KJ George

ಮಹಾಮಳೆಗೆ ಬೆಂಗಳೂರು ತತ್ತರ: 1,880 ಕೋಟಿ ರು ಪ್ಯಾಕೇಜ್ ಗೆ ಕೇಂದ್ರಕ್ಕೆ ಜಾರ್ಜ್ ಮನವಿ  Oct 17, 2017

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಾಮಳೆಯಿಂದ ಉಂಟಾಗಿರುವ ನಷ್ಟದ ಪ್ರಮಾಣವನ್ನು ಸರಿದೂಗಿಸಲು ಕೇಂದ್ರ ಸರ್ಕಾರ 1,880 ಕೋಟಿ ರು. ...

Saalumarada Thimmakka

'ಸರ್ಕಾರದ ಸಹಾಯ ಪಡೆದು ತಿಮ್ಮಕ್ಕ ಈಗ ಶ್ರೀಮಂತೆ ಎಂದು ಜನ ತಪ್ಪು ತಿಳಿದಿದ್ದಾರೆ'  Oct 17, 2017

ಉಸಿರಾಟದ ಸಮಸ್ಯೆಯಿಂದ ಇತ್ತೀಚೆಗೆ ಸಾಲುಮರದ ತಿಮ್ಮಕ್ಕ ಅಪೋಲೊ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 4 ದಿನ ದಾಖಲಾಗಿದ್ದರು,ಆದರೆ ಅವರ ಅಸ್ಪತ್ರೆ ವೆಚ್ಚ ...

ಸಂಸತ್ ಭವನ- ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ಕೇಂದ್ರದ ಪರ ಶೇ.85 ಜನತೆಗೆ ವಿಶ್ವಾಸ, ಶೇ.27 ಮಂದಿಗೆ ದೃಢ ನಾಯಕತ್ವ ಬೇಕು: ಪ್ಯೂ ಸಮೀಕ್ಷೆ  Oct 17, 2017

ಕೇಂದ್ರ ಸರ್ಕಾರದ ಪರ ಶೇ.85 ರಷ್ಟು ಜನತೆ ನಂಬಿಕೆ ಹೊಂದಿದ್ದು, ಶೇ.27 ರಷ್ಟು ಮಂದಿ ದೇಶಕ್ಕೆ ಮತ್ತಷ್ಟು ದೃಢ ನಾಯಕ್ವ ಬೇಕೆಂದು ಪ್ಯೂ ಸಮೀಕ್ಷೆಯ ವರದಿ ಹೇಳಿದೆ.

Young woman Dead body recovered from drain in Kurubarahalli, Bengaluru

ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವತಿ ಶವ ಒಳಚರಂಡಿಯಲ್ಲಿ ಪತ್ತೆ!  Oct 15, 2017

ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮೋರಿಯಲ್ಲಿ ಕೊಚ್ಚಿ ಹೋಗಿದ್ದ ಯುವತಿ ಪುಷ್ಪಾ ಮೃತದೇಹ ಭಾನುವಾರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

Vidhana soudha diamond jubilee: State Govt. Delaying to Clear Speaker's Proposal

ವಿಧಾನಸೌಧ ವಜ್ರಮಹೋತ್ಸವಕ್ಕೆ ದುಬಾರಿ ಖರ್ಚು; ಸರ್ಕಾರದಿಂದಲೇ ವಿರೋಧ?  Oct 15, 2017

ವಿಧಾನಸೌಧ ವಜ್ರಮಹೋತ್ಸವ ವಿಶೇಷ ಕಾರ್ಯಕ್ರಮಕ್ಕಾಗಿ ವಿಧಾನಸಭೆ ಕಾರ್ಯಾಲಯ ರವಾನಿಸಿರುವ ವೆಚ್ಚದ ಪಟ್ಟಿಗೆ ರಾಜ್ಯಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆಯೇ?..ಇತ್ತೀಚೆಗಿನ ಬೆಳವಣಿಗೆಗಳು ಇಂತಹ ಪ್ರಶ್ನೆಗೆ ಕಾರಣವಾಗಿದೆ.

Vidhana soudha diamond jubilee

ವಿಧಾನಸೌಧ ವಜ್ರ ಮಹೋತ್ಸವ: ಶಾಸಕರಿಗೆ ಚಿನ್ನದ ಬಿಸ್ಕತ್, ಸಿಬ್ಬಂದಿಗಳಿಗೆ ಬೆಳ್ಳಿ ತಟ್ಟೆ ಭಾಗ್ಯ?  Oct 15, 2017

ವಿಧಾನಸೌಧ ವಜ್ರಮಹೋತ್ಸವ ನೆನಪಿನಾರ್ಥ ಶಾಸಕರಿಗೆ ತಲಾ ಚಿನ್ನದ ಬಿಸ್ಕತ್ ಮತ್ತು ಸಿಬ್ಬಂದಿಗಳಿಗೆ ಬೆಳ್ಳಿ ತಟ್ಟೆ ಉಡುಗೊರೆಯಾಗಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

Bureau of Indian Standards Act comes into force from October 12: Government

ಅಕ್ಟೋಬರ್ 12ರಿಂದಲೇ ಬಿಐಎಸ್ ಕಾಯ್ದೆ ಜಾರಿಯಾಗಿದೆ: ಕೇಂದ್ರ ಸರ್ಕಾರ  Oct 14, 2017

ಚಿನ್ನಾಭರಣಗಳು ಸೇರಿದಂತೆ ಇನ್ನಷ್ಟು ಉತ್ಪನ್ನಗಳ ಸೇರ್ಪಡೆಗೆ ಅವಕಾಶದೊಂದಿಗೆ ಬಹು ನಿರೀಕ್ಷಿತ ಬ್ಯೂರೋ ಆಫ್ ಇಂಡಿಯನ್‌ ಸ್ಟಾಂಡರ್ಡ್ಸ್‌....

Ramalinga Reddy

ಹದಗೆಟ್ಟ ಬೆಂಗಳೂರು ರಸ್ತೆಗಳು: ಸರ್ಕಾರದ ಸಮರ್ಥನೆಗೆ ನಿಂತ ರಾಮಲಿಂಗಾ ರೆಡ್ಡಿ  Oct 14, 2017

ಬೆಂಗಳೂರು ರಸ್ತೆಗಳ ದುಸ್ಥಿತಿ ವಿರುದ್ಧ ಬಿಜೆಪಿ ಟೀಕೆಗೆ ಪ್ರತಿಯಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ರಾಜ್ಯ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ..,..

Page 1 of 10 (Total: 100 Records)

    

GoTo... Page


Advertisement
Advertisement