Advertisement
ಕನ್ನಡಪ್ರಭ >> ವಿಷಯ

Imran Khan

Shahid Afridi

ಪಾಕಿಸ್ತಾನಕ್ಕೆ ಕಾಶ್ಮೀರ ಬೇಡ, ಅದನ್ನು ನಿರ್ವಹಿಸುವ ತಾಕತ್ತು ಪಾಕ್‌ಗಿಲ್ಲ: ಶಾಹಿದ್ ಆಫ್ರಿದಿ  Nov 14, 2018

ಕಾಶ್ಮೀರಕ್ಕಾಗಿ ಭಾರತ ಹಾಗೂ ಪಾಕಿಸ್ತಾನ ದಶಕಗಳಿಂದ ಬಡಿದಾಡಿಕೊಂಡು ಬರುತ್ತಿದ್ದು ಇಂತ ಕ್ಲಿಷ್ಟ ಸಮಸ್ಯೆ ನಿವಾರಣೆಗೆ ಮಾಜಿ ಪಾಕ್ ಕ್ರಿಕೆಟಿಗ ಶಾಹಿದ್ ಆಫ್ರಿದಿ ಸುಲಭ ಉಪಾಯ ಹೇಳಿದ್ದಾರೆ...

Imran Khan

'ಬೆಗ್ಗಿಂಗ್' ಚೀನಾ ಭೇಟಿ ವೇಳೆ ಪ್ರಧಾನಿ ಇಮ್ರಾನ್ ಖಾನ್ ಟ್ರೋಲ್!  Nov 05, 2018

ಸರ್ಕಾರ ನಡೆಸಲು ನಮ್ಮ ಬಳಿ ದುಡ್ಡಿಲ್ಲ ಎಂದು ನಗೆಗೀಡಾಗಿದ್ದ ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಇದೀಗ ಚೀನಾ ನೆಲದಲ್ಲಿ ಮತ್ತೆ ನಗೆಗೀಡಾಗಿದ್ದಾರೆ...

Saudi Arabia Offers 6 Billion Dollar To Pakistan Amid Economic Crisis: Sources

ಆರ್ಥಿಕ ಸಂಕಷ್ಟ, ದಿವಾಳಿ ಅಂಚಿನಲ್ಲಿರುವ ಪಾಕ್ ಗೆ ಸೌದಿಯಿಂದ 6 ಬಿಲಿಯನ್ ಡಾಲರ್ ನೆರವು  Oct 25, 2018

ಆರ್ಥಿಕ ದೀವಾಳಿಯ ಅಂಚಿಗೆ ತಲುಪಿರುವ ಪಾಕಿಸ್ಥಾನಕ್ಕೆ ಸೌದಿ ಅರೇಬಿಯ ನೆರವು ನೀಡಲು ಮುಂದಾಗಿದ್ದು, ಪಾಕ್ ಸರ್ಕಾರಕ್ಕೆ 6 ಬಿಲಿಯನ್ ಡಾಲರ್ ಹಣದ ನೆರವು ನೀಡುವುದಾಗಿ ಹೇಳಿದೆ.

Pakistani PM Imran Khan vows to hold peace talks with India

2019ರ ಲೋಕಸಭೆ ಚುನಾವಣೆ ಪ್ರಸ್ತಾಪಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್  Oct 23, 2018

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಮತ್ತೆ ಬದ್ಧ ವೈರಿ ಭಾರತದೊಂದಿಗೆ ಶಾಂತಿ ಮತುಕತೆ...

File photo

ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು, ಭಯೋತ್ಪಾದನೆಗೆ ಅಂತ್ಯ ಹಾಡಿ: ಪಾಕ್'ಗೆ ಭಾರತ ತಿರುಗೇಟು  Oct 23, 2018

ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು, ನಿಮ್ಮಲ್ಲಿರುವ ಸಮಸ್ಯೆಗಳತ್ತ ಗಮನಹರಿಸಿ, ಮೊದಲು ಭಯೋತ್ಪಾದನೆಗೆ ಅಂತ್ಯ ಹಾಡಿ ಎಂದು ಪಾಕಿಸ್ತಾನಕ್ಕೆ ಮಂಗಳವಾರ ಭಾರತ ತಿರುಗೇಟು ನೀಡಿದೆ...

Pakistan bypoll: PTI loses seats vacated by Imran Khan, PML-N improves tally

ವಿಪಕ್ಷಗಳ ಕೈ ಬಲಪಡಿಸಿದ ಪಾಕ್ ಉಪ ಚುನಾವಣೆ, ಇಮ್ರಾನ್ ಖಾನ್ ಪಕ್ಷಕ್ಕೆ 2 ಸ್ಥಾನ ನಷ್ಟ!  Oct 15, 2018

ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಆಧಿಕಾರಕ್ಕೇರಿರುವ ಇಮ್ರಾನ್ ಖಾನ್ ನೇತೃತ್ವದ ಪಕ್ಷಕ್ಕೆ ಮೊದಲ ಆಘಾತ ಎದುರಾಗಿದ್ದು, ಉಪ ಚುನಾವಣೆಯಲ್ಲಿ ಪಿಟಿಐ ಪಕ್ಷ 2 ಸ್ಥಾನ ಕಳೆದುಕೊಳ್ಳುವ ಮೂಲಕ ಆಘಾತ ಎದುರಿಸಿದೆ.

PM Imran Khan vows to make Pakistan 'cleaner than Europe'

ಪಾಕಿಸ್ತಾನವನ್ನು 'ಯುರೋಪ್ ಗಿಂತ ಸ್ವಚ್ಚ ರಾಷ್ಟ್ರ'ವನ್ನಾಗಿಸುತ್ತೇನೆ: ಇಮ್ರಾನ್ ಖಾನ್ ಪ್ರತಿಜ್ಞೆ  Oct 13, 2018

ಪಾಕಿಸ್ತಾನವನ್ನು "ಯುರೋಪ್ ಗಿಂತಲೂ ಸ್ವಚ್ಚ" ರಾಷ್ಟ್ರವನ್ನಾಗಿ ಮಾಡುತ್ತೇನೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ಪ್ರತಿಜ್ಞೆ ಮಾಡಿದ್ದಾರೆ. ದೇಶದಲ್ಲಿನ ನೈರ್ಮಲ್ಯ.....

BSF Director General KK Sharma

ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದ ಬಳಿಕ ಪಾಕ್ ಮತ್ತಷ್ಟು ಆಕ್ರಮಣಕಾರಿಯಾಗಿದೆ: ಬಿಎಸ್ಎಫ್  Sep 29, 2018

ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್'ನ ಪ್ರಧಾನಮಂತ್ರಿಗಳಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಪಾಕಿಸ್ತಾನ ಮತ್ತಷ್ಟು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ ಎಂದು ಗಡಿ ಭದ್ರತಾ ಪಡೆದ ನಿರ್ದೇಶಕ ಜನರಲ್ ಕೆ.ಕೆ. ಶರ್ಮಾ ಅವರು ಶುಕ್ರವಾರ ಹೇಳಿದ್ದಾರೆ...

Imran Khan , PM Modi

ಭಾರತಕ್ಕೆ'ಸ್ನೇಹ 'ದ ಆಪರ್ :ದೌರ್ಬಲ್ಯವೆಂದು ಪರಿಗಣಿಸಬಾರದು:ಇಮ್ರಾನ್ ಖಾನ್  Sep 23, 2018

ಭಾರತಕ್ಕೆ ಪಾಕಿಸ್ತಾನದಿಂದ ಸ್ನೇಹದ ಆಪರ್ ನ್ನು ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು ಹೇಳಿರುವ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ , ಶಾಂತಿ ಮಾತುಕತೆಗಳನ್ನು ನಡೆಸಲು ಭಾರತದ ನಾಯಕರು "ಸೊಕ್ಕನ್ನು" ಬಿಡಬೇಕು ಎಂದಿದ್ದಾರೆ.

Narendra Modi-Imran Khan

ಅಹಂಕಾರದ ಮತ್ತು ನಕಾರಾತ್ಮಕ ಪ್ರತಿಕ್ರಿಯೆ: ಭಾರತ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟೀಕೆ  Sep 22, 2018

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉಗ್ರರ ಉಪಟಳ ಹಾಗೂ ಮೂವರು ಪೊಲೀಸರನ್ನು ಅಪಹರಿಸಿ ಹತ್ಯೆಗೈದ ಘಟನೆಯಿಂದ ಭಾರತ ಸರ್ಕಾರ...

Mehbooba Mufti

ಶಾಂತಿ ಮಾತುಕತೆ ಪಾಕಿಸ್ತಾನದ ಪ್ರಸ್ತಾಪ 'ಸ್ವಾಗತಾರ್ಹ ಹೆಜ್ಜೆ': ಮೆಹಬೂಬಾ ಮುಫ್ತಿ  Sep 20, 2018

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಮಂತ್ರಿಗಳ ಸಭೆ ಪ್ರಸ್ತಾಪವನ್ನಿಟ್ಟು "ಸ್ವಾಗತಾರ್ಹ ಹೆಜ್ಜೆ"....

Pakistan PM Imran Khan writes to PM Modi, calls for resumption of peace dialogue

ಪ್ರಧಾನಿ ಮೋದಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪತ್ರ: ಶಾಂತಿ ಮಾತುಕತೆ ಪುನಾರಂಭಕ್ಕೆ ಕರೆ  Sep 20, 2018

ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮಾತುಕತೆ ಪುನಾರಂಭಿಸುವ ಪ್ರಸ್ತಾವನೆ ಇಟ್ಟಿದ್ದಾರೆ.

Pakistan PM Imran Khan to watch India-Pakistan Asia cup match tomorrow: Media reports

ಏಷ್ಯ ಕಪ್: ಭಾರತ-ಪಾಕ್ ಪಂದ್ಯ ವೀಕ್ಷಿಸಲಿದ್ದಾರೆ ಇಮ್ರಾನ್ ಖಾನ್  Sep 18, 2018

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ನಾಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುವ ಏಷ್ಯಾ...

Imran Khan chooses Saudi Arabia for 1st foreign visit as Pakistan PM

ಪಾಕಿಸ್ತಾನ: ಮೊದಲ ವಿದೇಶ ಪ್ರವಾಸಕ್ಕೆ ಸೌದಿ ಆಯ್ಕೆ ಮಾಡಿದ ಪ್ರಧಾನಿ ಇಮ್ರಾನ್ ಖಾನ್  Sep 18, 2018

ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಮೊದಲ ವಿದೇಶಿ ಪ್ರವಾಸಕ್ಕೆ ಸೌದಿ ಅರೇಬಿಯಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

VK Singh

ಪಾಕ್ ಬದಲಾಗಿಲ್ಲ, ಇಮ್ರಾನ್ ಖಾನ್ ಆಡಳಿತದಲ್ಲಿಯೂ ಹಿಂದಿನಂತೆಯೇ ಇದೆ: ವಿಕೆ. ಸಿಂಗ್  Sep 17, 2018

ಪಾಕಿಸ್ತಾನ ಬದಲಾಗಿಲ್ಲ. ಈಗಲೂ ಅಲ್ಲಿನ ಸೇನೆ ದಾಳಿಗೆ ಕರೆ ನೀಡುತ್ತಿದೆ ಎಂದು ಸೇನಾ ಮಾಜಿ ಮುಖ್ಯಸ್ಥ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರು ಸೋಮವಾರ ಹೇಳಿದ್ದಾರೆ...

Reham Khan

ಇಮ್ರಾನ್ ಖಾನ್ ರನ್ನು ಮೊದಲೇ ತೊರೆಯದಿದ್ದ ಬಗ್ಗೆ ವಿಷಾದವಿದೆ; ರೆಹಮ್ ಖಾನ್  Sep 16, 2018

ಲಿಬಿಯಾ ಮೂಲದ ಬ್ರಿಟಿಷ್ ಪಾಕಿಸ್ತಾನ ಪತ್ರಕರ್ತೆ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ..

Imran Khan

ದೇಶ ನಡೆಸಲು ನಮ್ಮ ಬಳಿ ಹಣವಿಲ್ಲ, ದೇವರೇ ಈ ಪರಿಸ್ಥಿತಿ ತಂದಿದ್ದಾನೆ: ಇಮ್ರಾನ್ ಖಾನ್  Sep 15, 2018

ಪಾಕಿಸ್ಥಾನವನ್ನು ನಡೆಸಲು ಪಾಕಿಸ್ಥಾನ್‌ ತೆಹರೀಕ್‌ ಎ ಇನ್ಸಾಫ್ ಸರ್ಕಾರದ ಬಳಿ ಹಣವಿಲ್ಲ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ...

Reham Khan-Imran Khan

ಪಾಕ್ ಸರ್ಕಾರದಿಂದ ಸಿಂಧೂ ನಾಗರಿಕರ 'ಅಪಹರಣ': ಪಿಎಂ ಇಮ್ರಾನ್ ಮಾಜಿ ಪತ್ನಿಯಿಂದ ಬಹಿರಂಗ  Sep 12, 2018

ಸಿಂಧೂ ನಾಗರಿಕರು ಹಾಗೂ ಸಾಮಾಜಿಕ ಕಾರ್ಯಕರ್ತರ ಬಲವಂತದ ಅಪಹರಣಗಳನ್ನು ಪಾಕಿಸ್ತಾನ ಸರ್ಕಾರ ನಡೆಸುತ್ತಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಂ ಖಾನ್...

Imran Khan,

ಪಾಕಿಸ್ತಾನ ಬೇರೆ ದೇಶದ ಪರವಾಗಿ ಯುದ್ಧಕ್ಕೆ ಇಳಿಯುವುದಿಲ್ಲ: ಪ್ರಧಾನಿ ಇಮ್ರಾನ್ ಖಾನ್  Sep 07, 2018

ಭವಿಷ್ಯದಲ್ಲಿ ಯಾವುದೇ ದೇಶದ ಪರವಾಗಿ ಪಾಕಿಸ್ತಾನ ಯುದ್ದಕ್ಕೆ ಇಳಿಯುವುದಿಲ ಎಂದು ಪಾಕ್ ಪ್ರಧಾನಮಂತ್ರಿ ಇಮ್ರಾನ್ ಖಾನ್ ಗುರುವಾರ ಹೇಳಿದ್ದಾರೆ,

Pakistan PM Imran Khan gives 2-week deadline to recover stashed money

ಭ್ರಷ್ಟಾಚಾರ ನಿಗ್ರಹಕ್ಕೆ ಕೈ ಹಾಕಿದ ಇಮ್ರಾನ್ ಖಾನ್, ಅಕ್ರಮ ಹಣ ಕಸಿಯಲು 2 ವಾರಗಳ ಗಡುವು  Aug 29, 2018

ಚುನಾವಣಾ ಪೂರ್ವದಲ್ಲಿ ತಾವು ನೀಡಿದ್ದ ಮಾತಿನಂತೆ ಭ್ರಷ್ಟಾಚಾರ ನಿಗ್ರಹಕ್ಕೆ ಕೈ ಹಾಕಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು, ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಿ ಈ ದಳಕ್ಕೆ 2 ವಾರಗಳ ಗಡವು ನೀಡಿದ್ದಾರೆ.

Page 1 of 4 (Total: 67 Records)

    

GoTo... Page


Advertisement
Advertisement