Advertisement
ಕನ್ನಡಪ್ರಭ >> ವಿಷಯ

Income Tax Department

Representational image

ನಿವೃತ್ತ ಐಟಿ ಅಧಿಕಾರಿಯ ಇ-ಫೈಲಿಂಗ್ ಖಾತೆ ಹ್ಯಾಕ್, ದಾಖಲೆಗಳ ಕಳ್ಳತನ  Oct 11, 2017

ಕರ್ನಾಟಕ ಮತ್ತು ಗೋವಾ ಪ್ರದೇಶದ ಆದಾಯ ತೆರಿಗೆ ಇಲಾಖೆಯ ನಿವೃತ್ತ ಉನ್ನತ ಅಧಿಕಾರಿಯ....

Rabri Devi

ರಾಬ್ದಿ ದೇವಿ ಮತ್ತು ಹೇಮಾ ಯಾದವ್ ಗೆ ಸೇರಿದ ಮೂರು ಪ್ಲಾಟ್ ಗಳನ್ನು ಅಕ್ರಮ ಆಸ್ತಿಯಡಿ ಗುರುತಿಸಿದ ಐಟಿ ಇಲಾಖೆ  Oct 08, 2017

ಆದಾಯ ತೆರಿಗೆ ಇಲಾಖೆಯು ಪಾಟ್ನಾದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ದಿ ದೇವಿ ಮತ್ತು ಆಕೆಯ ಮಗಳು ಹೇಮಾ ಯಾದವ್ ಗೆ ಸೇರಿದ ಮೂರು ಆಸ್ತಿಗಳನ್ನು ಅಕ್ರಮ ಆಸ್ತಿ ಪಟ್ಟಿಯಲ್ಲಿ ಸೇರಿಸಿದೆ.

ACB Raid On IT Officials Issue: BJP Slams State Government

ಐಟಿ ಆಧಿಕಾರಿಗಳ ಮೇಲೆ ಎಸಿಬಿ ದಾಳಿ ಯೋಜನೆ: ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಕಿಡಿ  Oct 05, 2017

ಇತ್ತ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರದ ಐಟಿ ಆಧಿಕಾರಿಗಳ ಮೇಲೆ ಎಸಿಬಿ ದಾಳಿ ಯೋಜನೆ ಕುರಿತ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಅತ್ತ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Home minister Ramalinga Reddy

ರಾಜ್ಯ ಸರ್ಕಾರ ಐಟಿ ಆಧಿಕಾರಿಗಳ ಮೇಲೆ ಎಸಿಬಿ ದಾಳಿಗೆ ಸಂಚು ರೂಪಿಸಿಲ್ಲ: ರಾಮಲಿಂಗಾ ರೆಡ್ಡಿ ಸ್ಪಷ್ಟನೆ  Oct 05, 2017

ರಾಜ್ಯ ಸರ್ಕಾರ ಕೇಂದ್ರದ ಆದಾಯ ತೆರಿಗೆ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಮೂಲಕ ದಾಳಿ ನಡೆಸುವ ಯಾವುದೇ ಯೋಜನೆ ರೂಪಿಸಿಲ್ಲ ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Is State Government plans To Raid On Income Tax Officials

ಕೈ ಮುಖಂಡರ ಮೇಲೆ ದಾಳಿ: ಐಟಿ ಅಧಿಕಾರಿಗಳ ಮೇಲೆ ರಾಜ್ಯ ಸರ್ಕಾರದ ಎಸಿಬಿ ಅಸ್ತ್ರ?  Oct 05, 2017

ಕಾಂಗ್ರೆಸ್ ಮುಖಂಡರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಹಿನ್ನಲೆಯಲ್ಲಿ ಐಟಿ ಆಧಿಕಾರಿಗಳ ವಿರುದ್ಧವೇ ರಾಜ್ಯ ಸರ್ಕಾರ ತನ್ನ ಭ್ರಷ್ಟಾಚಾರ ನಿಗ್ರಹ ದಳದ ಮೂಲಕ ದಾಳಿ ನಡೆಸಲು ಯೋಜನೆ ರೂಪಿಸಿತ್ತೇ?

Representational photo

ಪ್ರಸಕ್ತ ಹಣಕಾಸು ವರ್ಷದಲ್ಲಿ 1.25 ಕೋಟಿ ಹೊಸ ತೆರಿಗೆದಾರರನ್ನು ಸೇರಿಸಲು ಐ-ಟಿ ಇಲಾಖೆ ಕ್ರಮ  Sep 28, 2017

ದೇಶದಲ್ಲಿ ತೆರಿಗೆ ಪಾವತಿ ಮೂಲವನ್ನು ವಿಸ್ತರಿಸಲು ಕೇಂದ್ರ ಸರ್ಕಾರದ ಯೋಜನೆ ಭಾಗವಾಗಿ ಪ್ರಸಕ್ತ....

I-T dept

ಇ-ಫೈಲಿಂಗ್ ಪೋರ್ಟಲ್ ನಲ್ಲಿ ಸ್ವವಿವರ ಅಪ್ಡೇಟ್ ಮಾಡಲು ತೆರಿಗೆದಾರರಿಗೆ ಐಟಿ ಇಲಾಖೆ ಸೂಚನೆ  Sep 22, 2017

ಐಟಿ ಇಲಾಖೆ ಹಾಗೂ ತೆರಿಗೆದಾರರ ನಡುವೆ ಪರಿಣಾಮಕಾರಿ ಸಂಪರ್ಕ ಇರುವಂತೆ ಮಾಡಲು ಇ-ಫೈಲಿಂಗ್ ಪೋರ್ಟಲ್ ನಲ್ಲಿ ಸ್ವವಿವರ ಅಪ್ಡೇಟ್ ಮಾಡುವಂತೆ ತೆರಿಗೆದಾರರಿಗೆ ಐಟಿ ಇಲಾಖೆ ಸೂಚನೆ ನೀಡಿದೆ.

Kalyani developers

ಕಲ್ಯಾಣಿ ಡೆವಲಪರ್ಸ್ ಮೇಲೆ ಐಟಿ ದಾಳಿ  Sep 14, 2017

ಬೆಂಗಳೂರಿನ ಕಲ್ಯಾಣಿ ಡೆವಲಪರ್ಸ್ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Income Tax department issued summons to Karnataka minister D K Shivakumar

ಡಿಕೆ ಶಿವಕುಮಾರ್ ಗೆ ಮತ್ತೆ ಐಟಿ ಸಮನ್ಸ್, ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ  Aug 09, 2017

ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿ ಒಂದು ಬಾರಿ ವಿಚಾರಣೆ ಎದುರಿಸಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ....

Don’t worry! Your PAN card will not become invalid if you don't link it with Aadhaar Number

ಚಿಂತೆ ಬೇಡ... ಆಧಾರ್ ನಂಬರ್ ಜೋಡಣೆಯಾಗದ ಪ್ಯಾನ್ ಕಾರ್ಡ್ ಅಮಾನ್ಯವಾಗಲ್ಲ!  Jun 30, 2017

ಮಹತ್ವದ ಬೆಳವಣಿಗೆಯಲ್ಲಿ ಆಧಾರ್ ನಂಬರ್ ಜೋಡಣೆಯಾಗದ ಪ್ಯಾನ್ ಕಾರ್ಡ್ ಗಳನ್ನು ಅಮಾನ್ಯಗೊಳಿಸುವುದಿಲ್ಲ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

Page 1 of 2 (Total: 13 Records)

    

GoTo... Page


Advertisement
Advertisement