Advertisement
ಕನ್ನಡಪ್ರಭ >> ವಿಷಯ

India

Dilruwan Perera

ಮೊದಲ ಟೆಸ್ಟ್: ಸ್ಟೀವ್ ಸ್ಮಿತ್ ನಂತರ ಡಿಆರ್‌ಎಸ್ ಸುಳಿಯಲ್ಲಿ ಪೆರೇರಾ  Nov 19, 2017

ಈ ಹಿಂದೆ ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಡ್ರೆಸ್ಸಿಂಗ್ ರೂಂ ನೆರವು ಪಡೆದು ಡಿಆರ್‌ಎಸ್ ಗೆ ಮನವಿ ಮಾಡಿದ್ದು...

Dalai Lama

ಭಾರತ, ಚೀನಾ ಅತಿ ಹೆಚ್ಚು ಸಾಮರ್ಥ್ಯ ಹೊಂದಿವೆ: ದಲೈ ಲಾಮ  Nov 19, 2017

ಭಾರತ, ಚೀನಾ ಎರಡೂ ರಾಷ್ಟ್ರಗಳಿಗೆ ಅತಿ ಹೆಚ್ಚು ಸಾಮರ್ಥ್ಯ ಹೊಂದಿದ್ದು, ಒಂದು ಹಂತದಲ್ಲಿ ಎರಡೂ ರಾಷ್ಟ್ರಗಳು ಒಟ್ಟಿಗೆ ಕಾರ್ಯನಿರ್ವಹಿಸಬಹುದಾಗಿದೆ ಎಂದು ಬೌದ್ಧ ಧರ್ಮ ಗುರು ದಲೈ ಲಾಮ ಹೇಳಿದ್ದಾರೆ.

Dhawan-KL Rahul

ಮೊದಲ ಟೆಸ್ಟ್: ಧವನ್, ಕೆಎಲ್ ರಾಹುಲ್ ಅರ್ಧಶತಕ, 2ನೇ ಇನ್ನಿಂಗ್ಸ್‌ನಲ್ಲಿ ಭಾರತ 171/1  Nov 19, 2017

ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನ ನಾಲ್ಕನೇ ದಿನದಾಟದಂತ್ಯಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದ್ದು...

Indian Army

ಕಾಶ್ಮೀರ ಕಣಿವೆಯಲ್ಲಿ ಎಲ್ಇಟಿ ಉನ್ನತ ನಾಯಕತ್ವವನ್ನು ಸದೆಬಡಿಯಲಾಗಿದೆ: ಭಾರತೀಯ ಸೇನೆ  Nov 19, 2017

ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಉನ್ನತ ನಾಯಕತ್ವವನ್ನು ನಾಶ ಮಾಡಲಾಗಿದೆ ಎಂದು ಭಾರತೀಯ ಸೇನೆ...

Mangalore's Ideal ice cream wins Great Indian Ice Cream national award

ಮಂಗಳೂರಿನ ಐಡಿಯಲ್ ಐಸ್ ಕ್ರೀಂ ಮುಡಿಗೆ 'ಗ್ರೇಟ್ ಇಂಡಿಯನ್ ಐಸ್‍ಕ್ರೀಂ’ ಪ್ರಶಸ್ತಿಯ ಗರಿ  Nov 19, 2017

ಮಂಗಳುರಿನ ಪ್ರಖ್ಯಾತ ಐಸ್ ಕ್ರೀಂ ತಯಾರಿಕಾ ಸಂಸ್ಥೆ ಐಡಿಯಲ್ ಐಸ್ ಕ್ರೀಂ 'ಗ್ರೇಟ್ ಇಂಡಿಯನ್ ಐಸ್ ಕ್ರೀಂ' ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.

Sri Lanka all out for 294 runs, lead India by 122 in first Test

ಮೊದಲ ಟೆಸ್ಟ್: 294 ರನ್ ಗಳಿಗೆ ಲಂಕಾ ಆಲ್ ಔಟ್, 122 ರನ್ ಗಳ ಪ್ರಥಮ ಇನ್ನಿಂಗ್ಸ್ ಮುನ್ನಡೆ  Nov 19, 2017

ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ತಂಡ 294 ರನ್ ಗಳಿಗೆ ಆಲ್ ಔಟ್ ಆಗಿದ್ದು, ಭಾರತದ ವಿರುದ್ಧ 122 ರನ್ ಗಳ ಪ್ರಥಮ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.

Twitter suspends verified Pak Defence handle for faking Indian picture

ಭಾರತೀಯ ಯುವತಿ ಚಿತ್ರ ತಿರುಚಿದ ಪಾಕ್ ರಕ್ಷಣಾ ಇಲಾಖೆಯ ಟ್ವಿಟರ್ ಖಾತೆ ಅಮಾನತು!  Nov 19, 2017

ಈ ಹಿಂದೆ ವಿಶ್ವಸಂಸ್ಥೆಯಲ್ಲಿ ಪಾಲೆಸ್ತೀನಿ ಮಹಿಳೆಯನ್ನು ಭಾರತದ ಕಾಶ್ಮೀರದ ಮಹಿಳೆ ಎಂದು ಬಿಂಬಿಸಿ ವಿಶ್ವ ಸಮುದಾಯದ ಎದುರು ಮುಜುಗರಕ್ಕೀಡಾಗಿದ್ದ ಪಾಕಿಸ್ತಾನ, ಇದೀಗ ಮತ್ತೆ ಅಂತಹುದೇ ಮತ್ತೊಂದು ಯಡವಟ್ಟು ಮಾಡಿಕೊಂಡು ತನ್ನ ಟ್ವಿಟರ್ ಖಾತೆಯನ್ನು ಅಮಾನತು ಮಾಡಿಕೊಂಡಿದೆ.

Representative image

4 ಭಾರತೀಯ ಮೀನುಗಾರರನ್ನು ಬಂಧನಕ್ಕೊಳಪಡಿಸಿ ಶ್ರೀಲಂಕಾ ನೌಕಾಪಡೆ  Nov 19, 2017

ಡೆಲ್ಫ್ಟ್ ದ್ವೀಪದ ಬಳಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆದು ಆರೋಪಿಸಿ ತಮಿಳುನಾಡು ಮೂಲದ ನಾಲ್ವರು ಮೀನುಗಾರರರನ್ನು ಶ್ರೀಲಂಕಾ ನೌಕಾಪಡೆ ಶನಿವಾರ ಬಂಧನಕ್ಕೊಳಪಡಿಸಿದೆ...

Former prime minister Manmohan Singh

ಮಾಜಿ ಪ್ರಧಾನಿ ಮನಮೋಹನ್ ಸಿಂಗ್'ಗೆ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ  Nov 19, 2017

ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರಿಗೆ 2017ನೇ ಸಾಲಿನ ಇಂದಿರಾ ಗಾಂಧಿ ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ಭಾನುವಾರ ತಿಳಿದುಬಂದಿದೆ...

Hackers from China break into secret Indian government video chat

ಭಾರತದ ಉನ್ನತಮಟ್ಟದ ಅಧಿಕಾರಿಗಳ ರಹಸ್ಯ ವಿಡಿಯೋ ಚಾಟ್ ಸೋರಿಕೆ; ಚೀನಾ ಹ್ಯಾಕರ್ ಗಳಿಂದ ದಾಳಿ!  Nov 19, 2017

ಭಾರತೀಯ ಉನ್ನತ ಮಟ್ಟದ ಅಧಿಕಾರಿಗಳು ರಹಸ್ಯವಾಗಿ ನಡೆಸಿದ್ದ ವಿಡಿಯೋ ಕಾನ್ಫರೆನ್ಸ್ ಮಾಹಿತಿ ಮೇಲೆ ಚೀನಾ ಮೂಲದ ಹ್ಯಾಕರ್ ಗಳು ದಾಳಿ ಮಾಡಿ ಮಹತ್ವದ ರಹಸ್ಯ ಮಾಹಿತಿಗಳನ್ನು ಕದ್ದಿದ್ದಾರೆ ಎಂಹ ಮಾಹಿತಿ ಲಭ್ಯವಾಗಿದೆ.

Page 1 of 10 (Total: 100 Records)

    

GoTo... Page


Advertisement
Advertisement