Advertisement
ಕನ್ನಡಪ್ರಭ >> ವಿಷಯ

Indian Air Force

Indian Air Force Officer Arrested In Delhi For Allegedly Spying For Pakistan's ISI

ಮತ್ತೊಂದು ಹನಿ ಟ್ರ್ಯಾಪ್: ಪಾಕ್ ಪರ ಭಾರತದಲ್ಲಿ ಗೂಢಚಾರಿಕೆ ಮಾಡುತ್ತಿದ್ದ ವಾಯು ಸೇನೆ ಅಧಿಕಾರಿ ಬಂಧನ  Feb 09, 2018

ಪಾಕಿಸ್ತಾನದ ಗೂಢಚಾರಿಕಾ ಸಂಸ್ಥೆ ಐಎಸ್ ಐ ಮತ್ತೆ ತನ್ನ ದುರ್ಬುದ್ಧಿ ತೋರಿದ್ದು, ಯುವತಿಯರನ್ನು ಮುಂದಿಟ್ಟುಕೊಂಡು ಭಾರತೀಯ ಸೇನಾ ಅಧಿಕಾರಿಗಳ ಸೆಳೆಯುವ ಪ್ರಯತ್ನ ಮಾಡಿದೆ ಎನ್ನಲಾಗಿದೆ.

Command Hospital

ಬೆಂಗಳೂರಿನ ಐಎಎಫ್ ಕಮಾಂಡ್ ಆಸ್ಪತ್ರೆಗೆ 2017ರ ಅತ್ಯುತ್ತಮ ರಕ್ಷಣಾ ವಲಯದ ಆಸ್ಪತ್ರೆ ಪ್ರಶಸ್ತಿ  Jan 06, 2018

ವಾಯುಪಡೆಯ ಸುಪರ್ದಿಯಲ್ಲಿರುವ ಬೆಂಗಳೂರಿನ ಕಮಾಂಡ್ ಆಸ್ಪತ್ರೆ ರಕ್ಷಣಾ ಇಲಾಖೆ ಆಸ್ಪತ್ರೆಗಳ ಸಾಲಿನಲ್ಲಿ 2017ರ ಅತ್ಯುತ್ತಮ ಆಸ್ಪತ್ರೆ ಎಂಬ ಗೌರವಕ್ಕೆ ಪಾತ್ರವಾಗಿದೆ.

Mig-27 ML Bahadur

ವಾಯುಪಡೆಯ ಮಿಗ್-27 ಎಂಎಲ್ 'ಬಹದ್ದೂರ್' ಯುದ್ಧ ವಿಮಾನಕ್ಕೆ ವಿದಾಯ  Dec 30, 2017

ದಶಕಗಳಿಂದ ಭಾರತೀಯ ವಾಯುಪಡೆಯ ಸಂಗಾತಿಯಾಗಿದ್ದ ಮಿಗ್-27 ಎಂಎಲ್ ಬಹದ್ದೂರ್ ಹೆಸರಿನ ವಿಮಾನಕ್ಕೆ ವಿದಾಯ ಹೇಳಲಾಗಿದೆ...

Nirmala Sitharaman

ಸಶಸ್ತ್ರ ಪಡೆಗಳಲ್ಲಿ ಸುಮಾರು 60,000 ಸಿಬ್ಬಂದಿಗಳ ಕೊರತೆ ಇದೆ: ನಿರ್ಮಲಾ ಸೀತಾರಮನ್  Dec 27, 2017

ಸಶಸ್ತ್ರ ಪಡೆಗಳು ಸುಮಾರು 60,000 ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದ್ದು, ಸೈನ್ಯದಲ್ಲಿ 27,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದೆ ಎಂದು ಸರ್ಕಾಅರ ಹೇಳಿದೆ.

Work to integrate Brahmos on 40 Sukhoi aircraft begins

ಸುಖೋಯ್ ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಕ್ಷಿಪಣೆ ಜೋಡಣೆ ಕಾರ್ಯ ಪ್ರಾರಂಭ  Dec 17, 2017

ಭಾರತೀಯ ವಾಯು ಪಡೆಯ (ಐಎಎಫ್) ಸುಕೋಯ್-40 ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಸೂಪರ್‍ಸಾನಿಕ್ ಕ್ಷಿಪಣಿಯನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ.

Page 1 of 1 (Total: 5 Records)

    

GoTo... Page


Advertisement
Advertisement