Advertisement
ಕನ್ನಡಪ್ರಭ >> ವಿಷಯ

Indian Army

Nitin Leetul Gogoi

ಮೇಜರ್ ಲೀಟುಲ್ ಗೊಗೋಯ್ ನನಗೆ ಫೇಸ್‌ಬುಕ್‌ ಫ್ರೆಂಡ್: ಯುವತಿ ಸ್ಪಷ್ಟನೆ  May 26, 2018

ಮೇಜರ್ ನಿತಿನ್ ಲೀಟುಲ್ ಗೊಗೊಯ್ ನನಗೆ ಫೇಸ್‌ಬುಕ್‌ ಫ್ರೆಂಡ್ ಅಷ್ಟೆ ಎಂದು ಯುವತಿ ಸ್ಪಷ್ಟನೆ ನೀಡಿದ್ದಾಳೆ...

Indian Army

ಗಡಿ ನುಸುಳುತ್ತಿದ್ದ 5 ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ  May 26, 2018

ಅಂತಾರಾಷ್ಟ್ರೀಯ ಗಡಿಯಲ್ಲಿ ಅಕ್ರಮವಾಗಿ ಗಡಿ ನುಸುಳುತ್ತಿದ್ದ ಐವರು ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ...

collapsible ladder recovered from terrorists after Army foiled an infiltration attempt in Kashmir

'ಖತರ್ನಾಕ್ ಉಗ್ರರು'; ಗಡಿ ದಾಟಲು ಬಳಸಿರುವ ಸಾಧನವೇನು ನೋಡಿ!  May 25, 2018

ಭಾರತದ ಗಡಿಯೊಳಗೆ ನುಸುಳಲು ಉಗ್ರರು ನಾನಾ ತಂತ್ರಗಾರಿಕೆಗಳನ್ನು ಹೂಡುತ್ತಿದ್ದು, ಈ ಎಲ್ಲ ಕುತಂತ್ರಗಳನ್ನೂ ಭಾರತೀಯ ಸೇನೆ ವಿಫಲಗೊಳಿಸುತ್ತಿದೆ.

File photo

ಜಮ್ಮು-ಕಾಶ್ಮೀರ; ಕದನ ವಿರಾಮ ಉಲ್ಲಂಘಿಸಿದ ಪಾಕ್; ಸೇನೆ ಗುರಿಯಾಗಿರಿಸಿ ಅಪ್ರಚೋದಿತ ಗುಂಡಿನ ದಾಳಿ  May 22, 2018

ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಮಂಗಳವಾರ ತಿಳಿದುಬಂದಿದೆ...

Indian Army

ಪಾಕ್ ಬಂಕರ್ ಧ್ವಂಸ ಬಳಿಕ ದಾಳಿ ನಿಲ್ಲಿಸಿ ಎಂದು ಬೇಡಿಕೊಂಡಿದ್ದ ಪಾಕ್‌ನಿಂದ ಮತ್ತೆ ಗುಂಡಿನ ದಾಳಿ, 6 ಗಾಯ  May 21, 2018

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿತ್ತು. ಸೇನೆ ವೈರಿ ಪಡೆಯ ಹಲವು ಸೇನಾ ಶಿಬಿರಗಳನ್ನು...

India successfully test fires BrahMos cruise missile

'ಬ್ರಹ್ಮೋಸ್ 2.0' ಖಂಡಾಂತರ ಕ್ಷಿಪಣಿ ಯಶಸ್ವೀ ಉಡಾವಣೆ  May 21, 2018

ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಬ್ರಹ್ಮೋಸ್ ಖಂಡಾಂತರ ಕ್ಷಿಪಣಿಯನ್ನು ಸೋಮವಾರ ಯಶಸ್ವೀಯಾಗಿ ಉಡಾವಣೆ ಮಾಡಲಾಗಿದೆ.

File photo

ಮತ್ತೆ ಗಡಿಯಲ್ಲಿ ಪಾಕ್ ಪುಂಡಾಟ; ಅಪ್ರಚೋದಿತ ಗುಂಡಿನ ಗಾಳಿಗೆ ಓರ್ವ ಯೋಧನಿಗೆ ಗಾಯ  May 21, 2018

ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಿದ ಬಳಿಕ ಶಾಂತಿ ಸ್ಥಾಪನೆಗೆ ಬದ್ಧ ಎಂದು ಹೇಳಿದ್ದ ಪಾಕಿಸ್ತಾನ ಮತ್ತೆ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸಿದ್ದು, ಗಡಿಯಲ್ಲಿ ತನ್ತ ಪುಂಡಾಟವನ್ನು ಮುಂದುವರೆಸಿದೆ...

India working on unmanned tanks, vessels, robotic weaponry for future wars

ಕೃತಕ ಬುದ್ಧಿಮತ್ತೆಯ ಸಮರ್ಥ ಬಳಕೆಯತ್ತ ಭಾರತೀಯ ಸೇನೆ ಹೆಜ್ಜೆ  May 20, 2018

ಭಾರತ ಸರ್ಕಾರ ರಕ್ಷಣಾ ವ್ಯವಸ್ಥೆಯನ್ನು ತಾಂತ್ರಿಕವಾಗಿ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈಗ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ಮುಂದಾಗಿದೆ.

File photo

'ರಂಜಾನ್ ಕದನ ವಿರಾಮ'ಕ್ಕೆ ಬ್ರೇಕ್; ಪಾಕ್ ಬಂಕರ್ ಧ್ವಂಸ, ದಾಳಿ ನಿಲ್ಲಿಸಿ ಎಂದು ಪಾಕ್ ಸೇನೆ ಮನವಿ!  May 20, 2018

ಗಡಿಯಲ್ಲಿ ತನ್ನ ಪುಂಡಾಟವನ್ನು ಮುಂದುವರೆಸಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠವನ್ನೇ ಕಲಿಸಿದ್ದು, ಮೇ.19ರಂದು ವೈರಿ ಪಡೆಯ ಹಲವು ಸೇನಾ ಶಿಬಿರಗಳನ್ನು ಧ್ವಂಸಗೊಳಿಸಿದೆ...

Indian Coast Guard Ship Vikram welcomed at New Mangalore Port

ಮಂಗಳೂರು: ಕರಾವಳಿ ಪಡೆಗೆ ಐಸಿಜಿಎಸ್ ವಿಕ್ರಮ್ ನೌಕೆ ಸೇರ್ಪಡೆ  May 14, 2018

ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಐಸಿಜಿಎಸ್‌ ವಿಕ್ರಮ್‌ ಹೆಸರಿನ ನೂತನ ಅತ್ಯಾಧುನಿಕ ಗಸ್ತು ನೌಕೆಯನ್ನು ಸೇರ್ಪಡೆಗೊಳಿಸಲಾಯಿತು.

India Begins Inducting Agni-5 ICBM With 5,000 Km Range

ಭಾರತೀಯ ಸೇನೆಯ ಬತ್ತಳಿಕೆಗೆ ಸೇರಲಿದೆ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ 5 ಖಂಡಾಂತರ ಕ್ಷಿಪಣಿ  May 13, 2018

ಭಾರತೀಯ ಸೇನೆಯ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಶೀಘ್ರ ಅಗ್ನಿ 5 ಖಂಡಾತರ ಕ್ಷಿಪಣಿ ಸೇನೆಗೆ ಸೇರ್ಪಡೆಯಾಗಲಿದೆ.

Indian Army soldiers to get special jackets capable of blocking AK-47 bullets

ಎ.ಕೆ-47 ನಿಂದ ಗುಂಡು ಹಾರಿಸಿದರೂ ಭಾರತೀಯ ಯೋಧರಿಗೆ ಏನೂ ಆಗಲ್ಲ: ಶೀಘ್ರವೇ ಸಿಗಲಿದೆ ಗುಂಡು ನಿರೋಧಕ ಜಾಕೆಟ್!  May 13, 2018

ಎಕೆ-47 ಬುಲೆಟ್ ನಿಂದ ರಕ್ಷಣೆ ನೀಡುವ ಸಾಮರ್ಥ್ಯವುಳ್ಳ ಗುಂಡು ನಿರೋಧಜ ಜಾಕೆಟ್ ಶೀಘ್ರವೇ ಭಾರತೀಯ ಯೋಧರ ಕೈ ಸೇರಲಿದೆ.

Need to tell youth Azadi will never happen: Army Chief General Bipin Rawat

'ಆಜಾದಿ ಎಲ್ಲ ಇಲ್ಲಿ ನಡೆಯೋಲ್ಲ': ಕಲ್ಲು ತೂರಾಟಗಾರರಿಗೆ ರಾವತ್ ಖಡಕ್ ಎಚ್ಚರಿಕೆ  May 10, 2018

ಭದ್ರತಾ ಪಡೆಗಳ ವಿರುದ್ಧ ಕಲ್ಲು ತೂರಾಟಗಾರರಿಗೆ ಖಡಕ್ ವಾರ್ನಿಂಗ್ ನೀಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಇಲ್ಲಿ ಆಜಾದಿ ಎಲ್ಲ ನಡೆಯೋಲ್ಲ ಎಂದು ಹೇಳಿದ್ದಾರೆ.

Mohammad Rafi-Indian Army

ಉಗ್ರನಾದ 36 ಗಂಟೆಯಲ್ಲೇ ಕಾಶ್ಮೀರ ವಿವಿ ಪ್ರೊಫೆಸರ್ ಹೊಡೆದುರುಳಿಸಿದ್ದ ಹೆಮ್ಮೆಯ ಭಾರತೀಯ ಸೇನೆ!  May 07, 2018

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ಸೇನೆ ಹಿಜ್ಬುಲ್ ಮುಜಾಹಿದ್ದೀನ್ ನ ಟಾಪ್ ಕಮಾಂಡರ್ ಸೇರಿದಂತೆ ಐವರು...

ಭಯೋತ್ಪಾದಕರು

ಕಾಶ್ಮೀರ: ಉಗ್ರ 'ಸಮೀರ್ ಟೈಗರ್' ಹತ್ಯೆಗೆ ಪ್ರತಿಯಾಗಿ 3 ನಾಗರಿಕರನ್ನು ಹತ್ಯೆಗೈದ ಭಯೋತ್ಪಾದಕರು  Apr 30, 2018

ಉಗ್ರ ಸಮೀರ್ ಅಹ್ಮದ್ ಭಟ್ ಅಲಿಯಾಸ್ ಸಮೀರ್ ಟೈಗರ್ ಹತ್ಯೆಗೆ ಪ್ರತಿಕಾರವಾಗಿ ಮೂವರು ನಾಗರೀಕರನ್ನು ಭಯೋತ್ಪಾದಕರು ಹತ್ಯೆಗೈದಿದ್ದಾರೆ...

File photo

ಜಮ್ಮು-ಕಾಶ್ಮೀರ: ಪುಲ್ವಾಮ ಎನ್'ಕೌಂಟರ್; ಮೇಜರ್ ಸೇರಿ ಇಬ್ಬರಿಗೆ ಗಾಯ  Apr 30, 2018

ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಮೇಜರ್ ಹಾಗೂ ಓರ್ವ ಯೋಧ ಗಾಯಗೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ...

ಭಾರತೀಯ ಸೇನೆ

ಜೆಇಎಂ ಉಗ್ರ ಸಂಘಟನೆಯ ಕಮಾಂಡರ್ ಸೇರಿ 4 ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ  Apr 26, 2018

ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಶ್ ಇ ಮೊಹಮ್ಮದ್(ಜೆಇಎಂ) ಸ್ವಯಂ ಘೋಷಿತ ಕಾರ್ಯಾಚರಣೆ ಕಮಾಂಡರ್ ಸೇರಿದಂತೆ ನಾಲ್ವರು ಉಗ್ರರನ್ನು ಭಾರತೀಯ ಸೇನೆಯ ಯೋಧರ ಹೊಡೆದುರುಳಿಸಿದ್ದಾರೆ...

'Modi Knows how give a reply in the same language' Says PM Modi in London

ಯಾರಿಗೆ ಯಾವ ಭಾಷೆಯಲ್ಲಿ ಉತ್ತರಿಸಬೇಕೆಂದು ತಿಳಿದಿದೆ: ಸರ್ಜಿಕಲ್ ಸ್ಟ್ರೈಕ್ ಕುರಿತು ಲಂಡನ್ ನಲ್ಲಿ ಪ್ರಧಾನಿ  Apr 19, 2018

ಉಗ್ರವಾದವನ್ನೇ ತಮ್ಮ ಬಂಡವಾಳ ಮಾಡಿಕೊಂಡಿರುವವರಿಗೆ ಅವರದೇ ಭಾಷೆಯಲ್ಲಿ ತಿರುಗೇಟು ನೀಡಲು ಮೋದಿಗೆ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲಂಡನ್ ನಲ್ಲಿ ಹೇಳಿದ್ದಾರೆ.

Pakistan army chief backs dialogue with India to resolve disputes, including Kashmir

ಮಾತುಕತೆ ಮೂಲಕ ಭಾರತ-ಪಾಕ್​ ನಡುವಿನ ಸಮಸ್ಯೆ ಬಗೆಹರಿಸಲು ಸಾಧ್ಯ: ಪಾಕ್ ಸೇನಾ ಮುಖ್ಯಸ್ಥ  Apr 15, 2018

ಮಾತುಕತೆ ಮೂಲಕ ಮಾತ್ರ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್​ ಕಮರ್ ಜಾವೇದ್ ಬಾಜ್ವಾ ಹೇಳಿದ್ದಾರೆ.

Indian Army jawan killed, 2 civilians die in ensuing clashes

ಕುಲ್ಗಾಮ್‌ ಉಗ್ರ ನಿಗ್ರಹ ಕಾರ್ಯಾಚರಣೆ: ಭಾರತೀಯ ಯೋಧ ಹುತಾತ್ಮ, ಇಬ್ಬರು ನಾಗರಿಕರ ಸಾವು  Apr 11, 2018

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಅವಿತಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿದ್ದ ಭಾರತೀಯ ಯೋಧರಿಗೆ ಸ್ಥಳೀಯರು ಅಡ್ಡಿ ಪಡಿಸಿದ್ದು, ಈ ವೇಳೆ ನಡೆದ ಸಂಘರ್ಷದಲ್ಲಿ ಸೇನೆಯ ಓರ್ವ ಯೋಧ ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Page 1 of 3 (Total: 46 Records)

    

GoTo... Page


Advertisement
Advertisement