Advertisement
ಕನ್ನಡಪ್ರಭ >> ವಿಷಯ

It Raid

Casual photo

ತಮಿಳುನಾಡು: ಆದಾಯ ತೆರಿಗೆ ಇಲಾಖೆ ದಾಳಿ; 163 ಕೋಟಿ ನಗದು, 100 ಕೆಜಿ ಚಿನ್ನ ವಶ  Jul 17, 2018

ರಸ್ತೆ ನಿರ್ಮಾಣ ಸಂಸ್ಥೆಯೊಂದರ ಮೇಲೆ ದಾಳಿ ನಡೆಸಿದ ತಮಿಳುನಾಡು ಆದಾಯ ತೆರಿಗೆ ಇಲಾಖೆ , ಈವರೆಗೂ ನಡೆಸಿದ ದಾಳಿಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ 163 ಕೋಟಿ ನಗದು, ಹಾಗೂ 100 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.

Minister D K Shivakumar

ಡಿಕೆಶಿ ವಿರುದ್ಧದ ದೂರು ರಾಜಕೀಯ ಪಿತೂರಿ: ಕಾಂಗ್ರೆಸ್ ನಾಯಕರ ಆರೋಪ  Jun 21, 2018

ಸಚಿವ ಡಿ ಕೆ ಶಿವಕುಮಾರ್ ವಿರುದ್ಧ ಐಟಿ ಅಧಿಕಾರಿಗಳ ಆರೋಪ ಮತ್ತು ದೂರಿಗೆ ಸಂಬಂಧಪಟ್ಟಂತೆ ...

D K Shivakumar

ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ ಎಂದು ನನಗೆ ಗೊತ್ತಿದೆ: ಡಿ ಕೆ ಶಿವಕುಮಾರ್  Jun 20, 2018

ತೆರಿಗೆ ಇಲಾಖೆ ಅಧಿಕಾರಿಗಳು ನನ್ನನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ...

IT Raid On Vinay Kulkarni's Close Aide And MLA Ashok Kheny's Houses

ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಆಪ್ತ ಪ್ರಶಾಂತ್ ಮತ್ತು ಶಾಸಕ ಅಶೋಕ್ ಖೇಣಿಗೆ ಐಟಿ ಶಾಕ್  May 11, 2018

ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಆಪ್ತ ಸಹಾಯಕ ಮತ್ತು ಬೀದರ್ ಶಾಸಕ ಅಶೋಕ್ ಖೇಣಿ ಅವರ ಮನೆ ಮೇಲೆ ಶುಕ್ರವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳ ಶೋಧ ನಡೆಸಿದ್ದಾರೆ.

Karnataka: IT raid on Congress leader Ramanath Rai's close associates

ಮಂಗಳೂರು: ಸಚಿವ ರಮಾನಾಥ್ ರೈ ಆಪ್ತನ ಮನೆ ಮೇಲೆ ಐಟಿ ದಾಳಿ  May 09, 2018

ಮುಖ್ಯಮಂತ್ರಿ ಸಿದ್ದರಾಮಯ್ಯ ತಂಗಿದ್ದ ಬಾದಾಮಿಯ ರೆಸಾರ್ಟ್ ನಂತರ ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ....

Karnataka: Income Tax sleuths raid BJP candidate Virupakshappa’s house

ದಾವಣೆಗೆರೆಯಲ್ಲೂ ಐಟಿ ದಾಳಿ, ಬಿಜೆಪಿ ಅಭ್ಯರ್ಥಿ ಮನೆಯಲ್ಲಿ ದಾಖಲೆ ಪರಿಶೀಲನೆ  May 09, 2018

ಬಾದಾಮಿಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಅವರ ರೆಸಾರ್ಟ್ ಮೇಲೆ ಐಟಿ ದಾಳಿ ವಿಚಾರ ಹಸಿರಾಗಿರುವ ಬೆನ್ನಲ್ಲೇ ಇದೀಗ ದಾವಣಗೆರೆಯಲ್ಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Representative image

ಮಧ್ಯರಾತ್ರಿ ಕಾಂಗ್ರೆಸ್'ಗೆ ಐಟಿ ಶಾಕ್: ಬಾದಾಮಿ ರೆಸಾರ್ಟ್ ಮೇಲೆ ದಾಳಿ  May 08, 2018

ವಿಧಾನಸಬಾ ಚುನಾವಣೆಗೂ ಮುನ್ನವೇ ಬಾದಾಮಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ತಡರಾತ್ರಿ ದೊಡ್ಡ ಶಾಕ್ ನೀಡಿದೆ...

Chief minister Siddaramaiah

ಚುನಾವಣಾ ಸಂದರ್ಭದಲ್ಲಿ ಐಟಿ ದಾಳಿ ಪ್ರಶ್ನಾರ್ಹ, ದಾಳಿ ಹಿಂದೆ ಶಾ, ಮೋದಿ ಕೈವಾಡ; ಸಿಎಂ ಸಿದ್ದರಾಮಯ್ಯ  May 06, 2018

ಚುನಾವಣೆ ಸಂದರ್ಭದಲ್ಲಿ ಆದಾಯ ಮತ್ತು ತೆರಿಗೆ ಇಲಾಖೆಯ ದಾಳಿ ಪ್ರಶ್ನಾರ್ಹವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ...

Sirsi Congress candidate Bheemanna Naik

ಐಟಿ ದಾಳಿಗಳು ಬಿಜೆಪಿ ಪಿತೂರಿ: ಶಿರಸಿ ಕಾಂಗ್ರೆಸ್ ಅಭ್ಯರ್ಥಿ  May 04, 2018

ನಾನು ಯಾವುದೇ ರೀತಿಯ ಅಕ್ರಮ ಆಸ್ತಿ, ಕಪ್ಪುಹಣವನ್ನು ಹೊಂದಿಲ್ಲ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಬಿಜೆಪಿ ಪಿತೂರಿ ಎಂದು ಶಿರಸಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಅವರು ಗುರವಾರ ಹೇಳಿದ್ದಾರೆ...

Representative image

ಶಿರಸಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಮನೆ ಮೇಲೆ ಐಟಿ ದಾಳಿ  May 02, 2018

ಶಿರಸಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಅವರ ನಿವಾಸದ ಮೇಲೆ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಆದಾಯ ತೆರಿಕೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ...

Casual photo

ಕಾಂಗ್ರೆಸ್ ಅಭ್ಯರ್ಥಿ ಎನ್. ಚೆಲುವರಾಯಸ್ವಾಮಿ ಬೆಂಬಲಿಗರಿಗೆ ಐಟಿ ಶಾಕ್  Apr 30, 2018

ನಾಗಮಂಗಲದ ಕಾಂಗ್ರೆಸ್ ಅಭ್ಯರ್ಥಿ ಎನ್. ಚೆಲುವರಾಯ ಸ್ವಾಮಿ ಅವರ ಬೆಂಬಲಿಗರಾದ ಲಕ್ಷ್ಮೀನಾರಾಯಣ, ಧನಂಜಯ್ಯ, ಹಾಗೂ ಬೆಟ್ಟೆಗೌಡ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

IT Officials Raids Congress Candidate Cheluvaraya swamy's Close Aide

ಕಾಂಗ್ರೆಸ್ ಅಭ್ಯರ್ಥಿ ಚೆಲುವರಾಯ ಸ್ವಾಮಿ ಆಪ್ತರ ಮನೆ ಮೇಲೆ ಐಟಿ ದಾಳಿ  Apr 29, 2018

ಜೆಡಿಎಸ್‌ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್‌ ಸೇರ್ಪಡೆಯಾಗಿರುವ ನಾಗಮಂಗಲ ಕ್ಷೇತ್ರದ ಅಭ್ಯರ್ಥಿ ಚೆಲುವರಾಯಸ್ವಾಮಿ ಅವರ ಆಪ್ತರ ನಿವಾಸಗಳ ಮೇಲೆ ಭಾನುವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವ ಕುರಿತು ವರದಿಯಾಗಿದೆ.

Page 1 of 1 (Total: 12 Records)

    

GoTo... Page


Advertisement
Advertisement