Advertisement
ಕನ್ನಡಪ್ರಭ >> ವಿಷಯ

Japan

Flooded Kurashika

ಜಪಾನ್ : ಪ್ರವಾಹಕ್ಕೆ ಸಿಲುಕಿ ಸುಮಾರು 200 ಮಂದಿ ಸಾವು  Jul 12, 2018

ಜಪಾನ್ ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗಿದೆ. ರಾಜಧಾನಿ ಟೊಕಿಯೋ ಸೇರಿದಂತೆ ಹಲವೆಡೆ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಭೂಕುಸಿತ ಹಾಗೂ ಪ್ರವಾಹದಿಂದಾಗಿ ಈವರೆಗೂ ಸುಮಾರು 195 ಜನರು ಸಾವನ್ನಪ್ಪಿದ್ದಾರೆ.

Flooded housing area in Kurashiki

ಪಶ್ಚಿಮ ಜಪಾನ್ ನಲ್ಲಿ ಪ್ರವಾಹದಿಂದ 100 ಸಾವು  Jul 09, 2018

ಪಶ್ಚಿಮ ಜಪಾನ್ ನಲ್ಲಿ ಭಾರೀ ಮಳೆಯಿಂದ 100 ಮಂದಿ ಸಾವನ್ನಪ್ಪಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

Donald trump, shinzo abe

ಅಮೆರಿಕಾದ ಒತ್ತಡ , ಜಪಾನ್ ಪ್ರಧಾನಿ ಇರಾನ್ ಪ್ರವಾಸ ರದ್ದು  Jul 05, 2018

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡದಿಂದಾಗಿ ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ ಇರಾನ್ ಪ್ರವಾಸವನ್ನು ರದ್ದುಗೊಳ್ಳಿಸಿದ್ದಾರೆ ಎಂದು ಕ್ಯೂಡೊ ನ್ಯೂಸ್ ಹೇಳಿದೆ.

Belgium

2018ರ ಫಿಫಾ ವಿಶ್ವಕಪ್: ಜಪಾನ್ ಮಣಿಸಿ ಕ್ವಾರ್ಟರ್ ಫೈನಲ್ಗೆ ಬೆಲ್ಜಿಯಂ ಲಗ್ಗೆ  Jul 03, 2018

ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಜಿದ್ದಾ ಜಿದ್ದಿನ ಹೋರಾಟಗಳು ನಡೆಯುತ್ತಿದ್ದು ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಡಲು ತಂಡಗಳು ಕಸರತ್ತು ನಡೆಸಿವೆ...

FIFA World Cup 2018: Japan through to last 16 despite 0-1 defeat

ವಿಶ್ವಕಪ್ ಫುಟ್ಬಾಲ್: ಪೊಲ್ಯಾಂಡ್ ವಿರುದ್ಧ ಜಪಾನ್ ಪರಾಭವ  Jun 28, 2018

ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಗುರುವಾರ ನಡೆದ ಎಚ್ ಗುಂಪಿನ ಪಂದ್ಯದಲ್ಲಿ ಜಪಾನ್ ವಿರುದ್ಧ ಪೊಲ್ಯಾಂಡ್ ಜಯ ಸಾಧಿಸಿದೆ.

FIFA World Cup 2018: Japan hold Senegal to 2-2 draw

ಫಿಫಾ ವಿಶ್ವಕಪ್: ಜಪಾನ್-ಸೆನೆಗಲ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯ  Jun 24, 2018

ಭಾನುವಾರ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಎಚ್ ಗುಂಪಿನ ಪಂದ್ಯದಲ್ಲಿ ಜಪಾನ್ ಮತ್ತು ಸೆನೆಗಲ್ ಸಮಬಲದ ಹೋರಾಟದೊಡನೆ ಡ್ರಾ ಸಾಧ್ಸಿಇಕೊಂಡಿದೆ.

Japan

ಒಸಾಕೊರ ಕೊನೆಯ ಕ್ಷಣದ ಗೋಲಿನಿಂದ ಕೊಲಂಬಿಯಾ ವಿರುದ್ಧ ಜಪಾನ್‌ಗೆ ರೋಚಕ ಜಯ  Jun 19, 2018

ಜಪಾನ್ ತಂಡದ ಆಟಗಾರ ಯುಯಾ ಒಸಾಕೊ 73ನೇ ನಿಮಿಷದಲ್ಲಿ ಸಿಡಿಸಿದ ಗೋಲಿನಿಂದ ಜಪಾನ್ ಕೊಲಂಬಿಯಾ ವಿರುದ್ಧ ರೋಚಕ ಗೆಲುವು ಸಾಧಿಸಿದೆ...

6.1 magnitude earthquake hits Japan, 2 dead

ಜಪಾನ್ ನಲ್ಲಿ ಪ್ರಬಲ ಭೂಕಂಪನ, ಇಬ್ಬರ ಸಾವು  Jun 18, 2018

ಸೋಮವಾರ ಮುಂಜಾನೆ ಜಪಾನ್ ನಲ್ಲಿ ಪ್ರಬಲ ಭೂಕಂನ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Occasional picture

ಬೆಂಗಳೂರು: 13.5 ಲಕ್ಷ ರೂ. ಮೌಲ್ಯದ ಅಕ್ರಮ ಕಾಸ್ಮೆಟಿಕ್‌ ಡ್ರಗ್ ವಶ  May 17, 2018

ಬ್ಯೂಟಿ ಪಾರ್ಲರ್ ಗಳಲ್ಲಿ ಬಳಸಲ್ಪಡುವ ಚರ್ಮ ಬಿಳಿಯಾಗಿಸುವ ಕಾಸ್ಮೆಟಿಕ್ ಪೌಡರ್ ನ್ನು ಅಕ್ರಮ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗುಪ್ತಚರ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

Casual photo

ಚೀನಾ ಭೀತಿಯಿಂದ ರಕ್ಷಣಾ ವೆಚ್ಚ ಹೆಚ್ಚಿಸಿದ ಭಾರತ- ಜಪಾನ್  May 02, 2018

ಜಾಗತಿಕ ಶಸ್ತ್ರಾಸ್ತ್ರ ವೆಚ್ಚ ವರದಿ ಪ್ರಕಾರ ಚೀನಾದ ಭೀತಿಯಿಂದಾಗಿ ಭಾರತ, ಜಪಾನ್ ಸೇರಿದಂತೆ ಹಲವು ಏಷ್ಯಾ ರಾಷ್ಟ್ರಗಳು ರಕ್ಷಣಾ ವೆಚ್ಚವನ್ನು ಹೆಚ್ಚಿಸಿವೆ.

Page 1 of 1 (Total: 10 Records)

    

GoTo... Page


Advertisement
Advertisement