Advertisement
ಕನ್ನಡಪ್ರಭ >> ವಿಷಯ

Jasprit Bumrah

Jasprit Bumrah

ಟಿ20 ಕ್ರಿಕೆಟ್: ಟೀಂ ಇಂಡಿಯಾ ಪರ ಗರಿಷ್ಠ ವಿಕೆಟ್ ಪಡೆದ 2ನೇ ಬೌಲರ್ ಬೂಮ್ರಾ  Oct 08, 2017

ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬೂಮ್ರಾ ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ 2ನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ...

Jasprit Bumrah, Ashish Nehra

ಹಿರಿಯ ಕ್ರಿಕೆಟಿಗ ಆಶಿಶ್ ನೆಹ್ರಾ ಜತೆ ಮತ್ತೆ ಆಡುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ: ಬೂಮ್ರಾ  Oct 06, 2017

ಕ್ರಿಕೆಟ್ ನಲ್ಲಿ ಅಪಾರ ಅನುಭವ ಹೊಂದಿರುವ ವೇಗಿ ಆಶಿಶ್ ನೆಹ್ರಾ ಅವರೊಂದಿಗೆ ಆಡುವುದಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಡೆತ್ ಬೌಲ್ ಸ್ಪೆಷಲಿಸ್ಟ್ ಬಲಗೈ...

Jasprit Bumrah, Bhuvneshwar Kumar are best death bowlers around: Steve Smith

ಭಾರತದ ಬುಮ್ರಾ, ಭುವನೇಶ್ವರ್ ಕುಮಾರ್ ಅತ್ಯುತ್ತಮ ಬೌಲರ್ ಗಳು: ಆಸಿಸ್ ನಾಯಕ ಸ್ಟೀವ್ ಸ್ಮಿತ್  Sep 25, 2017

ಭಾರತ ಕ್ರಿಕೆಟ್ ತಂಡ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಅತ್ಯುತ್ತಮ ಬೌಲರ್ ಗಳು ಎಂದು ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಟೀಂ ಇಂಡಿಯಾ ಆಟಗಾರರ ಜಾಲಿ ರೈಡ್

ಜಸ್ಪ್ರೀತ್ ಬೂಮ್ರಾಗೆ ಉಡುಗೊರೆಯಾಗಿ ಸಿಕ್ಕ ಕಾರಿನಲ್ಲಿ ಧೋನಿ ಜಾಲಿ ರೈಡ್!  Sep 05, 2017

ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬೂಮ್ರಾ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ 15 ವಿಕೆಟ್ ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು...

3rd ODI: India Beat Srilanka By 6 Wickets

3ನೇ ಏಕದಿನ ಪಂದ್ಯ: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಸರಣಿ ಜಯ  Aug 27, 2017

3ನೇ ಏಕದಿನ ಪಂದ್ಯದಲ್ಲೂ ಶ್ರೀಲಂಕಾ ವಿರುದ್ಧ ಭಾರತ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

Sri Lanka Sets 218 Runs Target For India

3ನೇ ಏಕದಿನ: ಭಾರತಕ್ಕೆ 218 ರನ್ ಗಳ ಗುರಿ ನೀಡಿದ ಶ್ರೀಲಂಕಾ!  Aug 27, 2017

ಪಳ್ಳೆಕಿಲೆಯಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಭಾರತಕ್ಕೆ 218 ರನ್ ಗಳ ಸಾಧಾರಣ ಗುರಿ ನೀಡಿದೆ.

Jasprit Bumrah

ನೋ ಬಾಲ್ ಜಾಹಿರಾತು: ಬುಮ್ರಾ ಕ್ಷಮೆಯಾಚಿಸಿದ ಜೈಪುರ ಸಂಚಾರಿ ಪೊಲೀಸ್!  Jun 25, 2017

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ನೋಬಾಲ್ ಎಸೆಯುತ್ತಿರುವ ಫೋಟೋ ಹಾಕಿದ್ದ ಜೈಪುರ ಟ್ರಾಫಿಕ್ ಪೊಲೀಸರು ಇದೀಗ ಹೋರ್ಡಿಂಗ್ಸ್...

Cricketer Bumrah slams Jaipur police for 'don't cross the line' traffic awareness billboard

ಜೈಪುರ ಟ್ರಾಫಿಕ್ ಪೊಲೀಸ್ ಹೋರ್ಡಿಂಗ್: ಅಪಹಾಸ್ಯ ಕುರಿತು ಕ್ರಿಕೆಟರ್ ಬುಮ್ರಾ ಅಸಮಾಧಾನ!  Jun 24, 2017

ನೋಬಾಲ್ ಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣರಾಗಿದ್ದ ಭಾರತೀಯ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ಇದೀಗ ಜೈಪುರ ಟ್ರಾಫಿಕ್ ಪೊಲೀಸರಿಂದ ಅಪಹಾಸ್ಯಕ್ಕೀಡಾಗಿದ್ದಾರೆ.

Page 1 of 1 (Total: 8 Records)

    

GoTo... Page


Advertisement
Advertisement