Kannadaprabha Wednesday, October 01, 2014 11:27 AM IST
The New Indian Express

ಕಿರುನಗೆ

ಕೋಲ್ಯ ವೇಗವಾಗಿ ಮೆಟ್ಟಿಲಿಳಿದು   Aug 05, 2014

ಕೋಲ್ಯ ವೇಗವಾಗಿ ಮೆಟ್ಟಿಲಿಳಿದು ಬಂದು ಏದುಸಿರುಬಿಡುತ್ತಾ ಹೊಟೆಲ್ ಮೆನೇಜರ್‌ಗೆ ಹೇಳಿದ: ಬೇಗ ಬನ್ರೀ.. ನನ್ನ ಹೆಂಡತಿ ಕಿಟಿಕಿಯಿಂದ ಹಾರಿ ಪ್ರಾಣ ಬಿಡೋದಕ್ಕೆ ಪ್ರಯತ್ನ ಮಾಡ್ತಾ ಇದಾಳೆ...
ಮೆನೇಜರ್: ಅದಕ್ಕೆ ನಾನೇನು...

ಕಾರನ್ನು ನಿಲ್ಲಿಸಿದ ಪೊಲೀಸ್   Aug 04, 2014

ಹೆದ್ದಾರಿಯಲ್ಲಿ ಕೋಲ್ಯನ ಕಾರನ್ನು ನಿಲ್ಲಿಸಿದ ಪೊಲೀಸ್: ಇವತ್ತು ಸುರಕ್ಷಾ ದಿನ. ನೀನು ಸುರಕ್ಷಿತವಾಗಿ ಕಾರ್ ಓಡಿಸುತ್ತಿರೋದ್ರಿಂದ ಸಾವಿರ ರುಪಾಯಿ ಬಹುಮಾನ ಕೊಡ್ತೀನಿ. ಏನು ಮಾಡ್ತೀಯ ಈ ಸಾವಿರ ರುಪಾಯಿಯಲ್ಲಿ?
ಕೋಲ್ಯ(ಖುಷಿಯಿಂದ):...

ಕ್ರಿಯಾಪದ ಅಂದರೇನು?   Aug 02, 2014

ಟೀಚರ್: ಕ್ರಿಯಾಪದ ಅಂದರೇನು?
ಕೋಲ್ಯ: ಸೈಕಲ್ ಟಯರ್‌ನಲ್ಲಿ ಇರುವ ಗಾಳಿಯೇ ಕ್ರಿಯಾಪದ.
ಟೀಚರ್: ಏನೋ ಹೇಳ್ತಾ ಇದೀಯ?
ಕೋಲ್ಯ: ಇದೊಂದು ಸಂಪೂರ್ಣ ವಾಕ್ಯ
ಟೀಚರ್: ತಲೆ ಕೆಟ್ಟಿದೆಯಾ?
ಕೋಲ್ಯ: ಇದೊಂದು ಪ್ರಶ್ನೆ
ಟೀಚರ್:...

ಮಗನೇ ಚಿತ್ರಗುಪ್ತ ನಾ!   Aug 01, 2014


ಆಪರೇಷನ್ ಆದ ಮೇಲೆ ಕೋಲ್ಯ ಕೇಳಿದ: 'ಡಾಕ್ಟ್ರೇ ನಾನೀಗ ರೋಗ ಮುಕ್ತನಾ?"
ಎದುರಿಗಿದ್ದ ವ್ಯಕ್ತಿ ಹೇಳಿದ: ಮಗನೇ ಚಿತ್ರಗುಪ್ತ ನಾ!

...

ದುಬೈಗೆ ಹೋಗ್ತಾ ಇದೀನಿ   Jul 31, 2014

ಗಂಡ: ದುಬೈಗೆ ಹೋಗ್ತಾ ಇದೀನಿ
ಹೆಂಡತಿ: ಅಲ್ಲಿಂದ ನೆಕ್ಲೆಸ್ ತನ್ನಿ
ಗಂಡ: ಸಿಂಗಾಪೂರ್‌ಗೆ ಹೊರಟಿದೀನಿ
ಹೆಂಡತಿ: ಬರೋವಾಗ ಕಾಸ್ಮೆಟಿಕ್ಸ್ ತನ್ನಿ
ಗಂಡ: ಲಂಡನ್‌ಗೆ ಹೋಗ್ತಾ ಇದೀನಿ
ಹೆಂಡತಿ:...

ನೀರಿನ ರಾಸಾಯನಿಕ ಸೂತ್ರವೇನು?   Jul 30, 2014

ಟೀಚರ್: ನೀರಿನ ರಾಸಾಯನಿಕ ಸೂತ್ರವೇನು?
ಕೋಲ್ಯ:H2Mgcl2NaclHNo3caco3ca(OH)Nihcl(COOH)
ಟೀಚರ್: ಇದೇನೋ?
ಕೋಲ್ಯ: ಮುನ್ಸಿಪಾಲಿಟಿ ನೀರು!

...

ಕೋಲ್ಯ: ನಾನು ನಿನ್ನ ಕೈ ಹಿಡಿದುಕೊಳ್ಳಲಾ?   Jul 29, 2014

ಕೋಲ್ಯ: ನಾನು ನಿನ್ನ ಕೈ ಹಿಡಿದುಕೊಳ್ಳಲಾ?
ಹುಡುಗಿ: ಬೇಡ
ಕೋಲ್ಯ: ಯಾಕೆ?
ಕೋಲ್ಯ: ನೀನು ನನ್ನ ಕೈ ಬಿಟ್ಟಾಗ ಹೃದಯ ಭಾರವಾಗುತ್ತೆ!
(ನೀತಿ: ಕೋಲ್ಯನದ್ದು ಆ್ಯಕ್ಟಿಂಗ್, ಹುಡುಗಿಯದ್ದು ಓವರ್‌ಆ್ಯಕ್ಟಿಂಗ್)

...

ಕೋಲ್ಯ ತನ್ನ ಬೆಕ್ಕಿಗೆ ತಣ್ಣೀರಿನಿಂದ ಸ್ನಾನ ಮಾಡಿಸುತ್ತಿದ್ದ...   Jul 28, 2014

ಕೋಲ್ಯ ತನ್ನ ಬೆಕ್ಕಿಗೆ ತಣ್ಣೀರಿನಿಂದ ಸ್ನಾನ ಮಾಡಿಸುತ್ತಿದ್ದ.
ತಿಮ್ಮ: ಲೇ ಕೋಲ್ಯ, ಈ ಚಳೀಲಿ ಅದರ ಮೇಲೆ ತಣ್ಣೀರು ಸುರಿದ್ರೆ ಸತ್ತು ಹೋಗುತ್ತೋ... (ತಿಮ್ಮ ವಾಪಸ್ ಬಂದು ನೋಡಿದಾಗ, ಬೆಕ್ಕು ನಿಜಕ್ಕೂ ಸತ್ತು ಹೋಗಿತ್ತು)
ತಿಮ್ಮ: ನಾನು...

ತಿಮ್ಮ: ನಿನ್ನ ಕಾರ್ ಟೈಯರ್ ಹೇಗೆ ಪಂಕ್ಚರ್ ಆಯ್ತು?   Jul 26, 2014

ತಿಮ್ಮ: ನಿನ್ನ ಕಾರ್ ಟೈಯರ್ ಹೇಗೆ ಪಂಕ್ಚರ್ ಆಯ್ತು?
ಕೋಲ್ಯ: ವಿಸ್ಕಿ ಬಾಟಲ್ ಮೇಲೆ ಕಾರು ಓಡಿಸಿದೆ...
ತಿಮ್ಮ: ಏ ನಿನ್ನ,  ವಿಸ್ಕಿ ಬಾಟಲ್ ಕಾಣಿಸಲಿಲ್ವಾ?
ಕೋಲ್ಯ: ಕಾಣಸ್ಲಿಲ್ವೋ...ಅದು ಆ...

ಕೋಲ್ಯ: ಸರ್ ಇಲ್ಲಿ ಎಸ್‌ಟಿಡಿ ಬೂತ್ ಎಲ್ಲಿ?   Jul 25, 2014

ಕೋಲ್ಯ: ಸರ್ ಇಲ್ಲಿ ಎಸ್‌ಟಿಡಿ ಬೂತ್ ಎಲ್ಲಿ?
ವ್ಯಕ್ತಿ: ಅಲ್ಲಿ ಕಾಣಿಸ್ತಾ ಇದೆಯಲ್ಲ. ಅದೆ...
(ಕೋಲ್ಯ ಎಸ್‌ಟಿಡಿ ಬೂತ್‌ಗೆ ಹೋದವನೇ ಜೇಬಿನಿಂದ ಮೊಬೈಲ್ ತೆಗೆದು ಮಾತನಾಡಿ ಹೊರಬಂದ)
ವ್ಯಕ್ತಿ: ಅಲ್ಲಾ ಸಾರ್ ನಿಮ್ಹತ್ರ...

ಕೋಲ್ಯ ತನ್ನ ಹೆಂಡತಿಯ ಗೋರಿಗೆ ಬೀಸಣಿಕೆಯಿಂದ ಜೋರಾಗಿ ಗಾಳಿ ಬೀಸುತ್ತಾ ಕುಳಿತಿದ್ದ...   Jul 24, 2014

ಕೋಲ್ಯ ತನ್ನ ಹೆಂಡತಿಯ ಗೋರಿಗೆ ಬೀಸಣಿಕೆಯಿಂದ ಜೋರಾಗಿ ಗಾಳಿ ಬೀಸುತ್ತಾ ಕುಳಿತಿದ್ದ.
ಇದನ್ನು ನೋಡಿದವರು ಕೇಳಿದರು: ಹೆಂಡತೀನಾ ಅಷ್ಟೊಂದು ಪ್ರೀತಿಸ್ತೀಯಾ?
ಕೋಲ್ಯ(ಅಳುತ್ತಾ): ಇಲ್ಲ ಸರ್, ಅದೇನಾಯ್ತು ಅಂದ್ರೆ, ಸಾಯೋದಕ್ಕಿಂತ...

ಕೋಲ್ಯಾಜಿ ಮಹಾರಾಜ್ ನುಡಿ ಮುತ್ತು:   Jul 23, 2014

ಕೋಲ್ಯಾಜಿ ಮಹಾರಾಜ್ ನುಡಿ ಮುತ್ತು:
"ಜೀವನದಲ್ಲಿ ಎಂದಾದರೂ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲವೆಂದರೆ ಹೆದರಬೇಡಿ.
ನಿಂತಲ್ಲೇ ಕುಸಿದು ಕುಳಿತರೂ ಎದೆಗುಂದಬೇಡಿ.
ಶಕ್ತಿಯನ್ನೆಲ್ಲ ಒಗ್ಗೂಡಿಸಿ ಎದ್ದು ನಿಂತು
ಜೋರಾಗಿ ಕೂಗಿ-...

ಡಾಕ್ಟರ್(ನಿಟ್ಟುಸಿರುಬಿಟ್ಟು): ಕೋಲ್ಯ, ನಿಮ್ಮ ಒಂದು ಕಿಡ್ನಿ ಫೇಲಾಗಿದೆ.   Jul 21, 2014

ಡಾಕ್ಟರ್(ನಿಟ್ಟುಸಿರುಬಿಟ್ಟು): ಕೋಲ್ಯ, ನಿಮ್ಮ ಒಂದು ಕಿಡ್ನಿ ಫೇಲಾಗಿದೆ.
ಇದನ್ನು ಕೇಳುತ್ತಿದ್ದಂತೆಯೇ ಕೋಲ್ಯ ಜೋರಾಗಿ ಅತ್ತ, ಉರುಳಾಡಿ ಅತ್ತ, ಅಂಗಿ ಹರಿದುಕೊಂಡು ಓಡಾಡಿ ಅತ್ತ. ಕೊನೆಗೆ ಕಣ್ಣೀರು ಒರೆಸಿಕೊಂಡು
ಡಾಕ್ಟರ್‌ಗೆ ಕೇಳಿದ:...

ಗಂಡ ಹೆಂಡತಿಯ ನಡುವೆ ಜಗಳವಾಯಿತು...   Jul 19, 2014

ಗಂಡ ಹೆಂಡತಿಯ ನಡುವೆ ಜಗಳವಾಯಿತು. ದುಸುಮುಸು ಮಾಡುತ್ತಲೇ ಅವರು ಮಲಗಿದರು. ಮರುದಿನ ಬೇಗನೇ  ಎದ್ದ ಗಂಡ ಹೆಂಡತಿಯ ಮುಂದೆ ಹಾಲಿನ ಗ್ಲಾಸು ಹಿಡಿದು ನಗುತ್ತಾ ನಿಂತ.
ಹೆಂಡತಿ: ನಿನ್ನೆ ರಾತ್ರಿ ನಡೆದದ್ದಕ್ಕೆ ಕ್ಷಮಾಪಣೆ ಕೇಳ್ತಾ...

ಒಮ್ಮೆ ಕೋಲ್ಯ ಮತ್ತು ಅವನ ಗೆಳತಿ ಡಕಾಯಿತರ ಕೈಗೆ ಸಿಕ್ಕಿಬಿದ್ದರು...   Jul 18, 2014

ಒಮ್ಮೆ ಕೋಲ್ಯ ಮತ್ತು ಅವನ ಗೆಳತಿ ಡಕಾಯಿತರ ಕೈಗೆ ಸಿಕ್ಕಿಬಿದ್ದರು.  ಡಕಾಯಿತ(ಕೋಲ್ಯನ ಗೆಳತಿಗೆ): ಏನು ನಿನ್ನ ಹೆಸರು?
ಗೆಳತಿ: ಸ್ವೀಟಿ... ಡಕಾಯಿತ(ಭಾವುಕನಾಗಿ): ಚಿಕ್ಕ ವಯಸ್ಸಲ್ಲೇ ಸತ್ತುಹೋದ ನನ್ನ ತಂಗಿಯ ಹೆಸರೂ 'ಸ್ವೀಟಿ'...

ಮಹಿಳೆ(ಬಸ್‌ನಲ್ಲಿ): ನೋಡು ಪುಟ್ಟಾ...   Jul 17, 2014

ಮಹಿಳೆ(ಬಸ್‌ನಲ್ಲಿ): ನೋಡು ಪುಟ್ಟಾ, ನೀನು ಹಲ್ವಾ ತಿಂದಿಲ್ಲ ಅಂದ್ರೆ ಈ ಅಂಕಲ್‌ಗೆ(ಕೋಲ್ಯ) ಕೊಟ್ಟುಬಿಡ್ತೀನಿ...
(ಇದೇ ರೀತಿ ಪದೇ ಪದೆ ಆಕೆ ಕೋಲ್ಯನಿಗೆ ಹಲ್ವಾ ಕೊಟ್ಟುಬಿಡುವುದಾಗಿ ಮಗುವಿಗೆ ಹೆದರಿಸಿದಳು. ಆದರೆ ಮಗು ಮಾತ್ರ ಒಂದು ಚೂರೂ...

ಕೋಲ್ಯ ತನ್ನ ಗರ್ಲ್ಫ್ರೆಂಡ್ ಜೊತೆಗೆ ಬೆಟ್ಟವೊಂದರ ಎದುರು ನಿಂತ.   Jul 16, 2014

ಕೋಲ್ಯ ತನ್ನ ಗರ್ಲ್ಫ್ರೆಂಡ್ ಜೊತೆಗೆ ಬೆಟ್ಟವೊಂದರ ಎದುರು ನಿಂತ.
ಕೋಲ್ಯ: ಈ ಬೆಟ್ಟದ ಎದುರು ನಮ್ಮ ಹೆಸರು ಕೂಗಿದರೆ, ನಮ್ಮ ಲವರ್ ಹೆಸರು ಪ್ರತಿಧ್ವನಿಯಾಗುತ್ತೆ. ಬೇಕಿದ್ರೆ ಕೇಳು(ಜೋರಾಗಿ 'ಕೋಲ್ಯ' ಎಂದು ಕೂಗಿದ. ಬೆಟ್ಟದಿಂದ ಸೀಮಾ, ಸೀಮಾ,...

ಹುಡುಗಿಗೆ ವಾಂತಿಯಾದಾಗ...   Jul 15, 2014

ಹುಡುಗಿಗೆ ವಾಂತಿಯಾದಾಗ...
ಹುಡುಗಿಯ ಅಮ್ಮ: ಯಾರೇ ಆ ಪಾಪಿ?
ಹುಡುಗ ವಾಂತಿ ಮಾಡಿಕೊಂಡಾಗ...
ಹುಡುಗನ ಅಮ್ಮ: ಕುಡಿದು ಬಂದಿದ್ದೀಯೇನೋ ಪಾಪಿ?
(ನೀತಿ: ವಾಂತಿಗೆ ಕಾರಣವೇನೇ ಇರಲಿ. ಪಾಪ ಹುಡುಗರೇ ಪಾಪಿಗಳು!)
...

ಟಾಯ್ಲೆಟ್‌ಗೆ ಹೋಗಿ ಸೀಟಿನ ಮೇಲೆ ಕುಳಿತ..   Jul 14, 2014

ಕೋಲ್ಯ ತನ್ನ ಕಚೇರಿಯ ಟಾಯ್ಲೆಟ್‌ಗೆ ಹೋಗಿ ಸೀಟಿನ ಮೇಲೆ ಕುಳಿತ. ಎದುರಿಗೆ ಬಾಗಿಲ ಮೇಲೆ ಬರೆದಿತ್ತು: 'ಇಷ್ಟು ಪ್ರಯತ್ನ ಕೆಲಸದಲ್ಲಿ ಮಾಡಿದ್ದರೆ, ಇವತ್ತು ದೊಡ್ಡ ಸೀಟ್‌ನಲ್ಲಿರುತ್ತಿದ್ದೆ!'
-
"ಶರ್ಟ್‌ನ ಮೊದಲ ಬಟನ್ ತಪ್ಪು...

ಸರ್ಕಸ್ ಮಾಲೀಕ   Jul 12, 2014

ಸರ್ಕಸ್ ಮಾಲೀಕ: ಬೇಜವಾಬ್ದಾರಿಗೂ ಒಂದು ಮಿತಿ ಅಂತ ಇರುತ್ತದೆ. ಅಲ್ವೋ ಕೋಲ್ಯ, ರಾತ್ರಿ ಹೊತ್ತು ಆ ಸಿಂಹದ ಪಂಜರ ಮುಚ್ಚೇ ಇಲ್ವಲ್ಲೋ?  ಕೋಲ್ಯ: ಅಯ್ಯೋ ಹೋಗ್ಲಿ ಬಿಡಿ ಸಾರ್. ಸಿಂಹಾನ್ನ ಯಾರು ಕದೀತಾರೆ?!
-
ಪ್ರಶ್ನೆ:...

ಇವತ್ತು ದೊಡ್ಡ ದುರಂತ ತಪ್ಪಿತು. ನನ್ನ ಮಮ್ಮಿ   Jul 10, 2014

ಹೆಂಡತಿ: ಇವತ್ತು ದೊಡ್ಡ ದುರಂತ ತಪ್ಪಿತು. ನನ್ನ ಮಮ್ಮಿ ಗಡಿಯಾರದ ಕೆಳಗಿಂದ ಸ್ವಲ್ಪ ಮುಂದೆ ಹೋದ್ಲೋ ಇಲ್ವೋ, ಅದು ಕೆಳಗೆ ಬಿತ್ತು! ಒಂದ್ವೇಳೆ ಒಂದು ಎರಡು ಸೆಕೆಂಡ್ ಅವಳು ನಿಧಾನ ಮಾಡಿದ್ಲು ಅಂದ್ರೆ, ಗಡಿಯಾರ ಆಕೆ ತಲೆ ಮೇಲೇನೇ...

ನಮ್ಮ ಆಂಟಿ ಸಾರ್, ಆಂಟಿ!   Jul 09, 2014

ಸೇನೆಯಲ್ಲಿ ಟ್ರೇನಿಂಗ್ ನಡೆದಿತ್ತು. ಅಧಿಕಾರಿ ತಿಮ್ಮನನ್ನು ಕೇಳಿದ: "ನನ್ನ ಕೈಯಲ್ಲಿ ಇರೋದು ಏನು?"...

"ಅಣ್ಣಾ ಯಾವ ಸ್ಟೇಷನ್ನು?"   Jul 08, 2014

ಮದುವೆಯೆನ್ನುವುದು ಸಾರ್ವಜನಿಕ ಶೌಚಾಲಯವಿದ್ದಂತೆ...

    Next